D K Shivakumar, President, KPCC (@kpccpresident) 's Twitter Profile
D K Shivakumar, President, KPCC

@kpccpresident

Official Handle of The President of the Karnataka Pradesh Congress Committee

ID: 1018760994074456067

linkhttp://www.facebook.com/INCKarnataka calendar_today16-07-2018 07:35:23

3,3K Tweet

99,99K Takipçi

31 Takip Edilen

D K Shivakumar, President, KPCC (@kpccpresident) 's Twitter Profile Photo

ಇತ್ತೀಚೆಗೆ ನಿಧನರಾದ ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಸ್.ಎಂ ಆನಂದ್ ಅವರ ಹಾಸನ ನಿವಾಸಕ್ಕೆ ಭೇಟಿ ನೀಡಿದೆ.

ಇತ್ತೀಚೆಗೆ ನಿಧನರಾದ ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಸ್.ಎಂ ಆನಂದ್ ಅವರ ಹಾಸನ ನಿವಾಸಕ್ಕೆ ಭೇಟಿ ನೀಡಿದೆ.
D K Shivakumar, President, KPCC (@kpccpresident) 's Twitter Profile Photo

ಮಂಡ್ಯ ಜಿಲ್ಲೆ‌ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ ಏರ್ಪಡಿಸಿದ್ದ ಸಂಗೀತೋತ್ಸವ ಹಾಗೂ ಭಜನಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದೆ. ಆದಿ ಚುಂಚನಗಿರಿ ಮಠಾಧೀಶರಾದ ಶ್ರೀ ನಿರ್ಮಲಾನಂದ ಸ್ವಾಮೀಜಿ, ಮಾಜಿ ಸಚಿವರಾದ @Cheluvarayaswam, ಎಂಎಲ್ಸಿ ದಿನೇಶ್ ಗೂಳಿಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮಂಡ್ಯ ಜಿಲ್ಲೆ‌ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ ಏರ್ಪಡಿಸಿದ್ದ ಸಂಗೀತೋತ್ಸವ ಹಾಗೂ ಭಜನಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದೆ.
ಆದಿ ಚುಂಚನಗಿರಿ ಮಠಾಧೀಶರಾದ ಶ್ರೀ ನಿರ್ಮಲಾನಂದ ಸ್ವಾಮೀಜಿ, ಮಾಜಿ ಸಚಿವರಾದ @Cheluvarayaswam, ಎಂಎಲ್ಸಿ ದಿನೇಶ್ ಗೂಳಿಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
D K Shivakumar, President, KPCC (@kpccpresident) 's Twitter Profile Photo

'ಮೇಕೆದಾಟು ಪಾದಯಾತ್ರೆ' ಸಂಬಂಧ ಬೆಂಗಳೂರು ನಗರ, ಗ್ರಾಮಾಂತರ ಪ್ರದೇಶದ ಹಾಲಿ ಮತ್ತು ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳು ಮತ್ತಿತರ ಮುಖಂಡರೊಂದಿಗೆ ಸಮಾಲೋಚನೆ ನಡೆಸಲಾಯಿತು. ಕಾರ್ಯಾಧ್ಯಕ್ಷರಾದ Ramalinga Reddy, Saleem Ahmed, ಸಂಸದರಾದ DK Suresh, ಮಾಜಿ ಸಚಿವರಾದ H M Revanna ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಆಂಗ್ಲ ದೈನಿಕ 'ದಿ ನ್ಯೂಸ್‌ ಟ್ರೇಲ್‌' ಪತ್ರಿಕೆಯ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದೆ. ಈ ವೇಳೆ CM of Karnataka, ವಿಪಕ್ಷ ನಾಯಕರಾದ Siddaramaiah, ಸಂಸದರಾದ Sumalatha Ambareesh 🇮🇳 ಸುಮಲತಾ ಅಂಬರೀಶ್, ಶಾಸಕರಾದ Rizwan Arshad, ಮಣಿಪಾಲ್‌ ಸಂಸ್ಥೆಯ ನಿರ್ದೇಶಕರಾದ ಡಾ. ಸುದರ್ಶನ್‌ ಬಲ್ಲಾಳ್‌, ಸಂಪಾದಕರಾದ ನೀನಾ ಗುಪ್ತ ಸೇರಿ ಹಲವರು ಉಪಸ್ಥಿತರಿದ್ದರು.

