K.R.PURA TRAFFIC POLICE.BENGALURU. (@krpuratraffic) 's Twitter Profile
K.R.PURA TRAFFIC POLICE.BENGALURU.

@krpuratraffic

Official Twitter Account of K R Pura Traffic Police Station (080-29532928). Dial Namma-112 in Case of Emergency.

ID: 1195648991196844032

linkhttp://btp.gov.in calendar_today16-11-2019 10:27:13

6,6K Tweet

4,4K Followers

71 Following

DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ (@dcptreastbcp) 's Twitter Profile Photo

ಈ ದಿನ KG HALLI TRAFFIC BTP ವ್ಯಾಪ್ತಿಯ ನಾಗವಾರ ಜಂಕ್ಷನ್ ಬಳಿ BMRCL ವತಿಯಿಂದ ಮೆಟ್ರೋ ಪಿಲ್ಲರ್ ಕಾಮಗಾರಿ ಕೈಗೊಳ್ಳುವ ಸಂಬಂಧ ಮೆಟ್ರೋ ಅಧಿಕಾರಿಗಳು ಮತ್ತು ಠಾಣಾಧಿಕಾರಿಯವರೊಂದಿಗೆ ಭೇಟಿ ನೀಡಿ ಪರಿಶೀಲಿಸಿ, ವಾಹನಗಳ ಸುಗಮ ಸಂಚಾರಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ದೇಶನ ನೀಡಲಾಯಿತು.

ಈ ದಿನ <a href="/kghallitrfps/">KG HALLI TRAFFIC BTP</a> ವ್ಯಾಪ್ತಿಯ ನಾಗವಾರ ಜಂಕ್ಷನ್ ಬಳಿ BMRCL ವತಿಯಿಂದ ಮೆಟ್ರೋ ಪಿಲ್ಲರ್ ಕಾಮಗಾರಿ ಕೈಗೊಳ್ಳುವ ಸಂಬಂಧ ಮೆಟ್ರೋ ಅಧಿಕಾರಿಗಳು ಮತ್ತು ಠಾಣಾಧಿಕಾರಿಯವರೊಂದಿಗೆ ಭೇಟಿ ನೀಡಿ ಪರಿಶೀಲಿಸಿ, ವಾಹನಗಳ ಸುಗಮ ಸಂಚಾರಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ದೇಶನ ನೀಡಲಾಯಿತು.
K.R.PURA TRAFFIC POLICE.BENGALURU. (@krpuratraffic) 's Twitter Profile Photo

ನಮ್ಮ ಸಂಚಾರ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕೆ ಆರ್ ಪುರ ರೈಲ್ವೆ ನಿಲ್ದಾಣ ಬಳಿ ಸಾರ್ವಜನಿಕರಿಗೆ, ಝೀಬ್ರಾ ಪಟ್ಟಿ ಇರುವ ಕಡೆಯೇ ರಸ್ತೆ ದಾಟಬೇಕು,ಪಾದಚಾರಿಗಳು ಅಡ್ಡಾದಿಡ್ಡಿ ರಸ್ತೆ ದಾಟಿ ಹೋಗದಂತೆ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಪಾಲನೆ ಮತ್ತು ಸಂಚಾರ ನಿಯಮಗಳ ಬಗ್ಗೆ ತಿಳುವಳಿಕೆ ನೀಡಲಾಯಿತು....

"ರಸ್ತೆ ಸುರಕ್ಷತೆ" ತಾಯಿ ಮತ್ತು ಮಗುವು ಸಿಗ್ನಲ್ ಬಳಿ ನಿಂತಿದ್ದಾರೆ, ಪಾದಚಾರಿಗಳಿಗಾಗಿ ರೂಪಿಸಲಾದ ಜೀಬ್ರಾ ಕ್ರಾಸ್, ಸಿಗ್ನಲ್ ಸೂಚನೆಗಳನ್ನು ಪಾಲಿಸುತ್ತಿದ್ದಾರೆ, ಮಕ್ಕಳಿಗೆ ರಸ್ತೆ ಸುರಕ್ಷತೆಯನ್ನೂ ಕಲಿಸಿ, ಹಾಗೂ ಉತ್ತಮ ಮಾದರಿಯನ್ನೂ ಪ್ರದರ್ಶಿಸಿ...

