Mutturaju(@Mutturaju7) 's Twitter Profileg
Mutturaju

@Mutturaju7

ಕನ್ನಡಿಗ, ಮಂಡ್ಯದ ಹುಡುಗ, ಸಮಾನತವಾದಿ...

ID:887927073989435392

linkhttp://Kannadafactcheck.com calendar_today20-07-2017 06:48:06

3,3K Tweets

2,0K Followers

419 Following

Mutturaju(@Mutturaju7) 's Twitter Profile Photo

ದಯವಿಟ್ಟು ಅಂಕಿ ಅಂಶ ಇಟ್ಟು, ದಾಖಲೆ ಸಮೇತ ಮಾತಾಡಿ.. ಮೋದಿ ಬಂದ ಮೇಲೆ ನೋಟು ಅಮಾನ್ಯೀಕರಣ, ಜಿಎಸ್ ಟಿ, ಸೆಸ್ ಹೆಸರಲ್ಲಿ ಲೂಟಿ ಮಾಡಿದ್ದೆ ಮೋದಿ ಸಾಧನೆ. ಬೇಕಾದರೆ ಚರ್ಚೆ ಮಾಡೋ‌ಣ. ದಯವಿಟ್ಟು ಸುಳ್ಳು ಹೇಳಬೇಡಿ. ನಿಮ್ಮ ಹಿರಿತನಕ್ಕೆ ಒಳ್ಳೆಯದಲ್ಲ...

account_circle
Mutturaju(@Mutturaju7) 's Twitter Profile Photo

ಇವತ್ತು ಬೆಳಿಗ್ಗೆ ರಾಘವನಗರದ ಗಲ್ಲಿ ಗಲ್ಲಿಗಳಲ್ಲಿ ವೈಪರ್ ಸೂರ್ಯನ ಪರ ಪ್ರಚಾರ ಮಾಡ್ಕೊಂಡು ತಿರುಗುತ್ತಿದ್ದುದ್ದು ನೋಡಿ ನಿಜ ಅನ್ನಿಸಿತು..

ದಿನೇಶ್ ಕುಕ್ಕುಜಡ್ಕರವರ ಕಾರ್ಟೂನ್ ಸರಿಯಾಗಿದೆ.

ಇವತ್ತು ಬೆಳಿಗ್ಗೆ ರಾಘವನಗರದ ಗಲ್ಲಿ ಗಲ್ಲಿಗಳಲ್ಲಿ ವೈಪರ್ ಸೂರ್ಯನ ಪರ ಪ್ರಚಾರ ಮಾಡ್ಕೊಂಡು ತಿರುಗುತ್ತಿದ್ದುದ್ದು ನೋಡಿ ನಿಜ ಅನ್ನಿಸಿತು.. ದಿನೇಶ್ ಕುಕ್ಕುಜಡ್ಕರವರ ಕಾರ್ಟೂನ್ ಸರಿಯಾಗಿದೆ.
account_circle
Mutturaju(@Mutturaju7) 's Twitter Profile Photo

ಕುಮಾರಸ್ವಾಮಿಯವರೆ ಜಾಸ್ತಿ ಬರಗೇಡಿಬೇಡಿ,,, ಜನ ಸುಮ್ನಿರಲ್ಲ

ಚೊಂಬಿನೇಟು ಕೊಡ್ತಾ ಇರ್ತೀವಿ, ತಗೋತ್ತಾ ಇರ್ಬೇಕು?