ಆಂಗ್ಲ ದೈನಿಕ 'ದಿ ನ್ಯೂಸ್‌ ಟ್ರೇಲ್‌' ಪತ್ರಿಕೆಯ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದೆ.
ಈ ವೇಳೆ CM of Karnataka, ವಿಪಕ್ಷ ನಾಯಕರಾದ Siddaramaiah, ಸಂಸದರಾದ Sumalatha Ambareesh 🇮🇳 ಸುಮಲತಾ ಅಂಬರೀಶ್, ಶಾಸಕರಾದ Rizwan Arshad, ಮಣಿಪಾಲ್‌ ಸಂಸ್ಥೆಯ ನಿರ್ದೇಶಕರಾದ ಡಾ. ಸುದರ್ಶನ್‌ ಬಲ್ಲಾಳ್‌, ಸಂಪಾದಕರಾದ ನೀನಾ ಗುಪ್ತ ಸೇರಿ ಹಲವರು ಉಪಸ್ಥಿತರಿದ್ದರು.
D K Shivakumar, President, KPCC (@kpccpresident) 's Twitter Profile Photo

ಸ್ಫಟಿಕಪುರಿ ಮಹಾಸಂಸ್ಥಾನ ಮಠದ ಶ್ರೀ ನಂಜಾವಧೂತ ಸ್ವಾಮೀಜಿ ಅವರನ್ನು ಬೆಂಗಳೂರಿನ ಉಲ್ಲಾಳದ ಮಠದಲ್ಲಿ ಭೇಟಿ ಮಾಡಿ ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡುವಂತೆ ಮನವಿ ಮಾಡಿ, ಆಶೀರ್ವಾದ ಪಡೆದೆ. ಮುಖಂಡರಾದ ಹನುಮಂತರಾಯಪ್ಪ ಅವರು ಜೊತೆಗಿದ್ದರು.

ವಿಧಾನಸಭೆ ವಿರೋಧ ಪಕ್ಷದ ನಾಯಕರಾದ Siddaramaiah ಅವರೊಂದಿಗೆ ಚಾಮರಾಜನಗರದ ಚಾಮರಾಜೇಶ್ವರ ದೇಗುಲದಲ್ಲಿ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ Rangaswamy Dhruvanarayana ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮಾಜಿ ಉಪ ಮುಖ್ಯಮಂತ್ರಿಗಳಾದ Dr. G Parameshwara ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಅವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ.

D K Shivakumar, President, KPCC (@kpccpresident) 's Twitter Profile Photo

ಗೋವಾದ ಮೋರ್ಮುಗೌಂವ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಕಲ್ಪ್ ಅಮೋನ್ಕರ್ ಪರವಾಗಿ ಬೈನಾ ಪ್ರದೇಶದಲ್ಲಿ ಮನೆ, ಮನೆಗೆ ತೆರಳಿ ಪ್ರಚಾರ ಮಾಡಲಾಯಿತು. ಈ ಸಂದರ್ಭದಲ್ಲಿ ಮತದಾರರು ತಮ್ಮ ಸಮಸ್ಯೆಗಳನ್ನು ನಿವೇದಿಸಿಕೊಂಡರು. ಕರ್ನಾಟಕ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರಾದ Prakash Rathod ಜೊತೆಗಿದ್ದರು. #CongressAhead

