Naveen shankar (@nwinshankar) 's Twitter Profile
Naveen shankar

@nwinshankar

Actor

ID: 118623491

calendar_today01-03-2010 07:43:35

1,1K Tweet

10,10K Takipçi

229 Takip Edilen

Bengaluru Bulls (@bengalurubulls) 's Twitter Profile Photo

Remembering Kannada’s first ರಾಷ್ಟ್ರಕವಿ M. Govinda Pai on his birth anniversary. His timeless contributions to Kannada literature continue to inspire generations. #BengaluruBulls #FullChargeMaadi #GooliKano

Remembering Kannada’s first ರಾಷ್ಟ್ರಕವಿ M. Govinda Pai on his birth anniversary.

His timeless contributions to Kannada literature continue to inspire generations.

#BengaluruBulls #FullChargeMaadi #GooliKano
Naveen shankar (@nwinshankar) 's Twitter Profile Photo

ಅಜ್ಞಾತವಾಸಿ ಚಿತ್ರತಂಡದಲ್ಲಿ ನಿರ್ದೇಶಕ Janardhan Chikkanna ಮತ್ತು ನಿರ್ಮಾಪಕರಾದ Hemanth M Rao ಅವರೊಟ್ಟಿಗೆ ಸಿನಿಮಾದ ಕುರಿತಾಗಿ ನಾನು ಮಾತುಕಥೆಯಲ್ಲಿ ಬಾಗಿಯಾಗಲಿದ್ದೆನೆ ,ಅವರಿಗೆ ಕೆೇಳಬಯಸುವ ಪ್ರಶ್ನೆಗಳಿದ್ದಲ್ಲಿ ದಯವಿಟ್ಟು comment ಮಾಡಿ ತಿಳಿಸಿ #Agnyathavasi ಧನ್ಯವಾದ 🙏🏾

Naveen shankar (@nwinshankar) 's Twitter Profile Photo

ಎಲ್ಲರಿಗೂ ರಾಮನವಮಿಯ ಶುಭಾಶಯಗಳು ಶ್ರೀ ರಾಮನ ಕೃಪೆ ಸದಾ ನಿಮ್ಮ ಮೆಲೆ ಇರಲಿ🙏🏾 #RamaNavami

ಎಲ್ಲರಿಗೂ ರಾಮನವಮಿಯ ಶುಭಾಶಯಗಳು
ಶ್ರೀ ರಾಮನ ಕೃಪೆ ಸದಾ ನಿಮ್ಮ ಮೆಲೆ ಇರಲಿ🙏🏾
#RamaNavami
Naveen shankar (@nwinshankar) 's Twitter Profile Photo

ನನ್ನಿಷ್ಟದ ಇಬ್ಬರು ಸಿನಿಮಾವಾಸಿಗಳೊಂದಿಗೆ ಮಾತುಕಥೆ , in conversation with Janardhan Chikkanna Hemanth M Rao #Agnyathavasi in theatre from 11th

Naveen shankar (@nwinshankar) 's Twitter Profile Photo

ನಗಿವಿನ ಅಧಿಪತಿ ವಿದ್ಯಾಪತಿ It’s a perfect #emocomaction film A pure entertainer!“ನಾಗ - ಗರುಡ”ಸೇಣಸಾಟ ಮಜವಾಗಿದೆ ನೋಡಿ. Dhananjaya cameo was a sweet bonous! Malaika.t.Vasupal. You look great. Nagabhushana N S | ನಾಗಭೂಷಣ Garuda Ram esham khan Haseen khan Karthik Gowda Yogi G Raj #vidyapati

ನಗಿವಿನ ಅಧಿಪತಿ ವಿದ್ಯಾಪತಿ
It’s a perfect #emocomaction film
A pure entertainer!“ನಾಗ - ಗರುಡ”ಸೇಣಸಾಟ ಮಜವಾಗಿದೆ ನೋಡಿ.

Dhananjaya cameo was a sweet bonous! Malaika.t.Vasupal. You look great.

