kannadaprabha(@KannadaPrabha) 's Twitter Profileg
kannadaprabha

@KannadaPrabha

The official Twitter handle of https://t.co/YgfOVJDfLH, Leading Kannada news website, owned by The New Indian Express Group. Follow us for news and reports.

ID:2215696496

linkhttp://www.kannadaprabha.com calendar_today26-11-2013 13:09:00

210,5K Tweets

123,9K Followers

1,1K Following

kannadaprabha(@KannadaPrabha) 's Twitter Profile Photo

ಐಪಿಎಲ್ 2024ರ 55ನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್‌ ಅವರ ಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್‌ ಸೋಮವಾರ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 7 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.

kannadaprabha.com/cricket/2024/M…

account_circle
kannadaprabha(@KannadaPrabha) 's Twitter Profile Photo

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ಮತ್ತು ಕೆಲವು ವಿಮಾನಗಳಲ್ಲಿ ಬಾಂಬ್ ಇರಿಸಲಾಗಿದೆ ಎಂದು ಹುಸಿ ಬಾಂಬ್ ಬೆದರಿಕೆ ಸಂಬಂಧ ಅಪರಿಚಿತ ವ್ಯಕ್ತಿ ವಿರುದ್ಧ ಕೇಸ್ ದಾಖಲು.
TNIE Karnataka S. Lalitha
kannadaprabha.com/karnataka/2024…

account_circle
kannadaprabha(@KannadaPrabha) 's Twitter Profile Photo

ದೇಶಾದ್ಯಂತ ಭಾರಿ ಸದ್ದು ಮಾಡುತ್ತಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಸೆಕ್ಸ್ ವಿಡಿಯೋ ಪ್ರಕರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಮಾತನಾಡಿದ್ದಾರೆ.
Prajwal Revanna Narendra Modi Karnataka Congress
kannadaprabha.com/nation/2024/Ma…

account_circle
kannadaprabha(@KannadaPrabha) 's Twitter Profile Photo

ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ)ಯಲ್ಲಿ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್(ಡಿಐಜಿ) ಆಗಿ ಕಾರ್ಯನಿರ್ವಹಿಸುತ್ತಿರುವ ಐವರು ಐಪಿಎಸ್ ಅಧಿಕಾರಿಗಳನ್ನು ಸೋಮವಾರ ಜಂಟಿ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.

kannadaprabha.com/nation/2024/Ma…

account_circle
kannadaprabha(@KannadaPrabha) 's Twitter Profile Photo

ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ರಾಜ್ಯ ಪೊಲೀಸ್ ಮುಖ್ಯಸ್ಥ ಅಲೋಕ್ ಮೋಹನ್ ಅವರೊಂದಿಗೆ ಚರ್ಚೆ ನಡೆಸಿದರು.
Prajwal Revanna Siddaramaiah
kannadaprabha.com/karnataka/2024…

account_circle
kannadaprabha(@KannadaPrabha) 's Twitter Profile Photo

ದೇಶಾದ್ಯಂತ ಭಾರಿ ಸದ್ದು ಮಾಡುತ್ತಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಸೆಕ್ಸ್ ವಿಡಿಯೋ ಪ್ರಕರಣ ರಾಜ್ಯದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ.
BJP Karnataka DK Shivakumar Prajwal Revanna
kannadaprabha.com/politics/2024/…

account_circle
kannadaprabha(@KannadaPrabha) 's Twitter Profile Photo

ಬಿಸಿಲಿನಿಂದ ಕಂಗೆಟ್ಟಿದ್ದ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಸಂಜೆ ಮಳೆ ತಂಪೆರೆದಿದೆ.

kannadaprabha.com/karnataka/2024…

account_circle
kannadaprabha(@KannadaPrabha) 's Twitter Profile Photo

ಸಮಂತಾ ಎಡವಟ್ಟು: ಆಕಸ್ಮಿಕವಾಗಿ ನಗ್ನ ಫೋಟೋ ಹಂಚಿಕೊಂಡ್ರಾ ನಟಿ? ಸಮಂತಾ ಫೋಟೋ ಬಗ್ಗೆ ಬಿಸಿ ಬಿಸಿ ಚರ್ಚೆ! kannadaprabha.com/cinema/news/20… Samantha

account_circle
kannadaprabha(@KannadaPrabha) 's Twitter Profile Photo

T20 ವಿಶ್ವಕಪ್ 2024: ಭಾರತ ತಂಡದ ನೂತನ ಜೆರ್ಸಿ ಅನಾವರಣ! ವಿಡಿಯೋ
kannadaprabha.com/cricket/2024/M…

