Mangal Suresh Angadi (Modi Ka Parivar) (@mangalsangadi) 's Twitter Profile
Mangal Suresh Angadi (Modi Ka Parivar)

@mangalsangadi

Member of Parliament - #Belagavi, Karnataka | @BJP4India

ID: 1034851474101088256

calendar_today29-08-2018 17:13:12

9,9K Tweet

54,54K Followers

642 Following

Mangal Suresh Angadi (Modi Ka Parivar) (@mangalsangadi) 's Twitter Profile Photo

ಲೋಕಸಭಾ ಚುನಾವಣೆ ಅಂಗವಾಗಿ ಇಂದು ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದ ಮತಗಟ್ಟೆಗೆ ಭೇಟಿ ನೀಡಿದ ಕ್ಷಣಗಳು. ಈ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿ ಶ್ರೀ Jagadish Shettar ಹಾಗೂ ಸ್ಥಳೀಯ ಮುಖಂಡರು ಜೊತೆಗಿದ್ದರು. #LokasabhaElection2024

ಲೋಕಸಭಾ ಚುನಾವಣೆ ಅಂಗವಾಗಿ ಇಂದು ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದ ಮತಗಟ್ಟೆಗೆ ಭೇಟಿ ನೀಡಿದ ಕ್ಷಣಗಳು.

ಈ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿ ಶ್ರೀ Jagadish Shettar ಹಾಗೂ ಸ್ಥಳೀಯ ಮುಖಂಡರು ಜೊತೆಗಿದ್ದರು.

#LokasabhaElection2024
Mangal Suresh Angadi (Modi Ka Parivar) (@mangalsangadi) 's Twitter Profile Photo

ಇಂದು ಲೋಕಸಭಾ ಚುನಾವಣೆ ಅಂಗವಾಗಿ ಬೆಳಗಾವಿಯ ಮಹಾಂತೇಶನಗರ ಹಾಗೂ ಆಂಜನೇಯ ನಗರದ ಮತಗಟ್ಟೆಗಳಿಗೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದ ಸಂದರ್ಭ. #LokasabhaElection2024 #ಮತ್ತೊಮ್ಮೆಮೋದಿಸರ್ಕಾರ #PhirEkBaarModiSarkar

ಇಂದು ಲೋಕಸಭಾ ಚುನಾವಣೆ ಅಂಗವಾಗಿ ಬೆಳಗಾವಿಯ ಮಹಾಂತೇಶನಗರ ಹಾಗೂ ಆಂಜನೇಯ ನಗರದ ಮತಗಟ್ಟೆಗಳಿಗೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದ ಸಂದರ್ಭ.

#LokasabhaElection2024
#ಮತ್ತೊಮ್ಮೆಮೋದಿಸರ್ಕಾರ
#PhirEkBaarModiSarkar
Mangal Suresh Angadi (Modi Ka Parivar) (@mangalsangadi) 's Twitter Profile Photo

ಇಂದು ಲೋಕಸಭಾ ಚುನಾವಣೆ ಅಂಗವಾಗಿ ಬೆಳಗಾವಿಯ ರಾಮತೀರ್ಥ ನಗರದ ಮತಗಟ್ಟೆಗೆ ಭೇಟಿ ನೀಡಿದ ಸಂದರ್ಭ. #LokasabhaElection2024 #ಮತ್ತೊಮ್ಮೆಮೋದಿಸರ್ಕಾರ #PhirEkBaarModiSarkar

ಇಂದು ಲೋಕಸಭಾ ಚುನಾವಣೆ ಅಂಗವಾಗಿ ಬೆಳಗಾವಿಯ ರಾಮತೀರ್ಥ ನಗರದ ಮತಗಟ್ಟೆಗೆ ಭೇಟಿ ನೀಡಿದ ಸಂದರ್ಭ.

#LokasabhaElection2024
#ಮತ್ತೊಮ್ಮೆಮೋದಿಸರ್ಕಾರ
#PhirEkBaarModiSarkar
Mangal Suresh Angadi (Modi Ka Parivar) (@mangalsangadi) 's Twitter Profile Photo

ನಾಡಿನ ಸಮಸ್ತ ಜನತೆಗೆ ಶಿವಾಜಿ ಜಯಂತಿಯ ಹಾರ್ದಿಕ ಶುಭಾಶಯಗಳು. #ShivajiJayanti

ನಾಡಿನ ಸಮಸ್ತ ಜನತೆಗೆ ಶಿವಾಜಿ ಜಯಂತಿಯ ಹಾರ್ದಿಕ ಶುಭಾಶಯಗಳು.