"ರಸ್ತೆ ಸುರಕ್ಷತೆ"
           ತಾಯಿ ಮತ್ತು ಮಗುವು ಸಿಗ್ನಲ್ ಬಳಿ ನಿಂತಿದ್ದಾರೆ, ಪಾದಚಾರಿಗಳಿಗಾಗಿ ರೂಪಿಸಲಾದ ಜೀಬ್ರಾ ಕ್ರಾಸ್, ಸಿಗ್ನಲ್ ಸೂಚನೆಗಳನ್ನು ಪಾಲಿಸುತ್ತಿದ್ದಾರೆ, ಮಕ್ಕಳಿಗೆ ರಸ್ತೆ ಸುರಕ್ಷತೆಯನ್ನೂ ಕಲಿಸಿ, ಹಾಗೂ ಉತ್ತಮ ಮಾದರಿಯನ್ನೂ ಪ್ರದರ್ಶಿಸಿ...
K.R.PURA TRAFFIC POLICE.BENGALURU. (@krpuratraffic) 's Twitter Profile Photo

ನಮ್ಮ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಕಾಲೇಜ್ ಜಂಕ್ಷನ್ ನಲ್ಲಿ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಪಾಲನೆಯ ಮತ್ತು ಹೆಲ್ಮೆಟ್ ಧರಿಸುವುದರ ಬಗ್ಗೆ ಅವುಗಳ ಉಲ್ಲಂಘನೆಯಿಂದ ಉಂಟಾಗುವ ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು

ನಮ್ಮ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಎ.ಕೃಷ್ಣಪ್ಪ ಸರ್ಕಲ್ ನಲ್ಲಿರುವ ಪ್ಯಾಸೆಂಜರ್ ಆಟೋ ಚಾಲಕರಿಗೆ ಮತ್ತು #ಸಾರ್ವಜನಿಕರಿಗೆ ಸಂಚಾರ ನಿಯಮಗಳ ಪಾಲನೆಯ ಮಹತ್ವದ ಬಗ್ಗೆ & ಅವುಗಳ ಉಲ್ಲಂಘನೆಯಿಂದ ಉಂಟಾಗುವ ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು.

ನಮ್ಮ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಎ.ಕೃಷ್ಣಪ್ಪ ಸರ್ಕಲ್ ನಲ್ಲಿರುವ ಪ್ಯಾಸೆಂಜರ್ ಆಟೋ ಚಾಲಕರಿಗೆ ಮತ್ತು #ಸಾರ್ವಜನಿಕರಿಗೆ ಸಂಚಾರ ನಿಯಮಗಳ ಪಾಲನೆಯ ಮಹತ್ವದ ಬಗ್ಗೆ &amp; ಅವುಗಳ ಉಲ್ಲಂಘನೆಯಿಂದ ಉಂಟಾಗುವ ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು.
K.R.PURA TRAFFIC POLICE.BENGALURU. (@krpuratraffic) 's Twitter Profile Photo

Safety Leads to Life's Security!" ಹೆಲ್ಮೆಟ್ ಧರಿಸುವುದು ದ್ವಿಚಕ್ರ ವಾಹನ ಸವಾರರು ತಾವು ಹಾಗೂ ಇತರರ ಭದ್ರತೆಗೆ ನೀಡುವ ಆದ್ಯತೆ ಆಗಬೇಕು. ಇದು ಕೇವಲ ನಿಯಮ ಪಾಲನೆಗೆ ಮಾತ್ರವಲ್ಲ,ಅಪಘಾತದಲ್ಲಿ ತಲೆಗೆ ಬೀಳುವ ಪೆಟ್ಟುಗಳು ಅತ್ಯಂತ ಗಂಭೀರ ಪರಿಣಾಮ ಉಂಟುಮಾಡಬಹುದು.ಪ್ರತಿಯೊಬ್ಬ ಸವಾರರು ಧರಿಸಬೇಕೆಂದು ತಿಳುವಳಿಕೆ ನೀಡಲಾಯಿತು

Safety Leads to Life's Security!"

