HDDF - Hubballi Dharwad Development Forum (@hddforum) 's Twitter Profile
HDDF - Hubballi Dharwad Development Forum

@hddforum

A facilitating organization to make the Hubballi-Dharwad Region one of the most dynamic and competitive economic growth center of India.

ID: 1192798299369005056

calendar_today08-11-2019 13:38:04

27 Tweet

454 Followers

86 Following

Jagadish Shettar (@jagadishshettar) 's Twitter Profile Photo

ಹುಬ್ಬಳ್ಳಿಯಲ್ಲಿ 2020ರ ಜನವರಿಯಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಹೂಡಿಕೆದಾರರನ್ನು ಸೆಳೆಯುವ ಹಾಗೂ ಕೈಗಾರಿಕೋದ್ಯಮವನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಸುವ ಸಲುವಾಗಿ ರಾಜ್ಯ ಸರ್ಕಾರ ಇನ್ವೆಸ್ಟ್ ಕರ್ನಾಟಕ-ಹುಬ್ಬಳ್ಳಿ ಸಮಾವೇಶವನ್ನು ಆಯೋಜಿಸುವವರಿದ್ದಾರೆ. ಇದರ ಪ್ರಯುಕ್ತವಾಗಿ ಹುಬ್ಬಳ್ಳಿಯಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.

HDDF - Hubballi Dharwad Development Forum (@hddforum) 's Twitter Profile Photo

A high level meeting of HDDF membrs was convened on 16th December to discuss issues related to overall dvlpmnt of Hubballi Dharwad. Hon'ble Union Minister Shri Pralhad Joshi & Hon'ble Minister GoK Jagadish Shettar were also present and appreciated the efforts of the forum.

A high level meeting of HDDF membrs was convened on 16th December to discuss issues related to overall dvlpmnt of Hubballi Dharwad.
Hon'ble Union Minister Shri Pralhad Joshi & Hon'ble Minister GoK Jagadish Shettar were also present and appreciated the efforts of the forum.
Invest Karnataka (@investkarnataka) 's Twitter Profile Photo

Hon'ble Minister for Large & Medium Industries Jagadish Shettar announced that a policy to introduce uniform tax in rural and urban parts of the state will be drafted soon. This is a significant step taken by the State Govt keeping in mind the industries & entrepreneurs. (1/2)

Pralhad Joshi (@joshipralhad) 's Twitter Profile Photo

ಇಂದು ಮುಂಬೈನಲ್ಲಿ ಕೈಗಾರಿಕಾ ಸಚಿವ Jagadish Shettar ಅವರೊಂದಿಗೆ ಧಾರವಾಡ ಜಿಲ್ಲೆಯಲ್ಲಿ ಉದ್ದೇಶಿಸಲಾಗಿರುವ ಎಫ್ ಎಂ ಸಿ ಜಿ ಕ್ಲಸ್ಟರ್ ಬಗ್ಗೆ ಉದ್ಯಮಿಗಳೊಂದಿಗೆ ಸಭೆ ನಡೆಸಲಾಯಿತು. ಸಭೆಯಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಆಯುಕ್ತೆ ಗುಂಜನ್ ಕೃಷ್ಣಾ ಸೇರಿದಂತೆ ಪ್ರಮುಖ ಅಧಿಕಾರಿಗಳು ಪಾಲ್ಗೊಂಡಿದ್ದರು.

ಇಂದು ಮುಂಬೈನಲ್ಲಿ  ಕೈಗಾರಿಕಾ ಸಚಿವ Jagadish Shettar      ಅವರೊಂದಿಗೆ ಧಾರವಾಡ ಜಿಲ್ಲೆಯಲ್ಲಿ ಉದ್ದೇಶಿಸಲಾಗಿರುವ ಎಫ್ ಎಂ ಸಿ ಜಿ ಕ್ಲಸ್ಟರ್ ಬಗ್ಗೆ ಉದ್ಯಮಿಗಳೊಂದಿಗೆ ಸಭೆ ನಡೆಸಲಾಯಿತು. ಸಭೆಯಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಆಯುಕ್ತೆ ಗುಂಜನ್ ಕೃಷ್ಣಾ ಸೇರಿದಂತೆ ಪ್ರಮುಖ ಅಧಿಕಾರಿಗಳು ಪಾಲ್ಗೊಂಡಿದ್ದರು.
Jagadish Shettar (@jagadishshettar) 's Twitter Profile Photo

