
Puneeth Kerehalli
@puneeth74353549
9590734057
ಹಿಂದೂರಾಷ್ಟ್ರ
ID: 872358066716626944
07-06-2017 07:42:25
990 Tweet
9,9K Takipçi
12 Takip Edilen





ಇಡೀ ವಿಶ್ವವನ್ನೇ ಸನಾತನದೆಡೆಗೆ ಆಕರ್ಷಿಸುತ್ತಿರುವ ಸರ್ವಕಾಲಿಕ ಶ್ರೇಷ್ಠ ಪ್ರಧಾನಿ Narendra Modi







"ಹೊಗೆ ಭಾಗ್ಯ" ಕಾನೊನುಗಳು ಕೇವಲ ಸಾರ್ವಜನಿಕರಿಗೆ ಮಾತ್ರ? KSRTC ಬಸ್ ಗಳಿಗೆ FC ಮತ್ತು Emission Test ಮಾಡಿಸಲು ಸರ್ಕಾರದ ಬಳಿ ಹಣ ಇಲ್ಲವೆ? ಹುಬ್ಬಳ್ಳಿಯಲ್ಲಿ ದಿನಾಂಕ 17/07/2025 ರ ರಾತ್ರಿ 9.30ರ ಸುಮಾರಿಗೆ ಕಂಡ ಹೊಗೆ ಸಹಿತ ಬಸ್ Siddaramaiah Vijayendra Yediyurappa KSRTC #KSRTC #Karnataka Chakravarty Sulibele Prathap Simha






ನಮ್ಮ ನಿರಂತರ ಹೋರಾಟಕ್ಕೆ ಸಿಕ್ಕ ಜಯ ಎರಡು ವರ್ಷಗಳ ನಂತರ ಹೆಣ್ಣು ಮಗಳಿಗೆ ಹಾಗೂ ಆ ಕುಟುಂಬಕ್ಕೆ ನ್ಯಾಯ ಸಿಕ್ಕಿದೆ! ಅಪ್ರಾಪ್ತ ಹೆಣ್ಣು ಮಗಳ ಮೇಲೆ ಮಸೀದಿಯಲ್ಲಿ ಅತ್ಯಾಚಾರ ಮಾಡಿದ ಮೌಲಿಯನ್ನು ಬಂಧಿಸಿದ ಬೆಳಗಾವಿ ಪೊಲೀಸರಿಗೆ ವಿಶೇಷವಾಗಿ SP Dr. Bheemashankar S Guled IPS, SP Belagavi ಅವರಿಗೆ ಅನಂತ ಅನಂತ ಧನ್ಯವಾದಗಳು


