Dpt of Archaeology Museums and Heritage, Karnataka (@kararchaeology) 's Twitter Profile
Dpt of Archaeology Museums and Heritage, Karnataka

@kararchaeology

This is official account of Department of Archaeology, Museums, and Heritage, Karnataka.

ID: 1995446784026669057

calendar_today01-12-2025 10:56:20

185 Tweet

327 Takipçi

5 Takip Edilen

Dpt of Archaeology Museums and Heritage, Karnataka (@kararchaeology) 's Twitter Profile Photo

ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು. ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸದ ಸಂರಕ್ಷಣೆಯಲ್ಲಿ ಮಹಿಳೆಯರು ಪ್ರೇರಣೆಯ ಶಕ್ತಿಯಾಗಿದ್ದಾರೆ. #WomensDay #Karnatakaarchaeology #damh

ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು. 

ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸದ ಸಂರಕ್ಷಣೆಯಲ್ಲಿ ಮಹಿಳೆಯರು ಪ್ರೇರಣೆಯ ಶಕ್ತಿಯಾಗಿದ್ದಾರೆ.

#WomensDay #Karnatakaarchaeology #damh
Dpt of Archaeology Museums and Heritage, Karnataka (@kararchaeology) 's Twitter Profile Photo

ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಜಲಸಂಗ್ವಿ ಗ್ರಾಮದಲ್ಲಿರುವ 11ನೇ ಶತಮಾನದ ಪ್ರಸಿದ್ಧ ಕಲ್ಲೇಶ್ವರ ದೇವಾಲಯ ತನ್ನ ಅದ್ಭುತ ಶಿಲ್ಪಕಲೆಗೆ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಮುಖ ಆಕರ್ಷಣೆ ಶಾಸನ ಸುಂದರಿ ಶಿಲ್ಪ. ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿರುವ ಈ ದೇವಾಲಯವು ಅಂದಿನ ಮಹಿಳಾ ಸಾಕ್ಷರತೆ ಮತ್ತು ಕಲೆಗೆ ಸಾಕ್ಷಿಯಾಗಿದೆ. #ShasanaSundari

ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಜಲಸಂಗ್ವಿ ಗ್ರಾಮದಲ್ಲಿರುವ 11ನೇ ಶತಮಾನದ ಪ್ರಸಿದ್ಧ ಕಲ್ಲೇಶ್ವರ ದೇವಾಲಯ ತನ್ನ ಅದ್ಭುತ ಶಿಲ್ಪಕಲೆಗೆ ಹೆಸರುವಾಸಿಯಾಗಿದೆ.

ಇಲ್ಲಿನ ಪ್ರಮುಖ ಆಕರ್ಷಣೆ ಶಾಸನ ಸುಂದರಿ ಶಿಲ್ಪ. ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿರುವ ಈ ದೇವಾಲಯವು ಅಂದಿನ ಮಹಿಳಾ ಸಾಕ್ಷರತೆ ಮತ್ತು ಕಲೆಗೆ ಸಾಕ್ಷಿಯಾಗಿದೆ.
#ShasanaSundari
Dpt of Archaeology Museums and Heritage, Karnataka (@kararchaeology) 's Twitter Profile Photo

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕೊಂಗರಹಳ್ಳಿ ಗ್ರಾಮದ ಶಿಥಿಲಗೊಂಡಿರುವ ದೊಡ್ಡಪ್ಪಯ್ಯ ದೇವಸ್ಥಾನಕ್ಕೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು ಈ ಸಂದರ್ಭದಲ್ಲಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಸುನೀಲ್, ಪುರಾತತ್ತ್ವ ಸಂರಕ್ಷಣಾ ಸಹಾಯಕರಾದ ಶ್ರೀ ರವಿ ಹಾಗೂ ಇತರೆ ಅಧಿಕಾರಿಗಳು ಇದ್ದರು. #KarnatakaArchaeology

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕೊಂಗರಹಳ್ಳಿ ಗ್ರಾಮದ ಶಿಥಿಲಗೊಂಡಿರುವ ದೊಡ್ಡಪ್ಪಯ್ಯ ದೇವಸ್ಥಾನಕ್ಕೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು
ಈ ಸಂದರ್ಭದಲ್ಲಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಸುನೀಲ್, ಪುರಾತತ್ತ್ವ ಸಂರಕ್ಷಣಾ ಸಹಾಯಕರಾದ  ಶ್ರೀ ರವಿ ಹಾಗೂ ಇತರೆ ಅಧಿಕಾರಿಗಳು ಇದ್ದರು.
#KarnatakaArchaeology
Dpt of Archaeology Museums and Heritage, Karnataka (@kararchaeology) 's Twitter Profile Photo

