NewsFirst Kannada
@NewsFirstKan
News First is a Pioneering 24x7 Kannada News Channel.
Delivering high quality news content not seen before in Kannada Television News.
ID:1136644779259731968
https://www.newsfirstlive.com 06-06-2019 14:43:28
91,6K Tweets
16,5K Followers
355 Following
ರಸ್ತೆ ಬದಿ ನಿಂತಿದ್ದ ಯುವತಿಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪುಂಡರು; ಆಮೇಲೇನಾಯ್ತು?
#bangalore #bangalurunews #Karnatakanews #BTMLayout
newsfirstlive.com/young-women-bo…
ಆರ್ಸಿಬಿಗೆ ಬಿಗ್ ಶಾಕ್.. IPL ನಿವೃತ್ತಿ ಘೋಷಿಸಲಿದ್ದಾರೆ ದಿನೇಶ್ ಕಾರ್ತಿಕ್!
#Kannadanews #Newsfirstlive #DineshKarthik #IPL newsfirstlive.com/dinesh-karthik…
ಹಾಸನ ಸೆಕ್ಸ್ ವಿಡಿಯೋ ಕೇಸಲ್ಲಿ ಸದ್ದು ಮಾಡಿದ್ದ ಬಿಜೆಪಿ ಮುಖಂಡ ದೇವರಾಜೇಗೌಡ ಪೊಲೀಸ್ ವಶಕ್ಕೆ!
#devarajegowda #hasana #PrajwalRevanna #prajwalvideos #Karnatakanews #jds #BJPNEWS
newsfirstlive.com/bjp-leader-dev…
ನಿಶ್ಚಿತಾರ್ಥ ಮುಗಿಸಿ ಮನೆಗೆ ಹೋಗಿದ್ದ.. ವಾಪಸ್ ಬಂದು ಕತ್ತೇ ಕತ್ತರಿಸಿದ; ಅಷ್ಟಕ್ಕೂ ಗುಡ್ಡದಲ್ಲಿ ನಡೆದಿದ್ದೇನು?
#madikeri #madikeri news #Newsfirstkannada #KannadaNews #DeathStory
newsfirstlive.com/madikeri-10th-…
ಚೆನ್ನೈಗೆ GT ಬಿಗ್ ಶಾಕ್.. RCB ಪ್ಲೇ ಆಫ್ ಹಾದಿ ಸುಗಮ; ಫ್ಯಾನ್ಸ್ ಓದಲೇಬೇಕಾದ ಸ್ಟೋರಿ!
#Kannadanews #Newsfirstlive #GT #RCB
newsfirstlive.com/royal-challeng…
SSLCಯಲ್ಲಿ ಪ್ರಥಮ ಸ್ಥಾನ ಬಂದ ಅಂಕಿತಾ ಬಸಪ್ಪ ಕೊನ್ನೂರ್ಗೆ DCM ಡಿಕೆ ಶಿವಕುಮಾರ್ ಕರೆ ಮಾಡಿ ಶುಭ ಹಾರೈಸಿದ್ದಾರೆ. ಬೆಂಗಳೂರಿಗೆ ಬಂದಾಗ ಕಾಲ್ ಮಾಡು ನಿನ್ನ ಮೀಟ್ ಮಾಡ್ತಿನಿ ಎಂದು ಅಂಕಿತಾ ಮತ್ತು ಅವರ ತಂದೆ ಜೊತೆ ಮಾತಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
DK Shivakumar
#DCMDKShivakumar #AnkitaBasappaKonnur #SSLCResult2024
ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡರನ್ನ ಪೊಲೀಸರು ಹಿರಿಯೂರು ತಾಲೂಕಿನಲ್ಲಿ ವಶಕ್ಕೆ ಪಡೆದಿದ್ದಾರೆ. ಹೊಳೆನರಸೀಪುರದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಜಿ ದೇವರಾಜೇಗೌಡರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ .
#GDevarajegowda #Hiriyur #HassanCase #PoliceArrest
ಕೆಂಡಸಂಪಿಗೆ ಸೀರಿಯಲ್ನಲ್ಲಿ ದಿಢೀರ್ ಬದಲಾವಣೆ; ವೀಕ್ಷಕರು ಕೆಂಡಾಮಂಡಲ; ಅಸಲಿ ಕಾರಣ ಇಲ್ಲಿದೆ!
