Megha Shetty(@Meghashetty_04) 's Twitter Profileg
Megha Shetty

@Meghashetty_04

Dream Catcher 🎭

ID:1348161470257790977

calendar_today10-01-2021 06:55:33

449 Tweets

4,5K Followers

1 Following

Sumalatha Ambareesh 🇮🇳 ಸುಮಲತಾ ಅಂಬರೀಶ್(@sumalathaA) 's Twitter Profile Photo

ನನ್ನ ಪ್ರೀತಿಯ ಮಗ Darshan Thoogudeepa ಚಾಲೇಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟು ಹಬ್ಬಕ್ಕೆ ಹಾರ್ದಿಕ ಶುಭಾಶಯಗಳು. ಸಿನಿಮಾ ರಂಗಕ್ಕೆ ಬಂದು 25 ವರ್ಷಗಳು, ಕಾಟೇರ 50 ದಿನ ಪೂರೈಸಿದ ಖುಷಿ, ಈ ಸಾಧನೆಯ ಹೆಜ್ಜೆಗೆ, ಬೆಳ್ಳಿ ಹಬ್ಬದ ಸಂಭ್ರಮಕ್ಕೆ ಅಭಿನಂದನೆಗಳು.
ನಿಮ್ಮ ಬೆಳವಣಿಗೆ, ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಎಲ್ಲವೂ ಮೆಚ್ಚುವಂಥದ್ದು.

ನನ್ನ ಪ್ರೀತಿಯ ಮಗ @dasadarshan ಚಾಲೇಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟು ಹಬ್ಬಕ್ಕೆ ಹಾರ್ದಿಕ ಶುಭಾಶಯಗಳು. ಸಿನಿಮಾ ರಂಗಕ್ಕೆ ಬಂದು 25 ವರ್ಷಗಳು, ಕಾಟೇರ 50 ದಿನ ಪೂರೈಸಿದ ಖುಷಿ, ಈ ಸಾಧನೆಯ ಹೆಜ್ಜೆಗೆ, ಬೆಳ್ಳಿ ಹಬ್ಬದ ಸಂಭ್ರಮಕ್ಕೆ ಅಭಿನಂದನೆಗಳು. ನಿಮ್ಮ ಬೆಳವಣಿಗೆ, ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಎಲ್ಲವೂ ಮೆಚ್ಚುವಂಥದ್ದು.
account_circle
Basayya S Nagayyanavar(@basayya_s_n) 's Twitter Profile Photo

ಮುರಗೇಶ ಆಯ್ ಕಡ್ಲಿಮಟ್ಟಿ ರವರು ಇಂದು ಸಂಘದ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಿದರು... ಈ ಸಂದರ್ಭದಲ್ಲಿ ಸಂಘದ ಎಲ್ಲ ನಿರ್ದೇಶಕ ಮಂಡಳಿ ಸದಸ್ಯರು ಹಾಗೂ ಪ್ರಧಾನ ವ್ಯವಸ್ಥಾಪಕರು, ಉಪ ಪ್ರಧಾನ ವ್ಯವಸ್ಥಾಪಕರು, ಸಲಹೆಗರಾರು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು..*

account_circle
Basayya S Nagayyanavar(@basayya_s_n) 's Twitter Profile Photo

ಶ್ರೀ ಹೊಳೆ ಹುಚ್ಚೇಶ್ವರ ಪತ್ತಿನ ಸಹಕಾರ ಸಂಘ ನಿ., ಕಮತಗಿ ವತಿಯಿಂದ ಸಂಘದ ಎಲ್ಲ ಸಿಬ್ಬಂದಿ ವರ್ಗದವರಿಗೆ ಮತ್ತು ನಿರ್ದೇಶಕ ಮಂಡಳಿ ಸದಸ್ಯರಿಗೆ ಸಂಘದ ವತಿಯಿಂದ ಆರೋಗ್ಯ ವಿಮಾ (Tata AIG General insurance co ltd) ಕಾರ್ಡನ್ನು ಸಂಘದ ಮಾನ್ಯ ಅಧ್ಯಕ್ಷರು ಹಾಗೂ ಬಾಗಲಕೋಟ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾದ ಸನ್ಮಾನ್ಯ