𝗥.𝗞𝗘𝗦𝗛𝗔𝗩𝗔𝗠𝗨𝗥𝗧𝗛𝗬(@KESHAVAMURTHYR) 's Twitter Profileg
𝗥.𝗞𝗘𝗦𝗛𝗔𝗩𝗔𝗠𝗨𝗥𝗧𝗛𝗬

@KESHAVAMURTHYR

Film Journalist, Critic @kprabhanews
https://t.co/Zmujy1lMkI

Author- ಕಲಾಭಿಮಾನಿ ಬಾಲಣ್ಣ, ಗಾಂಧಿಸೀಟು, ಗೇಟ್ ಕೀಪರ್, ಬಂಗಾರದ ಮನುಷ್ಯರು.
[email protected]

ID:1062813722

linkhttps://www.facebook.com/keshukp calendar_today05-01-2013 11:41:44

1,4K Tweets

2,5K Followers

538 Following

Bhargavi(@IamHCB) 's Twitter Profile Photo

The Kannada Film Industry invested approximately ₹250 crore this year in over 100 films but has incurred a loss of ₹180 crore!

Today's article on Kannada Prabha by 𝗥.𝗞𝗘𝗦𝗛𝗔𝗩𝗔𝗠𝗨𝗥𝗧𝗛𝗬

The Kannada Film Industry invested approximately ₹250 crore this year in over 100 films but has incurred a loss of ₹180 crore! Today's article on Kannada Prabha by @KESHAVAMURTHYR #Blink #CaseofKondana #Juni #Shakhahaari
account_circle
𝗥.𝗞𝗘𝗦𝗛𝗔𝗩𝗔𝗠𝗨𝗥𝗧𝗛𝗬(@KESHAVAMURTHYR) 's Twitter Profile Photo

ಇವತ್ತು ಸಿನಿಮಾ ನಿರ್ದೇಶಕರ ದಿನ. ನಮ್ಮ ಪಕ್ಕದ ಭಾಷೆಯಾದ ತೆಲುಗಿನಲ್ಲಿ ಬಂದ ನೇನಿಂತೆ ಎನ್ನುವ ಚಿತ್ರ ನಿರ್ದೇಶಕನ ಸಿನಿಮಾ-ಬದುಕು-ಪ್ರೀತಿ-ಹೋರಾಟ, ಅವಮಾನಗಳು, ಕೊನೆಗೊಂದು ಗೆಲವು. ನಿರ್ದೇಶಕನ ನಿಜವಾದ ಲೈಫ್ ಡೈರಿ.
ಹ್ಯಾಪಿ ಡೈರೆಕ್ಟರ್ಸ್ ಡೇ.

ಇವತ್ತು ಸಿನಿಮಾ ನಿರ್ದೇಶಕರ ದಿನ. ನಮ್ಮ ಪಕ್ಕದ ಭಾಷೆಯಾದ ತೆಲುಗಿನಲ್ಲಿ ಬಂದ ನೇನಿಂತೆ ಎನ್ನುವ ಚಿತ್ರ ನಿರ್ದೇಶಕನ ಸಿನಿಮಾ-ಬದುಕು-ಪ್ರೀತಿ-ಹೋರಾಟ, ಅವಮಾನಗಳು, ಕೊನೆಗೊಂದು ಗೆಲವು. ನಿರ್ದೇಶಕನ ನಿಜವಾದ ಲೈಫ್ ಡೈರಿ. ಹ್ಯಾಪಿ ಡೈರೆಕ್ಟರ್ಸ್ ಡೇ. #happydirectorsday #neninthemovie #purijagannadh #ravitheja #directors
account_circle
𝗥.𝗞𝗘𝗦𝗛𝗔𝗩𝗔𝗠𝗨𝗥𝗧𝗛𝗬(@KESHAVAMURTHYR) 's Twitter Profile Photo




ಸರ್...
ಪ್ರೀತಿಯಿಂದ ಹುಟ್ಟುಹಬ್ಬ ಶುಭಾಶಯಗಳು.

ಈ ಫೋಟೋ ಸಂದರ್ಭ- ರಾಮ್ ಚಿತ್ರದ ಸಕ್ಸಸ್ ಪ್ರೆಸ್ ಮೀಟ್. ಆಗ ನೀವು ನನಗೆ ನಿಮ್ಮ ಮೊಬೈಲ್ ನಂಬರ್ ಕೊಟ್ಟಿದ್ದು.

#ಅಪ್ಪು #punithrajkumar #HappyBirthdayPowerstar #HappyBirthdayAppu #HappyBirthdayDrPuneethRajkumar ಸರ್... ಪ್ರೀತಿಯಿಂದ ಹುಟ್ಟುಹಬ್ಬ ಶುಭಾಶಯಗಳು. ಈ ಫೋಟೋ ಸಂದರ್ಭ- ರಾಮ್ ಚಿತ್ರದ ಸಕ್ಸಸ್ ಪ್ರೆಸ್ ಮೀಟ್. ಆಗ ನೀವು ನನಗೆ ನಿಮ್ಮ ಮೊಬೈಲ್ ನಂಬರ್ ಕೊಟ್ಟಿದ್ದು.
account_circle
𝗥.𝗞𝗘𝗦𝗛𝗔𝗩𝗔𝗠𝗨𝗥𝗧𝗛𝗬(@KESHAVAMURTHYR) 's Twitter Profile Photo

