Rsiddu(@R_siddu996) 's Twitter Profileg
Rsiddu

@R_siddu996

#Iproudindian #ಕನ್ನಡಿಗ #ನಮೋ_ಭಕ್ತ
@kicchasudeep @jaggesh2 @BSYBJP
#ಗೆದ್ದೇ ಗೆಲ್ಲುವೇ 💪 #ಒಂದು ದಿನ🙏
#ಗೆಲ್ಲಲೇ ಬೇಕು 👍#ಒಳ್ಳೆತನ🤗🇮🇳
#ಧರ್ಮ🚩#ರಾಜಕೀಯ_🇮🇳

ID:1195494710975971329

calendar_today16-11-2019 00:12:24

17,1K Tweets

651 Followers

568 Following

Santhosh Kumar S✨ ಸಂತೋಷ್ ಕುಮಾರ್ ಎಸ್(@Santhos59935882) 's Twitter Profile Photo

ಪರಮಪೂಜ್ಯ ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಶಿವಯೋಗಿಗಳವರ ಮಹಾ ಗದ್ದಿಗೆ ಯ .1232 ನೇ ದಿನದ ರುದ್ರಾಕ್ಷಿಯ ಅಲಂಕಾರ..05/06/2022 ಭಾನುವಾರ🌺🌺🌺🙏🙏🙏💐💐💐

ಪರಮಪೂಜ್ಯ ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಶಿವಯೋಗಿಗಳವರ ಮಹಾ ಗದ್ದಿಗೆ ಯ .1232 ನೇ ದಿನದ ರುದ್ರಾಕ್ಷಿಯ ಅಲಂಕಾರ..05/06/2022 ಭಾನುವಾರ🌺🌺🌺🙏🙏🙏💐💐💐
account_circle
Rsiddu(@R_siddu996) 's Twitter Profile Photo

ಪಠ್ಯ ಪುಸ್ತಕ ಪರಿಷ್ಕರಣೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದ ರೋಹಿತ್ ಚಕ್ರತೀರ್ಥ ಅವರಿಗೆ ಹೃದಯ ಪೂರ್ವಕ ಧನ್ಯವಾದಗಳು...
ಹಾಗೆಯೇ ಸಾಮಾನ್ಯರಾಗಿದ್ದ ರೋಹಿತ್ ರನ್ನ ರಾಷ್ಟ್ರ ಮಟ್ಟಕ್ಕೆ ಪರಿಚಯಿಸಿ, ಮತ್ತೊಬ್ಬ ಪ್ರಭಾವಿ ವ್ಯಕ್ತಿಯನ್ನು ಸೃಷ್ಟಿಸಿದ್ದಕ್ಕೆ, ಎಲ್ಲಾ ಎಡಬಿಗಿಗಳಿಗೆ ಧನ್ಯವಾದಗಳು...

ಪಠ್ಯ ಪುಸ್ತಕ ಪರಿಷ್ಕರಣೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದ ರೋಹಿತ್ ಚಕ್ರತೀರ್ಥ ಅವರಿಗೆ ಹೃದಯ ಪೂರ್ವಕ ಧನ್ಯವಾದಗಳು... ಹಾಗೆಯೇ ಸಾಮಾನ್ಯರಾಗಿದ್ದ ರೋಹಿತ್ ರನ್ನ ರಾಷ್ಟ್ರ ಮಟ್ಟಕ್ಕೆ ಪರಿಚಯಿಸಿ, ಮತ್ತೊಬ್ಬ ಪ್ರಭಾವಿ ವ್ಯಕ್ತಿಯನ್ನು ಸೃಷ್ಟಿಸಿದ್ದಕ್ಕೆ, ಎಲ್ಲಾ ಎಡಬಿಗಿಗಳಿಗೆ ಧನ್ಯವಾದಗಳು... #rohitchakratirtha
account_circle
Rsiddu(@R_siddu996) 's Twitter Profile Photo

