Shashi Kumar CP mangaluru (@shashik85532199) 's Twitter Profile
Shashi Kumar CP mangaluru

@shashik85532199

live let live

ID: 1311587343099289600

calendar_today01-10-2020 08:42:57

244 Tweet

2,2K Takipçi

24 Takip Edilen

Shashi Kumar CP mangaluru (@shashik85532199) 's Twitter Profile Photo

ಪುನೀತ್ ರಾಜಕುಮಾರವರಿಗೆ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಿದ ಚಿತ್ರದುರ್ಗದ ಮುರುಘಾ ಮಠದ ಶ್ರೀಗಳಿಗೆ ಧನ್ಯವಾದಗಳು. ಇದಿನ್ನೂ ಆರಂಭ. ಇನ್ನೂ ಸಾಲು ಸಾಲು ಗೌರವ ಪುನೀತ್ ರನ್ನು ಹರಸಿ ಬರಲಿ. ಬಸವಶ್ರೀ ಇಂದ ಆರಂಭವಾಗಿ ಪದ್ಮಶ್ರೀ ಯಲ್ಲಿ ಸಾಗಿ ರಾಷ್ಟ್ರೀಯ,ಅಂತಾರಾಷ್ಟ್ರೀಯ ಪ್ರಶಸ್ತಿ ಗಳು ಅಪ್ಪು ಮುಡಿಯೇರಲಿ. #PadmasriForAPPU #LoveUAppu

ಕಳೆದ 45 ವರ್ಷಗಳಿಂದ ನಮ್ಮ ಎಲ್ಲ ಪೋಲಿಸ್ ವಾಹನಗಳನ್ನು ರಿಪೇರಿ ಮಾಡಿಕೊಡುತ್ತಾ ಬಂದಿರುವ ತ್ರಿಪಾಲ್ ಕುಮಾರ್(ಬಾಲಣ್ಣ) ರವರನ್ನು ಭೇಟಿ ಮಾಡಿ ಸಂತೋಷವಾಯಿತು. ನಿಮಗೆ ಧನ್ಯವಾದಗಳು. Tripal Kumar ( Balanna), vehicle mechanic for last 45 years for all police vehicles in emergency situations. Thank you sir.

ಕಳೆದ 45 ವರ್ಷಗಳಿಂದ ನಮ್ಮ ಎಲ್ಲ ಪೋಲಿಸ್ ವಾಹನಗಳನ್ನು ರಿಪೇರಿ ಮಾಡಿಕೊಡುತ್ತಾ ಬಂದಿರುವ ತ್ರಿಪಾಲ್ ಕುಮಾರ್(ಬಾಲಣ್ಣ) ರವರನ್ನು ಭೇಟಿ ಮಾಡಿ ಸಂತೋಷವಾಯಿತು. ನಿಮಗೆ ಧನ್ಯವಾದಗಳು.

Tripal Kumar ( Balanna), vehicle mechanic for last 45 years for all police vehicles in emergency situations. Thank you sir.
Shashi Kumar CP mangaluru (@shashik85532199) 's Twitter Profile Photo

ಪದ್ಮಶ್ರೀ ಶ್ರೀ ಹರೇಕಳ ಹಾಜಬ್ಬ ರವರನ್ನು ಶ್ರೀ ಗೋಪಾಲ್ ಹೊಸೂರ್ ರವರು ನಮ್ಮ ಕಚೇರಿಯಲ್ಲಿ ಗೌರವಿಸುತ್ತಿರುವುದು.

Shashi Kumar CP mangaluru (@shashik85532199) 's Twitter Profile Photo

ಎಲ್ಲಾರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು ಸರ್ಕಾರದ ನಿಯಮಗಳು ಮತ್ತು ಸೂಚನೆಗಳನ್ನು ಪಾಲಿಸಿ Merry Christmas to each and every one of you Follow guidelines and celebrate peacefully #covid19 #omicron #Christmas #tulunadu #india #karnataka

Shashi Kumar CP mangaluru (@shashik85532199) 's Twitter Profile Photo

New year fitness challenge ಹೊಸ ವರ್ಷದ ಫಿಟ್ನೆಸ್ ಚಾಲೆಂಜ್ #fitindia #FitIndiaMovement #FitnessMotivation

Shashi Kumar CP mangaluru (@shashik85532199) 's Twitter Profile Photo

ಮಂಗಳೂರಿನ 2 ಮಕ್ಕಳ ತಾಯಿ, ಗೃಹಿಣಿ 43 ವರ್ಷದ ದೀಪಾ ವಾಸುದೇವ ಭಟ್ ರವರು ಟರ್ಕಿ ಯಲ್ಲಿ ನಡೆದ ಏಷ್ಯನ್ ಪವರ್ ಲಿಫ್ಟಂಗ್ ಚಾಂಪಿಯನ್ ಶಿಪ್ ನಲ್ಲಿ 6 ಚಿನ್ನದ ಪದಕ ಪಡೆದಿದ್ದಾರೆ. ಬಲ್ಲಾಳ್ ಬಾಗ್ ನ ಪ್ರದೀಪ್'ಸ್ ಜಿಮ್ನಲ್ಲಿ ಹೊಸದಾಗಿ ಕಳೆದ 3 ವರ್ಷಗಳಿಂದ ತರಬೇತಿ ಪ್ರಾರಂಭಿಸಿ, ಸಾಧನೆಗೆ ಯಾವ ಯಾವ ಎಲ್ಲೆಯೂ ಇರುವುದಿಲ್ಲ ಎಂದು ನಿರೂಪಿಸಿದ್ದಾರೆ.

