ಶ್ರೀಧರ್ ಶಿವಮೊಗ್ಗ (@rajsrimar2) 's Twitter Profile
ಶ್ರೀಧರ್ ಶಿವಮೊಗ್ಗ

@rajsrimar2

sridhara shivamogga (Sridhara.b)

ID: 2876560970

calendar_today25-10-2014 09:16:19

350 Tweet

64 Followers

368 Following

ಶ್ರೀಧರ್ ಶಿವಮೊಗ್ಗ (@rajsrimar2) 's Twitter Profile Photo

ಶುಭವಾಗಲಿ ಕಬ್ಜ ತಂಡಕ್ಕೆ.. ಚಂದ್ರಣ್ಣನಿಗೆ ಉಪ್ಪಿ ಸರ್ ಗೆ ಯಶಸ್ಸು -ಲಾಭ ಸಿಗಲಿ...ಜೈ ಕಬ್ಜ #KabzaaFromMarch17 @rchandrumovies Upendra instagram.com/p/Cp3QGz8BRJT/…

ಶ್ರೀಧರ್ ಶಿವಮೊಗ್ಗ (@rajsrimar2) 's Twitter Profile Photo

ನಗುವ ಮನಸೆ ಸಾಕು ನಮಗೆ, ಹಗಲುಗನಸೇ ಬೇಡ ಮನೆಯ ತುಂಬ ಪ್ರೀತಿ ಸಾಕು ಬೆಳ್ಳಿ ಚಿನ್ನ ಬೇಡ #sridharashivamogga

ನಗುವ ಮನಸೆ ಸಾಕು ನಮಗೆ,
ಹಗಲುಗನಸೇ ಬೇಡ
ಮನೆಯ ತುಂಬ ಪ್ರೀತಿ ಸಾಕು
ಬೆಳ್ಳಿ ಚಿನ್ನ ಬೇಡ

#sridharashivamogga
Lahari Music (@laharimusic) 's Twitter Profile Photo

Take a sneak peek into the vibrant world of #LahariMusic! 😀❤️ - youtu.be/Hx0I7yQWd8Q NewsFirst Kannada exclusive tour of our office and witness the creativity and passion that goes into every beat, every note and every song 🤗❤️

ಶ್ರೀಧರ್ ಶಿವಮೊಗ್ಗ (@rajsrimar2) 's Twitter Profile Photo

ಅಯ್ಯೋ‌ ಮಂಕುತಿಮ್ಮ ನಿನ್ನ ಪಾಲಿಗೆ ನೀನೇ ಗುಮ್ಮ ಇರ್ಲಿ ಕಷ್ಟಗಳ ಮೇಲೆ ಪ್ರೇಮ ಈ ಬದುಕೆ ನಿತ್ಯ ಕಲಿಕಾಧಾಮ ನಿನ್ನ ಕೆಟ್ಟ ತನಕ್ಕೆ ಬರ್ಲಿ ಕ್ಷಾಮ ನಿನ್ನೊಳ್ಳೆತನವೆ ನಿನಗೆ ಕ್ಷೇಮ ಇತಿ:- ಶ್ರೀಧರ್ ಶಿವಮೊಗ್ಗ

ಅಯ್ಯೋ‌ ಮಂಕುತಿಮ್ಮ
ನಿನ್ನ ಪಾಲಿಗೆ ನೀನೇ ಗುಮ್ಮ
ಇರ್ಲಿ ಕಷ್ಟಗಳ ಮೇಲೆ ಪ್ರೇಮ
ಈ ಬದುಕೆ ನಿತ್ಯ ಕಲಿಕಾಧಾಮ
ನಿನ್ನ ಕೆಟ್ಟ ತನಕ್ಕೆ ಬರ್ಲಿ ಕ್ಷಾಮ
ನಿನ್ನೊಳ್ಳೆತನವೆ ನಿನಗೆ ಕ್ಷೇಮ

ಇತಿ:- ಶ್ರೀಧರ್ ಶಿವಮೊಗ್ಗ
PublicTV (@publictvnews) 's Twitter Profile Photo

ರಾಮಮಂದಿರ ಉದ್ಘಾಟನೆ ದಿನ ರಾಜ್ಯಾದ್ಯಂತ ವಿದ್ಯುತ್ ಸ್ಥಗಿತ – ಕಾಂಗ್ರೆಸ್ ವಿರುದ್ಧ ಬಿಜೆಪಿ ಗಂಭೀರ ಆರೋಪ publictv.in/v5dq #Siddaramaiah #BJP #Congress #Politics #AyodhyaRamMandir