ಗೋವಾದ ಮೋರ್ಮುಗೌಂವ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಕಲ್ಪ್ ಅಮೋನ್ಕರ್ ಪರವಾಗಿ ಬೈನಾ ಪ್ರದೇಶದಲ್ಲಿ ಮನೆ, ಮನೆಗೆ ತೆರಳಿ ಪ್ರಚಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಮತದಾರರು ತಮ್ಮ ಸಮಸ್ಯೆಗಳನ್ನು ನಿವೇದಿಸಿಕೊಂಡರು. ಕರ್ನಾಟಕ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರಾದ Prakash Rathod ಜೊತೆಗಿದ್ದರು.
#CongressAhead
D K Shivakumar, President, KPCC (@kpccpresident) 's Twitter Profile Photo

ಗೋವಾ ವಿಧಾನಸಭಾ ಚುನಾವಣೆಯ ದಾಬೋಲಿಂ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕ್ಯಾ. ವಿರಿಯಾಟೋ ಫರ್ನಾಂಡೀಸ್ ಹಾಗೂ ವಾಸ್ಕೋ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಎಲ್ ಕಾರ್ಲೋಸ್ ಅಲ್ಮೇಡಿಯಾ ಅವರ ಪರ ಪ್ರಚಾರ ನಡೆಸಲಾಯಿತು. ಪಕ್ಷದ ಹಲವು ಮುಖಂಡರು, ಕಾರ್ಯಕರ್ತರು ಜೊತೆಗಿದ್ದರು.

ಗೋವಾ ವಿಧಾನಸಭಾ ಚುನಾವಣೆಯ ದಾಬೋಲಿಂ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕ್ಯಾ. ವಿರಿಯಾಟೋ ಫರ್ನಾಂಡೀಸ್  ಹಾಗೂ ವಾಸ್ಕೋ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಎಲ್ ಕಾರ್ಲೋಸ್ ಅಲ್ಮೇಡಿಯಾ ಅವರ ಪರ ಪ್ರಚಾರ ನಡೆಸಲಾಯಿತು.
ಪಕ್ಷದ ಹಲವು ಮುಖಂಡರು, ಕಾರ್ಯಕರ್ತರು ಜೊತೆಗಿದ್ದರು.
D K Shivakumar, President, KPCC (@kpccpresident) 's Twitter Profile Photo

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ನೇಮಕಗೊಂಡ Hariprasad.B.K. ಅವರು ಇಂದು ನನ್ನನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರಿಗೆ ಶುಭಾಶಯ ಕೋರಿ, ಅಭಿನಂದಿಸಿದೆ. ಈ ಸಂದರ್ಭದಲ್ಲಿ ಹಲವು ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ನೇಮಕಗೊಂಡ Hariprasad.B.K. ಅವರು ಇಂದು ನನ್ನನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರಿಗೆ ಶುಭಾಶಯ ಕೋರಿ, ಅಭಿನಂದಿಸಿದೆ.
ಈ ಸಂದರ್ಭದಲ್ಲಿ ಹಲವು ಪಕ್ಷದ ಮುಖಂಡರು ಉಪಸ್ಥಿತರಿದ್ದರು.
D K Shivakumar, President, KPCC (@kpccpresident) 's Twitter Profile Photo

ವಿಜಯಪುರ ಇಂಡಿಯ ಶ್ರೀ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಕಲ್ಬುರ್ಗಿಯ ಶ್ರೀ ರುದ್ರಮುನಿ ಸ್ವಾಮೀಜಿ, ಜೇವರ್ಗಿ ಚಿಗರಹಳ್ಳಿಯ ಶ್ರೀ ಶಿವಬಸವ ಸ್ವಾಮೀಜಿ ಅವರು ಇಂದು ನನ್ನನ್ನು ಭೇಟಿ ಮಾಡಿ, ಆಶೀರ್ವದಿಸಿದರು.

