Ritam ಕನ್ನಡ(@RitamAppKannada) 's Twitter Profileg
Ritam ಕನ್ನಡ

@RitamAppKannada

ವಾಸ್ತವ ಸುದ್ದಿಗಳ ಆದ್ಯತೆಯೊಂದಿಗೆ..
Ritam brings you timely Updates & In-depth Analysis. Stay Informed!

ID:1108350604143783936

linkhttps://ritamdigital.org/ calendar_today20-03-2019 12:52:30

10,3K Tweets

969 Followers

54 Following

Ritam ಕನ್ನಡ(@RitamAppKannada) 's Twitter Profile Photo

ಕೇದಾರನಾಥದಲ್ಲಿ ಗಿರಗಿರನೆ ತಿರುಗಿ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ.

ಕೇದಾರನಾಥ ದೇಗುಲಕ್ಕೆ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್‌ ಲ್ಯಾಂಡಿಂಗ್ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನಲೆ ಹೆಲಿಕಾಪ್ಟರ್ ಗಿರ ಗಿರ ತಿರುಗಿ ಲ್ಯಾಂಡ್ ಆದ ಘಟನೆ ನಡೆದಿದೆ.

account_circle
Ritam ಕನ್ನಡ(@RitamAppKannada) 's Twitter Profile Photo

ಮಹಾರಾಷ್ಟ್ರ : ಪುಣೆಯಲ್ಲಿ ಎನ್‌ಡಿಎಯ 146ನೇ ಕೋರ್ಸ್‌ನ ಪಾಸಿಂಗ್ ಔಟ್ ಪರೇಡ್‌

WATCH | youtube.com/watch?v=QZGkKy…

account_circle
Ritam ಕನ್ನಡ(@RitamAppKannada) 's Twitter Profile Photo

ಡಾಗ್‌ಮೀಮ್‌ನಿಂದಲೇ ಪ್ರಸಿದ್ಧವಾಗಿದ್ದ ಕಬೋಸು ನಾಯಿ ಇನ್ನಿಲ್ಲ!

Dogecoin ಮತ್ತು ಇತರ ಜನಪ್ರಿಯ ಮೀಮ್‌ಗಳ ಹಿಂದಿದ್ದ ವಿಶ್ವಪ್ರಸಿದ್ಧ ನಾಯಿ Kabosu ನಿಧನ.

ememe ecoin

ಡಾಗ್‌ಮೀಮ್‌ನಿಂದಲೇ ಪ್ರಸಿದ್ಧವಾಗಿದ್ದ ಕಬೋಸು ನಾಯಿ ಇನ್ನಿಲ್ಲ! Dogecoin ಮತ್ತು ಇತರ ಜನಪ್ರಿಯ ಮೀಮ್‌ಗಳ ಹಿಂದಿದ್ದ ವಿಶ್ವಪ್ರಸಿದ್ಧ ನಾಯಿ Kabosu ನಿಧನ. #Kabosu #Dog #Dogememe #ShibaInu #Dogecoin #KobosuDog #Meme
account_circle
Ritam ಕನ್ನಡ(@RitamAppKannada) 's Twitter Profile Photo

ರಾಜಸ್ತಾನದಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ; ಸುಡುವ ಬಿಸಿಲಲ್ಲಿ ಮೊಟ್ಟೆ ಬೇಯಿಸಿದ ಯೋಧನ ವೀಡಿಯೋ ವೈರಲ್.

account_circle
Ritam ಕನ್ನಡ(@RitamAppKannada) 's Twitter Profile Photo

ಪೋಶೆ ಅಪಘಾತ ಪ್ರಕರಣಕ್ಕೆ ತಿರುವು: ಕಾರು ಚಲಾಯಿಸಿದ್ದು ಅಪ್ರಾಪ್ತ ಮಗನಲ್ಲ, ಮನೆಯ ಚಾಲಕ ಎಂದ ಆರೋಪಿಯ ತಂದೆ.

ಅಪಘಾತ ಸಂಭವಿಸಿದಾಗ ಕಾರು ಚಾಲನೆ ಮಾಡುತ್ತಿದ್ದುದು ತಾನೇ ಎಂದ ಮನೆಯ ಕಾರು ಚಾಲಕ.

ಪುಣೆಯ ಕಲ್ಯಾಣಿ ನಗರದಲ್ಲಿ ಬೈಕ್‌ಗೆ ಕಾರು ಡಿಕ್ಕಿಯಾಗಿ ಇಬ್ಬರು ಟೆಕಿಗಳು ಮೃತಪಟ್ಟಿದ್ದರು.

