MWD KALABURAGI (@mwdkalaburagi) 's Twitter Profile
MWD KALABURAGI

@mwdkalaburagi

For More Help contact:+91 82777 99990

ID: 1404458915295805449

calendar_today14-06-2021 15:21:27

119 Tweet

1,1K Takipçi

468 Takip Edilen

MWD KALABURAGI (@mwdkalaburagi) 's Twitter Profile Photo

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು 2022-23ನೇ ಸಾಲಿನಲ್ಲಿ ಬಿ.ಎಡ್ ಮತ್ತು ಡಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ವಿಶೇಷ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 31/12/2022 ರ ವರೆಗೆ ವಿಸ್ತರಿಸಲಾಗಿದೆ.Department of Minority Welfare, Govt of Karnataka

3rd and Final session of District level Orientation program to MAMS(Model Schools) Hindi,Urdu & Social Science teachers successfully completed under the Flagship #Goal100% , Session organised by the MWD KALABURAGI . #KarnatakaMWD Bhakta kudalagi Manivannan P 🇮🇳 Department of Minority Welfare, Govt of Karnataka

3rd and Final  session of District level Orientation program to MAMS(Model Schools) Hindi,Urdu & Social Science teachers successfully completed under the Flagship #Goal100% , Session organised by the MWD KALABURAGI .
#KarnatakaMWD
Bhakta kudalagi
Manivannan P 🇮🇳
Department of Minority Welfare, Govt of Karnataka
DIPR-KALABURAGI (@kalaburgivarthe) 's Twitter Profile Photo

ಜಿಲ್ಲಾಧಿಕಾರಿ Fouzia Taranum ಅವರು ಬುಧವಾರ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಸಮಾಜ ಕಲ್ಯಾಣ ಇಲಾಖೆ Department of Minority Welfare, Govt of Karnataka & ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ ವಸತಿ ನಿಲಯದ ಮಕ್ಕಳಿಗೆ #IAS #IPS #KAS ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು

Javid K. Karangi (@javidkarangi) 's Twitter Profile Photo

Campus to Corporate Training Program for final year graduates to help them to make transition from college life to corporate sector. This program is being conducted in all Minority Dept. Hostels of Kalaburagi district. Department of Minority Welfare, Govt of Karnataka

Department of Minority Welfare, Govt of Karnataka (@domgok) 's Twitter Profile Photo

ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಪರೀಕ್ಷಾ ಪೂರ್ವ ತರಬೇತಿ ಪಡೆಯಲು ನೆರವಾದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಉತ್ತಮ ನಡೆಗೆ..ಮೆಚ್ಚುಗೆಯ ನುಡಿ.

MWD KALABURAGI (@mwdkalaburagi) 's Twitter Profile Photo

ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಾತಿಗಾಗಿ ಆನ್ ಲೈನನಲ್ಲಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31.03.2024 ರವರೆಗೆ ವಿಸ್ತರಿಸಲಾಗಿದೆ.

TALUKA MINORITY OFFICE LINGASUGUR (@tmeolingsur) 's Twitter Profile Photo

2024-25ನೇ ಸಾಲಿಗೆ ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ವಸತಿ ನಿಲಯಗಳ ಪಿಯುಸಿ ಹಾಗೂ ಪಿಯುಸಿ ಸಮಾನಾಂತರ ಕೋರ್ಸುಗಳ ಪ್ರವೇಶಾತಿಗೆ online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.