ವಿಜಯಪುರ ಇಂಡಿಯ ಶ್ರೀ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಕಲ್ಬುರ್ಗಿಯ ಶ್ರೀ ರುದ್ರಮುನಿ ಸ್ವಾಮೀಜಿ, ಜೇವರ್ಗಿ ಚಿಗರಹಳ್ಳಿಯ ಶ್ರೀ ಶಿವಬಸವ ಸ್ವಾಮೀಜಿ ಅವರು ಇಂದು ನನ್ನನ್ನು ಭೇಟಿ ಮಾಡಿ, ಆಶೀರ್ವದಿಸಿದರು.
Karnataka Congress (@inckarnataka) 's Twitter Profile Photo

ಈ ದೇಶವನ್ನು ಕಟ್ಟುವುದಕ್ಕಾಗಿ ನನ್ನ ಮುತ್ತಜ್ಜ 15 ವರ್ಷ ಜೈಲು ವಾಸ ಅನುಭವಿಸಿದರು, ನನ್ನ ಅಜ್ಜಿಯ ಮೇಲೆ 32 ಬಾರಿ ಗುಂಡು ಹಾರಿಸಲಾಯಿತು, ನನ್ನ ತಂದೆಯ ದೇಹವನ್ನು ಛಿದ್ರಗೊಳಿಸಲಾಯಿತು. ಹಾಗಾಗಿ ಈ ದೇಶ ಏನೆಂದು ನಾನು ಸ್ವಲ್ಪ ಅರ್ಥ ಮಾಡಿಕೊಂಡಿದ್ದೇನೆ! - Rahul Gandhi

Karnataka Congress (@inckarnataka) 's Twitter Profile Photo

ಎರಡು ಭಾರತಗಳಾಗುತ್ತಿವೆ, ಒಂದು ಶ್ರೀಮಂತರ ಭಾರತ, ಇನ್ನೊಂದು ಬಡವರ ಭಾರತ! ಈ ಇಬ್ಬರು ಭಾರತೀಯರ ನಡುವಿನ ಅಂತರ ಹೆಚ್ಚುತ್ತಲೇ ಹೋಗುತ್ತಿದೆ. ದೇಶದ 85% ಜನರ ಆದಾಯ ಕುಸಿತವಾಗಿದೆ. ಇಡೀ ದೇಶದಲ್ಲಿಂದು ಯುವ ಜನರು ಉದ್ಯೋಗ ಅರಸುತ್ತಿದ್ದಾರೆ. ಕಳೆದ 50 ವರ್ಷದಲ್ಲೇ ಅತಿ ಹೆಚ್ಚು ನಿರುದ್ಯೋಗ ಈಗ ಭಾರತದಲ್ಲಿದೆ! - Rahul Gandhi

DK Shivakumar (@dkshivakumar) 's Twitter Profile Photo

ನಿಮ್ಮ ತಾಯಿಯವರಾದ ಶ್ರೀಮತಿ ಪದ್ಮಾವತಿ ಪಾಟೀಲ್ ಅವರು ದೈವಾದೀನರಾದ ವಿಷಯ ತಿಳಿದು ಮನಸ್ಸಿಗೆ ನೋವುಂಟಾಗಿದೆ. ಶ್ರೀಯುತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ನಿಮ್ಮ ಕುಟುಂಬದ ನೋವಿನಲ್ಲಿ ನಾನೂ ಕೂಡ ಭಾಗಿ. @HKPatil1953

ನಿಮ್ಮ ತಾಯಿಯವರಾದ ಶ್ರೀಮತಿ  ಪದ್ಮಾವತಿ ಪಾಟೀಲ್ ಅವರು ದೈವಾದೀನರಾದ ವಿಷಯ ತಿಳಿದು ಮನಸ್ಸಿಗೆ ನೋವುಂಟಾಗಿದೆ. ಶ್ರೀಯುತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ನಿಮ್ಮ ಕುಟುಂಬದ ನೋವಿನಲ್ಲಿ ನಾನೂ ಕೂಡ ಭಾಗಿ.

@HKPatil1953