ಹೆಲ್ಮೆಟ್ ಧರಿಸುವುದು ದ್ವಿಚಕ್ರ ವಾಹನ ಸವಾರರು ತಾವು ಹಾಗೂ ಇತರರ ಭದ್ರತೆಗೆ ನೀಡುವ ಆದ್ಯತೆ ಆಗಬೇಕು. ಇದು ಕೇವಲ ನಿಯಮ ಪಾಲನೆಗೆ ಮಾತ್ರವಲ್ಲ,ಅಪಘಾತದಲ್ಲಿ ತಲೆಗೆ ಬೀಳುವ ಪೆಟ್ಟುಗಳು ಅತ್ಯಂತ ಗಂಭೀರ ಪರಿಣಾಮ ಉಂಟುಮಾಡಬಹುದು.ಪ್ರತಿಯೊಬ್ಬ ಸವಾರರು ಧರಿಸಬೇಕೆಂದು ತಿಳುವಳಿಕೆ ನೀಡಲಾಯಿತು
K.R.PURA TRAFFIC POLICE.BENGALURU. (@krpuratraffic) 's Twitter Profile Photo

"ಸುರಕ್ಷಿತವಾಗಿ ಸವಾರಿ ಮಾಡಿ." "ISI ಮಾರ್ಕ್ ಹೊಂದಿದ ಹೆಲ್ಮೆಟ್ ಧರಿಸಿ" ತಲೆ ಗಾಯಗಳನ್ನು ತಡೆಯಲು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ...

"ಸುರಕ್ಷಿತವಾಗಿ ಸವಾರಿ ಮಾಡಿ."

"ISI ಮಾರ್ಕ್ ಹೊಂದಿದ ಹೆಲ್ಮೆಟ್ ಧರಿಸಿ" 
ತಲೆ ಗಾಯಗಳನ್ನು ತಡೆಯಲು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ...
K.R.PURA TRAFFIC POLICE.BENGALURU. (@krpuratraffic) 's Twitter Profile Photo

ರಸ್ತೆ ಅಪಘಾತವಾಗುತ್ತಿದ್ದಂತೆಯೇ ತಕ್ಷಣ ನೆರವು ನೀಡುವುದು ಅತ್ಯಗತ್ಯ. 112 ಸಂಖ್ಯೆಗೆ ಕರೆ ಮಾಡುವ ಮೂಲಕ ತುರ್ತು ಸೇವೆಗಳಾದ ಆಂಬ್ಯುಲೆನ್ಸ್ ಮತ್ತು ಪೊಲೀಸರನ್ನು ಸಂಪರ್ಕಿಸಲು ಸಾಧ್ಯ. ಈ ಕ್ರಮವು ಗಾಯಾಳುಗಳಿಗೆ ತಕ್ಷಣದ ವೈದ್ಯಕೀಯ ನೆರವು ದೊರಕಲು ಮತ್ತು ಅಪಘಾತದ ಸ್ಥಳದಲ್ಲಿ ಸರಿಯಾದ ಕ್ರಮಗಳನ್ನು ಕೈಗೊಳ್ಳಲು ಸಹಾಯ ಮಾಡುತ್ತದೆ....

ರಸ್ತೆ ಅಪಘಾತವಾಗುತ್ತಿದ್ದಂತೆಯೇ ತಕ್ಷಣ ನೆರವು ನೀಡುವುದು ಅತ್ಯಗತ್ಯ. 112 ಸಂಖ್ಯೆಗೆ ಕರೆ ಮಾಡುವ ಮೂಲಕ ತುರ್ತು ಸೇವೆಗಳಾದ ಆಂಬ್ಯುಲೆನ್ಸ್ ಮತ್ತು ಪೊಲೀಸರನ್ನು ಸಂಪರ್ಕಿಸಲು ಸಾಧ್ಯ. ಈ ಕ್ರಮವು ಗಾಯಾಳುಗಳಿಗೆ ತಕ್ಷಣದ ವೈದ್ಯಕೀಯ ನೆರವು ದೊರಕಲು ಮತ್ತು ಅಪಘಾತದ ಸ್ಥಳದಲ್ಲಿ ಸರಿಯಾದ ಕ್ರಮಗಳನ್ನು ಕೈಗೊಳ್ಳಲು ಸಹಾಯ ಮಾಡುತ್ತದೆ....
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ (@dcptreastbcp) 's Twitter Profile Photo

