MIC CHIKKAMAGALURU.
@micchikkamgalur
ಜಿಲ್ಲಾ ಅರಿವು ಮಾಹಿತಿ ಕೇಂದ್ರ, ಚಿಕ್ಕಮಗಳೂರು
ID: 1478618085607178244
https://dom.karnataka.gov.in/chikkamagalur/public/ 05-01-2022 06:43:44
192 Tweet
663 Takipçi
361 Takip Edilen
ಮೆಟ್ರಿಕ್ ನಂತರದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿಗಾಗಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 29/02/2024 ರ ವರೆಗೆ ವಿಸ್ತರಿಸಲಾಗಿದೆ. Baliram K B.Z Zameer Ahmed Khan CM of Karnataka Department of Minority Welfare, Govt of Karnataka Taluk Extension Office Tarikere Subdivision
ಅಲ್ಪಸಂಖ್ಯಾತರ ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.B Z Zameer Ahmed Khan Chikkamagaluru Zilla Panchayat Department of Minority Welfare, Govt of Karnataka Minority Welfare Department, Chikkamagaluru. Karl Miville deChêne
ಕರ್ನಾಟಕ ಬಜೆಟ್ 2024-25 ರಲ್ಲಿ ಕಾರ್ಮಿಕರಿಗೆ ಹಲವು ಮಹತ್ವದ ಕೊಡುಗೆಗಳನ್ನು ಮಾನ್ಯ CM of Karnataka ಶ್ರೀ Siddaramaiah ಅವರು ನೀಡಿದ್ದಾರೆ. ಈ ಕುರಿತ ವಿವಿಧ ಪತ್ರಿಕಾ ವರದಿಗಳು. #ಶ್ರಮಮೇವ_ಜಯತೇ #KBOCWWB
ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ ಕಡೂರು, ಚಿಕ್ಕಮಗಳೂರು ಜಿಲ್ಲೆ, ಶಂಕುಸ್ಥಾಪನೆ. B.Z Zameer Ahmed Khan CM of Karnataka Department of Minority Welfare, Govt of Karnataka vijayavani.net/priority-given…
ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ, ಉಚಿತ integrated course ಸೌಲಭ್ಯ. MIC CHIKKAMAGALURU. MINORITY TALUK INFORMATION CENTER KADUR Minorities Information Center, Narasimharajapura Minority Information Center Koppa.
ಇನ್ನು ಮುಂದೆ ಗ್ರಾಮ ಪಂಚಾಯತಿಗೆ ಭೇಟಿ ನೀಡುವ ಅಗತ್ಯವಿಲ್ಲ WhatsApp chat 8277506000 ನಲ್ಲಿ ಸಿಗುತ್ತದೆ ಗ್ರಾಮ ಪಂಚಾಯತಿಯ ಸಭೆಗಳ ಮಾಹಿತಿ, ಗ್ರಾಮ ಪಂಚಾಯತಿ ಸಿಬ್ಬಂದಿಗಳ ವಿವರ ಹಾಗೂ ಚುನಾಯಿತ ಪ್ರತಿನಿಧಿಗಳ ವಿವರ ಮತ್ತು ನಿಮ್ಮ ಅರ್ಜಿಗಳ ಸ್ಥಿತಿ ಗತಿಯನ್ನು ಸಹ ಪರಿಶೀಲಿಸಬಹುದು. #KarnatakaMWD Department of Minority Welfare, Govt of Karnataka Minority Welfare Department, Chikkamagaluru.
Arivu Education Loan (Fresh) applications started for the year 2024-25 needful students apply at kmdconline.karnataka.gov.in Last Date to apply at online 07-07-2024. #ArivuEducationLoan #CET_NEET Department of Minority Welfare, Govt of Karnataka KMDC DO,Minority,Bagalkote DM KMDC ಬಾಗಲಕೋಟೆ
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2025 ಬೇಕಾಗುವ ದಾಖಲೆಗಳು. Department of Minority Welfare, Govt of Karnataka B Z Zameer Ahmed Khan Chikkamagaluru Zilla Panchayat KMDC Ministry of Minority Affairs T.D Rajegowda
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025ಯ ಸಹಾಯವಾಣಿ ಸಂಖ್ಯೆಗಳು. Department of Minority Welfare, Govt of Karnataka B Z Zameer Ahmed Khan Chikkamagaluru Zilla Panchayat KMDC Ministry of Minority Affairs T.D Rajegowda