News Not Out (@news_not_out) 's Twitter Profile
News Not Out

@news_not_out

ತಾಳ್ಮೆ, ಬದ್ಧತೆ, ವೃತ್ತಿಪರತೆಗೆ ಕೈಗನ್ನಡಿಯಾಗಿರುವ ಪತ್ರಕರ್ತರ ಪ್ರಯತ್ನವೇ 'ನ್ಯೂಸ್ ನಾಟೌಟ್' ಡಿಜಿಟಲ್ ಮಾಧ್ಯಮ. ವಸ್ತುನಿಷ್ಠ ವರದಿಗೆ ನಮ್ಮಲ್ಲಿ ಮೊದಲ ಆದ್ಯತೆ.

ID: 1600034612851650560

linkhttps://newsnotout.com/ calendar_today06-12-2022 07:49:26

8,8K Tweet

58 Followers

25 Following

News Not Out (@news_not_out) 's Twitter Profile Photo

ವಂದೇ ಭಾರತ್ ರೈಲಿಗೆ ಚಾಲನೆ ನೀಡುವ ವೇಳೆ ಹಳಿಗೆ ಬಿದ್ದ ಶಾಸಕಿ..! 💥 ಇಲ್ಲಿದೆ ವೈರಲ್ ವಿಡಿಯೋ Click 👇 newsnotout.com/2024/09/vande-…

News Not Out (@news_not_out) 's Twitter Profile Photo

ಹೆದ್ದಾರಿ ಬದಿಯ ಮರಕ್ಕೆ ಗುದ್ದಿ ನಿಂತ ಬಸ್ 🔥 ಚಾಲಕನ ನಿಯಂತ್ರಣ ತಪ್ಪಿ ದುರ್ಘಟನೆ Click 👇 newsnotout.com/2024/09/driver…

News Not Out (@news_not_out) 's Twitter Profile Photo

#ದೆಹಲಿಗೆ ನೂತನ ಸಿಎಂ ಹೆಸರು ಪ್ರಸ್ತಾಪಿಸಿದ ಕೇಜ್ರಿವಾಲ್‌..! ಅತಿಶಿ ರಾಷ್ಟ್ರ ರಾಜಧಾನಿಗೆ ಹೊಸ ಮುಖ್ಯಮಂತ್ರಿ..! #cm #viralnews #athishi #AravindKejriwal Click 👇 newsnotout.com/2024/09/delhi-…

News Not Out (@news_not_out) 's Twitter Profile Photo

ಫೇಸ್ ಬುಕ್ ನಲ್ಲಿ ಕಾಂಗ್ರೆಸ್ ನಾಯಕಿಗೆ ಅತ್ಯಾಚಾರದ ಬೆದರಿಕೆ 💥 ಕಾಮುಕನ ಮನೆಗೆ ನುಗ್ಗಿ ಹೆಂಡತಿ, ಮಕ್ಕಳ ಎದುರೇ ‘ಕೈ’ ನಾಯಕಿಯಿಂದ ಬಿತ್ತು ಗೂಸಾ..! ಇಲ್ಲಿದೆ ವೈರಲ್ ವಿಡಿಯೋ Click 👇 newsnotout.com/2024/09/facebo…

News Not Out (@news_not_out) 's Twitter Profile Photo

🛑 BIG BREAKING 💥 ಸುಳ್ಯ: ಕರ್ತವ್ಯದಲ್ಲಿದ್ದ ಲೈನ್ ಮ್ಯಾನ್ ಗೆ ವಿದ್ಯುತ್ ಶಾಕ್..! 🛑 ಆಸ್ಪತ್ರೆಗೆ ದಾಖಲು Click 👇 newsnotout.com/2024/09/sullia…

News Not Out (@news_not_out) 's Twitter Profile Photo

ಕೊಯನಾಡು: ಬರೆಗೆ ಗುದ್ದಿ ಕಾರು ಪಲ್ಟಿ..! 🛑 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು Click 👇 newsnotout.com/2024/09/car-in…