#ShivajiJayanti
Mangal Suresh Angadi (Modi Ka Parivar) (@mangalsangadi) 's Twitter Profile Photo

ಸಮಾಜ ಸುಧಾರಕ, ಬ್ರಿಟೀಷರ ವಿರುದ್ಧ ಕೋಟ್ಯಂತರ ಭಾರತೀಯರ ಧ್ವನಿಗೆ ಹೊಸ ಚೈತನ್ಯವನ್ನು ನೀಡಿದ ಸ್ವಾತಂತ್ರ್ಯ ಹೋರಾಟಗಾರ ಗೋಪಾಲ ಕೃಷ್ಣ ಗೋಖಲೆ ಅವರ ಜನ್ಮದಿನದ ಸ್ಮರಣೆಗಳು. #GopalaKrishnaGokhale

ಸಮಾಜ ಸುಧಾರಕ, ಬ್ರಿಟೀಷರ ವಿರುದ್ಧ ಕೋಟ್ಯಂತರ ಭಾರತೀಯರ ಧ್ವನಿಗೆ ಹೊಸ ಚೈತನ್ಯವನ್ನು ನೀಡಿದ ಸ್ವಾತಂತ್ರ್ಯ ಹೋರಾಟಗಾರ ಗೋಪಾಲ ಕೃಷ್ಣ ಗೋಖಲೆ ಅವರ ಜನ್ಮದಿನದ ಸ್ಮರಣೆಗಳು.

#GopalaKrishnaGokhale
Mangal Suresh Angadi (Modi Ka Parivar) (@mangalsangadi) 's Twitter Profile Photo

ದೇಶ, ಧರ್ಮ, ಸಂಸ್ಕೃತಿಯನ್ನು ರಕ್ಷಿಸಲು, ತನ್ನ ಜನರ ಮಾನ, ಪ್ರಾಣ, ಸ್ವಾಭಿಮಾನಗಳನ್ನು ರಕ್ಷಿಸಲು ತನ್ನ ಜೀವವನ್ನೇ ಪಣಕ್ಕಿಟ್ಟು ಹೋರಾಡಿದ ಮೇವಾಡದ ರಾಜ, ಧೀರ ಪರಾಕ್ರಮಿ, ಮಹಾರಾಣಾ ಪ್ರತಾಪ್ ಜಯಂತಿಯಂದು ಶತ ಶತ ನಮನಗಳು.

ಶ್ರೇಷ್ಠ ವಚನಗಳ ಮೂಲಕ ಮಾನವ ಕುಲಕ್ಕೆ ದಾರಿ ತೋರಿದ ಕಾಯಕಯೋಗಿ, ಜಗಜ್ಯೋತಿ ಬಸವೇಶ್ವರರ ಜಯಂತಿಯಂದು ಅವರಿಗೆ ಭಕ್ತಿಪೂರ್ವಕ ನಮನಗಳು. #BasavaJayanti

ಶ್ರೇಷ್ಠ ವಚನಗಳ ಮೂಲಕ ಮಾನವ ಕುಲಕ್ಕೆ ದಾರಿ ತೋರಿದ ಕಾಯಕಯೋಗಿ, ಜಗಜ್ಯೋತಿ ಬಸವೇಶ್ವರರ ಜಯಂತಿಯಂದು ಅವರಿಗೆ ಭಕ್ತಿಪೂರ್ವಕ ನಮನಗಳು.

#BasavaJayanti
Mangal Suresh Angadi (Modi Ka Parivar) (@mangalsangadi) 's Twitter Profile Photo

ನಾಡಿನ ಸಮಸ್ತ ಜನತೆಗೆ ಸಮೃದ್ಧಿಯ ಸಂಕೇತವಾಗಿರುವ ಅಕ್ಷಯ ತೃತೀಯ ದಿನದ ಹಾರ್ದಿಕ ಶುಭಾಶಯಗಳು. ಈ ಸುದಿನ ಎಲ್ಲರಿಗೂ ಸುಖ, ಶಾಂತಿ, ಆರೋಗ್ಯ, ಸಮೃದ್ಧಿಯನ್ನು ತರಲಿ. #AkshayaTritiya

ನಾಡಿನ ಸಮಸ್ತ ಜನತೆಗೆ ಸಮೃದ್ಧಿಯ ಸಂಕೇತವಾಗಿರುವ ಅಕ್ಷಯ ತೃತೀಯ ದಿನದ ಹಾರ್ದಿಕ ಶುಭಾಶಯಗಳು.
ಈ ಸುದಿನ ಎಲ್ಲರಿಗೂ ಸುಖ, ಶಾಂತಿ, ಆರೋಗ್ಯ, ಸಮೃದ್ಧಿಯನ್ನು ತರಲಿ.