ಶ್ರೀಧರ್ ಶಿವಮೊಗ್ಗ (@rajsrimar2) 's Twitter Profile Photo

ಅನ್ನ , ಅಕ್ಕರೆ , ಅಭಿಮಾನ , ಅನುಗ್ರಹ , ಆನಂದದ ಜೊತೆ ಅಭಿನಯ ಚಕ್ರವರ್ತಿ & ಚಕ್ರವರ್ತಿ Kichcha Sudeepa

ಅನ್ನ , ಅಕ್ಕರೆ , ಅಭಿಮಾನ , ಅನುಗ್ರಹ , ಆನಂದದ ಜೊತೆ ಅಭಿನಯ ಚಕ್ರವರ್ತಿ &amp; ಚಕ್ರವರ್ತಿ <a href="/KicchaSudeep/">Kichcha Sudeepa</a>
ಶ್ರೀಧರ್ ಶಿವಮೊಗ್ಗ (@rajsrimar2) 's Twitter Profile Photo

ಬೆಂಗಳೂರ ಎಮೋಷನ್ಗಳಲ್ಲೊಂದು.. ವಿದ್ಯಾರ್ಥಿ ಭವನ್ ಮುಂದೆ ಪ್ರೇಮಿಗಳ ದಿನದಂದು.. ಮನದ ಕಡಲು ತಂಡದ ಸಾಹಸ ಹಾಡು ಕಟ್ಟುವ ಮೇಳ. ಭಟ್ ರ ಈ ಸಾಹಸದಲ್ಲಿ ಆ್ಯಂಕರಿಂಗ್ ಚಾನ್ಸು ನಿರೂಪಣೆ ಮಾಡಿ ಫುಲ್ ಖುಷಿ ಆಯ್ತು ನನ್ ಮನ್ಸು #NaguthalideNaayiKode #ManadaKadalu #VHarikrishna #vijayprakash #YogarajBhat

ಶ್ರೀಧರ್ ಶಿವಮೊಗ್ಗ (@rajsrimar2) 's Twitter Profile Photo

ಆತ್ಮೀಯ ಕನ್ನಡಿಗರೆ ನಮಸ್ಕಾರ.. ದಯಮಾಡಿ ಪುರಸೋತ್ತು ಮಾಡ್ಕೊಂಡು ಈ ವೀಡಿಯೋ ನೋಡಿ… ಇದು ನನ್ನ ಹೊಸ ಪಯಣ ಅಕ್ಕರೆಯ ಆಶೀರ್ವಾದ , ಸಕ್ಕರೆಯ ಸಹಕಾರ ಬೇಡುವ ಇಂತಿ ನಿಮ್ಮ ಆತ್ಮೀಯ ಕನ್ನಡಿಗ ಶ್ರೀಧರ್ ಶಿವಮೊಗ್ಗ. youtu.be/SS3bmy9RMYc?si…

ಶ್ರೀಧರ್ ಶಿವಮೊಗ್ಗ (@rajsrimar2) 's Twitter Profile Photo

ಬರುತ್ತಿದೆ ಆದರ್ಶ ದಂಪತಿಗಳು. ನಾನ್ ಸಣ್ಣವ ಇದ್ದಾಗ ಈ ಶೋ ನೋಡ್ತಾ ಇದ್ದೆ. ನಮ್ಮನೆ ಹಿರಿಯರು ಎಂಜಾಯ್ ಮಾಡೋರು. ಆಗ ಅರ್ಥ ಆಗ್ತಾ ಇರ್ಲಿಲ್ಲ. ಈಗ ಐಕಾನಿಕ್ ಶೋನ ಪ್ರೋಮೋದಲ್ಲಿ ನಾನು ಕಂಡೆ ಅನ್ನೋದೆ ಕನಸಿನ ರೀತಿ ಅನಿಸುತ್ತಿದೆ. ಅದ್ರಲೂ ಉದಯ ಟಿವಿಯಲ್ಲಿ ಕಾಣಿಸಿಕೊಳ್ತಿನಾ ಅನ್ನೋದೆ ನಂಬೋಕೆ ಆಗ್ತಾ ಇಲ್ಲ. udayaTV ಬಳಗಕ್ಕೆ ಧನ್ಯವಾದಗಳು