ಶಕುಂತಲ ನಟರಾಜ್ (@shakunthalahs) 's Twitter Profile
ಶಕುಂತಲ ನಟರಾಜ್

@shakunthalahs

#Hindutva #RSS #BJP #NarendraModi #ಸನಾತನಿ🚩

ID: 765601922933886976

linkhttps://www.facebook.com/sanikaboutiqcs.shaku?mibextid=ZbWKwL calendar_today16-08-2016 17:31:37

29,29K Tweet

86,86K Takipçi

548 Takip Edilen

ಶಕುಂತಲ ನಟರಾಜ್ (@shakunthalahs) 's Twitter Profile Photo

ಬಂದಾಗ ತಾನೇ? Nxt ನೀವು ಕರ್ನಾಟಕದಲ್ಲಿ ಬರ್ತೀರ ಅನ್ನೋದು ನೋಡ್ರಿ..

ಬಂದಾಗ ತಾನೇ?
Nxt ನೀವು ಕರ್ನಾಟಕದಲ್ಲಿ ಬರ್ತೀರ ಅನ್ನೋದು ನೋಡ್ರಿ..
ಶಕುಂತಲ ನಟರಾಜ್ (@shakunthalahs) 's Twitter Profile Photo

ಸಮೀಕ್ಷೆ "ಪೂರ್ಣವಾಗಿದೆ" ಅಂದ್ಮೇಲೆ "ಇಲ್ಲದಿದ್ದಲ್ಲಿ" ಅನ್ನೋ ಪದ ಯಾಕೆ? Or ಸಮೀಕ್ಷೆ ಮಾಡಿಲ್ಲ ಅಂದ್ರೆ "ಪೂರ್ಣಗೊಳಿಸಲಾಗಿದೆ" ಅನ್ನೋ ಸುಳ್ಯಾಕೆ? ಎಂತೆಂಥ ಹಗಲುವೇಷ ಹಾಕ್ತರಪ್ಪ.🙄

ಸಮೀಕ್ಷೆ "ಪೂರ್ಣವಾಗಿದೆ" ಅಂದ್ಮೇಲೆ "ಇಲ್ಲದಿದ್ದಲ್ಲಿ" ಅನ್ನೋ ಪದ ಯಾಕೆ?
Or ಸಮೀಕ್ಷೆ ಮಾಡಿಲ್ಲ ಅಂದ್ರೆ "ಪೂರ್ಣಗೊಳಿಸಲಾಗಿದೆ" ಅನ್ನೋ ಸುಳ್ಯಾಕೆ?
ಎಂತೆಂಥ ಹಗಲುವೇಷ ಹಾಕ್ತರಪ್ಪ.🙄
ಶಕುಂತಲ ನಟರಾಜ್ (@shakunthalahs) 's Twitter Profile Photo

ಸಿದ್ದರಾಮಯ್ಯ ಸರ್ಕಾರದಲ್ಲಿ ಸರ್ಕಾರಿ ಅಧಿಕಾರದ ಸಂಕಷ್ಟ ಇದು.🙄

ನಾರಾಯಣ ಬರಮನಿ ಅವರು ಬರೆದಿರುವ ರಾಜೀನಾಮೆ ಪತ್ರ.. ಒಮ್ಮೆ ಓದಿ ನೋಡಿ ಕಣ್ಣು ತುಂಬಿ ಬರುತ್ತದೆ. 😌

ನಾರಾಯಣ ಬರಮನಿ ಅವರು ಬರೆದಿರುವ ರಾಜೀನಾಮೆ ಪತ್ರ.. 
ಒಮ್ಮೆ ಓದಿ ನೋಡಿ ಕಣ್ಣು ತುಂಬಿ ಬರುತ್ತದೆ. 😌
ಶಕುಂತಲ ನಟರಾಜ್ (@shakunthalahs) 's Twitter Profile Photo

ಸಿಎಂ ವಿರುದ್ಧ ಕೇಸು ಹಾಕಲು ಅವಕಾಶವಿರುವಾಗ ಇನ್ನು ಮೀನಾ ಮೇಷ ಎಣಿಸುತ್ತಿರುವುದು ಯಾವ ಕಾರಣಕ್ಕೆ? 🙄

ಇವ್ರು ಹೇಳಿದ ಪುಕ್ಸಟ್ಟೆ ಗ್ಯಾರಂಟಿ ಭಾಗ್ಯಕ್ಕೆ ಇವರಿಂದಲೇ ಗ್ಯಾರಂಟಿ ಇಲ್ಲ..