ದಿನಾಂಕ: 25.09.2024 ರಂದು ಸಂಚಾರ ಪೂರ್ವ ವಿಭಾಗದ ವ್ಯಾಪ್ತಿಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರು/ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು 600 ಕ್ಕಿಂತಲೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿ ರೂ.3,08,000/-ದಂಡವನ್ನು ಸಂಗ್ರಹಿಸಿ ಸಂಚಾರ ನಿಯಮಗಳನ್ನು ಪಾಲನೆ ಮಾಡುವಂತೆ ಅರಿವು ಮೂಡಿಸಲಾಯಿತು.

ದಿನಾಂಕ: 25.09.2024  ರಂದು ಸಂಚಾರ ಪೂರ್ವ ವಿಭಾಗದ ವ್ಯಾಪ್ತಿಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರು/ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು 600 ಕ್ಕಿಂತಲೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿ ರೂ.3,08,000/-ದಂಡವನ್ನು ಸಂಗ್ರಹಿಸಿ ಸಂಚಾರ ನಿಯಮಗಳನ್ನು ಪಾಲನೆ ಮಾಡುವಂತೆ ಅರಿವು ಮೂಡಿಸಲಾಯಿತು.
K.R.PURA TRAFFIC POLICE.BENGALURU. (@krpuratraffic) 's Twitter Profile Photo

ಈ ದಿನ ಮೇಡಹಳ್ಳಿ ಲಾರಿ ಡೈವರ್ಶನ್ ಪಾಯಿಂಟ್ ನಲ್ಲಿ ಎಲ್ಲಾ ಹೆವಿ ಗೂಡ್ಸ್ ವಾಹನ (HGV) ಮತ್ತು ಲೈಟ್ ಗೂಡ್ಸ್ ವಾಹನ (LGV) ಚಾಲಕರಿಗೆ ನಗರಕ್ಕೆ ಪ್ರವೇಶ ಮಾಡುವ ನಿರ್ಬಂಧಿತ ಸಮಯದ ಬಗ್ಗೆ ಮಾಹಿತಿಯನ್ನು ನೀಡಿ, ಸಂಚಾರ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಅರಿವು ಮೂಡಿಸಲಾಯಿತು.

ಈ ದಿನ ಮೇಡಹಳ್ಳಿ ಲಾರಿ ಡೈವರ್ಶನ್ ಪಾಯಿಂಟ್ ನಲ್ಲಿ ಎಲ್ಲಾ ಹೆವಿ ಗೂಡ್ಸ್ ವಾಹನ (HGV) ಮತ್ತು ಲೈಟ್ ಗೂಡ್ಸ್ ವಾಹನ (LGV) ಚಾಲಕರಿಗೆ ನಗರಕ್ಕೆ ಪ್ರವೇಶ ಮಾಡುವ ನಿರ್ಬಂಧಿತ ಸಮಯದ ಬಗ್ಗೆ ಮಾಹಿತಿಯನ್ನು ನೀಡಿ, ಸಂಚಾರ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಅರಿವು ಮೂಡಿಸಲಾಯಿತು.
K.R.PURA TRAFFIC POLICE.BENGALURU. (@krpuratraffic) 's Twitter Profile Photo

ನಮ್ಮ ಸಂಚಾರ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕೆ ಆರ್ ಪುರ ರೈಲ್ವೆ ನಿಲ್ದಾಣ ಬಳಿ ಸಾರ್ವಜನಿಕರಿಗೆ, ಝೀಬ್ರಾ ಪಟ್ಟಿ ಇರುವ ಕಡೆಯೇ ರಸ್ತೆ ದಾಟಬೇಕು,ಪಾದಚಾರಿಗಳು ಅಡ್ಡಾದಿಡ್ಡಿ ರಸ್ತೆ ದಾಟಿ ಹೋಗದಂತೆ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಪಾಲನೆ ಮತ್ತು ಸಂಚಾರ ನಿಯಮಗಳ ಬಗ್ಗೆ ತಿಳುವಳಿಕೆ ನೀಡಲಾಯಿತು....

