Namma Kannada(@NammaKannadaDM) 's Twitter Profileg
Namma Kannada

@NammaKannadaDM

Digital Media

ನಿಮ್ಮ ಸುದ್ದಿ, ನಿಮ್ಮ ಆಶಯಗಳಿಗೆ, ನಮ್ಮ ವೇದಿಕೆ...
ಕನ್ನಡಿಗರ ಧ್ವನಿಯಾಗಿ "ನಮ್ಮ ಕನ್ನಡ ಡಿಜಿಟಲ್ ಮೀಡಿಯಾ"

ID:1072359336083517440

linkhttp://ww.nammakannada.net calendar_today11-12-2018 05:16:03

64 Tweets

48 Followers

10 Following

Namma Kannada(@NammaKannadaDM) 's Twitter Profile Photo

ವಿಶ್ವ ಜಲ ದಿನ !

ನೀರು ನಮ್ಮೆಲರ ಜೀವನ.ಪ್ರತಿಯೊಂದು ಹನಿ ನೀರು ತುಂಬಾ ಮುಖ್ಯ ಗಿಡ, ಮರ, ಪ್ರಾಣಿ-ಪಕ್ಷಿ ಹಾಗು ಮಾನವರಿಗೆ ನೀರು ಬೇಕೇ ಬೇಕು. ದಯವಿಟ್ಟು ನೀರಿಲ್ಲದೆ ಬಳಲತ್ತಿರುವ ಜೀವ ಸಂಕುಲಗಳಿಗೆ ನೀರು ಉಳಿಸಿ

'ನೀರು ಉಳಿಸಿ' 'ಜೀವ ಉಳಿಸಿ'

ಜಲದಿನ #೨೦೨೧

ವಿಶ್ವ ಜಲ ದಿನ ! ನೀರು ನಮ್ಮೆಲರ ಜೀವನ.ಪ್ರತಿಯೊಂದು ಹನಿ ನೀರು ತುಂಬಾ ಮುಖ್ಯ ಗಿಡ, ಮರ, ಪ್ರಾಣಿ-ಪಕ್ಷಿ ಹಾಗು ಮಾನವರಿಗೆ ನೀರು ಬೇಕೇ ಬೇಕು. ದಯವಿಟ್ಟು ನೀರಿಲ್ಲದೆ ಬಳಲತ್ತಿರುವ ಜೀವ ಸಂಕುಲಗಳಿಗೆ ನೀರು ಉಳಿಸಿ 'ನೀರು ಉಳಿಸಿ' 'ಜೀವ ಉಳಿಸಿ' #ವಿಶ್ವಜಲದಿನ #೨೦೨೧ #ನೀರು #ಕನ್ನಡ #ನಮ್ಮಕನ್ನಡ #ಕರ್ನಾಟಕ #ಭಾರತ #ವಿಶ್ವ #ಅಮೂಲ್ಯ
account_circle
Namma Kannada(@NammaKannadaDM) 's Twitter Profile Photo

೩೯ ವರ್ಷಗಳಿಂದ ನಮ್ಮೆಲ್ಲರನ್ನೂ ರಂಜಿಸುತ್ತಾ, ನಗಿಸುತ್ತಾ ಬಂದಿರುವ ನಮ್ಮ ನವರಸ ನಾಯಕ ಜಗ್ಗೇಶ್ ರವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮಾಚರಣೆ

ಹುಟ್ಟು ಹಬ್ಬದ ಶುಭಾಶಯಗಳು ಜಗ್ಗಣ್ಣ

೩೯ ವರ್ಷಗಳಿಂದ ನಮ್ಮೆಲ್ಲರನ್ನೂ ರಂಜಿಸುತ್ತಾ, ನಗಿಸುತ್ತಾ ಬಂದಿರುವ ನಮ್ಮ ನವರಸ ನಾಯಕ ಜಗ್ಗೇಶ್ ರವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮಾಚರಣೆ ಹುಟ್ಟು ಹಬ್ಬದ ಶುಭಾಶಯಗಳು ಜಗ್ಗಣ್ಣ #ಜಗ್ಗೇಶ್ #ನವರಸನಾಯಕ #ತರ್ಲೆನನ್ಮಗ #ಕನ್ನಡ #ನಮ್ಮಕನ್ನಡ #ಕರ್ನಾಟಕ
account_circle
Namma Kannada(@NammaKannadaDM) 's Twitter Profile Photo

|| ಓಂ ತ್ರ್ಯಂಬಕಂ ಯಜಾಮಹೆ ಸುಗಂಧಿಂ ಪುಷ್ಟಿವರ್ಧನಂ
ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯ ಮಾಮೃತಾತ್ ||

'ಓಂ ನಮಃ ಶಿವಾಯ '
ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು

account_circle
Namma Kannada(@NammaKannadaDM) 's Twitter Profile Photo

ಆಸ್ಟ್ರೇಲಿಯಾದ 10 ವರ್ಷದ ಬಾಲಕಿ ವಿರಾಟ್ ಕೊಹ್ಲಿಗೆ, ನೀವು ರೈತರನ್ನು ಬೆಂಬಲಿಸಿ ಮಾತನಾಡಲು ಸಾಧ್ಯವಾಗದಿದ್ದರೆ,
ನಿಮ್ಮ ಸ್ಥಾನವು ಟಾಯ್ಲೆಟ್ ಪೇಪರ್ಗಿಂತ ಕಡೆ ಎಂದು ಕ್ರಿಕೆಟ್ ಸ್ಟೇಡಿಯಂನಲ್ಲಿ ಕೂಗಿ ಹೇಳಿದ್ದಾಳೆ..

account_circle
Namma Kannada(@NammaKannadaDM) 's Twitter Profile Photo

ಕನ್ನಡ ಸಿನಿಪ್ರಿಯರಿಗೆ ರಸದೌತಣ..

ಪ್ರತಿಯೊಬ್ಬ ಕನ್ನಡಿಗನೂ ಪ್ರೋತ್ಸಾಹಿಸಿ ಬೆಂಬಲಿಸಲೇಬೇಕಾದಂತಹ ಪ್ರಯತ್ನ - ಅವನೇ ಶ್ರೀ ಮನ್ನಾರಾಯಣ.
ಹ್ಯಾಟ್ಸಾಫ್ ರಕ್ಷಿತ್ ಶೆಟ್ಟಿ ಅಂಡ್ ಟೀಮ್
youtu.be/_kIE-i9augg

account_circle
Namma Kannada(@NammaKannadaDM) 's Twitter Profile Photo

*ಐ ಲವ್ ಯೂ ನೋಡಿದ ಪ್ರೇಕ್ಷಕರು ಹೇಳಿದ್ದೇನು?*
youtu.be/shbVfbGZs1Y

Upendra

account_circle
Namma Kannada(@NammaKannadaDM) 's Twitter Profile Photo

ಮಾಜಿ ಸಂಸದೆ ರಮ್ಯಾ ಮಾಡಿದ ಈ `ಟ್ವೀಟ್’ ಗೆ ನೆಟ್ಟಿಗರು ಗರಂ! kannadanewsnow.com/kannada/ramya-…

account_circle
Namma Kannada(@NammaKannadaDM) 's Twitter Profile Photo

ಮಾಜಿ ಸಂಸದೆ ರಮ್ಯಾ ಮಾಡಿದ ಈ `ಟ್ವೀಟ್’ ಗೆ ನೆಟ್ಟಿಗರು ಗರಂ! kannadanewsnow.com/kannada/ramya-…

account_circle