Nayana Jhawar /Nayana Motamma
@NayanaJhawar
MLA Mudigere| INC| UPenn| NLSIU| Dalit| Former Corporate Lawyer, Erstwhile Entrepreneur
12-01-2012 11:00:41
9,0K Tweets
6,1K Followers
668 Following
ಎಲ್ಲ ಮಹಿಳೆಯರಿಗೂ ತನ್ನ ಪರಿಮಿತಿಯನ್ನು ದಾಟಿ ಸಾಧಿಸುವ ಧೈರ್ಯ, ಶಕ್ತಿ, ಪ್ರೋತ್ಸಾಹ ಸಿಗಲಿ, ಸಾಧನೆಗಳ ಪಟ್ಟಿಯಲ್ಲಿ ಮಹಿಳೆಯರಿಗೆ ಅಗ್ರಸ್ಥಾನ ಸಿಗುವಂತಾಗಲಿ ಎಂದು ಆಶಿಸುತ್ತೇನೆ.
ನಾಡಿನ ಎಲ್ಲಾ ಮಹಿಳೆಯರಿಗೆ 'ಮಹಿಳಾ ದಿನ'ದ ಶುಭಾಶಯಗಳು.
#WomensRights #ShePersisted #Feminism #BreakTheGlassCeiling #HerStory