Maruti.Shivanaik.H (@marutishivanaik) 's Twitter Profile
Maruti.Shivanaik.H

@marutishivanaik

ಹೆಮ್ಮೆಯ ಕನ್ನಡಿಗ, ವೃತ್ತಿಯಿಂದ ಪತ್ರಕರ್ತ - JOURNALIST

ID: 106053767

linkhttp://WWW.NKNEWZ.COM calendar_today18-01-2010 10:26:01

1,1K Tweet

103 Takipçi

370 Takip Edilen

Maruti.Shivanaik.H (@marutishivanaik) 's Twitter Profile Photo

ಡಿಕೆಶಿ ಅವರ ಪ್ರಕಾರ TB dam ನ ಕ್ರೆಸ್ಟ್ ಗೇಟ್ ಮುರಿದಿದ್ದು ಆಕಸ್ಮಿಕ ಅಂತೆ.. ಇದಕ್ಕೆ ಯಾರು ಹೊಣೆ ಅಲ್ವಂತೆ..! ಹಾಗಾದ್ರೆ ಅಧಿಕಾರಿಗಳು ವರ್ಷಪೂರ್ತಿ ಏನ್ ಮಾಡ್ತಾರೆ.. ಕನಿಷ್ಠ ಕ್ರೆಸ್ಟ್ ಗೇಟ್ ನೋಡಿಕೊಳ್ಳಲಾಗದಷ್ಟು ಅವರನ್ನ ತಾವು ಬ್ಯುಸಿ ಇಟ್ಟಿದ್ದೀರಾ ಹೇಗೆ.? #Tungabhadra #TBDam #crustegate #Hosapete #Damgate

ಡಿಕೆಶಿ ಅವರ ಪ್ರಕಾರ TB dam ನ ಕ್ರೆಸ್ಟ್ ಗೇಟ್ ಮುರಿದಿದ್ದು ಆಕಸ್ಮಿಕ ಅಂತೆ.. ಇದಕ್ಕೆ ಯಾರು ಹೊಣೆ ಅಲ್ವಂತೆ..! ಹಾಗಾದ್ರೆ ಅಧಿಕಾರಿಗಳು ವರ್ಷಪೂರ್ತಿ ಏನ್ ಮಾಡ್ತಾರೆ.. ಕನಿಷ್ಠ ಕ್ರೆಸ್ಟ್ ಗೇಟ್ ನೋಡಿಕೊಳ್ಳಲಾಗದಷ್ಟು ಅವರನ್ನ ತಾವು ಬ್ಯುಸಿ ಇಟ್ಟಿದ್ದೀರಾ ಹೇಗೆ.?
#Tungabhadra #TBDam #crustegate #Hosapete #Damgate
Maruti.Shivanaik.H (@marutishivanaik) 's Twitter Profile Photo

ವಿಶ್ವ ಛಾಯಾಗ್ರಹಣ ದಿನದ ಶುಭಾಶಯಗಳು 😍💐💐 #WorldPhotographyDay2024 #photographychallenge #photography

ವಿಶ್ವ ಛಾಯಾಗ್ರಹಣ ದಿನದ ಶುಭಾಶಯಗಳು 😍💐💐
#WorldPhotographyDay2024 #photographychallenge #photography
Maruti.Shivanaik.H (@marutishivanaik) 's Twitter Profile Photo

ವಿದ್ಯಾರಣ್ಯಪುರ, ಬಿಇಎಲ್ ಸುತ್ತಮುತ್ತ ಗುಡುಗು ಸಹಿತ ಭಾರೀ ಮಳೆ..! 🌧☔ #BengaluruRains #KarnatakaRains

Maruti.Shivanaik.H (@marutishivanaik) 's Twitter Profile Photo

ಇಂತಹವರನ್ನು ನೋಯಿಸಿ ಸರ್ಕಾರ ಪಡೆಯುವುದೇನು.? ತಾಂತ್ರಿಕವಾಗಿ ಸರ್ಕಾರದ ನಿರ್ಧಾರ ಸರಿ ಇರಬಹುದು. ಸಾಕ್ಷಿ ಪುರಾವೆ ಅನುಸಾರವಾಗಿ ಘನ ನ್ಯಾಯಾಲಯದ ತೀರ್ಪು ಸಹ ಸರಿಯಾಗಿಯೇ ಇರಬಹುದು. ಆದ್ರೆ ಈ 90ರ ವೃದ್ದನನ್ನು ಜೈಲಿಗೆ ಹಾಕಿ ವ್ಯವಸ್ಥೆ ಸಾಧಿಸುವುದೇನು.? #govtofkarnataka #DKShivakumar #Siddaramaiah #krishnabairegowda

