Hemavathi M (@hemavathim3535) 's Twitter Profile
Hemavathi M

@hemavathim3535

ID: 1577637574566236160

calendar_today05-10-2022 12:31:41

1 Tweet

1 Takipçi

50 Takip Edilen

Hemavathi M (@hemavathim3535) 's Twitter Profile Photo

ಕಾಂತಾರ... ಇದು ನಿಜಕ್ಕೂ ಒಂದು ದಂತಕಥೆ.. ಇದು ಮಾಡಿದ ಚಿತ್ರವಲ್ಲ, ಮೂಡಿದ ಚಿತ್ರ..💥💥 ಇದು ಕಾಡಿನ ಕಥೆಯಲ್ಲ, ಕಾಡುವ ಕಥೆ.. ಕರಾವಳಿಯ ಪ್ರತಿ ಮುಷ್ಟಿ ಮಣ್ಣಿನಲ್ಲೂ ಐಕ್ಯವಾಗಿರುವ ದೈವ-ದೇವರುಗಳ ಕಾರ್ಣಿಕದ ಶಕ್ತಿ...💥 ವರ್ಣಿಸಲು ಅಸಾಧ್ಯ.. ಅನುಭವಿಸಿಯೇ ತೀರಬೇಕು...💥💥 Rishab Shetty #ಕಾಂತರ #Kantara Must watch movie...!!

ಕಾಂತಾರ... ಇದು ನಿಜಕ್ಕೂ ಒಂದು ದಂತಕಥೆ..
ಇದು ಮಾಡಿದ ಚಿತ್ರವಲ್ಲ, ಮೂಡಿದ ಚಿತ್ರ..💥💥
ಇದು ಕಾಡಿನ ಕಥೆಯಲ್ಲ, ಕಾಡುವ ಕಥೆ.. 
ಕರಾವಳಿಯ ಪ್ರತಿ ಮುಷ್ಟಿ ಮಣ್ಣಿನಲ್ಲೂ ಐಕ್ಯವಾಗಿರುವ ದೈವ-ದೇವರುಗಳ ಕಾರ್ಣಿಕದ ಶಕ್ತಿ...💥
ವರ್ಣಿಸಲು ಅಸಾಧ್ಯ.. ಅನುಭವಿಸಿಯೇ ತೀರಬೇಕು...💥💥
<a href="/shetty_rishab/">Rishab Shetty</a>
#ಕಾಂತರ #Kantara
Must watch movie...!!