#AkshayaTritiya
Mangal Suresh Angadi (Modi Ka Parivar) (@mangalsangadi) 's Twitter Profile Photo

ದೇಶದ ಎಲ್ಲಾ ತಂತ್ರಜ್ಞರಿಗೆ, ವಿಜ್ಞಾನಿಗಳಿಗೆ ‘ರಾಷ್ಟ್ರೀಯ ತಂತ್ರಜ್ಞಾನ ದಿನ’ದ ಶುಭಾಶಯಗಳು. #NationalTechnologyDay

ದೇಶದ ಎಲ್ಲಾ ತಂತ್ರಜ್ಞರಿಗೆ, ವಿಜ್ಞಾನಿಗಳಿಗೆ ‘ರಾಷ್ಟ್ರೀಯ ತಂತ್ರಜ್ಞಾನ ದಿನ’ದ ಶುಭಾಶಯಗಳು.

#NationalTechnologyDay
Mangal Suresh Angadi (Modi Ka Parivar) (@mangalsangadi) 's Twitter Profile Photo

ಮಗುವಿಗಾಗಿ ತನ್ನ ಸರ್ವಸ್ವವನ್ನೇ ಧಾರೆಯೆರೆದು ಬದುಕುವ ಕರುಣಾಮಯಿ ತಾಯಿ. ಎಲ್ಲಾ ಮಾತೃ ಹೃದಯಿಗಳಿಗೆ ವಿಶ್ವ ತಾಯಂದಿರ ದಿನಾಚರಣೆಯ ಶುಭಾಶಯಗಳು. #WorldMothersDay

ಮಗುವಿಗಾಗಿ ತನ್ನ ಸರ್ವಸ್ವವನ್ನೇ ಧಾರೆಯೆರೆದು ಬದುಕುವ ಕರುಣಾಮಯಿ ತಾಯಿ.
ಎಲ್ಲಾ ಮಾತೃ ಹೃದಯಿಗಳಿಗೆ ವಿಶ್ವ ತಾಯಂದಿರ ದಿನಾಚರಣೆಯ ಶುಭಾಶಯಗಳು.

#WorldMothersDay
Mangal Suresh Angadi (Modi Ka Parivar) (@mangalsangadi) 's Twitter Profile Photo

ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶ್ರೀ ಜಗದೀಶ್ ಶೆಟ್ಟರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಮತದಾನ ಮಾಡಿ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿದ ಎಲ್ಲಾ ಮತದಾರ ಬಾಂಧವರಿಗೆ ಹೃದಯಪೂರ್ವಕ ಧನ್ಯವಾದಗಳು. Jagadish Shettar

ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶ್ರೀ ಜಗದೀಶ್ ಶೆಟ್ಟರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ಮತದಾನ ಮಾಡಿ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿದ ಎಲ್ಲಾ ಮತದಾರ ಬಾಂಧವರಿಗೆ ಹೃದಯಪೂರ್ವಕ ಧನ್ಯವಾದಗಳು.

Jagadish Shettar
Mangal Suresh Angadi (Modi Ka Parivar) (@mangalsangadi) 's Twitter Profile Photo

ಸತತ ಮೂರನೇ ಬಾರಿಗೆ ನಮ್ಮ ದೇಶದ ಪ್ರಧಾನಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ ಸನ್ಮಾನ್ಯ ಶ್ರೀ Narendra Modi ಜಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. #ModiAgain #ಮತ್ತೊಮ್ಮೆಮೋದಿಸರ್ಕಾರ

ಸತತ ಮೂರನೇ ಬಾರಿಗೆ ನಮ್ಮ ದೇಶದ ಪ್ರಧಾನಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ ಸನ್ಮಾನ್ಯ ಶ್ರೀ Narendra Modi ಜಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

#ModiAgain #ಮತ್ತೊಮ್ಮೆಮೋದಿಸರ್ಕಾರ
Mangal Suresh Angadi (Modi Ka Parivar) (@mangalsangadi) 's Twitter Profile Photo

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರ ಸಂಪುಟದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಕರುನಾಡಿನ ಸಂಸದರಾದ ಶ್ರೀಮತಿ Nirmala Sitharaman Office, ಶ್ರೀ Pralhad Joshi , ಶ್ರೀ ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy, Shobha Karandlaje ಮತ್ತು ಶ್ರೀ V. Somanna ಅವರಿಗೆ ಅಭಿನಂದನೆಗಳು. #ModiAgain #ಮತ್ತೊಮ್ಮೆಮೋದಿಸರ್ಕಾರ

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರ ಸಂಪುಟದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಕರುನಾಡಿನ ಸಂಸದರಾದ ಶ್ರೀಮತಿ Nirmala Sitharaman Office, ಶ್ರೀ Pralhad Joshi , ಶ್ರೀ ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy, Shobha Karandlaje ಮತ್ತು ಶ್ರೀ V. Somanna ಅವರಿಗೆ ಅಭಿನಂದನೆಗಳು.

#ModiAgain #ಮತ್ತೊಮ್ಮೆಮೋದಿಸರ್ಕಾರ