ನರೇಂದ್ರ ಮೋದಿಜಿಕಾ ಪ್ಯಾನ್ ಹು ಸನ್ ಆಫ್ ಹಿಂದುಸ್ತಾನ್... 🥳🙏🥳🕉️🕉️🕉️

account_circle
Shri Siddhivinayak Temple(@SVTMumbai) 's Twitter Profile Photo

🙏गणपती बाप्पा मोरया 🌺मंगलमूर्ती मोरया 🙏०५/०६/२०२२

🙏गणपती बाप्पा मोरया 🌺मंगलमूर्ती मोरया 🙏०५/०६/२०२२
account_circle
Nagaraj Gasti (Modi Ka Parivar)(@nhgasti) 's Twitter Profile Photo

ಪ್ರತಿ ತಿಂಗಳಿನಂತೆ ಈ ತಿಂಗಳು ಸಹ ಬಿಡುವು ಮಾಡಿಕೊಂಡು ಇಂದು ಬೆಳಗಾವಿ ಗ್ರಾಮೀಣ ಪ್ರದೇಶದಲ್ಲಿರುವ ಶಾಂತಾಯಿ ವೃದ್ದಾಶ್ರಮಕ್ಕೆ ಭೇಟಿನೀಡಿ ಅಲ್ಲಿರುವ ತಾಯಂದಿರ ಆರೋಗ್ಯದ ಬಗ್ಗೆ ವಿಚಾರಿಸಿಕೊಂಡು ಅವರು ಇಷ್ಟ ಪಡುವ ತಿಂಡಿ ತಿನಿಸುಗಳನ್ನು ತಿನ್ನಿಸಿ ಸ್ವಲ್ಪ ಹೊತ್ತು ಅವರ ಜೊತೆಗೆ ಕಾಲ ಕಳೆದೆ, ಪ್ರತಿತಿಂಗಳು ನನ್ನ ಹೋಗುವಿಕೆಯನ್ನು ಕಾಯುತ್ತಾರೆ.

ಪ್ರತಿ ತಿಂಗಳಿನಂತೆ ಈ ತಿಂಗಳು ಸಹ ಬಿಡುವು ಮಾಡಿಕೊಂಡು ಇಂದು ಬೆಳಗಾವಿ ಗ್ರಾಮೀಣ ಪ್ರದೇಶದಲ್ಲಿರುವ ಶಾಂತಾಯಿ ವೃದ್ದಾಶ್ರಮಕ್ಕೆ ಭೇಟಿನೀಡಿ ಅಲ್ಲಿರುವ ತಾಯಂದಿರ ಆರೋಗ್ಯದ ಬಗ್ಗೆ ವಿಚಾರಿಸಿಕೊಂಡು ಅವರು ಇಷ್ಟ ಪಡುವ ತಿಂಡಿ ತಿನಿಸುಗಳನ್ನು ತಿನ್ನಿಸಿ ಸ್ವಲ್ಪ ಹೊತ್ತು ಅವರ ಜೊತೆಗೆ ಕಾಲ ಕಳೆದೆ, ಪ್ರತಿತಿಂಗಳು ನನ್ನ ಹೋಗುವಿಕೆಯನ್ನು ಕಾಯುತ್ತಾರೆ.
account_circle
ಶ್ರೀಹಸ್ತಿನಿ🇮🇳(Modi ka Parivar)(@Shobha_Music) 's Twitter Profile Photo

ಅವರು ನಮ್ಮ ದೇವಾಲವನ್ನು ಕೆಡವಿ ಮಸೀದಿ ಕಟ್ಟಿ ನಮಾಜ್ ಮಾಡುವಾಗ
ನಾವು ಏಕೆ ನಮ್ಮ ದೇವರಿದ್ದ ಸ್ಥಳದಲ್ಲಿ ಪ್ರಾರ್ಥನೆ ಮಾಡಬಾರದು...
🙏🚩
🙏🚩

ಅವರು ನಮ್ಮ ದೇವಾಲವನ್ನು ಕೆಡವಿ ಮಸೀದಿ ಕಟ್ಟಿ ನಮಾಜ್ ಮಾಡುವಾಗ ನಾವು ಏಕೆ ನಮ್ಮ ದೇವರಿದ್ದ ಸ್ಥಳದಲ್ಲಿ ಪ್ರಾರ್ಥನೆ ಮಾಡಬಾರದು... #ಜೈಶ್ರೀರಾಮ್🙏🚩 #ಜೈಶ್ರೀಆಂಜನೆಯ🙏🚩
account_circle
ಅಪ್ಪಾಜಿ ಗೌಡ ಬಿಜ್ಜೂರ್🙏🚩(@Ebijjur) 's Twitter Profile Photo