ನಮ್ಮ ಮಂಗಳೂರು ಪೊಲೀಸ್ ನ ಕಿರಿಯ ಸದಸ್ಯ ಸಂತೋಷ್ ರವರು ಹೃದಯಾಘಾತ ದಿಂದ ಮೃತರಾಗಿರುತಾರೆ.

ಮಂಗಳೂರು ವಾರ್ಷಿಕ ಕ್ರೀಡಾಕೂಟ 2021 Annual sports meet Mangaluru 2021 #fitness #fitindia #fitnessmotivation

Shashi Kumar CP mangaluru (@shashik85532199) 's Twitter Profile Photo

Robbery offender cought within 10 mins of offence by chasing him though the city. Hats off to varun Mangalore city police. ಮಂಗಳೂರಿನಲ್ಲಿ ಘಟನೆ ನಡೆದ 10 ನಿಮಿಷದಲ್ಲಿ ರಾಬರಿ ಪ್ರಕರಣದ ಆರೋಪಿಯನ್ನು ಮಂಗಳೂರಿನ ಪೊಲೀಸ್ ವರುಣ್ ರವರು ಬೆನ್ನಟ್ಟಿ ಹಿಡಿದಿದ್ದು.

Shashi Kumar CP mangaluru (@shashik85532199) 's Twitter Profile Photo

ಪರ್ಯಾಯ ಆಲೋಚನೆ Alternative thinking ಆರೋಪಿ ಬಂಧಿಸಲು ದೂರುದಾರನಿಗೆ ತನ್ನ ಕಾರನ್ನೇ ಕೊಟ್ಟು ಎಸ್​ಐಗೆ ಬೆವರಿಳಿಸಿದ್ದ ಎಸ್ಪಿ: ತುಮಕೂರು ಎಸ್ಪಿ ನಡೆಗೆ ಗೃಹ ಸಚಿವ ಮೆಚ್ಚುಗೆ dhunt.in/qXVMQ?s=a&uu=0… Source : "ವಿಜಯವಾಣಿ" via Dailyhunt ಆಪ್ ಡೌನ್ಲೋಡ್ ಮಾಡಿ dhunt.in/DWND

Shashi Kumar CP mangaluru (@shashik85532199) 's Twitter Profile Photo

Sad to know the death of Venoor Vamana Kumar in a road accident near Moodabidre. May his soul rest in peace ವೇಣೂರು ವಾಮನ ಕುಮಾರ್ (ಯಕ್ಷಗಾನ ಕಲಾವಿದ, ಹಿರಿಯಡ್ಕ ಮೇಳ) ಬೆಳಗ್ಗಿನ ಜಾವ ಮೂಡುಬಿದಿರೆ ಗಂಟಾಲಕಟ್ಟೆ ಸಮೀಪ ರಸ್ತೆ ಅಪಘಾತದಲ್ಲಿ ಮೃತ ಹೊಂದಿರುತ್ತಾರೆ.

Sad to know the death of Venoor Vamana Kumar in a road accident near Moodabidre. May his soul rest in peace

ವೇಣೂರು ವಾಮನ ಕುಮಾರ್ (ಯಕ್ಷಗಾನ ಕಲಾವಿದ, ಹಿರಿಯಡ್ಕ ಮೇಳ) ಬೆಳಗ್ಗಿನ ಜಾವ ಮೂಡುಬಿದಿರೆ ಗಂಟಾಲಕಟ್ಟೆ  ಸಮೀಪ ರಸ್ತೆ ಅಪಘಾತದಲ್ಲಿ ಮೃತ ಹೊಂದಿರುತ್ತಾರೆ.
Shashi Kumar CP mangaluru (@shashik85532199) 's Twitter Profile Photo

ಜಲ ಹವಾಮಾನ ಕೇಂದ್ರ ಶೃಂಗೇರಿ ಚಿಕ್ಕಮಗಳೂರು Water meteorological centre sringeri Chikmagaluru #climatechange #weather #rain #wind youtu.be/MvQui1mCQho

Shashi Kumar CP mangaluru (@shashik85532199) 's Twitter Profile Photo

Accident between a 2 wheeler and a car. ದ್ವಿಚಕ್ರ ವಾಹನ ಮತ್ತು ಕಾರ್ ನಡುವಿನ ಅಪಘಾತ.