Basavaraj Yallappa Pujari(@MY_Basavaraj) 's Twitter Profileg
Basavaraj Yallappa Pujari

@MY_Basavaraj

An Indian |SBIan | SBTian | HCLite | PES University | GPTian | Passion for Indian Politics, Agriculture & Kannada Literature.
https://t.co/7Tw8we0yL8

ID:244647203

calendar_today29-01-2011 20:10:18

178 Tweets

88 Followers

356 Following

Basavaraj Yallappa Pujari(@MY_Basavaraj) 's Twitter Profile Photo

ಈ ಮುಂಬೈನ ರಣ ಬಿಸಿಲು ಮತ್ತು ಧಗೆಗೆ ಬೇಸತ್ತು, ಎಲ್ಲಾದರೂ ತಣ್ಣಗಿನ ಊರಿಗೆ ಹೋಗೋಣ ಅಂತ ಅನ್ಕೊಂಡು, ಬೆಂಗಳೂರಿನ ನನ್ನ ಹಳೆ ಗೆಳೆಯನಿಗೆ ಫೋನಾಯಿಸಿದಾಗ, ಅವನು ಹೇಳಿದ್ದು..

'ನೀರು ಇಲ್ಲ, ತಣ್ಣಗೂ ಇಲ್ಲ,
ನೀ ಬಂದರೆ ಇಲ್ಲಿ ಸಲ್ಲಲ್ಲ...
ಬಿಸಿಲು ಐತಿ, ಬಿಸಿ ಗಾಳಿ ಐತಿ,
ನೀ ಬಂದ್ರೆ ಒಳ್ಳೇ ಪಜೀತಿ ಐತಿ'
ಅಂತ ಹೇಳದಾಗ ಕೈಮುಗಿದೆ, ಸುಮ್ಮನಾದೆ

account_circle
Sahil koul(@sahil_koul29) 's Twitter Profile Photo

Shocking and Surprised.
On 25 March, my car got fired in parking and damaged the whole car including the engine. It was horrible and can lead to a death incident, it's a total manufacturing fault but Maruti Suzuki is denying.
Nexa Experience
Consumer Affairs
Ministry of Heavy Industries
Gagan Choudhary

account_circle
Dr. C.N. Ashwath Narayan (ಮೋದಿ ಅವರ ಪರಿವಾರ)(@drashwathcn) 's Twitter Profile Photo

ನಿನ್ನೆಯಷ್ಟೇ ಶಿಕ್ಷಕರ ದಿನಾಚರಣೆ. ಬಹುದಿನದ ನಂತರ ನನ್ನ ಗುರುಗಳಾದ ಡಾ. ಬಿ.ಎಂ. ಹೆಗಡೆ ಅವರ ಉಪನ್ಯಾಸದ ರೆಕಾರ್ಡೆಡ್‌ ವಿಡಿಯೋವೊಂದನ್ನು ವೀಕ್ಷಿಸಿದೆ. ಅದರ ತುಣುಕೊಂದನ್ನು ತಮ್ಮ ಜತೆ ಹಂಚಿಕೊಳ್ಳುತ್ತಿದ್ದೇನೆ... ಗುರುಗಳು ಸನಾತನ ಧರ್ಮದ ಬಗ್ಗೆ ಸೊಗಸಾಗಿ ವಿವರಿಸಿದ್ದಾರೆ.

ಸನಾತನ ಧರ್ಮದ ಅಗಾಧತೆಯನ್ನು ಅರಿಯಬೇಕೆಂದರೆ…

account_circle
Basavaraj Yallappa Pujari(@MY_Basavaraj) 's Twitter Profile Photo

ಕಪ್ಪು ಮೋಡಗಳು ಜಾರಿ
ಭೂಮಿ ಒಡಲು ತಂಪು ಮಾಡಿ
ಹಸಿರು ಸೀರೆಯುಡಿಸಿ
ಹಸಿವು ನೀಗಿಸಿ ಆಸೆ ತೀರಿಸಿ
ಬೆಳ್ಳಿ ಮೋಡಗಳು ಹಾರಿ
ಬೆಳಗು ಬದಲಾಯಿತು !! ಶುಭೋದಯ

account_circle
M B Patil(@MBPatil) 's Twitter Profile Photo

ಮುನ್ನ ಗಳಿಸಿದವರೊಡವೆಯ
ಈಗ ಕಂಡು ಮತ್ತೆ ಇನ್ನಾರಿಗೆ ಇರಿಸಿದೆ?
ಅಂದಂದಿಗೆ ಮಳೆ-ಬೆಳೆ ತಾನಿದ್ದಂದಿಗೂ ತಪ್ಪದು.
ಇದನರಿದು ಕಲ್ಯಾಣದ ತ್ರಿಪುರಾಂತಕ ಲಿಂಗದಲ್ಲಿ
ಗಾವುದಿ ಮಾಚಯ್ಯ ಹೇಳಿದುದ ದಿಟವೆನ್ನಿರಣ್ಣಾ.
- ಗಾವುದಿ ಮಾಚಯ್ಯ

account_circle
Aparajite | ಅಪರಾಜಿತೆ(@amshilparaghu) 's Twitter Profile Photo

🙏Lord who is worshipped once in 40 years🙏

This Deity, Ati Varadar is kept safely inside the Ananta Sarovar - the temple pushkarani of Varadaraja Temple in Kanchipuram for forty years.