ಇಂತಹವರನ್ನು ನೋಯಿಸಿ ಸರ್ಕಾರ ಪಡೆಯುವುದೇನು.? ತಾಂತ್ರಿಕವಾಗಿ ಸರ್ಕಾರದ ನಿರ್ಧಾರ ಸರಿ ಇರಬಹುದು. ಸಾಕ್ಷಿ ಪುರಾವೆ ಅನುಸಾರವಾಗಿ ಘನ ನ್ಯಾಯಾಲಯದ ತೀರ್ಪು ಸಹ ಸರಿಯಾಗಿಯೇ ಇರಬಹುದು. ಆದ್ರೆ ಈ 90ರ ವೃದ್ದನನ್ನು ಜೈಲಿಗೆ ಹಾಕಿ ವ್ಯವಸ್ಥೆ ಸಾಧಿಸುವುದೇನು.?
#govtofkarnataka #DKShivakumar #Siddaramaiah #krishnabairegowda
Maruti.Shivanaik.H (@marutishivanaik) 's Twitter Profile Photo

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದ ವೇಳೆ ಅತಿ ಹೆಚ್ಚು ಅಬ್ಬರ ಮೂಡಿಸುವ ಹೊಳೆ ಅಂದ್ರೆ ಅದು ಗಂಗಾವಳಿ. ದಟ್ಟ ಕಾನನದ ನಡುವೆ ಹರಿದು ಅರಬ್ಬಿ ಸಮುದ್ರ ಸೇರುವ ಈ ನದಿ ಹುಟ್ಟುವುದು ಧಾರವಾಡ ಜಿಲ್ಲೆಯಲ್ಲಿ..! #GangavaliRiver #bedtiriver #shirurulandslide #sirasi #dharawad #hubballidharwad #rivers #kalibasin #shirur

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದ ವೇಳೆ ಅತಿ ಹೆಚ್ಚು ಅಬ್ಬರ ಮೂಡಿಸುವ ಹೊಳೆ ಅಂದ್ರೆ ಅದು ಗಂಗಾವಳಿ. ದಟ್ಟ ಕಾನನದ ನಡುವೆ ಹರಿದು ಅರಬ್ಬಿ ಸಮುದ್ರ ಸೇರುವ ಈ ನದಿ ಹುಟ್ಟುವುದು ಧಾರವಾಡ ಜಿಲ್ಲೆಯಲ್ಲಿ..! 
#GangavaliRiver #bedtiriver #shirurulandslide #sirasi #dharawad #hubballidharwad #rivers #kalibasin 
#shirur
Maruti.Shivanaik.H (@marutishivanaik) 's Twitter Profile Photo

ಬನಶಂಕರಿ ಸುತ್ತಮುತ್ತ ಹಗುರ ಮಳೆ..! Light Rain in Banashankari 🌧☔👇 #karnatakarains #BengaluruRains

Maruti.Shivanaik.H (@marutishivanaik) 's Twitter Profile Photo

ವಿದ್ಯಾರಣ್ಯಪುರಂ, ಬಿಇಎಲ್ ಸುತ್ತಮುತ್ತ ಹಗುರದಿಂದ ಕೂಡಿದ ಸಾಧಾರಣ ಮಳೆ 🌧☔💙 #karnatakarains #BengaluruRains

Maruti.Shivanaik.H (@marutishivanaik) 's Twitter Profile Photo

ನನ್ನ ತೆರಿಗೆ ನನ್ನ ಹಕ್ಕು ಎಂದವರಿಗೆ ಇದು ಕಾಣಲಿಲ್ಲವೇ..? ಇನ್ನು ಸಹಿಸಿಕೊಂಡು ಉಪಯೋಗವಿಲ್ಲ..🙄ಪ್ರತ್ಯೇಕ ಉತ್ತರ ಕರ್ನಾಟಕ, ತುಳು ರಾಜ್ಯ ಆಗಲೇಬೇಕು Read my article in FB post #North_Karnataka #tulustate #karavali #Mangaluru #Belagavi #hubballidharawad #Kalaburgi #Raichur #Bellary