News Not Out (@news_not_out) 's Twitter Profile Photo

ಗಣಪತಿ ವಿಸರ್ಜನಾ ಮೆರವಣಿಯಲ್ಲಿ 3 ವಿದ್ಯಾರ್ಥಿಗಳಿಗೆ ಚಾಕು ಇರಿತ..! 🚩 ನಾಗಮಂಗಲ ಕೋಮು ಗಲಭೆ ಬಳಿಕ ಮತ್ತೊಂದು ದುರಂತ..! Click 👇 newsnotout.com/2024/09/ganesh…

News Not Out (@news_not_out) 's Twitter Profile Photo

ಜಮ್ಮು-ಕಾಶ್ಮೀರದಲ್ಲಿ ದಶಕಗಳ ಬಳಿಕ ಇಂದು(ಸೆ.18) ವಿಧಾನಸಭಾ ಚುನಾವಣೆಗೆ ಮತದಾನ..! 💥 ಇಲ್ಲಿದೆ ಸಂಪೂರ್ಣ ಮಾಹಿತಿ Click 👇 newsnotout.com/2024/09/jammu-…

News Not Out (@news_not_out) 's Twitter Profile Photo

ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ 2 ಶಿಕ್ಷಕರ ವಿರುದ್ಧ ಪೋಕ್ಸೊ ಕೇಸ್ ದಾಖಲು..! 💥 ವಿದ್ಯಾರ್ಥಿನಿಯರ ಪರವಾಗಿ ದೂರು ಕೊಟ್ಟ ಪ್ರಾಂಶುಪಾಲ Click 👇 newsnotout.com/2024/09/studen…

News Not Out (@news_not_out) 's Twitter Profile Photo

ಸಾಹಸ ಸಿಂಹನ 74ನೇ ಜನ್ಮದಿನದ ಸವಿನೆನಪು 🔥 ಅನ್ನದಾನ, ರಕ್ತದಾನಗಳ ಮೂಲಕ ವಿಷ್ಣುವರ್ಧನ್‌ ರನ್ನು ಸ್ಮರಿಸಿದ ಅಭಿಮಾನಿಗಳು #Vishnuvardhan Click 👇 newsnotout.com/2024/09/vishnu…

News Not Out (@news_not_out) 's Twitter Profile Photo

ಸುಳ್ಯ: ಅತ್ಯಾಕರ್ಷಕ ವಸ್ತ್ರಗಳ ‘ಪಾದುಕ ಡ್ರೆಸ್ ಕಲೆಕ್ಷನ್’ ಶುಭಾರಂಭ 🔥 1 ಗ್ರಾಂ ಚಿನ್ನದ ಗ್ಯಾರಂಟಿ ಆಭರಣಗಳು ಮತ್ತು ವಾಚ್ ಗಳು ಲಭ್ಯ Click 👇 newsnotout.com/2024/09/sullia…

News Not Out (@news_not_out) 's Twitter Profile Photo

ಆನ್ ಲೈನ್ ನಲ್ಲಿ ಮೋದಿಗೆ ಸಿಕ್ಕ 600ಕ್ಕೂ ಹೆಚ್ಚು ಉಡುಗೊರೆಗಳ ಹರಾಜು 🔥 ಅ.2ರ ವರೆಗೆ ನಡೆಯಲಿದೆ ಹರಾಜು ಪ್ರಕ್ರಿಯೆ Click 👇 newsnotout.com/2024/09/online…

News Not Out (@news_not_out) 's Twitter Profile Photo

ಆನ್ ಲೈನ್ ನಲ್ಲಿ ಮೋದಿಗೆ ಸಿಕ್ಕ 600ಕ್ಕೂ ಹೆಚ್ಚು ಉಡುಗೊರೆಗಳ ಹರಾಜು, ಅ.2ರ ವರೆಗೆ ನಡೆಯಲಿದೆ ಹರಾಜು ಪ್ರಕ್ರಿಯೆ #eauction #pmnarendramodi Click 👇 newsnotout.com/2024/09/online…

