ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profileg
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )

@Radha_Krisshna_

ನಗದು ಇಲ್ಲದವರು ಬಡವರಲ್ಲ ... ನಗದೇ ಇರುವವರು ನಿಜವಾದ ಬಡವರು - Keep Smiling 😃

ID:1139427806931062785

calendar_today14-06-2019 07:02:13

150,9K Tweets

9,7K Followers

1,0K Following

ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

🙏🙏🙏 ಶುಭೋದಯ 🙏🙏🙏

ಒಬ್ಬ ಮನುಷ್ಯನ ನಿಜವಾದ ಯೋಗ್ಯತೆಯನ್ನು ಪರೀಕ್ಷಿಸಬೇಕಾದರೆ ಅವನಿಗೆ ಅಧಿಕಾರ ಕೊಟ್ಟು ನೋಡಬೇಕು.

– ಅಬ್ರಹಾಂ ಲಿಂಕನ್ 💐💐💐

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

🙏🙏🙏 ಶುಭೋದಯ 🙏🙏🙏

' ಸತ್ಯದ ಶೋಧಕನಾದ ಸಾಧಕನು ಮೊಟ್ಟ ಮೊದಲು ಮಾಡಬೇಕಾದ ಮಹತ್ತರ ಕಾರ್ಯ ಏನೆಂದರೆ ತನ್ನ ಹೃದಯದಲ್ಲಿ ' ಪ್ರೇಮದ ಜ್ಯೋತಿ ' ಯನ್ನು ಹೊತ್ತಿಸುವುದು. '

- ಶ್ರೀ ಸಿದ್ದೇಶ್ವರ ಸ್ವಾಮೀಜಿ 💐🙏💐

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

🙏🙏🙏 ಶುಭೋದಯ 🙏🙏🙏

ಕೆಲವು ಸಣ್ಣ ವಿಷಯಗಳಲ್ಲಿ ಸತ್ಯ ಹೇಳಲು ನಿರ್ಲಕ್ಷ್ಯ ತೋರಿಸಿದರೆ ಕೆಲವು ಪ್ರಮುಖ ವಿಷಯಗಳಲ್ಲಿ ಅಂತಹವರನ್ನು ಇತರರು ನಂಬುವುದಿಲ್ಲ

- ಸರ್ ಆಲ್ಬರ್ಟ್ ಐನ್‍ಸ್ಟೀನ್ 💐💐💐

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

.

🙏🙏🙏 ಶುಭೋದಯ 🙏🙏🙏

ನಿಮ್ಮ ಮೊದಲ ವಿಜಯದ ನಂತರ ವಿಶ್ರಾಂತಿ ತೆಗೆದುಕೊಳ್ಳಬೇಡಿ. ಏಕೆಂದರೆ, ಒಂದ್ವೇಳೆ ನೀವು ಎರಡನೇಯದರಲ್ಲಿ ವಿಫಲವಾದರೆ ನಿಮ್ಮ ಮೊದಲ ಗೆಲುವು ಕೇವಲ ಅದೃಷ್ಟ ಎಂದು ಹೇಳಲು ಹೆಚ್ಚು ತುಟಿಗಳು ಕಾಯುತ್ತಿರುತ್ತದೆ.

– ಡಾ. ಅಬ್ದುಲ್ ಕಲಾಂ 💐💐💐

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

ಪತ್ರಕರ್ತ : ನಿಮಗ್ಯಾರು ಇಷ್ಟ ನರೇಂದ್ರ ಮೋದಿನಾ ಇಲ್ಲಾ ರಾಹುಲ್ ಗಾಂಧಿನಾ .. ಹೇಳಿ ಹಣ್ಣ

ನಾನು : ನೋಡಿ ಬ್ರದರ್ ನಮ್ಮ ಪಕ್ಷ ಈ ಬಾರಿ ಬಿಜೆಪಿ ಪಕ್ಷನ ಬೆಂಬಲಿಸೋತ್ತೆ.

ಪತ್ರಕರ್ತ : ನಾವು ಕೇಳಿದ್ದು ನಿಮಗೆ ಪರ್ಸನಲಿ ಯಾರ್ ಇಷ್ಟ ಅಂತ. .... ಹೇಳಿ ಹಣ್ಣ

ನಾನು : ನನಗೆ ಪರ್ಸನಲಿ ಇಷ್ಟ 😍😝

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

🙏🙏🙏 ಶುಭೋದಯ 🙏🙏🙏

ಈ ಸನ್ಮಾನ, ಪ್ರಶಸ್ತಿ ಪುರಸ್ಕಾರ ಎಲ್ಲಾ ನನಗಲ್ಲ. ನನ್ನೊಳಗೆ ಅವಿತಿರೋ ಕಲಾ ಸರಸ್ವತಿಗೆ.

