H-D Twin City News
@hublicitynews
| News | Development | Not belongs to any political party | ನಮ್ಮ ಹುಬ್ಬಳ್ಳಿ-ಧಾರವಾಡ 💛 |
ID: 1667780191811403776
11-06-2023 06:26:23
352 Tweet
164 Takipçi
100 Takip Edilen
While Red Alert has been issued @HubliHescom helpline 1912 has been stopped service since yesterday...!!! This should be restored asap. Office of the OSD to CM Karnataka Kindly look into this. DC Office Dharwad Santosh Lad Official Pralhad Joshi Arunkumar Huralimath CM of Karnataka Hublicity-eGroup Hubballi Dharwad Infra
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕುಂದುಕೊರತೆ ಪರಿಹಾರಕ್ಕೆ ವಿನೂತನ ವ್ಯವಸ್ಥೆ. ಪಂಚಮಿತ್ರ ವಾಟ್ಸಪ್ ಸಂಖ್ಯೆಯ ಮೂಲಕ ಗ್ರಾಮ ಪಂಚಾಯತಿ ಮಾಹಿತಿ, ಸೇವೆಗಳು & ದೂರುಗಳನ್ನು ನೋಂದಾಯಿಸಿ, ಗ್ರಾಮ ಪಂಚಾಯತಿ ಸೇವೆಗಳ ಸುಧಾರಣೆಗೆ ಸಹಕರಿಸಿ. Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta #localgovernance #panchamitrasahayavani
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕುರಿತು ಯಾವುದೇ ಮಾಹಿತಿ ಮತ್ತು ಸೇವೆಗಳ ವಿವರಗಳು ಬೇಕಾಗಿದ್ದಲ್ಲಿ ಅಥವಾ ದೂರುಗಳು ಇದ್ದಲ್ಲಿ ಪಂಚಮಿತ್ರ ಸಹಾಯವಾಣಿ ಸಂಖ್ಯೆ 8277506000 ಕ್ಕೆ ಕರೆ ಮಾಡಿ ಅಥವಾ ಮೆಸೇಜ್ ಮಾಡಿ. ಗ್ರಾಮ ಪಂಚಾಯಿತಿ ಸೇವೆಗಳ ಸುಧಾರಣೆಗೆ ಸಹಕರಿಸಿ. #panchamitrasahayavani CM of Karnataka