Commissioner, Labour Department, Govt of Karnataka (@labourgovt) 's Twitter Profile
Commissioner, Labour Department, Govt of Karnataka

@labourgovt

Enforcement of Labour Laws

ID: 1169854872570646528

calendar_today06-09-2019 06:09:10

53 Tweet

3,3K Takipçi

91 Takip Edilen

Karmika Sahayavani, Govt of Karnataka (@karmika_sahaya) 's Twitter Profile Photo

ಮಾನ್ಯರೆ,ಕಾರ್ಮಿಕ ಇಲಾಖೆಯು ಪ್ರಾಯೋಗಿಕವಾಗಿ ಪೈಲಟ್ ಆಧಾರದ ಮೇಲೆ 24x7 ಸಹಾಯವಾಣಿಯನ್ನು ತೆರೆಯಲಾಗಿದೆ. ವಾಟ್ಸಾಪ್/ಟೆಲಿಗ್ರಾಮ್: +91 9777777684 ದೂರ ವಾಣಿ:155214 ಇಮೇಲ್:[email protected] 2 ತಿಂಗಳ ಪೈಲಟ್ ಆಧಾರಿತ ಸೇವೆ ಮತ್ತು ಹೆಚ್ಚಿನ ಸುಧಾರಣೆ ನಂತರ ಸದರಿ 24X7 ಸಹಾಯವಾಣಿಯನ್ನು ಉದ್ಘಾಟಿಸಲಾಗುವುದು

Commissioner, Labour Department, Govt of Karnataka (@labourgovt) 's Twitter Profile Photo

Govt of Karnataka here by Permits all the Shops & Commercial establishments in the state Employing 10 or More Person to be open 24X7 basis on all days of the year for a Period of 3 Year.

Circular Regarding Elimination of Inspection Prior Registration and Instant Registration of Shops and Commercial establishments Under Shops and Commercial establishment Act 1961

ಧಾರವಾಡದ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಮಾನ್ಯ ಶ್ರೀ ಸಂತೋಷ್ ಲಾಡ್ ಕಾರ್ಮಿಕ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು 77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದ್ವಜಾರೋಹಣ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾದಿಕಾರಿಗಳು ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು

ವಿಜಯಪುರದಲ್ಲಿ ಮಾನ್ಯ ಕಾರ್ಮಿಕ ಸಚಿವರಾದ ಶ್ರೀ Santhosh S Lad ಹಾಗು ಸಚಿವರಾದ ಶ್ರೀ Shivananda Patil ಅವರು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದರು. ಬಾಲ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಿರುವ ಸ್ಥಳಗಳನ್ನು ಗುರುತಿಸಿ ಅವರನ್ನು ರಕ್ಷಿಸುವ , ಸೆಸ್ ಸಂಗ್ರಹದ ಬಗ್ಗೆಯೂ ವಿವರವಾಗಿ ಚರ್ಚಿಸಲಾಯಿತು.

ವಿಜಯಪುರದಲ್ಲಿ ಮಾನ್ಯ ಕಾರ್ಮಿಕ ಸಚಿವರಾದ ಶ್ರೀ Santhosh  S Lad ಹಾಗು ಸಚಿವರಾದ ಶ್ರೀ Shivananda Patil ಅವರು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದರು.
ಬಾಲ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಿರುವ ಸ್ಥಳಗಳನ್ನು ಗುರುತಿಸಿ ಅವರನ್ನು ರಕ್ಷಿಸುವ , ಸೆಸ್ ಸಂಗ್ರಹದ ಬಗ್ಗೆಯೂ ವಿವರವಾಗಿ ಚರ್ಚಿಸಲಾಯಿತು.
Commissioner, Labour Department, Govt of Karnataka (@labourgovt) 's Twitter Profile Photo

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ -2024 ರ ಕುರಿತು ಮಾನ್ಯ ಕಾರ್ಮಿಕ ಸಚಿವರಿಂದ Santosh Lad Official ಸಂದೇಶ. "world day against child labour-2024" Let's act on our commitments: End Child Labour!