kannadaprabha
@KannadaPrabha
The official Twitter handle of https://t.co/YgfOVJDfLH, Leading Kannada news website, owned by The New Indian Express Group. Follow us for news and reports.
ID:2215696496
http://www.kannadaprabha.com 26-11-2013 13:09:00
210,5K Tweets
123,9K Followers
1,1K Following
ಐಪಿಎಲ್ 2024ರ 55ನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರ ಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ಸೋಮವಾರ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 7 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.
#MumbaiIndians #SuryakumarYadav #IPL2024
kannadaprabha.com/cricket/2024/M…
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ಮತ್ತು ಕೆಲವು ವಿಮಾನಗಳಲ್ಲಿ ಬಾಂಬ್ ಇರಿಸಲಾಗಿದೆ ಎಂದು ಹುಸಿ ಬಾಂಬ್ ಬೆದರಿಕೆ ಸಂಬಂಧ ಅಪರಿಚಿತ ವ್ಯಕ್ತಿ ವಿರುದ್ಧ ಕೇಸ್ ದಾಖಲು.
#FIR #Bengaluruairport #fakebombthreat TNIE Karnataka S. Lalitha
kannadaprabha.com/karnataka/2024…
ದೇಶಾದ್ಯಂತ ಭಾರಿ ಸದ್ದು ಮಾಡುತ್ತಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಸೆಕ್ಸ್ ವಿಡಿಯೋ ಪ್ರಕರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಮಾತನಾಡಿದ್ದಾರೆ.
#karnatakagovt Prajwal Revanna Narendra Modi Karnataka Congress
kannadaprabha.com/nation/2024/Ma…
ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ರಾಜ್ಯ ಪೊಲೀಸ್ ಮುಖ್ಯಸ್ಥ ಅಲೋಕ್ ಮೋಹನ್ ಅವರೊಂದಿಗೆ ಚರ್ಚೆ ನಡೆಸಿದರು.
#DGP Prajwal Revanna Siddaramaiah
kannadaprabha.com/karnataka/2024…
ದೇಶಾದ್ಯಂತ ಭಾರಿ ಸದ್ದು ಮಾಡುತ್ತಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಸೆಕ್ಸ್ ವಿಡಿಯೋ ಪ್ರಕರಣ ರಾಜ್ಯದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ.
BJP Karnataka DK Shivakumar Prajwal Revanna
kannadaprabha.com/politics/2024/…
ಬಿಸಿಲಿನಿಂದ ಕಂಗೆಟ್ಟಿದ್ದ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಸಂಜೆ ಮಳೆ ತಂಪೆರೆದಿದೆ.
#Bengaluru #hailstormswitnessed #KSNDC
kannadaprabha.com/karnataka/2024…
ಸಮಂತಾ ಎಡವಟ್ಟು: ಆಕಸ್ಮಿಕವಾಗಿ ನಗ್ನ ಫೋಟೋ ಹಂಚಿಕೊಂಡ್ರಾ ನಟಿ? ಸಮಂತಾ ಫೋಟೋ ಬಗ್ಗೆ ಬಿಸಿ ಬಿಸಿ ಚರ್ಚೆ! kannadaprabha.com/cinema/news/20… #Bollywood Samantha #nakedphoto
T20 ವಿಶ್ವಕಪ್ 2024: ಭಾರತ ತಂಡದ ನೂತನ ಜೆರ್ಸಿ ಅನಾವರಣ! ವಿಡಿಯೋ
