Nelamangala Traffic PS
@nmltrafficps
Nelamangla traffic Police station, Bangalore Rural District
ID: 1362308069363916800
https://ksp.gov.in/ 18-02-2021 07:49:29
202 Tweet
137 Takipçi
46 Takip Edilen
ನಾಗರೀಕ ಬಂದೂಕು ತರಭೇತಿ ಶಿಬಿರ: ನೆಲಮಂಗಲ ಉಪ ವಿಭಾಗದ ವಿ.ವಿ.ಎಸ್. ಕನ್ವೆನ್ ಷನ್ ಹಾಲ್ ನಲ್ಲಿ ನಾಗರೀಕ ಬಂದೂಕು ತರಭೇತಿ ಶಿಬಿರ ಸಮಾರೋಪ ಸಮಾರಂಭಕ್ಕೆ SP Bengaluru District Police, Lakshmi Ganesh K. IPS, ಹಾಗೂ ಪೊಲೀಸ್ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದು, ತರಭೇತಿ ಹೊಂದಿದ ನಾಗರೀಕರಿಗೆ ಪ್ರಮಾಣಪತ್ರವನ್ನು ವಿತರಣೆ ಮಾಡಿರುತ್ತಾರೆ. IGP Central Range
ಗೃಹ ಕಲಹ: ಐ.ಡಿ.328436 ದಿ:19-2-22 ರಂದು 112ಗೆ ಕರೆ ಮಾಡಿ ಕುರುಡು ಸೊನ್ನೇನಹಳ್ಳಿ ಗ್ರಾಮದಲ್ಲಿ ದೂರುದಾರರ ಗಂಡ ಮಧ್ಯಪಾನ ಮಾಡಿ ಗಲಾಟೆ ಮಾಡುತ್ತಿದ್ದಾರೆಂದು ತಿಳಿಸಿದ್ದು, ERSS ತಂಡ ಭೇಟಿ ನೀಡಿ ಆತನಿಗೆ ಸೂಕ್ತ ತಿಳುವಳಿಕೆ ನೀಡಿದ್ದು ಮತ್ತೆ ಗಲಾಟೆ ಮಾಡಿದರೆ ಆವಲಹಳ್ಳಿ ಠಾಣೆಗೆ ಹೋಗಿ ದೂರು ನೀಡಲು ತಿಳಿಸಿರುತ್ತಾರೆ. 112Karnataka