Kodagu Congress
@inckodagu
Official Account of Kodagu District Congress fb.com/inckodagu
fb.com/inckarnataka
ID: 915897553203355648
05-10-2017 11:12:48
2,2K Tweet
1,1K Followers
77 Following
arnataka govt says migrant labours have to bear the cost of the bus tickets..where there is not even a penny remains with them as there was no work for more than a month! Very #InsensitiveYedyurappaGovt D K Shivakumar, President, KPCC @brijeshkalapp A N Nataraj Gowda - ಎ.ಎನ್.ನಟರಾಜ್ ಗೌಡ
Karnataka govt says migrant labours have to bear the cost of the bus tickets..where there is not even a penny remains with them as there was no work for more than a month! Very #InsensitiveYedyurappaGovt D K Shivakumar, President, KPCC @brijeshkalapp A N Nataraj Gowda - ಎ.ಎನ್.ನಟರಾಜ್ ಗೌಡ
ಹೆಚ್.ಎಫ್.ಎನ್.ಸಿ ಥೆರಪಿ ಡಿವೈಸ್, 300 ಡಿವೈಸ್ ಗಳ ಖರೀದಿಗೆ, 🔷 ಕೇರಳ ಖರೀದಿಸಿದ್ದು - 2,86,961,18 ರೂ. 🔷 ಕರ್ನಾಟಕ ಖರೀದಿಸಿದ್ದು - 4,36,800 ರೂ. ಜನರ ದುಡ್ಡು ದೋಚಲು BJP Karnataka ಸರ್ಕಾರ ಸಂಶೋಧಿಸಿದ ಹೊಸ ಕಾರ್ಯಕ್ರಮ #ಹೆಂಗ್_ನುಂಗ್_ಲೀ
#10KG_Akki_Bek ಕಾಂಗ್ರೆಸ್ ಸರ್ಕಾರ ಬಡವರಿಗೆ ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ 7 ಕೆಜಿ ಅಕ್ಕಿ ನೀಡಿತು. ಹಸಿವು ಮುಕ್ತ ಕರ್ನಾಟಕ ನಿರ್ಮಿಸಿತು. BJP Karnataka ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಅಕ್ಕಿಯನ್ನು 7 ರಿಂದ 5 ಕೆಜಿಗೆ ಇಳಿಸಿತು. ಕೊರೊನದಂತಹ ಸಂಕಷ್ಟದ ಸಮಯದಲ್ಲೂ 5 ರಿಂದ 2 ಕೆಜಿಗೆ ಇಳಿಸಿದೆ. ಇದು ಜನ ವಿರೋಧಿ ಸರ್ಕಾರ.