– ಡಾ. ರಾಜಕುಮಾರ್ 💐🙏💐

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

🙏🙏🙏 ಶುಭೋದಯ 🙏🙏🙏

ನಾವು ಕೊಡುವ ಉಪದೇಶಕ್ಕೂ ನಮ್ಮ ಜೀವನಕ್ಕೂ ಸಂಬಂಧ ಇಲ್ಲದೆ ಹೋದರೆ ನಮ್ಮ ಮಾತಿಗೆ ಬೆಲೆ ಇರಲಾರದು

– ಕೋಟ ಶಿವರಾಮ ಕಾರಂತರು 💐🙏💐

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

🙏🙏🙏 ಶುಭೋದಯ 🙏🙏🙏

ಜೀವನದಲ್ಲಿ ಇರುವುದು ಎರಡು ರೀತಿಯ ದಿನಗಳು ಕೆಲವು ಒಳ್ಳೆಯ ದಿನ ಇನ್ನೂ ಕೆಲವು ಕೆಟ್ಟ ದಿನಗಳು

ಒಳ್ಳೆಯ ದಿನಗಳಲ್ಲಿ ಅಹಂಕಾರ ತೋರಿಸಬಾರದು ಹಾಗೇ ಕೆಟ್ಟದಿನಗಳಲ್ಲಿ ತಾಳ್ಮೆ ಕಳೆದುಕೊಳ್ಳಬಾರದು

- ಹಿರಿಯರ ಹಿತನುಡಿ 💐🙏💐

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

🙏🙏🙏 ಶುಭೋದಯ 🙏🙏🙏

ಕಷ್ಟಗಳನ್ನು ಮೌನವಾಗಿ ದಾಟಬೇಕು. ಪರಿಶ್ರಮ ಸದ್ದಿಲ್ಲದೇ ಸಾಗಬೇಕು. ಸಿಗುವ ಯಶಸ್ಸಿನ ಶಬ್ದ ಜಗತ್ತಿಗೇ ಕೇಳುವಷ್ಟು ಜೋರಾಗಿರಬೇಕು.

- ಶ್ರೀ ಸಿದ್ದೇಶ್ವರ ಸ್ವಾಮೀಜಿ 💐🙏💐

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

ನಾಡಿನ ಎಲ್ಲಾ ಪುಣ್ಯಾತ್ಮ ಜನತೆಗೆ ಅದ್ರಲ್ಲೂ ವಿಶೇಷವಾಗಿ ಹಾಸನ, ರಾಮನಗರ, ಮಂಡ್ಯ, ಚಿಕ್ಕಬಳ್ಳಾಪುರ ಜಿಲ್ಲೆಯ ಪುಣ್ಯಾತ್ಮ ಜನತೆಗೆ ಶ್ರೀರಾಮನವಮಿಯ ಹಾರ್ದಿಕ ಶುಭಾಶಯಗಳನ್ನ ತಿಳಿಸ್ಲಿಕ್ಕೆ ಬಯಸ್ತೀನಿ .... 🚩🚩🚩

🚩🙏🚩 🚩

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

🙏🙏🙏 ಶುಭೋದಯ 🙏🙏🙏

ಒಳ್ಳೆಯದು ಕೆಟ್ಟದ್ದು ನಮ್ಮಲ್ಲೇ ಇದೆ. ಯಾವುದನ್ನು ನಾವು ಹೆಚ್ಚು ಉಪಯೋಗಿಸುತ್ತೇವೋ ಅದೇ ಹೆಚ್ಚಾಗಿ ಬೆಳೆಯುತ್ತದೆ

- ಶ್ರೀ ಶಿವಕುಮಾರ ಸ್ವಾಮಿಜಿ 💐🙏💐

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

🙏🙏🙏 ಶುಭೋದಯ 🙏🙏🙏

ಪ್ರಪಂಚದಲ್ಲಿ ಯಾರಿಗೂ ದುಃಖವಿರುವದಿಲ್ಲ , ಬೇರೆಯವರ ಸುಖವನ್ನು ನೋಡಿ ಕೆಲವರು ದುಃಖಿಗಳಾಗಿರುತ್ತಾರೆ

- ಕೃಷ್ಣ ಪರಮಾತ್ಮ 💐🙏💐

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

ನಿನ್ನೆ ಸಂಜೆ ಹೊತ್ತಿಗೆ ಪ್ರಚಾರಕ್ಕೆ ಹೋಗಿದ್ದೆ ....

ಮಗು ಅಳುತ್ತಿತ್ತು ... ಮಗುವಿನ ಅಮ್ಮ ಹೇಳ್ತಾ ಇದ್ರು ....

' ಸುಮ್ಮನೆ ಮಲಗು ಇಲ್ಲಾ ಗೊಗ್ಗಯ್ಯ ಬರ್ತಾನೆ '

ನಾನು ಹೋದ ತಕ್ಷಣ ಆ ಯಮ್ಮ ....

