Prathap ಕಣಗಾಲ್💛❤️
@Kanagalogy
ಹೆಮ್ಮೆಯ ಕನ್ನಡಿಗ💛❤ | ಕನ್ನಡ ಪಂಥೀಯ | Federalism | Kannada-Kannadiga & Karnataka First| Politics| Traveller | Proud Grandson of Freedom Fighter|
ID:11325012
19-12-2007 05:50:27
46,0K Tweets
16,7K Followers
1,5K Following
Prathap ಕಣಗಾಲ್💛❤️ Rohith (Political / Financial Equality ) ಇವರು ಯಾವ ದೊಣ್ಣೆ ನಾಯಕ ಅಂತ ಇವರ ಮಾತು ಕೇಳ್ಬೇಕು?
ಸೋಲೋದು ಗೊತ್ತಿತ್ತು ಅದಕ್ಕೆ ಬಾದಾಮಿಯಿಂದ ಕೂಡ ಸ್ಪರ್ಧೆ ಮಾಡಿದು.
ಇವರು ಹೇಳೋ ಪ್ರಕಾರ ಎರಡರಲ್ಲಿ ತುಂಬಾ ಅಂತರದಿಂದ ಗೆದಿದ್ದಾರೆ ಅನೋ ರೀತಿ buildup ಕೊಡುತ್ತಾರೆ. 🤣🤣🤣
Guru FYI.. ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy has represented Bengaluru rural constituency as MP twice first time in 1996 when it was still a Kanakara constituency and again in 2009 after it was called as Bengaluru Rural…!
ಈಗೇನಾದ್ರೂ ರಾಜ್ಯದಲ್ಲಿ Karnataka Congress ಸರ್ಕಾರ ಇದ್ದು Siddaramaiah ಸಿಎಂ ಆಗಿರಬೇಕಿತ್ತು.., ಅವಾಗ ತೋರಿಸ್ತೀದ್ರು ನೋಡಿ ರಾಜ್ಯ ಸರ್ಕಾರದ ವಿರೋಧ ಅಂದ್ರೆ ಏನೂ ಅಂತ.., ಆದರೇ ಏನೂ ಮಾಡೋದು ಈಗಿರೋ ಸರ್ಕಾರಕ್ಕಾಗಲಿ ಅದರ ಸಿಎಂಗಾಗಲಿ ಕೇಂದ್ರದ ನಿಯಮಗಳನ್ನ ವಿರೋದಿಸೋ ಎದೇಗಾರಿಕೆಯಾಗಲಿ ರಾಜ್ಯದ ನಿಗಮಗಳ ಮಂಡಳಿಗಳ ಮೇಲೆ ಅಕ್ಕರೆಯಾಗಲಿ ಇಲ್ಲ.
There is no Kannada on PAN cards issued in Karnataka, but there is Hindi!
The government of India collects taxes from Kannadiga but doesn't provide services in Kannada! True democracy won't work this way.
#LinguisticInequality #India #StopHindiImposition
ಈಗ ಎಲ್ಲರೂ ದಯವಿಟ್ಟು ಈ Dr H C Mahadevappa(Buddha Basava Ambedkar Parivar) ರನ್ನ ಅವರೇ ಒಂದು ಸ್ಕೂಲಿಗೆ ಹೋಗಿ ವೀಡಿಯೋ ಮಾಡಿಡ ಹಾಗೆ “ಧೈರ್ಯವಾಗಿ ಪ್ರಶ್ನಿಸಿ” 😂😂