Sunil Kumar Karkala
@karkalasunil
MLA-KARKALA, State General Secretary- BJP Karnataka, Former Minister- Govt of Karnataka, NATIONALIST.
ID: 304276130
https://www.instagram.com/sunillkumarkarkala?igsh=Y21uMHV3NTY0d2R3 24-05-2011 07:23:08
3,3K Tweet
55,55K Takipçi
95 Takip Edilen
ರೈತರ ಸಮಸ್ಯೆಗಳಿಗೆ ಕಿವಿ ಕೊಡಲಿಲ್ಲ, ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಿಲ್ಲ, ಹಲವು ತಿಂಗಳಿನಿಂದ ವಿವಿಧ ಇಲಾಖೆಗಳ ನೌಕರರಿಗೆ ಸಂಬಳವನ್ನೇ ನೀಡದ ಮುಖ್ಯಮಂತ್ರಿ Siddaramaiah ನವರು ಕುರ್ಚಿ ಕಚ್ಚಾಟದಲ್ಲಿ ಮುಳುಗಿದ್ದಾರೆ. #CongressLootsKarnataka #CongressFailsKarnataka
ಕೃಷ್ಣ ನಗರಿ ಉಡುಪಿಗೆ ಆಗಮಿಸುತ್ತಿರುವ ನಮ್ಮ ಹೆಮ್ಮೆಯ ನಾಯಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಹಾರ್ದಿಕ ಸ್ವಾಗತ BJP Karnataka Narendra Modi
ನಾಯಕರು, ಮಾರ್ಗದರ್ಶಕರು ಹಾಗೂ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ ಜೋಶಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. Pralhad Joshi
ಮಾನ್ಯ ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರದಾನ್ ಅವರು ಇಂದು ಕಾರ್ಕಳದಲ್ಲಿ ನಮ್ಮ ನಿವಾಸಕ್ಕೆ ಭೇಟಿ ನೀಡಿದ ಸಂಧರ್ಭ ಮನೆಯವರೊಂದಿಗೆ ಹಾಗೂ ಪಕ್ಷದ ಪ್ರಮುಖರೊಂದಿಗೆ ಆತ್ಮೀಯವಾಗಿ ಸ್ವಾಗತಿಸಿ ಕುಶಾಲೋಪಚಾರಿಯಾಗಿ ಮಾತುಕತೆ ನಡೆಸಲಾಯಿತು. Dharmendra Pradhan
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜೆ. ಪಿ. ನಡ್ಡಾ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. Jagat Prakash Nadda