A soldier. A sculptor. A timeless legacy. Explore the timeless works of C. P. Rajaram at the Venkatappa Art Gallery. A visit that art lovers shouldn’t miss!!! #KarnatakaArchaeology #venkatappaartgallery #GovtGallery

Dpt of Archaeology Museums and Heritage, Karnataka (@kararchaeology) 's Twitter Profile Photo

ಇಲಾಖೆ ವತಿಯಿಂದ ಇತಿಹಾಸ ಪ್ರಿಯರಿಗೆ ಸರಳವಾಗಿ ಹಾಗೂ ಸಂಕ್ಷಿಪ್ತವಾಗಿ ಸ್ಮಾರಕಗಳ ಮಹತ್ವ, ಸ್ಥಳದ ವೈಶಿಷ್ಟ್ಯ ಮತ್ತು ಐತಿಹಾಸಿಕ ಮಾಹಿತಿಯನ್ನು ತಿಳಿಸಲು ಪಾರಂಪರಿಕ ಸರಣಿಯ ಪುಸ್ತಕಗಳು ಈಗ ಇಲಾಖೆಯ ಎಲ್ಲ ಕಚೇರಿ ಹಾಗೂ ರಾಜ್ಯದ ಎಲ್ಲ ಸಂಗ್ರಹಾಲಯಗಳಲ್ಲಿ ಲಭ್ಯ. #KarnatakaArchaeology #booksforsale #dadmh

ಇಲಾಖೆ ವತಿಯಿಂದ ಇತಿಹಾಸ ಪ್ರಿಯರಿಗೆ ಸರಳವಾಗಿ ಹಾಗೂ ಸಂಕ್ಷಿಪ್ತವಾಗಿ ಸ್ಮಾರಕಗಳ ಮಹತ್ವ, ಸ್ಥಳದ ವೈಶಿಷ್ಟ್ಯ ಮತ್ತು ಐತಿಹಾಸಿಕ ಮಾಹಿತಿಯನ್ನು ತಿಳಿಸಲು ಪಾರಂಪರಿಕ ಸರಣಿಯ ಪುಸ್ತಕಗಳು ಈಗ ಇಲಾಖೆಯ ಎಲ್ಲ ಕಚೇರಿ ಹಾಗೂ ರಾಜ್ಯದ ಎಲ್ಲ ಸಂಗ್ರಹಾಲಯಗಳಲ್ಲಿ ಲಭ್ಯ.  

#KarnatakaArchaeology #booksforsale #dadmh
Dpt of Archaeology Museums and Heritage, Karnataka (@kararchaeology) 's Twitter Profile Photo

ಚಿಕ್ಕಮಹಾಕೂಟೇಶ್ವರ ದೇವಾಲಯ ಚಾಲುಕ್ಯ ಕಾಲದ ಶಿಲ್ಪಕಲೆಯ ಸೊಬಗನ್ನು ಹೊತ್ತಿರುವ ಮಹತ್ವದ ಶಿವಾಲಯವಾಗಿದೆ. ಬಾದಾಮಿ ಸಮೀಪದಲ್ಲಿರುವ ಈ ಪುರಾತನ ದೇವಾಲಯವು ಕರ್ನಾಟಕದ ಸಮೃದ್ಧ ಪರಂಪರೆ ಮತ್ತು ಶೈವ ಭಕ್ತಿಯ ಮಹತ್ವವನ್ನು ಪ್ರತಿಬಿಂಬಿಸುತ್ತದೆ. ಈ ದೇವಾಲಯವೂ ರಾಜ್ಯ ಸಂರಕ್ಷಿತ ಸ್ಮಾರಕವಾಗಿದೆ. #Chikkamahakooteshwara_Temple #Badami

ಚಿಕ್ಕಮಹಾಕೂಟೇಶ್ವರ ದೇವಾಲಯ ಚಾಲುಕ್ಯ ಕಾಲದ ಶಿಲ್ಪಕಲೆಯ ಸೊಬಗನ್ನು ಹೊತ್ತಿರುವ ಮಹತ್ವದ ಶಿವಾಲಯವಾಗಿದೆ. ಬಾದಾಮಿ ಸಮೀಪದಲ್ಲಿರುವ ಈ ಪುರಾತನ ದೇವಾಲಯವು ಕರ್ನಾಟಕದ ಸಮೃದ್ಧ ಪರಂಪರೆ ಮತ್ತು ಶೈವ ಭಕ್ತಿಯ ಮಹತ್ವವನ್ನು ಪ್ರತಿಬಿಂಬಿಸುತ್ತದೆ.

ಈ ದೇವಾಲಯವೂ ರಾಜ್ಯ ಸಂರಕ್ಷಿತ ಸ್ಮಾರಕವಾಗಿದೆ.