#Kendasampige #KannadaSerial
#Newsfirstlive #Newsfirstkannada #newsfirstkannada
newsfirstlive.com/kendasampige-s…
ಶುಭ್ಮನ್ ಗಿಲ್ ಕೈಯಲ್ಲಿ ಆರ್ಸಿಬಿ ಪ್ಲೇ ಆಫ್.. ಇಂದು ಚೆನ್ನೈ ವಿರುದ್ಧ ಗುಜರಾತ್ ಗೆಲ್ಲಲೇಬೇಕು!
#Kannadanews #Newsfirstlive #RCB #GTvsCSK
newsfirstlive.com/gujarat-titans…
’ಎಷ್ಟು ಕೋಟಿಯಾದ್ರೂ ಆಗಲಿ ಕೆ.ಎಲ್ ರಾಹುಲ್ ಆರ್ಸಿಬಿಗೆ ಬರಲೇಬೇಕು’- ಏನಿದು ಹೊಸ ಸ್ಟೋರಿ?
#Kannadanews #Newsfirstlive #KLRahul #RCB
newsfirstlive.com/fans-demanding…
ಗಿಚ್ಚಿ ಗಿಲಿಗಿಲಿ ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಹಾಸ್ಯನಟ ಚಂದ್ರಪ್ರಭ; ಕಾರಣವೇನು?
#chandraprabha #gicchigiligilis3 #Newsfirstkannada #KannadaNews #Comedian #kannadacomedian
newsfirstlive.com/gicchi-gili-gi…
ಕೊಡಗು ಬಾಲಕಿ ರುಂಡ ಕತ್ತರಿಸಿದ ಕೇಸ್; ಎಲ್ಲರ ಜತೆ ನಗು ನಗುತ್ತಾ ಇದ್ದ ಆದರೆ.. ಈ ಬಗ್ಗೆ ತಾಯಿ ಹೇಳಿದ್ದೇನು?
#kodagu #DeathCase #Newsfirstkannada #KannadaNews #kodagu news #sslcgirl
newsfirstlive.com/kodagu-a-minor…
ಕೊಡಗು: ಬಾಲಕಿ ರುಂಡ ಕತ್ತರಿಸಿದ ಕೇಸ್ಗೆ ಹೊಸ ಟ್ವಿಸ್ಟ್.. ಅಸಲಿಗೆ ನಡೆದಿದ್ದೇನು? ಇಂಚಿಂಚೂ ಮಾಹಿತಿ ಇಲ್ಲಿದೆ!
#Murder #Crime #Kodagu #Madikeri #Newsfirstlive #Newsfirstkannada #newsfirstkannada #SSLCResult
newsfirstlive.com/the-shocking-m…
ಖಾಸಗಿ ವಿಡಿಯೋ ವೈರಲ್ ಬೆನ್ನಲ್ಲೇ ಎಚ್ಚೆತ್ತ ಜ್ಯೋತಿ ರೈ.. ನಟಿ ಕಾರ್ಯಕ್ಕೆ ಭಾರೀ ಮೆಚ್ಚುಗೆ!
#jyothirai #Newsfirstkannada #KannadaNews #kannadaactress #videoviral
newsfirstlive.com/actress-jyothi…
ಎಲ್ಲೆಲ್ಲೂ ದಿಯಾ ಹೆಗ್ಡೆಯದ್ದೇ ಹವಾ.. ಈಕೆ ಗಾಯನಕ್ಕೆ ಸ್ಟಾರ್ ಸಿಂಗರ್ಗಳು ಕ್ಲೀನ್ ಬೋಲ್ಡ್; ಏನಂದ್ರು?
#Diyahegde #Singer #Bollywood #Hindi #Realityshow #Indianidol #Newsfirstlive #Newsfirstkannada #newsfirstkannada
newsfirstlive.com/shreya-ghoshal…
ಪ್ಲೇ ಆಫ್ಗೆ ಮತ್ತೊಂದು ಸುವರ್ಣಾವಕಾಶ; RCB ಮುಂದಿನ ಪಂದ್ಯಗಳು ಎಷ್ಟು ರನ್ನಿಂದ ಗೆಲ್ಲಬೇಕು?
#Kannadanews #RCB #IPLCricket2024 #IPLPlayOffs
newsfirstlive.com/rcb-must-win-t…
BREAKING: ಕೊಡಗು ಅಪ್ರಾಪ್ತ ಬಾಲಕಿ ರುಂಡ ಕತ್ತರಿಸಿದ ಕೊಲೆಗಾರನ ಶವ ಪತ್ತೆ
#Murder #Crime #Kodagu #Madikeri #Newsfirstlive #Newsfirstkannada #newsfirstkannada
newsfirstlive.com/body-of-killer…