Shashidhar Hegde 🇮🇳
@hegadeshashi
Journalist/ Assistant Editor @VijayKarnataka, Views Expressed Here Are Personal.
ID: 2578319870
http://vijaykarnataka.com 20-06-2014 08:46:18
10,10K Tweet
2,2K Takipçi
691 Takip Edilen
ವಿಜಯ ಕರ್ನಾಟಕ ಪತ್ರಿಕೆ ಪ್ರತಿವರ್ಷ ಆಯೋಜಿಸುತ್ತಿರುವ #ವಿಕಸೂಪರ್_ಸ್ಟಾರ್_ರೈತ ಕಾರ್ಯಕ್ರಮವು ನಾಡಿನ ಯುವಕರಿಗೆ ಪ್ರೇರಣಾದಾಯಿಯಾಗಿದೆ -ಸಿದ್ದರಾಮಯ್ಯ, ಮುಖ್ಯಮಂತ್ರಿ #VKSSR2025 ಬೆಂಗಳೂರು ಕಾರ್ಯಕ್ರಮದ ಸಂಪೂರ್ಣ ವರದಿ.. vijaykarnataka Deepak saluja Sudarshan Channangihalli kalicharan Rai Siddaramaiah N Cheluvarayaswamy
Former Minister and BJP leader J C Madhuswamy met CM of Karnataka Siddaramaiah at his official residence this evening. Madhuswamy is known for his sharp speeches in the Legislative Assembly.
ಕೃಷಿ ಮತ್ತು ಕೈಗಾರೀಕರಣ ಒಟ್ಟೊಟ್ಟಿಗೆ ಸಾಗಬೇಕು. ಈ ನಿಟ್ಟಿನಲ್ಲಿ ಉದ್ಯಮಕ್ಕೆ ಭೂಮಿ ಬಿಟ್ಟುಕೊಡುವ ರೈತರ ಹಿತ ಕಾಯಲು ವಿಶೇಷ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ. ಇದು ಔದ್ಯಮೀಕರಣದ ಗೇಮ್ ಚೇಂಜರ್ ಆಗಲಿದೆ. ಧನ್ಯವಾದಗಳು vijaykarnataka
Basavaraj Horatti!! Karnataka Legislative Council Chairman Horatti has completed 45 years in council membership. A rare example. #ವಿಜಯಕರ್ನಾಟಕ #ವಿಕ #VijayaKarnataka vijaykarnataka VK Editor Sudarshan Channangihalli Rajeeva C J BJP Karnataka Janata Dal Secular BJP