#RSS ಸಂಘಟನೆನಾ ಮುಟ್ಟೋಕೆ ನೀವು ಏಳು ಜನ್ಮ ಎತ್ತಿ ಬಂದ್ರು ಆಗಲ್ಲ ಮರಿ ಕರ್ಗೆ ಯವರೇ.. 🤣

ಶಕುಂತಲ ನಟರಾಜ್ (@shakunthalahs) 's Twitter Profile Photo

ಕಾಂಗ್ರೆಸ್ನವರು ಅಧಿಕಾರಕ್ಕೆ ಬಂದಾಗೆಲ್ಲ ಸಂವಿಧಾನಕ್ಕೆ ಧಕ್ಕೆ ತರೋ ಕೆಲಸ ಮಾಡ್ತಾನೆ ಇರ್ತಾರೆ. ವಾಕ್ ಸ್ವಾತಂತ್ರ್ಯವನ್ನು ಕಿತ್ಕೊಂಡು ತುರ್ತು ಪರಿಸ್ಥಿತಿಯನ್ನು ಹೇರುತ್ತಾನೆ ಇರುತ್ತಾರೆ.

ಶಕುಂತಲ ನಟರಾಜ್ (@shakunthalahs) 's Twitter Profile Photo

ದೇಶದಲ್ಲಿ ಜನ ಜಾತಿ ಆಧಾರದ ಮೇಲೆ,ಧರ್ಮದ ಆಧಾರದ ಮೇಲೆ ಬದುಕುತ್ತಿರಬೇಕಾದ್ರೆ ಜಾತ್ಯಾತೀತರು ಅನ್ನುಸ್ಕೊಂಡವರು ಯಾರು ಅವ್ರು ಎಲ್ಲಿದ್ದಾರೆ?🙄

ಸೇಡಿನ ಭಾವ ಇಟ್ಕೊಂಡು ಜೀವದ ಜೊತೆ ಚೆಲ್ಲಾಟ ಆಡೋಕೆ ಹೊರಟಿದ್ದ ರಾಜ್ಯ ಸರ್ಕಾರದ ಮುಖಕ್ಕೆ ಮಂಗಳಾರತಿ.

ವಿದ್ಯಾರ್ಥಿ ಹಂತದಲ್ಲಿ ಶ್ರೇಷ್ಠ ನಾಯಕತ್ವ ಹುಟ್ಟಿಸಿ, ರಾಷ್ಟ್ರದ ಚಿಂತನೆ, ಸಮಾಜಮುಖಿ ದೃಷ್ಟಿಕೋನ ಮತ್ತು ವಿದ್ಯಾರ್ಥಿಗಳ ಜವಾಬ್ದಾರಿಯುತ ಬೆಳವಣಿಗೆಯ ಕಡೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ನೀಡುತ್ತಿರುವ ಕೊಡುಗೆ ಅಮೂಲ್ಯವಾಗಿದೆ. ಸಮಸ್ತ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿದ್ಯಾರ್ಥಿ ದಿನದ ಹಾರ್ದಿಕ ಶುಭಾಶಯಗಳು. #ABVP

ವಿದ್ಯಾರ್ಥಿ ಹಂತದಲ್ಲಿ ಶ್ರೇಷ್ಠ ನಾಯಕತ್ವ ಹುಟ್ಟಿಸಿ, ರಾಷ್ಟ್ರದ ಚಿಂತನೆ, ಸಮಾಜಮುಖಿ ದೃಷ್ಟಿಕೋನ ಮತ್ತು ವಿದ್ಯಾರ್ಥಿಗಳ ಜವಾಬ್ದಾರಿಯುತ ಬೆಳವಣಿಗೆಯ ಕಡೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ನೀಡುತ್ತಿರುವ ಕೊಡುಗೆ ಅಮೂಲ್ಯವಾಗಿದೆ. 
ಸಮಸ್ತ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿದ್ಯಾರ್ಥಿ ದಿನದ ಹಾರ್ದಿಕ ಶುಭಾಶಯಗಳು.
#ABVP
ಶಕುಂತಲ ನಟರಾಜ್ (@shakunthalahs) 's Twitter Profile Photo

ಇವ್ರು ಹೇಳ್ತಾ ಇರುವ ಆ ಅರ್ಧನಾರೇಶ್ವರ ಈ ಹರಿಪ್ರಸಾದ್ ಆಗಿರಬೇಕು ಅನ್ಸುತ್ತೆ ಹರಿಪ್ರಸಾದ್ ಅವ್ರೆ..

ಸಿದ್ದರಾಮಯ್ಯ ಇರೋವಾಗ ಡಿಕೆಶಿ ಯಾವತ್ತೂ ನಿಷ್ಠಾವಂತ ಕಾರ್ಯಕರ್ತ ಆಗೆ ಇರ್ಬೇಕು. 🤣😂