ಕಿರು ಸಹಾಯ ಸ್ವರ್ಗದ ಮೆಟ್ಟಿಲಿಗೆ ಸಮ,
ಕೈಲಾದಷ್ಟು ಸಹಾಯ ಮಾಡುತ್ತಾ
ಧನ್ಯವಾದಿಗಳಾಗೋಣ..
❤️🙏🏻

account_circle
Rocky Jakati 🇮🇳🚩(@Bulletrakya) 's Twitter Profile Photo

ಆರ್ ಎಸ್ ಎಸ್ ನ ದೇಶ ಪ್ರೇಮದ ಕಾರ್ಯ ಕೆಲಸ ನಿಷ್ಠೆಗೆ ಯಾರ ಸರ್ಟಿಫಿಕೇಟಿನ ಅವಶ್ಯಕತೆ ಇಲ್ಲ

ಅದು ತನ್ನ ಕೆಲಸವನ್ನ ಯಾರ ಹತ್ತಿರನೂ ಹೇಳಿಸಿಕೊಂಡು ಇಲ್ಲ ಯಾರ ಬೆದರಿಕೆಗೂ ಬಗ್ಗಿ ಕೆಲಸವನ್ನೂ ಮಾಡಿಲ್ಲ ಮಾಡೋಲ್ಲ

ಮನೆಯ ಮಕ್ಕಳ ಬಗ್ಗೆ ಅವರ ಪೋಷಕರಿಗೆನೆ ನಂಬಿಕೆ ಇಲ್ಲ ಅಂದ್ರೆ ಅಂತಹ ಮೂರ್ಖ ಶಿಖಾಮನಿಗಳು ಬದುಕಿದ್ದು ಉಪಯೋಗವಿಲ್ಲ😶

✊🚩

account_circle
Anita Bhat(@IamAnitaBhat) 's Twitter Profile Photo

ತುಂಬಾ ಚಂದವಾಗಿ ಹಾಗು ವಿವರವಾಗಿ ಮಾಹಿತಿ ಕೊಟ್ಟಿದ್ದೀರಾ Ganapati B Sir.
ಸ್ವಲ್ಪ ಬಿಡುವು ಮಾಡಿಕೊಂಡು ಎಲ್ಲರೂ ಒಮ್ಮೆ ನೋಡಿ.

youtu.be/mKT9cCZHYlQ

account_circle
M P Renukacharya (ನಾನು ಮೋದಿ ಪರಿವಾರ)(@MPRBJP) 's Twitter Profile Photo

ಸಿದ್ದರಾಮಯ್ಯ ಅವರೇ,

ಎಲ್ಲಾ ಚಡ್ಡಿಗಳನ್ನು ಸುಟ್ಟಾದಮೇಲೆ ಮಾನ, ಮರ್ಯಾದೆಯನ್ನು ಹೇಗೆ ಕಾಪಾಡಿಕೊಳ್ತೀರಾ?

ಸಿದ್ದರಾಮಯ್ಯ ಅವರೇ, ಎಲ್ಲಾ ಚಡ್ಡಿಗಳನ್ನು ಸುಟ್ಟಾದಮೇಲೆ ಮಾನ, ಮರ್ಯಾದೆಯನ್ನು ಹೇಗೆ ಕಾಪಾಡಿಕೊಳ್ತೀರಾ?
account_circle
🇮🇳 Madhukumar.V.P🇮🇳 ( MODI KA PARIVAR )(@MadhukumarVP1) 's Twitter Profile Photo

ಒಂದು ವೇಳೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸೋತು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಪರಿಷ್ಕೃತ ಪಠ್ಯಗಳನ್ನು ಉಳಿಸಿಕೊಳ್ಳಲು ಧಮ್ ಇದೆಯಾ ಬಿಜೆಪಿಗೆ?

account_circle