News Not Out (@news_not_out) 's Twitter Profile Photo

HSRP ನಂಬರ್‌ ಪ್ಲೇಟ್‌ ಅಳವಡಿಕೆಗೆ ಮತ್ತೆ ದಿನಾಂಕ ವಿಸ್ತರಣೆ..! 🔥 ಇದೀಗ 5ನೇ ಬಾರಿಗೆ ಗಡುವು ನೀಡಿದ ಸಾರಿಗೆ ಇಲಾಖೆ Click 👇 newsnotout.com/2024/09/hsrp-n…

News Not Out (@news_not_out) 's Twitter Profile Photo

ಈ ಮಾಲ್‌ ನಲ್ಲಿ ವಾಶ್ ರೂಮ್ ಬಳಸಲು 1000 ರೂ. ಶಾಪಿಂಗ್ ಕಡ್ಡಾಯ..! ಈ ಬಗ್ಗೆ ಗ್ರಾಹಕ ಹೇಳಿದ್ದೇನು..? #shoppingmalls Click 👇 newsnotout.com/2024/09/shoppi…

News Not Out (@news_not_out) 's Twitter Profile Photo

🛑 ಮಗನ ಹುಟ್ಟುಹಬ್ಬದ ಪಾರ್ಟಿಯಲ್ಲಿ ತಾಯಿ ಸಾವು..! 💥 ಇಲ್ಲಿದೆ ಮನಕಲಕುವ ವಿಡಿಯೋ Click 👇 newsnotout.com/2024/09/birthd…

News Not Out (@news_not_out) 's Twitter Profile Photo

ಕೊಡಗು: ರಸ್ತೆಯಲ್ಲಿ ತಡರಾತ್ರಿ ಹುಲಿ ಪ್ರತ್ಯಕ್ಷ..! 💥 ಜನರಲ್ಲಿ ಆತಂಕ..! Click 👇 newsnotout.com/2024/09/tiger-…

News Not Out (@news_not_out) 's Twitter Profile Photo

ತಾನೇ ದುಡಿಯುತ್ತಿದ್ದ ಕಂಪೆನಿಯಿಂದ ಲ್ಯಾಪ್-ಟಾಪ್ ಕದ್ದವನಿಗಿತ್ತು ವಿಚಿತ್ರ ಕಾರಣ..! 💥 22 ಲಕ್ಷ ಮೌಲ್ಯದ 50 ಲ್ಯಾಪ್-ಟಾಪ್ ಸೀಜ್ ಮಾಡಿದ ಪೊಲೀಸರು..! Click 👇 newsnotout.com/2024/09/laptop…

News Not Out (@news_not_out) 's Twitter Profile Photo

🔥 ‘ಒಂದು ದೇಶ ಒಂದು ಚುನಾವಣೆ’ ಮಸೂದೆಗೆ ಸಂಪುಟ ಒಪ್ಪಿಗೆ 🔥 18,000 ಕ್ಕೂ ಅಧಿಕ ಪುಟಗಳ ವರದಿ ಸಲ್ಲಿಕೆ Click 👇 newsnotout.com/2024/09/one-na…

News Not Out (@news_not_out) 's Twitter Profile Photo

🛑 EXCLUSIVE VIDEO VLOG 💥 ಉಡುಪಿ:ದುರಂತ ಅಂತ್ಯ ಕಂಡ ಅಶ್ವಿನಿ ಶೆಟ್ಟಿಯವರ ಮನೆ ಈಗ ಹೇಗಿದೆ..? 🛑 ಮನೆಯೊಳಗಿನ ಪಿನ್-ಟು-ಪಿನ್ ಡಿಟೇಲ್ಸ್ ಇಲ್ಲಿದೆ (ವಿಡಿಯೋ ವೀಕ್ಷಿಸಿ) Click 👇 youtu.be/DSn1teRbZjs youtu.be/DSn1teRbZjs youtu.be/DSn1teRbZjs