kannadaprabha.com/cricket/2024/M…
#T20WorldCup 2024 #TeamIndia #NewJersey #Unveiled
ಪ್ರಜ್ವಲ್ ಪ್ರಕರಣ: HDD, HDK ಹೆಸರು ಬಳಸದಂತೆ ತಡೆಯಾಜ್ಞೆ. ಕೇಂದ್ರದ ವಿರುದ್ಧ ಮತ್ತೆ ಸುಪ್ರೀಂನಲ್ಲಿ ಅರ್ಜಿ. ಮಂಡ್ಯದಲ್ಲಿ ಭ್ರೂಣಹತ್ಯೆ ವೇಳೆ ದಾಳಿ! ಈ ದಿನದ ಸುದ್ದಿ ಮುಖ್ಯಾಂಶಗಳು kannadaprabha.com/karnataka/2024… #SIT HD Revanna ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy H D Deve Gowda Prajwal Revanna #prajwalvideos
ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ 150 ಸ್ಥಾನ ಕೂಡಾ ಗೆಲ್ಲಲ್ಲ- ರಾಹುಲ್ ಗಾಂಧಿ kannadaprabha.com/nation/2024/Ma…
#LoksabhaPolls2024 #ElectionRally #RahulGandhi #NDA
ಕೇರಳ ಕರಾವಳಿಯಲ್ಲಿ ಆರು ಭಾರತೀಯ ಸಿಬ್ಬಂದಿಗಳೊಂದಿಗೆ ಇರಾನ್ ಮೀನುಗಾರಿಕೆ ಹಡಗನ್ನು ಭಾರತೀಯ ಕೋಸ್ಟ್ ಗಾರ್ಡ್ ವಶಕ್ಕೆ ತೆಗೆದುಕೊಂಡಿದೆ ಎಂದು ರಕ್ಷಣಾ ಸಚಿವಾಲಯ ಸೋಮವಾರ ತಿಳಿಸಿದೆ.
#IndianCoastGuard #Iranianboat #coastofKerala
kannadaprabha.com/nation/2024/Ma…
ರಣಬಿಸಿಲು: ಬೀದರ್ನಲ್ಲಿ ಲೋಕಸಭೆ ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತವಾಗಿ ಅಧಿಕಾರಿ ಸಾವು kannadaprabha.com/karnataka/2024… #Bidar #HeartAttack #Mandied #KarnatakaLokasabhaElection2024
ಮಹಿಳೆ ಅಪಹರಣ ಪ್ರಕರಣ: ರೇವಣ್ಣ ಆಪ್ತ ಸತೀಶ್ ಬಾಬಣ್ಣಗೆ 8 ದಿನಗಳ ಪೋಲಿಸ್ ಕಸ್ಟಡಿ, ಕೋರ್ಟ್ ಆದೇಶ kannadaprabha.com/karnataka/2024…
#Bengaluru #WomanAbductionCase #RevannaAideSathishBabanna #PoliceCustody
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೆನಾ ಅವರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.
#NIAProbe #DelhiLGSaxena Arvind Kejriwal
kannadaprabha.com/nation/2024/Ma…
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಂಚಿಕೆ ಹಿಂದೆ ಡಿಕೆ ಶಿವಕುಮಾರ್! ವಕೀಲ ದೇವರಾಜೇಗೌಡ ಗಂಭೀರ ಆರೋಪ kannadaprabha.com/politics/2024/…
#PrajwalRevanna #PenDriveCase #DCMDKShivakumar #AdvocateDevarajeGowda
ಸೈಬರ್ ವಂಚನೆ: ಬರೋಬ್ಬರಿ 5.17 ಕೋಟಿ ರೂ. ಕಳೆದುಕೊಂಡ ಬೆಂಗಳೂರು ಉದ್ಯಮಿ kannadaprabha.com/karnataka/2024… #Bengaluru #Cybercrime #CyberPolice #Bengaluru businessman
ಮಹಿಳೆ ಅಪಹರಣ ಪ್ರಕರಣ: ಬೆಂಗಳೂರಿನ ರೇವಣ್ಣ ನಿವಾಸದಲ್ಲಿ ಎಸ್ ಐಟಿ ಸ್ಥಳ ಮಹಜರು kannadaprabha.com/karnataka/2024…
#AbductionCase #RevannaBengaluruResidence #SpotInspection #SIT