#Chikkamahakooteshwara_Temple #Badami
Dpt of Archaeology Museums and Heritage, Karnataka (@kararchaeology) 's Twitter Profile Photo

ನಮ್ಮ ಅಮೂಲ್ಯ ಜ್ಞಾನ ಭಂಡಾರವಾದ ಹಸ್ತಪ್ರತಿಗಳನ್ನು ಸಮೀಕ್ಷೆ‌ ಮಾಡಿ, ದಾಖಲೀಕರಿಸುವ ಜ್ಞಾನ ಭಾರತಂ ಮಿಷನ್ ಅಡಿಯಲ್ಲಿನ ಹಸ್ತಪ್ರತಿಗಳ ಸಮೀಕ್ಷೆಯ ಅಭಿಯಾನದಲ್ಲಿ ಭಾಗವಹಿಸಿರಿ. ಸಮೀಕ್ಷೆಯಲ್ಲಿ ಭಾಗವಹಿಸಲು gyanabharatham.com ವೆಬ್ ಸೈಟ್ ಗೆ ಭೇಟಿ ನೀಡಿ #KarnatakaArchaeology #manuscript

ನಮ್ಮ ಅಮೂಲ್ಯ ಜ್ಞಾನ ಭಂಡಾರವಾದ ಹಸ್ತಪ್ರತಿಗಳನ್ನು ಸಮೀಕ್ಷೆ‌ ಮಾಡಿ, ದಾಖಲೀಕರಿಸುವ ಜ್ಞಾನ ಭಾರತಂ ಮಿಷನ್ ಅಡಿಯಲ್ಲಿನ ಹಸ್ತಪ್ರತಿಗಳ ಸಮೀಕ್ಷೆಯ ಅಭಿಯಾನದಲ್ಲಿ ಭಾಗವಹಿಸಿರಿ.
ಸಮೀಕ್ಷೆಯಲ್ಲಿ ಭಾಗವಹಿಸಲು gyanabharatham.com ವೆಬ್ ಸೈಟ್ ಗೆ ಭೇಟಿ ನೀಡಿ
#KarnatakaArchaeology #manuscript
Dpt of Archaeology Museums and Heritage, Karnataka (@kararchaeology) 's Twitter Profile Photo

ಕರ್ನಾಟಕ ಪುರಾತತ್ತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಚೈತ್ರ ಮಾಸದ ಶುಭಾರಂಭವಾದ ಯುಗಾದಿ ಹಬ್ಬವು ಹೊಸ ವರ್ಷದ ಆರಂಭವನ್ನು ಸೂಚಿಸುವ ಸಾಂಸ್ಕೃತಿಕ ಹಬ್ಬವಾಗಿದೆ. #Ugadi2026 #ಯುಗಾದಿ

Dpt of Archaeology Museums and Heritage, Karnataka (@kararchaeology) 's Twitter Profile Photo

ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಗ್ರಾಮ ಅರಕ್ಷಿತ ಸ್ಮಾರಕಗಳ ಕ್ಷೇತ್ರಕಾರ್ಯ ಸಮಯದಲ್ಲಿ ಯುಗಾದಿಯ ದಿನದಂದು ನೀಡಿರುವ ದಾನ ಶಾಸನಗಳಾಸ ಗಾಣದಹುಣಸೆ ಹಾಗೂ ಬುಕ್ಕಾಪಟ್ಟಣ ಶಾಸನಗಳು. #Ugadi2026 #karnatakaarchaeology

ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಗ್ರಾಮ ಅರಕ್ಷಿತ ಸ್ಮಾರಕಗಳ ಕ್ಷೇತ್ರಕಾರ್ಯ ಸಮಯದಲ್ಲಿ ಯುಗಾದಿಯ ದಿನದಂದು ನೀಡಿರುವ ದಾನ ಶಾಸನಗಳಾಸ ಗಾಣದಹುಣಸೆ ಹಾಗೂ ಬುಕ್ಕಾಪಟ್ಟಣ ಶಾಸನಗಳು.

#Ugadi2026 #karnatakaarchaeology
Dpt of Archaeology Museums and Heritage, Karnataka (@kararchaeology) 's Twitter Profile Photo

ಹಂಪಿಯ ತುಂಗಭದ್ರಾ ನದಿಯ ತೀರದಲ್ಲಿರುವ ಚಕ್ರತೀರ್ಥದ ಸಾಲು‌ಮಂಟಪಗಳು ವಿಜಯನಗರ ಸಾಮ್ರಾಜ್ಯ ಕಾಲದ ವಾಸ್ತುಶಿಲ್ಪ ಕಲೆಗೆ ಅದ್ಭುತ ಉದಾಹರಣೆಯಾಗಿದೆ. #Hampi #SaaluMantapa #karnatakaarchaeology