P. Bilimale (@purushothamabi1) 's Twitter Profile
P. Bilimale

@purushothamabi1

All progress takes place outside of your comfort zone

ID: 1090997365325074433

calendar_today31-01-2019 15:36:56

999 Tweet

2,2K Followers

746 Following

P. Bilimale (@purushothamabi1) 's Twitter Profile Photo

ಮೀಡಿಯಾಗಳು ಜೆಎನ್ ಯು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಬಿವಿಪಿ ಗೆಲ್ತದೆ ಅಂತ ಇಡೀ ದಿನ ಹೇಳ್ತಿದ್ದವು. ಆದರೆ ಗೆದ್ದದ್ದು ಎಡ ಪಂಥೀಯ ವಿದ್ಯಾರ್ಥಿ ಸಂಘಟನೆಗಳು.

P. Bilimale (@purushothamabi1) 's Twitter Profile Photo

ಲತಾಮಾಲ ಅವರ ಹೊಸ ಪುಸ್ತಕ ಬಿಡುಗಡೆ ಆಗಿದೆ. ಆಸಕ್ತರು ಒಮ್ಮೆ ಓದಬಹುದು

ಲತಾಮಾಲ ಅವರ ಹೊಸ ಪುಸ್ತಕ ಬಿಡುಗಡೆ ಆಗಿದೆ. ಆಸಕ್ತರು ಒಮ್ಮೆ ಓದಬಹುದು
P. Bilimale (@purushothamabi1) 's Twitter Profile Photo

ಬಿಡುಗಡೆಯಾದ ಮೂರು ವಾರದಲ್ಲಿ ಎರಡನೇ ಮುದ್ರಣಕ್ಕೆ ಸಿದ್ಧತೆ ನಡೆಯುತ್ತಿದೆ. ಕೊಂಡು ಓದಿದ ಎಲ್ಲರಿಗೂ ಕೃತಜ್ಞತೆಗಳು.

ಬಿಡುಗಡೆಯಾದ ಮೂರು ವಾರದಲ್ಲಿ ಎರಡನೇ ಮುದ್ರಣಕ್ಕೆ ಸಿದ್ಧತೆ ನಡೆಯುತ್ತಿದೆ. ಕೊಂಡು ಓದಿದ ಎಲ್ಲರಿಗೂ ಕೃತಜ್ಞತೆಗಳು.
P. Bilimale (@purushothamabi1) 's Twitter Profile Photo

ಒಂದು ಗಂಟೆ ಐವತ್ತು ನಿಮಿಷಗಳ ಭಾಷಣದಲ್ಲಿ ಸಚಿವ ಕೃಷ್ಣ ಭೈರೇ ಗೌಡರು ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಗಳನ್ನು ಅಂಕಿ ಅಂಶಗಳ ಸಮೇತ ಸಭೆಯ ಮುಂದಿಟ್ಟರು. ಈ ಕುರಿತು ಕೇಂದ್ರ ಸರಕಾರವು ಹೇಳುತ್ತಿರುವ ಸುಳ್ಳುಗಳನ್ನು ಪತ್ರಗಳ ಸಾಕ್ಷ್ಯದ ಮೂಲಕ ವಿವರಿಸಿದರು. ಕೇಂದ್ರ ಸರಕಾರ ಉತ್ತರಿಸಬೇಕು.‌

P. Bilimale (@purushothamabi1) 's Twitter Profile Photo

ಕರ್ನಾಟಕಕ್ಕೆ ಕೊಡಬೇಕಾಗಿದ್ದ ತೆರಿಗೆ ಯಾಕೆ ಕೊಟ್ಟಿಲ್ಲ ಅಂತ ಸುಪ್ರೀಂ ಕೋರ್ಟ್‌ ಇವತ್ತು ಕೇಂದ್ರ ಸರಕಾರವನ್ನು ಕೇಳಿದೆ. ಎರಡು ವಾರದೊಳಗೆ ಸಮಸ್ಯೆ ಪರಿಹರಿಸುತ್ತೇವೆ ಎಂದು ಕೇಂದ್ರ ಸರಕಾರ ಆಶ್ವಾಸನೆ ನೀಡಿದೆ. ಅರ್ಥಮಂತ್ರಿಗಳು ಇನ್ನು ಏನು ಹೇಳ್ತಾರೋ ನೋಡೋಣ.‌

Siddaramaiah (@siddaramaiah) 's Twitter Profile Photo

ಈ ಜನಪದ ಕಲಾವಿದೆ ನೊಂದ‌ ಕನ್ನಡಿಗರ ಎದೆಯ ಸಂಕಟಕ್ಕೆ‌ ದನಿಯಾಗಿದ್ದಾರೆ. ಈ ಲೋಕಸಭಾ ಚುನಾವಣೆಯಲ್ಲಿ ಜನ‌ ಮೈಮರೆಯದೆ ಎಚ್ಚರದಿಂದ ಮತ ಚಲಾಯಿಸಬೇಕೆಂಬ ಕಾಳಜಿಯೂ ಈ ಹಾಡಿನಲ್ಲಿದೆ. ತೆರೆದ ಮನಸ್ಸಿನಿಂದ ಈ ಹಾಡನ್ನು ಕೇಳಿ‌‌, ಮನನ‌ ಮಾಡಿಕೊಳ್ಳಿ. ಮತ ಚಲಾಯಿಸುವಾಗ ಈ ಹಾಡಿನ‌ ಸಾಲುಗಳು ನೆನಪಲ್ಲಿರಲಿ. ಹಾಡು ಕಟ್ಟಿದ ಕವಿಗೆ, ಹಾಡಿದ ಗಾಯಕಿಗೆ ಮತ್ತು