ಕನ್ನಡ ಸಾಲು (@kannadasaalu) 's Twitter Profile
ಕನ್ನಡ ಸಾಲು

@kannadasaalu

ಜಯ ಭಾರತ ಜನನಿಯ ತನುಜಾತೆ,ಜಯ ಹೇ ಕರ್ನಾಟಕ ಮಾತೆ!! ಕಸ್ತೂರಿ ಕನ್ನಡದ ಸುಂದರ ಸಾಲುಗಳು, ಅಚ್ಚ ಕನ್ನಡದಲ್ಲಿ 💛❤️

ID: 2271851744

linkhttps://m.facebook.com/KannadaSaalu/ calendar_today01-01-2014 16:48:13

4,4K Tweet

4,4K Followers

95 Following

ಕನ್ನಡ ಸಾಲು (@kannadasaalu) 's Twitter Profile Photo

ನಾಗರಹಾವು ಚಿತ್ರದ ನೂರನೇ ದಿನದ ಸಂಭ್ರಮ. ಬೆಂಗಳೂರಿನ ವುಡ್‌ಲ್ಯಾಂಡ್ಸ್ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮ. ಎಷ್ಟು ಜನರನ್ನು ಗುರುತಿಸಬಲ್ಲಿರಿ? ಕೃಪೆ: ಪ್ರಗತಿ ಅಶ್ವತ್ಥ ನಾರಾಯಣ

ನಾಗರಹಾವು ಚಿತ್ರದ ನೂರನೇ ದಿನದ ಸಂಭ್ರಮ. ಬೆಂಗಳೂರಿನ ವುಡ್‌ಲ್ಯಾಂಡ್ಸ್ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮ.

ಎಷ್ಟು ಜನರನ್ನು ಗುರುತಿಸಬಲ್ಲಿರಿ?

ಕೃಪೆ: ಪ್ರಗತಿ ಅಶ್ವತ್ಥ ನಾರಾಯಣ
ಕನ್ನಡ ಸಾಲು (@kannadasaalu) 's Twitter Profile Photo

ಕವಿರತ್ನ ವಿ. ನಾಗೇಂದ್ರ ಪ್ರಸಾದ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು 🩵 #VNagendraPrasad

ಕವಿರತ್ನ ವಿ. ನಾಗೇಂದ್ರ ಪ್ರಸಾದ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು 🩵

#VNagendraPrasad
ಕನ್ನಡ ಸಾಲು (@kannadasaalu) 's Twitter Profile Photo

ಇಂದು, ಡಿಸೆಂಬರ್ 5, ಕನ್ನಡದ ಆಡುಮಾತಿಗೆ ಸಾಹಿತ್ಯದ ಮೌಲ್ಯ ತಂದ, 'ರತ್ನನ ಪದ'ಗಳ ಮಹಾಕವಿ ಡಾ. ಜಿ. ಪಿ. ರಾಜರತ್ನಂ ಅವರ ಜನ್ಮದಿನ 🧡💖 - ಎಲ್ಲರೂ ಇರ್ತಾರೆ, ಕೆಲವರು ಮಾತ್ರ ಜನರ ಮನಸ್ಸಲ್ಲಿ ಶಾಶ್ವತವಾಗಿ 'ರತ್ನ'ರಾಗಿ ಇರ್ತಾರೆ

ಇಂದು, ಡಿಸೆಂಬರ್ 5, ಕನ್ನಡದ ಆಡುಮಾತಿಗೆ ಸಾಹಿತ್ಯದ ಮೌಲ್ಯ ತಂದ, 'ರತ್ನನ ಪದ'ಗಳ ಮಹಾಕವಿ ಡಾ. ಜಿ. ಪಿ. ರಾಜರತ್ನಂ ಅವರ ಜನ್ಮದಿನ 🧡💖

- ಎಲ್ಲರೂ ಇರ್ತಾರೆ, ಕೆಲವರು ಮಾತ್ರ ಜನರ ಮನಸ್ಸಲ್ಲಿ ಶಾಶ್ವತವಾಗಿ 'ರತ್ನ'ರಾಗಿ ಇರ್ತಾರೆ