2024

account_circle
kannadaprabha(@KannadaPrabha) 's Twitter Profile Photo

ಪ್ರಜ್ವಲ್ ಪ್ರಕರಣ: HDD, HDK ಹೆಸರು ಬಳಸದಂತೆ ತಡೆಯಾಜ್ಞೆ. ಕೇಂದ್ರದ ವಿರುದ್ಧ ಮತ್ತೆ ಸುಪ್ರೀಂನಲ್ಲಿ ಅರ್ಜಿ. ಮಂಡ್ಯದಲ್ಲಿ ಭ್ರೂಣಹತ್ಯೆ ವೇಳೆ ದಾಳಿ! ಈ ದಿನದ ಸುದ್ದಿ ಮುಖ್ಯಾಂಶಗಳು kannadaprabha.com/karnataka/2024… HD Revanna ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy H D Deve Gowda Prajwal Revanna

account_circle
kannadaprabha(@KannadaPrabha) 's Twitter Profile Photo

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆ ಮಾಡುವಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೆನಾ ಅವರು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದು, ಇದು ಬಿಜೆಪಿಯ ಮತ್ತೊಂದು ಪಿತೂರಿ ಎಂದ ಎಎಪಿ.
Arvind Kejriwal AAP
kannadaprabha.com/nation/2024/Ma…

account_circle
kannadaprabha(@KannadaPrabha) 's Twitter Profile Photo

ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ 150 ಸ್ಥಾನ ಕೂಡಾ ಗೆಲ್ಲಲ್ಲ- ರಾಹುಲ್ ಗಾಂಧಿ kannadaprabha.com/nation/2024/Ma…

account_circle
kannadaprabha(@KannadaPrabha) 's Twitter Profile Photo

ಕೇರಳ ಕರಾವಳಿಯಲ್ಲಿ ಆರು ಭಾರತೀಯ ಸಿಬ್ಬಂದಿಗಳೊಂದಿಗೆ ಇರಾನ್ ಮೀನುಗಾರಿಕೆ ಹಡಗನ್ನು ಭಾರತೀಯ ಕೋಸ್ಟ್ ಗಾರ್ಡ್ ವಶಕ್ಕೆ ತೆಗೆದುಕೊಂಡಿದೆ ಎಂದು ರಕ್ಷಣಾ ಸಚಿವಾಲಯ ಸೋಮವಾರ ತಿಳಿಸಿದೆ.

kannadaprabha.com/nation/2024/Ma…

account_circle
kannadaprabha(@KannadaPrabha) 's Twitter Profile Photo

ರಣಬಿಸಿಲು: ಬೀದರ್‌ನಲ್ಲಿ ಲೋಕಸಭೆ ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತವಾಗಿ ಅಧಿಕಾರಿ ಸಾವು kannadaprabha.com/karnataka/2024…

account_circle
kannadaprabha(@KannadaPrabha) 's Twitter Profile Photo

ಮಹಿಳೆ ಅಪಹರಣ ಪ್ರಕರಣ: ರೇವಣ್ಣ ಆಪ್ತ ಸತೀಶ್ ಬಾಬಣ್ಣಗೆ 8 ದಿನಗಳ ಪೋಲಿಸ್ ಕಸ್ಟಡಿ, ಕೋರ್ಟ್ ಆದೇಶ kannadaprabha.com/karnataka/2024…

account_circle
kannadaprabha(@KannadaPrabha) 's Twitter Profile Photo

ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೆನಾ ಅವರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.
Arvind Kejriwal
kannadaprabha.com/nation/2024/Ma…

account_circle
kannadaprabha(@KannadaPrabha) 's Twitter Profile Photo

ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್ ಹಂಚಿಕೆ ಹಿಂದೆ ಡಿಕೆ ಶಿವಕುಮಾರ್! ವಕೀಲ ದೇವರಾಜೇಗೌಡ ಗಂಭೀರ ಆರೋಪ kannadaprabha.com/politics/2024/…

account_circle
kannadaprabha(@KannadaPrabha) 's Twitter Profile Photo

ಸೈಬರ್ ವಂಚನೆ: ಬರೋಬ್ಬರಿ 5.17 ಕೋಟಿ ರೂ. ಕಳೆದುಕೊಂಡ ಬೆಂಗಳೂರು ಉದ್ಯಮಿ kannadaprabha.com/karnataka/2024… businessman

account_circle
kannadaprabha(@KannadaPrabha) 's Twitter Profile Photo

ಮಹಿಳೆ ಅಪಹರಣ ಪ್ರಕರಣ: ಬೆಂಗಳೂರಿನ ರೇವಣ್ಣ ನಿವಾಸದಲ್ಲಿ ಎಸ್ ಐಟಿ ಸ್ಥಳ ಮಹಜರು kannadaprabha.com/karnataka/2024…

account_circle
kannadaprabha(@KannadaPrabha) 's Twitter Profile Photo

ಮೋದಿ ಪ್ರಧಾನಿಯಾದ್ದರಿಂದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿ: ಕಾಂಗ್ರೆಸ್ kannadaprabha.com/nation/2024/Ma…

account_circle