Minority Information Center Koppa. (@mickoppa) 's Twitter Profile
Minority Information Center Koppa.

@mickoppa

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ. ಕೊಪ್ಪ ಚಿಕ್ಕಮಗಳೂರು.

ID: 1478650568012746752

calendar_today05-01-2022 08:52:43

335 Tweet

487 Followers

0 Following

Minority Information Center Koppa. (@mickoppa) 's Twitter Profile Photo

2022-23 ನೇ ಸಾಲಿನ ಬಿ. ಎಡ್ ಮತ್ತು ಡಿ. ಎಡ್ ಸಹಾಯಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.. #KarnatakaMWD

2022-23 ನೇ ಸಾಲಿನ ಬಿ. ಎಡ್ ಮತ್ತು ಡಿ. ಎಡ್ ಸಹಾಯಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ..
#KarnatakaMWD
Minority Welfare Department, Chikkamagaluru. (@mwdcmagaluru) 's Twitter Profile Photo

2022-23ನೇ ಸಾಲಿನಲ್ಲಿ ಬಿ.ಎಡ್ ಹಾಗೂ ಡಿ.ಎಡ್ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನ ಕಾರ್ಯಕ್ರಮ. #karnatakaMWD Department of Minority Welfare, Govt of Karnataka Manivannan P 🇮🇳 Minority Welfare Department, Chikkamagaluru. Sangamesh B

2022-23ನೇ ಸಾಲಿನಲ್ಲಿ ಬಿ.ಎಡ್ ಹಾಗೂ ಡಿ.ಎಡ್ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನ ಕಾರ್ಯಕ್ರಮ. #karnatakaMWD
Department of Minority Welfare, Govt of Karnataka Manivannan P 🇮🇳  Minority Welfare Department, Chikkamagaluru. Sangamesh B
Department of Minority Welfare, Govt of Karnataka (@domgok) 's Twitter Profile Photo

KMDC Direct Business Loan last date extended till 30-11-2022. Please don't wait till the last date. Apply now! ONLINE LINK.. kmdconline.karnataka.gov.in/Portal/home. Manivannan P 🇮🇳 Raghavendra T PUNDALEEK ANAWAL KMDC #karnatakaMWD

KMDC Direct Business Loan last date extended till 30-11-2022.

Please don't wait till the last date.
Apply now!

ONLINE LINK..  kmdconline.karnataka.gov.in/Portal/home.

Manivannan P 🇮🇳 Raghavendra T PUNDALEEK ANAWAL KMDC
#karnatakaMWD
Minority Information Center Koppa. (@mickoppa) 's Twitter Profile Photo

ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ : 'ವಿದ್ಯಾಸಿರಿ'ಗೆ ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 30/11/2022 ರವರೆಗೆ ವಿಸ್ತರಿಸಲಾಗಿದೆ. #karnatakaMWD

ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ : 'ವಿದ್ಯಾಸಿರಿ'ಗೆ ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 30/11/2022 ರವರೆಗೆ ವಿಸ್ತರಿಸಲಾಗಿದೆ.
#karnatakaMWD
Construction Workers Welfare Board (@workersboard) 's Twitter Profile Photo

ಮಂಡಳಿಯ ವತಿಯಿಂದ ನೀಡುತ್ತಿರುವ ಉಚಿತ ಪೈಲಟ್ ತರಬೇತಿಗೆ ಅರ್ಜಿಯನ್ನು ಹೇಗೆ ಭರಿಸಬೇಕು ಎಂಬ ಮಾಹಿತಿಗಾಗಿ ಈ ವೀಡಿಯೋ ವೀಕ್ಷಿಸಿ. #PilotTraining #ApplicatonOpen #FreePilotTraining #KBOCWWB #BenefitsofLabourCard #ಶ್ರಮಮೇವ_ಜಯತೇ #ಉಚಿತ #ಪೈಲಟ್_ತರಬೇತಿ

KMVSTDCL_Maharshi _Valmiki (@kmvstdcl) 's Twitter Profile Photo

ಸ್ವಯಂ ಉದ್ಯೋಗ ಯೋಜನೆಯಡಿ ದ್ವಿಚಕ್ರ ವಾಹನ ಖರೀದಿ. ಈ ಯೋಜನೆಯಡಿ ಪರಿಶಿಷ್ಟ ಪಂಗಡದ ಯುವಕ/ಯುವತಿಯರಲ್ಲಿ ಸ್ವ- ಉದ್ಯೋಗವನ್ನು ಉತ್ತೇಜಿಸಲು ವಿದ್ಯುತ್‌ ಚಾಲಿತ ಅಥವಾ ಇತರೆ ದ್ವಿಚಕ್ರ ವಾಹನ ಖರೀದಿಗೆ ಸಹಾಯಧನ ರೂ.50,000/- ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91-8029901193 kmvstdcl.karnataka.gov.in

ಸ್ವಯಂ ಉದ್ಯೋಗ ಯೋಜನೆಯಡಿ
ದ್ವಿಚಕ್ರ ವಾಹನ ಖರೀದಿ.

ಈ ಯೋಜನೆಯಡಿ ಪರಿಶಿಷ್ಟ ಪಂಗಡದ ಯುವಕ/ಯುವತಿಯರಲ್ಲಿ ಸ್ವ- ಉದ್ಯೋಗವನ್ನು ಉತ್ತೇಜಿಸಲು ವಿದ್ಯುತ್‌ ಚಾಲಿತ ಅಥವಾ ಇತರೆ ದ್ವಿಚಕ್ರ ವಾಹನ ಖರೀದಿಗೆ ಸಹಾಯಧನ ರೂ.50,000/-

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
+91-8029901193
kmvstdcl.karnataka.gov.in
Minority Information Center Koppa. (@mickoppa) 's Twitter Profile Photo

ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಚಿಕ್ಕಮಗಳೂರು,ಇದರ ನೂತನ ಕಟ್ಟಡ ಉದ್ಘಾಟನಾ ಸಮಾರಂಭವನ್ನು ದಿನಾಂಕ 28-11-2022 ಸೋಮವಾರ ರಂದು ಹಮ್ಮಿಕೊಳ್ಳಲಾಗಿದೆ.. ಜಿಲ್ಲಾ ಅಧಿಕಾರಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಚಿಕ್ಕಮಗಳೂರು.. Minority Welfare Department, Chikkamagaluru. Sangamesh B

ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಚಿಕ್ಕಮಗಳೂರು,ಇದರ  ನೂತನ ಕಟ್ಟಡ ಉದ್ಘಾಟನಾ ಸಮಾರಂಭವನ್ನು ದಿನಾಂಕ 28-11-2022 ಸೋಮವಾರ
ರಂದು ಹಮ್ಮಿಕೊಳ್ಳಲಾಗಿದೆ..

ಜಿಲ್ಲಾ ಅಧಿಕಾರಿ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
ಚಿಕ್ಕಮಗಳೂರು.. Minority Welfare Department, Chikkamagaluru. Sangamesh B