ನಮ್ಮ ಸಂಚಾರ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕೆ ಆರ್ ಪುರ ರೈಲ್ವೆ ನಿಲ್ದಾಣ ಬಳಿ ಸಾರ್ವಜನಿಕರಿಗೆ, ಝೀಬ್ರಾ ಪಟ್ಟಿ ಇರುವ ಕಡೆಯೇ ರಸ್ತೆ ದಾಟಬೇಕು,ಪಾದಚಾರಿಗಳು ಅಡ್ಡಾದಿಡ್ಡಿ ರಸ್ತೆ ದಾಟಿ ಹೋಗದಂತೆ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಪಾಲನೆ ಮತ್ತು ಸಂಚಾರ ನಿಯಮಗಳ ಬಗ್ಗೆ  ತಿಳುವಳಿಕೆ ನೀಡಲಾಯಿತು....
K.R.PURA TRAFFIC POLICE.BENGALURU. (@krpuratraffic) 's Twitter Profile Photo

ಕೆ ಆರ್ ಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ದೇವಸಂದ್ರ ಆಟೋ ಚಾಲಕರಿಗೆ ಸಂಚಾರ ನಿಯಮಗಳ ಬಗ್ಗೆ ಮತ್ತು ನಿಗದಿತ ಪಾರ್ಕಿಂಗ್ ಸ್ಥಳದಲ್ಲಿ ಆಟೋವನ್ನು ನಿಲುಗಡೆ ಮಾಡುವಂತೆ, ಯಾವಾಗಲೂ ವೇಗದ ಮಿತಿಯನ್ನು ಅನುಸರಿಸಬೇಕು, ಟ್ರಾಫಿಕ್ ಸಿಗ್ನಲ್ ಗಳನ್ನು ಮತ್ತು ಸಂಚಾರ ನಿಯಮಗಳನ್ನು ಪಾಲಿಸುವಂತೆ ಸಲಹೆಯನ್ನು ನೀಡಲಾಯಿತು....

ಕೆ ಆರ್ ಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ದೇವಸಂದ್ರ ಆಟೋ ಚಾಲಕರಿಗೆ ಸಂಚಾರ ನಿಯಮಗಳ ಬಗ್ಗೆ ಮತ್ತು ನಿಗದಿತ ಪಾರ್ಕಿಂಗ್ ಸ್ಥಳದಲ್ಲಿ ಆಟೋವನ್ನು ನಿಲುಗಡೆ ಮಾಡುವಂತೆ, ಯಾವಾಗಲೂ ವೇಗದ ಮಿತಿಯನ್ನು ಅನುಸರಿಸಬೇಕು, ಟ್ರಾಫಿಕ್ ಸಿಗ್ನಲ್ ಗಳನ್ನು ಮತ್ತು ಸಂಚಾರ ನಿಯಮಗಳನ್ನು ಪಾಲಿಸುವಂತೆ ಸಲಹೆಯನ್ನು ನೀಡಲಾಯಿತು....
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ (@dcptreastbcp) 's Twitter Profile Photo

ಈ ದಿನ KG HALLI TRAFFIC BTP ವ್ಯಾಪ್ತಿಯ ಅಯೋದ್ಯ ಜಂಕ್ಷನ್, BDA ಜಂಕ್ಷನ್ & ಸಿದ್ದಪ್ಪ ರೆಡ್ಡಿ ಜಂಕ್ಷನ್ ಗಳಲ್ಲಿ ಹೊಸದಾಗಿ ಸಿಗ್ನಲ್ ಲೈಟ್ ಅಳವಡಿಸುವ ಸಂಬಂಧ ಠಾಣಾಧಿಕಾರಿಯವರೊಂದಿಗೆ ಭೇಟಿ ನೀಡಿ ಪರಿಶೀಲಿಸಿ, ವಾಹನಗಳ ಸುಗಮ ಸಂಚಾರಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.