Only once in forty years, it is brought out for the darshan for 48 days.
1/7

account_circle
Shubha.B. Naik (modi ka parivar)(@AdvocateShubha) 's Twitter Profile Photo

ಅಕ್ಕಿ ಎಲ್ಲೋ ತಿಮ್ಮ?
ಮೋದಿ ಕೊಡುತ್ತಿಲ್ಲ ಅಮ್ಮ!!

ಗೃಹಜ್ಯೋತಿ ಎಲ್ಲೋ ತಿಮ್ಮ?
ಸರ್ವರ್ ಹ್ಯಾಕ್ ಮಾಡಿದ್ದಾರೆ ಅಮ್ಮ!!

ಗೃಹ ಲಕ್ಷ್ಮಿ ಎಲ್ಲೋ ತಿಮ್ಮ
ಯಾರಿಗಂತ ಕೊಡಲಿ ತಲೆಕೆಟ್ಟೋಗಿದೆ ಅಮ್ಮ,!!

ಮತ್ತಿನ್ನೇನು ಮಾಡುತ್ತಿದ್ದಿಯ ತಿಮ್ಮ?
ಬೆಲೆ ಏರಿಸುತ್ತಿದ್ದೇನೆ ಅಮ್ಮ!!
😂😂😂😂😂

account_circle
Harinder S Sikka(@sikka_harinder) 's Twitter Profile Photo

Good bye to CT Scan,MRI, Xray. Cardiovascular events can be predicted by eye scan.
Doctors can now get clear view of what is inside the body of a patient. Sundar Pichai, Google AI

account_circle
Basavaraj Yallappa Pujari(@MY_Basavaraj) 's Twitter Profile Photo

ಸಾಧನಕೇರಿಯ ಬೀದಿಗಳಲ್ಲಿ ಸುತ್ತಾಡಿ ದಣಿವಾಗಿ ನಿಂತಾಗ ಬೇಂದ್ರೆ ಅಜ್ಜನವರ ಸಾಲುಗಳು 'ಮರಳಿ ಬಾರೋ ಸಾಧನ ಕೇರಿಗೆ' ನೋಡಿ ಅನಿಸಿದ್ದು:
ಮರಳಿ ಗೂಡಿಗೆ
ಮರಳಿ ಬಾರೋ, ಕರೆದಿದೆ ನಮ್ಮಯ ಕೇರಿ
ಹೋಗುವೀ ಎಷ್ಟೋ ಎತ್ತರಕೆ ಏರಿ ಏರಿ
ದೂರಾದರೂ ಒಂದಿನ ಮರಳುವೀ ದಾರಿ
ಮರೆಯಲಾಗದು ಹಸಿರು ಹಳ್ಳಿ ಏರಿ ಕೇರಿ
ಮರಳಿ ಬಾರೋ, ಕರೆದಿದೆ ಊರು ಕೇರಿ ||

account_circle
Basavaraj Yallappa Pujari(@MY_Basavaraj) 's Twitter Profile Photo

ಸೀತೆಯಾತನೆ
ಆಳುವಾತನ ಮರ್ಯಾದೆಗೆ ದಾರಿಹೋಕನ ನುಡಿ ಕೇಡು
ತಾಳುವ ಗುಣವಿದ್ದರೆ ರಾಯಂಗೆ, ಸೀತೆಗೇಕೆ ಯಾತನೆ?
ಅಳಲಿಲ್ಲ ಕೇಳಲಿಲ್ಲ ಅವಳಿಗಾದ ನೋವಿಗೆ
ಗಾಳಿಮಾತಿಗೆ ನಂಬಿ ನ್ಯಾಯವಿತ್ತವನೆಂತ ಪುರುಷೋತ್ತಮ? - ಮಂಕುತಮ್ಮ

account_circle
Basavaraj Yallappa Pujari(@MY_Basavaraj) 's Twitter Profile Photo

ಬೆಂಗಳೂರಿನಲ್ಲಿ ಕನ್ನಡದ ಸೊಗಡು ಮರೆಯಾಗಲು ಶುರುವಾಗಿ ಬಹಳ ದಿನವಾಯ್ತು...

account_circle
Basavaraj Yallappa Pujari(@MY_Basavaraj) 's Twitter Profile Photo

ಹೆಣ್ಣು ಸಂಸಾರದ ಕಣ್ಣು ಎಂಬುದು ನಿಜವಾದರೂ ಯಜಮಾನಿಯಾಗಿ ಸಮಾಜ ಒಪ್ಪುತ್ತಿಲ್ಲ..

account_circle