ಅಧಿಕಾರಕ್ಕೆ ಬಂದ್ರೆ ತಾನೇ? ಈ ಸಲ ಕಳಿಸ್ತೀವಿ ನೋಡಿ

ಸೆಲೆಕ್ಟಿವ್ ವಿರೋಧ ಮಾಡುವುದು ಬಿಜೆಪಿಗರ ಕೆಟ್ಟ ಸಂಸ್ಕೃತಿ.. ಎಲ್ಲವನ್ನು ವಿರೋಧಿಸೋಣ. ಮಹಿಳೆಯರ ಮೇಲಿನ ದೌರ್ಜನ್ಯ ನಿಲ್ಲಿಸೋಣ

ಇವರ ಹೋರಾಟ ಓಟು ಸಿಗುತ್ತದೆ ಅಂದಾಗ ಮಾತ್ರ.. ಬೇಕಾದ್ರೆ ಚೆಕ್ ಮಾಡಿ

ಕೊಲೆಗಳನ್ನು ಸಂಭ್ರಮಿಸುವ ವಿಕೃತ ಪಕ್ಷಗಳನ್ನು ಧಿಕ್ಕರಿಸಿ...

ಶೋಭಕ್ಕನ ಬಾಯಿ ಬೊಂಬಾಯಿ...

ಹೆಣ ಬಿದ್ದರೆ ಅಕ್ಕ ಹಾಜರ್... ಹಾಡು ಕೇಳಿ

account_circle
Mutturaju(@Mutturaju7) 's Twitter Profile Photo

ಶೋಭಕ್ಕ ಬಂದರೆ ಸೂತಕ
ಬೇಕಾ ನಮಗೆ ಈ ಮಹಾನ್ ಜಾತಕ?
ಹೆಣ ಬಿದ್ದರೆ ಅಕ್ಕ ಹಾಜರು
ಇಲ್ಲ ಸಲ್ಲದ ಸುಳ್ಳು ಮಹಜರು

ಹಾಡು ನೋಡಿ, ಸತ್ಯ ತಿಳಿಯಿರಿ

youtu.be/nJbVVyoUQvM

account_circle
Mutturaju(@Mutturaju7) 's Twitter Profile Photo

ಹುಬ್ಬಳ್ಳಿಯ ಅಂಜುಮಾನ್ ಕಮಿಟಿಯವರು ನೇಹಾ ಕೊಲೆ ಖಂಡಿಸಿ, ಆರೋಪಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.

ಕೊಲೆಗಡುಕರಿಗೆ ಜಾತಿ, ಧರ್ಮ ಇರುವುದಿಲ್ಲ. ಕ್ರೌರ್ಯ ತುಂಬಿದ ರಕ್ತಪಿಪಾಸುಗಳು ಅವರು..

ಜಾತಿ, ಧರ್ಮ ನೋಡಿ ಪ್ರತಿಭಟಿಸುವ ಬಿಜೆಪಿಗರೂ ಸಹ ಮತಪಿಪಾಸುಗಳು.. ನಿಮ್ಮ ಓಟು ಬೇಕಷ್ಟೆ ಅವರಿಗೆ. ಸಮಾಜದ ಕಾಳಜಿಯಿಲ್ಲದ ದುಷ್ಟರು ಅವರು.

ಕೊಲೆಗಡುಕರಿಗೆ ಜಾತಿ, ಧರ್ಮ ಇರುವುದಿಲ್ಲ. ಕ್ರೌರ್ಯ ತುಂಬಿದ ರಕ್ತಪಿಪಾಸುಗಳು ಅವರು.. ಜಾತಿ, ಧರ್ಮ ನೋಡಿ ಪ್ರತಿಭಟಿಸುವ ಬಿಜೆಪಿಗರೂ ಸಹ ಮತಪಿಪಾಸುಗಳು.. ನಿಮ್ಮ ಓಟು ಬೇಕಷ್ಟೆ ಅವರಿಗೆ. ಸಮಾಜದ ಕಾಳಜಿಯಿಲ್ಲದ ದುಷ್ಟರು ಅವರು.
account_circle
Mutturaju(@Mutturaju7) 's Twitter Profile Photo

ಬಿಜೆಪಿಯ ರಣಹದ್ದುಗಳನ್ನು ನಂಬಬೇಡಿ.. ನಾಳೆ ದಿನ ನಿಮ್ಮನ್ನು ತಿನ್ನುತ್ತವೆ..