ನನ್ನ ತೆರಿಗೆ ನನ್ನ ಹಕ್ಕು ಎಂದವರಿಗೆ ಇದು ಕಾಣಲಿಲ್ಲವೇ..? ಇನ್ನು ಸಹಿಸಿಕೊಂಡು ಉಪಯೋಗವಿಲ್ಲ..🙄ಪ್ರತ್ಯೇಕ ಉತ್ತರ ಕರ್ನಾಟಕ, ತುಳು ರಾಜ್ಯ ಆಗಲೇಬೇಕು Read my article in FB post
#North_Karnataka #tulustate #karavali #Mangaluru #Belagavi #hubballidharawad #Kalaburgi #Raichur #Bellary
Maruti.Shivanaik.H (@marutishivanaik) 's Twitter Profile Photo

ಬೆಂಗಳೂರಿಗೆ ಬೆಣ್ಣೆ... ಉತ್ತರಕ್ಕೆ ಸೊನ್ನೆ..! 🙄 ಉತ್ತರ ಕರ್ನಾಟಕಕ್ಕೆ ಹೊಸ ಸರ್ಕಾರ ಕೊಟ್ಟ ಬಸ್ಸುಗಳ ಸಂಖ್ಯೆ ಎಷ್ಡು..?! ವಾಯವ್ಯ ಸಾರಿಗೆ ICU ನಲ್ಲಿದೆ.. ಅದನ್ನ ಕನಿಷ್ಟ ಉಳಿಸೋ ಪ್ರಯತ್ನ ಆದ್ರೂ ಮಾಡಬೇಕಲ್ವಾ..🙄 #BMTC #NWKRTC #kkrtc #karnatakasarige #ವಾಯವ್ಯಸಾರಿಗೆ #ಉತ್ತರಕರ್ನಾಟಕ #belagavi #hubballidharawad

ಬೆಂಗಳೂರಿಗೆ ಬೆಣ್ಣೆ... ಉತ್ತರಕ್ಕೆ ಸೊನ್ನೆ..! 🙄 ಉತ್ತರ ಕರ್ನಾಟಕಕ್ಕೆ  ಹೊಸ ಸರ್ಕಾರ ಕೊಟ್ಟ ಬಸ್ಸುಗಳ ಸಂಖ್ಯೆ ಎಷ್ಡು..?! ವಾಯವ್ಯ ಸಾರಿಗೆ ICU ನಲ್ಲಿದೆ.. ಅದನ್ನ ಕನಿಷ್ಟ ಉಳಿಸೋ ಪ್ರಯತ್ನ ಆದ್ರೂ ಮಾಡಬೇಕಲ್ವಾ..🙄
#BMTC #NWKRTC #kkrtc #karnatakasarige  #ವಾಯವ್ಯಸಾರಿಗೆ #ಉತ್ತರಕರ್ನಾಟಕ #belagavi #hubballidharawad
Maruti.Shivanaik.H (@marutishivanaik) 's Twitter Profile Photo

ಬಲ್ಲವನೇ ಬಲ್ಲ.. ನಮ್ಮ ಸಂಡೂರಿನ ಸಿರಿ..! 😍 See Sandur in September.. 👇💚 (last year Snaps) #karnatakatourism #northkarnataka #sandur #NaturePhotography #SeeSandurInSeptember

Maruti.Shivanaik.H (@marutishivanaik) 's Twitter Profile Photo

ನಿಲ್ದಾಣ ವಿಸ್ತರಣೆ ಆದ್ರೆ ಸಾಕೇ..!? ಗೋಕಾಕ ನಿಲ್ದಾಣದ ಬಗ್ಗೆ ಅಸಡ್ಡೆ ಯಾಕೆ..? #Gokak #Belagavi #SouthwestRailway #hubballi #TRAIN BelagaviRailway 🇮🇳 Jagadish Shettar Iranna Kadadi-MP Satish Jarkiholi #Gokakrailwaystation

ನಿಲ್ದಾಣ ವಿಸ್ತರಣೆ ಆದ್ರೆ ಸಾಕೇ..!? ಗೋಕಾಕ ನಿಲ್ದಾಣದ ಬಗ್ಗೆ ಅಸಡ್ಡೆ ಯಾಕೆ..?
#Gokak #Belagavi #SouthwestRailway #hubballi #TRAIN <a href="/BelagaviRailway/">BelagaviRailway 🇮🇳</a> <a href="/JagadishShettar/">Jagadish Shettar</a> <a href="/Irannakadadi_MP/">Iranna Kadadi-MP</a> <a href="/JarkiholiSatish/">Satish Jarkiholi</a> #Gokakrailwaystation