ಬನ್ನಿ ಹಣ್ಣ ... ನಿಮ್ ವಿಷಯನೇ ಹೇಳ್ತಾ ಇದ್ದೆ ಅನ್ನಬೇಕಾ

🙊 😇😇😇😇😇

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

🙏🙏🙏 ಶುಭೋದಯ 🙏🙏🙏

ಜನ ನಡೆದಿದ್ದಾರೆ ಎಂದು ಸವೆದ ಹಾದಿಯಲ್ಲಿ ಹೋಗದಿರಿ ; ನಿಮ್ಮದೇ ಹೊಸಹಾದಿಯನ್ನು ಸೃಷ್ಟಿಸಿಕೊಂಡು ಮುನ್ನಡೆಯಿರಿ.

- ಗೌತಮ ಬುದ್ಧ 💐🙏💐

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

ನಾಡಿನ ಎಲ್ಲಾ ಪುಣ್ಯಾತ್ಮ ಜನತೆಗೆ ಅದ್ರಲ್ಲೂ ವಿಶೇಷವಾಗಿ ಹಾಸನ, ರಾಮನಗರ, ಮಂಡ್ಯ, ಚಿಕ್ಕಬಳ್ಳಾಪುರ ಜಿಲ್ಲೆಯ ಪುಣ್ಯಾತ್ಮ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳನ್ನ ತಿಳಿಸ್ಲಿಕ್ಕೆ ಬಯಸ್ತೀನಿ .... 🚩🚩🚩

🚩🚩 🚩🚩

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

🙏🙏🙏 ಶುಭೋದಯ 🙏🙏🙏

' ಈ ಜಗತ್ತಲ್ಲಿ ಯಾವುದೂ ಶಾಶ್ವತವಲ್ಲ, ನಮ್ಮ ಕಷ್ಟಗಳು ಕೂಡಾ. ಕಾಲ ಕಳೆದಂತೆ ನೋವು ಕಳೆದು ಹೊಸದಾಗಿ ಜೀವಕಳೆ ಮೂಡಲಿದೆ '

- ಚಾರ್ಲಿ ಚಾಪ್ಲಿನ್ 💐💐💐

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

🙏🙏🙏 ಶುಭೋದಯ 🙏🙏🙏

' ನೀವು ಒಳ್ಳೆಯ ಕೆಲಸ ಮಾಡಿದರೆ ಯಾರಿಗೂ ನೆನಪಿರುವುದಿಲ್ಲ. ನೀವು ತಪ್ಪು ಕೆಲಸ ಮಾಡಿದರೆ ಯಾರೂ ಮರೆಯುವುದಿಲ್ಲ - ಇದೇ ಪ್ರಪಂಚದ ನಿಯಮ '

- ಹಿರಿಯರ ಕಿವಿಮಾತು 💐🙏💐

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

🙏🙏🙏 ಶುಭೋದಯ 🙏🙏🙏

ದೇವರು ನಮಗೆ ಏನು ಕೊಟ್ಟಿದ್ದಾನೆ ಅನ್ನೋದು ಮುಖ್ಯವಲ್ಲ. ಕೊಟ್ಟಿರೋದನ್ನ ನಾವು ಹೇಗೆ ಬಳಸಿಕೊಂಡಿದ್ದೇವೆ ಅನ್ನೋದೇ ಮುಖ್ಯ

- ಹಿರಿಯರ ಹಿತನುಡಿ 💐🙏💐

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

🙏🙏🙏 ಶುಭೋದಯ 🙏🙏🙏

' ಸುಳ್ಳು ಬಹುಬೇಗನೇ ಮಾರಾಟವಾಗುತ್ತದೆ ಏಕೆಂದರೆ ಸತ್ಯವನ್ನು ಖರೀದಿಸುವ ಯೋಗ್ಯತೆ ಎಲ್ಲರಲ್ಲೂ ಇರುವುದಿಲ್ಲ '

- ಶ್ರೀಕೃಷ್ಣ ಪರಮಾತ್ಮ 💐🙏💐

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

🙏🙏🙏 ಶುಭೋದಯ 🙏🙏🙏

ಕಾಡುವ ಬಡತನ ನಾಳೆ ಹೋಗಬಹುದು,
ಇಲ್ಲದ ಶ್ರೀಮಂತಿಕೆ ಮುಂದೆ ಬರಬಹುದು,

ಆದರೆ, ಒಮ್ಮೆ ಕಳೆದುಕೊಂಡು ನಂಬಿಕೆ, ಪ್ರೀತಿ, ವಿಶ್ವಾಸ ಮತ್ತೆ ಬರುವುದಿಲ್ಲ.

- ಹಿರಿಯರ ಕಿವಿಮಾತು 💐🙏💐

account_circle