ಬೆಂಗಳೂರಿಗೆ ಬರುವ ಈ ಬಾಲಕನ ಕನಸು ವಿಧಾನಸೌಧ ಮುಂದೆ ಫೋಟೋ ತೆಗೆಸಿಕೊಳ್ಳಬೇಕು ರನ್ನು ನೋಡುವುದು. ಬಾಲಕ, ಕೊರೋನಾ ಮೂಲಕ ಕಾಡುವ ಕತೆ ಹೇಳುವ ಉತ್ಸವ್ ಗೊನವಾರ ನಿರ್ದೇಶನದ ಚಿತ್ರವನ್ನು ನೋಡಲು fans ಕೂಡ ಮಿಸ್ ಮಾಡಲ್ಲ ಎನ್ನುವ ನಂಬಿಕೆ ಇದೆ. ಮಾರ್ಚ್ 15ಕ್ಕೆ ತೆರೆಗೆ ಬರುತ್ತಿದೆ.
Darshan Thoogudeepa Prakash Raj

ಬೆಂಗಳೂರಿಗೆ ಬರುವ ಈ ಬಾಲಕನ ಕನಸು ವಿಧಾನಸೌಧ ಮುಂದೆ ಫೋಟೋ ತೆಗೆಸಿಕೊಳ್ಳಬೇಕು #ಡಿಬಾಸ್ ರನ್ನು ನೋಡುವುದು. ಬಾಲಕ, ಕೊರೋನಾ ಮೂಲಕ ಕಾಡುವ ಕತೆ ಹೇಳುವ ಉತ್ಸವ್ ಗೊನವಾರ ನಿರ್ದೇಶನದ #ಫೋಟೋ ಚಿತ್ರವನ್ನು ನೋಡಲು #DBoss fans ಕೂಡ ಮಿಸ್ ಮಾಡಲ್ಲ ಎನ್ನುವ ನಂಬಿಕೆ ಇದೆ. ಮಾರ್ಚ್ 15ಕ್ಕೆ ತೆರೆಗೆ ಬರುತ್ತಿದೆ. @dasadarshan @prakashraaj
account_circle
𝗥.𝗞𝗘𝗦𝗛𝗔𝗩𝗔𝗠𝗨𝗥𝗧𝗛𝗬(@KESHAVAMURTHYR) 's Twitter Profile Photo

ಒಂದು ಸಾಮಾನ್ಯ 'ಸಂ'ಸಾರದ ಕತೆ. ಆದರೆ, ಕ್ಲೈಮ್ಯಾಕ್ಸ್ ನಲ್ಲಿ ಬರುವ ಒಂದು ತಿರುವಿನಿಂದ ನೋಡುಗರನ್ನು ಬೆರಗುಗೊಳಿಸುವ ಶಕ್ತಿ ಈ ಚಿತ್ರಕ್ಕೆ ಇದೆ. ಇಲ್ಲೂ ಕೆಲಸ ಮಾಡಿರುವುದು ಚಿತ್ರಕಥೆ.
taapsee pannu

ಒಂದು ಸಾಮಾನ್ಯ 'ಸಂ'ಸಾರದ ಕತೆ. ಆದರೆ, ಕ್ಲೈಮ್ಯಾಕ್ಸ್ ನಲ್ಲಿ ಬರುವ ಒಂದು ತಿರುವಿನಿಂದ ನೋಡುಗರನ್ನು ಬೆರಗುಗೊಳಿಸುವ ಶಕ್ತಿ ಈ ಚಿತ್ರಕ್ಕೆ ಇದೆ. ಇಲ್ಲೂ ಕೆಲಸ ಮಾಡಿರುವುದು ಚಿತ್ರಕಥೆ. @taapsee #haseendillruba #hindimoveie
account_circle
𝗥.𝗞𝗘𝗦𝗛𝗔𝗩𝗔𝗠𝗨𝗥𝗧𝗛𝗬(@KESHAVAMURTHYR) 's Twitter Profile Photo

ರಾಜ್ ಗುರ್ ನಿರ್ದೇಶನದ ನಟನೆಯ ಚಿತ್ರದ ಟ್ರೈಲರ್ ಅನ್ನು ನಾಳೆ ಸಂಜೆ 6.30ಕ್ಕೆ ಬೆಂಗಳೂರಿನ ನಾಯಂಡಹಳ್ಳಿ ಬಳಿ ಇರುವ (ನೈಸ್ ರಸ್ತೆ ಪಕ್ಕ) ನಂದಿ ಲಿಂಗ್ಸ್ ಗ್ರೌಂಡ್ ನಲ್ಲಿ ನಟ ಅವರು ಬಿಡುಗಡೆ ಮಾಡಲಿದ್ದಾರೆ.
Kichcha Sudeepa Sudeep

ರಾಜ್ ಗುರ್ ನಿರ್ದೇಶನದ #ಗೌರಿಶಂಕರ್ ನಟನೆಯ #ಕೆರೆಬೇಟೆ ಚಿತ್ರದ ಟ್ರೈಲರ್ ಅನ್ನು ನಾಳೆ ಸಂಜೆ 6.30ಕ್ಕೆ ಬೆಂಗಳೂರಿನ ನಾಯಂಡಹಳ್ಳಿ ಬಳಿ ಇರುವ (ನೈಸ್ ರಸ್ತೆ ಪಕ್ಕ) ನಂದಿ ಲಿಂಗ್ಸ್ ಗ್ರೌಂಡ್ ನಲ್ಲಿ ನಟ #ಕಿಚ್ಚ #ಸುದೀಪ್ ಅವರು ಬಿಡುಗಡೆ ಮಾಡಲಿದ್ದಾರೆ. @KicchaSudeep #KicchaSudeep #Kiccha
account_circle