ಪೋಶೆ ಅಪಘಾತ ಪ್ರಕರಣಕ್ಕೆ ತಿರುವು: ಕಾರು ಚಲಾಯಿಸಿದ್ದು ಅಪ್ರಾಪ್ತ ಮಗನಲ್ಲ, ಮನೆಯ ಚಾಲಕ ಎಂದ ಆರೋಪಿಯ ತಂದೆ. ಅಪಘಾತ ಸಂಭವಿಸಿದಾಗ ಕಾರು ಚಾಲನೆ ಮಾಡುತ್ತಿದ್ದುದು ತಾನೇ ಎಂದ ಮನೆಯ ಕಾರು ಚಾಲಕ. ಪುಣೆಯ ಕಲ್ಯಾಣಿ ನಗರದಲ್ಲಿ ಬೈಕ್‌ಗೆ ಕಾರು ಡಿಕ್ಕಿಯಾಗಿ ಇಬ್ಬರು ಟೆಕಿಗಳು ಮೃತಪಟ್ಟಿದ್ದರು. #PuneAccident #PuneHitandRun #Porsche
account_circle
Ritam ಕನ್ನಡ(@RitamAppKannada) 's Twitter Profile Photo

IAF ನ C-130J ಸಾಧನೆ | ಮೊದಲ ಬಾರಿಗೆ ನೈಟ್ ವಿಷನ್ ಗಾಗಲ್-ಸಹಾಯದ ಲ್ಯಾಂಡಿಂಗ್ ಯಶಸ್ವಿ.

IAF ಈಗ ಕಡಿಮೆ-ಬೆಳಕಿನ ಪರಿಸ್ಥಿತಿಗಳಲ್ಲಿ ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿ ಕಾರ್ಯಾಚರಣೆಗಳನ್ನು ನಡೆಸಬಹುದಾಗಿದೆ.

account_circle
Ritam ಕನ್ನಡ(@RitamAppKannada) 's Twitter Profile Photo

ಪ್ರಜ್ವಲ್ ಎಲ್ಲಿದ್ದರೂ ಬಂದು ಪೊಲೀಸರಿಗೆ ಶರಣಾಗು; ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಂದ ಖಡಕ್ ಎಚ್ಚರಿಕೆ

ಮೊಮ್ಮಗನಿಗೆ ಶರಣಾಗುವಂತೆ ಸೂಚಿಸಿದ ದೇವೇಗೌಡ.

ಪ್ರಜ್ವಲ್ ಎಲ್ಲಿದ್ದರೂ ಬಂದು ಪೊಲೀಸರಿಗೆ ಶರಣಾಗು; ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಂದ ಖಡಕ್ ಎಚ್ಚರಿಕೆ ಮೊಮ್ಮಗನಿಗೆ ಶರಣಾಗುವಂತೆ ಸೂಚಿಸಿದ ದೇವೇಗೌಡ. #PrajwalRevanna #HDDevegowda #Hassan
account_circle
Ritam ಕನ್ನಡ(@RitamAppKannada) 's Twitter Profile Photo

ಕಾಂಗ್ರೆಸ್‌ ‘ಬಾಂಬ್’‌ ಹೇಳಿಕೆಗೆ ಮೋದಿ ಟಾಂಗ್!

ಪಾಕ್‌ ʼಬಂಡವಾಳʼ ಏನೆಂದು ಅಲ್ಲಿಗೇ ಹೋಗಿ ನೋಡಿ ಬಂದಿರುವೆ.

account_circle
Ritam ಕನ್ನಡ(@RitamAppKannada) 's Twitter Profile Photo

ಮಂಜುಮ್ಮೆಲ್ ಬಾಯ್ಸ್ ತಂಡಕ್ಕೆ ಲೀಗಲ್ ನೊಟೀಸ್ ಕಳುಹಿಸಿದ ಸಂಗೀತ ಮಾಂತ್ರಿಕ ಇಳಯರಾಜಾ

1991 ರ ತಮಿಳು ಚಿತ್ರ ಗುಣಾದಿಂದ ‘ಕಣ್ಮಣಿ ಅನ್ಬೋಡು’ ಹಾಡನ್ನು ಬಳಸಿದ್ದಕ್ಕಾಗಿ ಮಲಯಾಳಂ ಚಿತ್ರ ‘ಮಂಜುಮ್ಮೆಲ್ ಬಾಯ್ಸ್’ ನಿರ್ಮಾಪಕರಿಗೆ ಲೀಗಲ್ ನೋಟಿಸ್. 

ಮಂಜುಮ್ಮೆಲ್ ಬಾಯ್ಸ್ ತಂಡಕ್ಕೆ ಲೀಗಲ್ ನೊಟೀಸ್ ಕಳುಹಿಸಿದ ಸಂಗೀತ ಮಾಂತ್ರಿಕ ಇಳಯರಾಜಾ 1991 ರ ತಮಿಳು ಚಿತ್ರ ಗುಣಾದಿಂದ ‘ಕಣ್ಮಣಿ ಅನ್ಬೋಡು’ ಹಾಡನ್ನು ಬಳಸಿದ್ದಕ್ಕಾಗಿ ಮಲಯಾಳಂ ಚಿತ್ರ ‘ಮಂಜುಮ್ಮೆಲ್ ಬಾಯ್ಸ್’ ನಿರ್ಮಾಪಕರಿಗೆ ಲೀಗಲ್ ನೋಟಿಸ್.  #ManjummelBoys #LegalNotice #Mollywood #Ilayaraja #KanmaniAnbodusong
account_circle
Ritam ಕನ್ನಡ(@RitamAppKannada) 's Twitter Profile Photo

6ನೇ ಹಂತದ ಚುನಾವಣೆಯ ಪ್ರಚಾರಕ್ಕೆ ಇಂದು ತೆರೆ.

