__ತರ್ಲೆ ಕಮೆಂಟ್_(@SAFWANC20847940) 's Twitter Profileg
__ತರ್ಲೆ ಕಮೆಂಟ್_

@SAFWANC20847940

🌹ಕನ್ನಡ ಉಳಿಸಿ ಕನ್ನಡ ಬೆಳಸಿ🌹ಪ್ರೌಡ್ ಟ್ಯುಭಿ ಇಂಡಿಯನ್ 📸 PHOTOGRAPHER❤️ ✍️WRITER ✍️ನಮ್ಮ ದ್ವನಿ ನಿಮ್ಮ ಸತ್ಯದ ಕಡೆಗೇ ❤️💛🤝

ID:1385991372574904320

calendar_today24-04-2021 16:18:00

7,5K Tweets

561 Followers

400 Following

__ತರ್ಲೆ ಕಮೆಂಟ್_(@SAFWANC20847940) 's Twitter Profile Photo

ಮದುವೆ
“ಹೇಗಾಯಿತು?”
ಎಂಬುದಕ್ಕಿಂತ,
ಮದುವೆ ಆದವರು
“ಹೇಗೆ ಬಾಳುವರು?”
ಎಂಬುದೇ ಮುಖ್ಯ!

-ಸಫ್ವಾನ್ ಚಪ್ಪು

account_circle
__ತರ್ಲೆ ಕಮೆಂಟ್_(@SAFWANC20847940) 's Twitter Profile Photo

ಏನ್ ಮೋಸ ಗುರು

ಕುಟುಂಬದ ಹೆಸರು “HD”
ಬಿಟ್ಟರೋ ವಿಡಿಯೋ ಮಾತ್ರ ಬ್ಲರು🙂‍↔️

account_circle
__ತರ್ಲೆ ಕಮೆಂಟ್_(@SAFWANC20847940) 's Twitter Profile Photo

'End of the month again'

000 in the account.
1st date at Annadra
Rent money
The ticket is empty
E. M. I
Loan interest money
Ration for home
Is enough enough?

account_circle
__ತರ್ಲೆ ಕಮೆಂಟ್_(@SAFWANC20847940) 's Twitter Profile Photo

“ ಮತ್ತೆ ತಿಂಗಳ ಕೊನೆ”…

ಅಕೌಂಟ್ನಲ್ಲಿ ೦೦೦ರೂ.
1ನೇ ತಾರೀಕು ಅನ್ನೋದ್ರಲ್ಲಿ
ಬಾಡಿಗೆ ದುಡ್ಡು
ಚೀಟಿ ದುಡ್ಡು
ಇ. ಎಮ್ . ಐ
ಸಾಲದ ಬಡ್ಡಿ ಹಣ
ಮನೆಗೆ ರೇಷನ್
ಸಾಕು ಸಾಕಾಗುತ್ತೆ ಅಲ್ವಾ…?

account_circle
__ತರ್ಲೆ ಕಮೆಂಟ್_(@SAFWANC20847940) 's Twitter Profile Photo

ಈ ಲೋಕದಲ್ಲಿ ಕೆಟ್ಟ ಕೆಲಸ ಮಾಡಿ
ಹಾಳಾದವರಿಗಿಂತ,
ಹೇಳಿದ ಮಾತು ಕೇಳಿ ಹಾಳಾದವರು
ಸಂಖ್ಯೆ “ಅತೀ ಹೆಚ್ಚು”!

account_circle
__ತರ್ಲೆ ಕಮೆಂಟ್_(@SAFWANC20847940) 's Twitter Profile Photo

ಕೈಯಲ್ಲಿ INCOME ಇದ್ದಾರೆ ಮಾತ್ರ,
ಜೀವನದಲ್ಲಿ WELCOME ಇರೋತ್ತದೆ…

account_circle
__ತರ್ಲೆ ಕಮೆಂಟ್_(@SAFWANC20847940) 's Twitter Profile Photo

ದೇವ್ರ್ ಫೋನ್ ಅಲ್ಲಿ ಮಾತಾಡುತ್ತೆ ಅಂದ್ರೆ ಇದು ಪಕ್ಕ ಫೋನಮ್ಮನೆ🤣🤣

account_circle
__ತರ್ಲೆ ಕಮೆಂಟ್_(@SAFWANC20847940) 's Twitter Profile Photo

ಕರ್ನಾಟಕ ಪೆನ್ ಡ್ರೈವ್ ಸ್ಟೋರಿ ಇದು
ಯಾವ ಜಿಹಾದಿ ಅಂಧ ಭಕ್ತರೇ…?

account_circle