Nagabhushana N S | ನಾಗಭೂಷಣ Garuda Ram esham khan Haseen khan
Karthik Gowda Yogi G Raj
#vidyapati
DrShivaRajkumar (@nimmashivanna) 's Twitter Profile Photo

ಪ್ರಾಣ ತೆಗೆಯುವ ಹಕ್ಕು ಯಾರಿಗೂ ಇಲ್ಲ. ಪಹಲ್ಗಾಮ್‌ನಲ್ಲಿ ನಡೆದ ಅಟ್ಯಾಕ್ ಕ್ಷಮಿಸಲಾರದ ಅಪರಾಧ, ಭಯೋತ್ಪಾದನೆ ಮಾಡುವ ಯಾರೇ ಆಗಿರಲಿ, ಅವರು ಬದುಕಲು ಅನರ್ಹ. ದಾಳಿಯಲ್ಲಿ ಮೃತರಾದವರಿಗೆ ನನ್ನ ಅಂತಿಮ ನಮನ, ಮೃತರ ಕುಟುಂಬಸ್ಥರಿಗೆ ನನ್ನ ಸಾಂತ್ವನ. #PahalgamTerroristAttack

Naveen shankar (@nwinshankar) 's Twitter Profile Photo

“ಅಭಿಮಾನಿಗಳನ್ನ ದೇವರೆಂದ ಅಭಿಮಾನಿಗಳ ದೇವರು ,ಬಂಗಾರದ ಮನುಷ್ಯ ಕನ್ನಡ ಕಂಠೀರವ ,ನಟ ಸಾರ್ವಭೌಮ” #ಅಣ್ಣಾವ್ರು #DrRajkumar ರವರ ಹುಟ್ಟುಹಬ್ಬದ ನೆನಪುಗಳು 🙏🏾

“ಅಭಿಮಾನಿಗಳನ್ನ ದೇವರೆಂದ ಅಭಿಮಾನಿಗಳ ದೇವರು ,ಬಂಗಾರದ ಮನುಷ್ಯ
ಕನ್ನಡ ಕಂಠೀರವ ,ನಟ ಸಾರ್ವಭೌಮ”
#ಅಣ್ಣಾವ್ರು    #DrRajkumar
ರವರ ಹುಟ್ಟುಹಬ್ಬದ ನೆನಪುಗಳು 🙏🏾
Naveen shankar (@nwinshankar) 's Twitter Profile Photo

ಭಕ್ತಿಯಿಲ್ಲದ ಬಡವ ನಾನಯ್ಯ. ಕಕ್ಕಯ್ಯನ ಮನೆಯಲು ಬೇಡಿದೆ; ಚೆನ್ನಯ್ಯನ ಮನೆಯಲು ಬೇಡಿದೆ; ದಾಸಯ್ಯನ ಮನೆಯಲೂ ಬೇಡಿದೆ. ಎಲ್ಲಾ ಪುರಾತರು ನೆರೆದು ಭಕ್ತಿಭಿಕ್ಷವನಿಕ್ಕಿದರೆ ಎನ್ನ ಪಾತ್ರೆ ತುಂಬಿತ್ತು, ಕೂಡಲಸಂಗಮದೇವಾ. ಬಸವ ಜಯಂತಿಯ ಶುಭಾಶಯಗಳು ಎಲ್ಲರಿಗೂ 🙏🏾

ಭಕ್ತಿಯಿಲ್ಲದ ಬಡವ ನಾನಯ್ಯ.
ಕಕ್ಕಯ್ಯನ ಮನೆಯಲು ಬೇಡಿದೆ; ಚೆನ್ನಯ್ಯನ ಮನೆಯಲು ಬೇಡಿದೆ; ದಾಸಯ್ಯನ ಮನೆಯಲೂ ಬೇಡಿದೆ.
ಎಲ್ಲಾ ಪುರಾತರು ನೆರೆದು ಭಕ್ತಿಭಿಕ್ಷವನಿಕ್ಕಿದರೆ ಎನ್ನ ಪಾತ್ರೆ ತುಂಬಿತ್ತು, ಕೂಡಲಸಂಗಮದೇವಾ.

ಬಸವ ಜಯಂತಿಯ ಶುಭಾಶಯಗಳು ಎಲ್ಲರಿಗೂ 🙏🏾