ಈ ದಿನ <a href="/kghallitrfps/">KG HALLI TRAFFIC BTP</a> ವ್ಯಾಪ್ತಿಯ ಅಯೋದ್ಯ ಜಂಕ್ಷನ್, BDA ಜಂಕ್ಷನ್ &amp; ಸಿದ್ದಪ್ಪ ರೆಡ್ಡಿ ಜಂಕ್ಷನ್ ಗಳಲ್ಲಿ ಹೊಸದಾಗಿ ಸಿಗ್ನಲ್ ಲೈಟ್ ಅಳವಡಿಸುವ ಸಂಬಂಧ  ಠಾಣಾಧಿಕಾರಿಯವರೊಂದಿಗೆ ಭೇಟಿ ನೀಡಿ ಪರಿಶೀಲಿಸಿ, ವಾಹನಗಳ ಸುಗಮ ಸಂಚಾರಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.
K.R.PURA TRAFFIC POLICE.BENGALURU. (@krpuratraffic) 's Twitter Profile Photo

ಕೆ ಆರ್ ಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ರಾಮಮೂರ್ತಿನಗರ ಸಿಗ್ನಲ್ ಹತ್ತಿರ ಸಾರ್ವಜನಿಕರು ಎಲ್ಲೆಂದರಲ್ಲಿ ರಸ್ತೆ ದಾಟದಂತೆ ಝೀಬ್ರಾ ಪಟ್ಟಿ ಇರುವ ಕಡೆ ರಸ್ತೆ ದಾಟಲು ಸಾರ್ವಜನಿಕರಿಗೆ ಸಂಚಾರ ನಿಯಮಗಳ ಪಾಲನೆಯ ಮಹತ್ವದ ಬಗ್ಗೆ ಮತ್ತು ಅವುಗಳ ಉಲ್ಲಂಘನೆಯಿಂದ ಉಂಟಾಗುವ ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು.

ಮುಖ್ಯರಸ್ತೆಯಲ್ಲಿ ಜೀಬ್ರಾ ಕ್ರಾಸಿಂಗ್ ಗಳು ಮತ್ತು ಸಿಗ್ನಲ್ ಗಳು ಸೂಚಿಸಿದಾಗ ಪಾದಚಾರಿಗಳಿಗೆ ಅನುಕೂಲವಾಗುವಂತೆ ವಾಹನ ಸವಾರರು / ಚಾಲಕರು ವಾಹನಗಳನ್ನು ನಿಲ್ಲಿಸಿ ಪಾದಚಾರಿ ಮಾರ್ಗದಲ್ಲಿ ಪಾದಚಾರಿಗಳು ಸುರಕ್ಷತೆಯಿಂದ ರಸ್ತೆ ದಾಟಲು ಅನುಕೂಲ ಮಾಡಿಕೊಡಬೇಕೆಂದು ಸಂಚಾರ ನಿಯಮಗಳ ಪಾಲನೆಯ ಬಗ್ಗೆ ಅರಿವು ಮೂಡಿಸಲಾಯಿತು

ಈ ದಿನ BANASAWADI TRAFFIC BTP ವ್ಯಾಪ್ತಿಯ ಹೊರಮಾವು ಬ್ರಿಡ್ಜ್ ಜಂಕ್ಷನ್ ಬಳಿ ವಾಹನ ದಟ್ಟಣೆ ಉಂಟಾಗುವ ಸಂಬಂಧ ದೂರುಗಳು ಬಂದ ಹಿನ್ನೆಲೆಯಲ್ಲಿ ಠಾಣಾಧಿಕಾರಿ ಯವರೊಂದಿಗೆ ಭೇಟಿ ನೀಡಿ ಪರಿಶೀಲಿಸಿ, ವಾಹನಗಳ ಸುಗಮ ಸಂಚಾರಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ,ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.

ಈ ದಿನ <a href="/bwaditrafficps/">BANASAWADI TRAFFIC BTP</a> ವ್ಯಾಪ್ತಿಯ ಹೊರಮಾವು ಬ್ರಿಡ್ಜ್ ಜಂಕ್ಷನ್ ಬಳಿ ವಾಹನ ದಟ್ಟಣೆ ಉಂಟಾಗುವ ಸಂಬಂಧ ದೂರುಗಳು ಬಂದ ಹಿನ್ನೆಲೆಯಲ್ಲಿ ಠಾಣಾಧಿಕಾರಿ ಯವರೊಂದಿಗೆ ಭೇಟಿ ನೀಡಿ ಪರಿಶೀಲಿಸಿ, ವಾಹನಗಳ ಸುಗಮ ಸಂಚಾರಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ,ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.