MIC Udupi
@micudupi
ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಉಡುಪಿ
ID: 1480449409976451075
10-01-2022 08:00:30
42 Tweet
133 Followers
33 Following
How to transfer EPF online. #EPFO #EPF #PF #SocialSecurity #Employees #AmritMahotsav PMO India Bhupender Yadav Rameswar Teli Ministry of Labour & Employment, GoI youtu.be/BJFJgVNZiqE
Admit Card for NEET (UG) - 2022 Click link to Download Admit Card : examinationservices.nic.in/neet2022/Downl… Department of Minority Welfare, Govt of Karnataka Manivannan P 🇮🇳 DC Udupi CEO Udupi MIC Udupi MIC Kundapura MIC Karkala
2021-22ನೇ ಸಾಲಿನ ಅಲ್ಪಸಂಖ್ಯಾತ ಎಸ್.ಎಸ್.ಪಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ದಿ:21.07.2022ರ ವರೆಗೆ ವಿಸ್ತರಿಸಲಾಗಿದೆ. ಲಿಂಕ್ : ssp.karnataka.gov.in Manivannan P 🇮🇳 Department of Minority Welfare, Govt of Karnataka DC Udupi CEO Udupi MIC Udupi MIC Kundapura MIC Karkala
2022-23ನೇ ಸಾಲಿಗೆ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಎಂ.ಫಿಲ್ ಮತ್ತು ಪಿ.ಎಚ್.ಡಿ ಫೆಲೋಶಿಪ್ ಗೆ ಅರ್ಜಿ ಆಹ್ವಾನಿಸಲಾಗಿದೆ Applications for M.Phil & Ph.D Fellowship for Minority Students 2022-23 Last Date : 16.08.2022 sevasindhuservices.karnataka.gov.in/directApply.do… Department of Minority Welfare, Govt of Karnataka Manivannan P 🇮🇳 DC Udupi CEO Udupi
ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ವರ್ಷಕ್ಕೆ 4 ಅವಕಾಶಗಳು.. Not 1 but 4 Chances per year to Register to Vote.. Department of Minority Welfare, Govt of Karnataka Manivannan P 🇮🇳 MIC Udupi MIC Kundapura MIC Karkala
ಯು ಪಿ ಎಸ್ ಸಿ,ಕೆ ಎ ಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ಅರ್ಜಿ ಆಹ್ವಾನ. ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲಾಗಿದೆ :27/09/2022 #IAS #KAS #UPSC #KPSC #Freecoaching2022 #MWD #SWD #BCW #STW Department of Minority Welfare, Govt of Karnataka Manivannan P 🇮🇳 Anjan S Mgd
ನಮ್ಮ ಐಟಿಐ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜತೆ ಕೌಶಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ, Infosys ಸಹಯೋಗದಲ್ಲಿ, Infosys Springboard ಆ್ಯಪ್ ಮೂಲಕ ಹೊಸ ಕಲಿಕೆಗಳನ್ನು ಪರಿಚಯಿಸಲಾಗುತ್ತಿದೆ. ಯುವಜನತೆಗೆ ಉದ್ಯೋಗಾವಕಾಶ ಹೆಚ್ಚಿಸಲು ಪೂರಕ ತರಬೇತಿ ನೀಡುವುದು ನಮ್ಮ ಆದ್ಯತೆ. CM of Karnataka ITI KARNATAKA kaushalya karnataka
NSP Pre Matric Scholarship Date Extended upto 31.10.2022 Department of Minority Welfare, Govt of Karnataka MIC Udupi MIC Kundapura MIC Karkala
1,137 ಪೋಲಿಸ್ ಪೇದೆ ಹುದ್ದೆಗೆ ಅರ್ಜಿ ಆಹ್ವಾನ. ಅಕ್ಟೋಬರ್ 20 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭ ನವೆಂಬರ್ 21 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಶುಲ್ಕ ಸೇರಿದಂತೆ ಇನ್ನಿತರ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್ ಸೈಟ್ ksp.karnataka.gov.in ksp-recruitment.in ಗೆ ಭೇಟಿ ನೀಡಬಹುದು. CM of Karnataka Basavaraj S Bommai
Monthly review meeting of the District Officers of Department of Minority Welfare, Govt of Karnataka was conducted today at the Moulana Azad Bhavan at the Directorate of Minorities by the Secretary to the GoK Manivannan P 🇮🇳, and Director Raghavendra T.
ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ 2022-23ನೇ ಸಾಲಿನ ವಿದ್ಯಾಸಿರಿ ಯೋಜನೆಯಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ದಿನಾಂಕವನ್ನು 15.11.2022ರ ವರೆಗೆ ವಿಸ್ತರಿಸಲಾಗಿದೆ dom.karnataka.gov.in/udupi/public/n… Department of Minority Welfare, Govt of Karnataka Manivannan P 🇮🇳 MIC Udupi MIC Kundapura MIC Karkala
National Overseas Scholarship for Minority Community Students 2022-23 ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿವೇತನ ಯೋಜನೆ 2022-23 dom.karnataka.gov.in/new-page/Onlin… Department of Minority Welfare, Govt of Karnataka Manivannan P 🇮🇳 Taluk Minority Extension Officer Kundapura MIC Udupi MIC Kundapura MIC Karkala
ಮಾರ್ಚ್-2023ರ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ Department of Minority Welfare, Govt of Karnataka
NSP Pre Matric Scholarship Extended upto 15.11.2022 NSP Post Matric & Merit Cum Means Extended upto 30.11.2022 scholarships.gov.in Department of Minority Welfare, Govt of Karnataka Manivannan P 🇮🇳 MIC Udupi MIC Kundapura MIC Karkala
2022-23 ನೇ ಸಾಲಿನಲ್ಲಿ ಬಿ.ಎಡ್ ಮತ್ತು ಡಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನ ನೀಡಲು ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :10.12.2022 Link sevasindhuservices.karnataka.gov.in/directApply.do… Department of Minority Welfare, Govt of Karnataka Manivannan P 🇮🇳 Sachin Kumar
Department of Minority Welfare, Govt of Karnataka and @SWDGok Take a small step toward #Transperancy. Files that are received and processed by the Secretary today include: Data is updated every day. CM of Karnataka Manivannan P 🇮🇳 Shashikala Jolle #KarnatakaMWD
ನಮ್ಮೆಲ್ಲಾ ಮೀನುಗಾರರಿಗೆ ವಿಶ್ವ ಮೀನುಗಾರಿಕಾ ದಿನದ ಶುಭಾಶಯಗಳು. ಕರಾವಳಿಯ ಬಹುತೇಕ ಜನರ ಜೀವನಾಧಾರವಾಗಿರುವ ಮೀನುಗಾರಿಕೆಗೆ ಸೂಕ್ತ ಪ್ರೋತ್ಸಾಹ, ನೆರವು ನೀಡುವ ಜತೆ ಒಳನಾಡು ಮೀನುಗಾರಿಕೆಯನ್ನೂ ಅಭಿವೃದ್ಧಿಪಡಿಸಲು ಮುಖ್ಯಮಂತ್ರಿ ಶ್ರೀ Basavaraj S Bommai ಅವರ ನೇತೃತ್ವದ ನಮ್ಮ ಸರ್ಕಾರ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. #WorldFisheriesDay