58 ಕ್ಷೇತ್ರಗಳಿಗೆ ಮೇ 25 ರಂದು ಈ ಹಂತದಲ್ಲಿ ಮತದಾನ ನಡೆಯಲಿದೆ.

58 ಲೋಕಸಭಾ ಕ್ಷೇತ್ರಗಳಿಂದ 889 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತದಾನ ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ.

6ನೇ ಹಂತದ ಚುನಾವಣೆಯ ಪ್ರಚಾರಕ್ಕೆ ಇಂದು ತೆರೆ. 58 ಕ್ಷೇತ್ರಗಳಿಗೆ ಮೇ 25 ರಂದು ಈ ಹಂತದಲ್ಲಿ ಮತದಾನ ನಡೆಯಲಿದೆ. 58 ಲೋಕಸಭಾ ಕ್ಷೇತ್ರಗಳಿಂದ 889 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತದಾನ ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ. #LoksabhaElection2024 #Election2024 #6thPhase #ElectionCommission
account_circle
Ritam ಕನ್ನಡ(@RitamAppKannada) 's Twitter Profile Photo

ಉತ್ತರಖಂಡ್ : ಏಮ್ಸ್ ರಿಷಿಕೇಶ್ ವೈದ್ಯೆಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನಕ್ಕೆ ಆಸ್ಪತ್ರೆಯೊಳಗೇ ಕಾರು ನುಗ್ಗಿಸಿದ ಪೊಲೀಸರು, ವೈರಲ್ ವಿಡಿಯೋ

account_circle
Ritam ಕನ್ನಡ(@RitamAppKannada) 's Twitter Profile Photo

ಇಂಡಿ ಮೈತ್ರಿಕೂಟ ಗೆದ್ದರೆ ಪ್ರಧಾನಿ ಆಗುವ ಯಾವುದೇ ಉದ್ದೇಶ ಇಲ್ಲ: ಅರವಿಂದ್ ಕೇಜ್ರಿವಾಲ್

ಈ ಚುನಾವಣೆಯಲ್ಲಿ ಆಪ್‌ ಕೇವಲ 22 ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಿದೆ. ನಮ್ಮದು ಚಿಕ್ಕ ಪಕ್ಷ’ ಎಂದ ಕೇಜ್ರಿವಾಲ್.

ಇಂಡಿ ಮೈತ್ರಿಕೂಟ ಗೆದ್ದರೆ ಪ್ರಧಾನಿ ಆಗುವ ಯಾವುದೇ ಉದ್ದೇಶ ಇಲ್ಲ: ಅರವಿಂದ್ ಕೇಜ್ರಿವಾಲ್ ಈ ಚುನಾವಣೆಯಲ್ಲಿ ಆಪ್‌ ಕೇವಲ 22 ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಿದೆ. ನಮ್ಮದು ಚಿಕ್ಕ ಪಕ್ಷ’ ಎಂದ ಕೇಜ್ರಿವಾಲ್. #LoksabhaElection2024 #Arvindkejriwal #AAP #Delhi
account_circle
Ritam ಕನ್ನಡ(@RitamAppKannada) 's Twitter Profile Photo

RCB vs RR: ಸೋಲಿನ ಮೂಲಕ ಐಪಿಎಲ್‌ ವೃತ್ತಿ ಜೀವನ ಮುಗಿಸಿದ ದಿನೇಶ್‌ ಕಾರ್ತಿಕ್‌!

17 ವರ್ಷಗಳ ಐಪಿಎಲ್​ ಕೆರಿಯರ್​ಗೆ ವಿದಾಯ ಹೇಳಿದ ದಿನೇಶ್ ಕಾರ್ತಿಕ್

ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 4 ವಿಕೆಟ್​ಗಳ ಜಯ ಸಾಧಿಸಿದೆ. ಆರ್​ಸಿಬಿ ತಂಡ ಐಪಿಎಲ್​ನಿಂದ ಹೊರಬಿದ್ದಿದೆ.

RCB vs RR: ಸೋಲಿನ ಮೂಲಕ ಐಪಿಎಲ್‌ ವೃತ್ತಿ ಜೀವನ ಮುಗಿಸಿದ ದಿನೇಶ್‌ ಕಾರ್ತಿಕ್‌! 17 ವರ್ಷಗಳ ಐಪಿಎಲ್​ ಕೆರಿಯರ್​ಗೆ ವಿದಾಯ ಹೇಳಿದ ದಿನೇಶ್ ಕಾರ್ತಿಕ್ ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 4 ವಿಕೆಟ್​ಗಳ ಜಯ ಸಾಧಿಸಿದೆ. ಆರ್​ಸಿಬಿ ತಂಡ ಐಪಿಎಲ್​ನಿಂದ ಹೊರಬಿದ್ದಿದೆ. #RCBvsRR #DineshKarthik #TataIPL2024
account_circle