ಮುಂಬೈನಲ್ಲಿ ಇಂದು ಕೇಂದ್ರ ಸಚಿವರಾದ ಶ್ರೀ Pralhad Joshi ಅವರೊಂದಿಗೆ ಧಾರವಾಡ ಜಿಲ್ಲೆಯಲ್ಲಿ ಉದ್ದೇಶಿಸಲಾಗಿರುವ ಎಫ್.ಎಂ.ಸಿ.ಜಿ ಕ್ಲಸ್ಟರ್ ಕುರಿತಾಗಿ ಉದ್ಯಮಿಗಳೊಂದಿಗೆ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಗೌರವ್ ಗುಪ್ತಾ, ಆಯುಕ್ತೆ ಗುಂಜನ್ ಕೃಷ್ಣಾ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಮುಂಬೈನಲ್ಲಿ ಇಂದು ಕೇಂದ್ರ ಸಚಿವರಾದ ಶ್ರೀ Pralhad Joshi ಅವರೊಂದಿಗೆ ಧಾರವಾಡ ಜಿಲ್ಲೆಯಲ್ಲಿ ಉದ್ದೇಶಿಸಲಾಗಿರುವ ಎಫ್.ಎಂ.ಸಿ.ಜಿ ಕ್ಲಸ್ಟರ್ ಕುರಿತಾಗಿ ಉದ್ಯಮಿಗಳೊಂದಿಗೆ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಗೌರವ್ ಗುಪ್ತಾ, ಆಯುಕ್ತೆ ಗುಂಜನ್ ಕೃಷ್ಣಾ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
Pralhad Joshi (@joshipralhad) 's Twitter Profile Photo

Held a fruitful interaction with various industry & trade organisations like Jyothi Labs, ACC Cement, JLL India and discussed in detail about Invest Karnataka – Hubli event along with Industrial Minister Shri Jagadish Shettar in Mumbai.

Had a healthy discussion with @adigodrej, chairman of the Godrej Group regarding investment opportunities in North Karnataka for the upcoming ‘Invest in Karnataka’ – Hubli event along with Industrial Minister Jagadish Shettar in Mumbai.

Had a healthy discussion with @adigodrej, chairman of the Godrej Group regarding investment opportunities in North Karnataka for the upcoming ‘Invest in Karnataka’ – Hubli event along with Industrial Minister Jagadish Shettar in Mumbai.
Invest Karnataka (@investkarnataka) 's Twitter Profile Photo

As part of the B2B meetings, Ministers Jagadish Shettar and Pralhad Joshi convened a meeting with anand mahindra, Chairman, Mahindra Group in Mumbai, today. Fruitful discussions pertaining to investments in various parts of the state took place at the meeting.

Minister for Parliamentary Affairs and Coal Pralhad Joshi & Minister for Large & Medium Industries Jagadish Shettar held a meeting with Adi Godrej, Chairman of Godrej Group, in Mumbai today. Gaurav Gupta, Principal Secretary, C&I and Gunjan Krishna, IAS were present.

Minister for Parliamentary Affairs and Coal Pralhad Joshi & Minister for Large & Medium Industries Jagadish Shettar held a meeting with Adi Godrej, Chairman of Godrej Group, in Mumbai today. Gaurav Gupta, Principal Secretary, C&I and Gunjan Krishna, IAS were present.
Jagadish Shettar (@jagadishshettar) 's Twitter Profile Photo

ಜನವರಿ 2020 ರಲ್ಲಿ ಹುಬ್ಬಳ್ಳಿಯಲ್ಲಿ ನಡೆಯಲಿರುವ ಇನ್ವೆಸ್ಟ್ ಕರ್ನಾಟಕ - ಹುಬ್ಬಳ್ಳಿ ಕಾರ್ಯಕ್ರಮದ ಪ್ರಯುಕ್ತ ಇಂದು ಮುಂಬೈನಲ್ಲಿ ಕೇಂದ್ರ ಸಚಿವರಾದ ಶ್ರೀ Pralhad Joshi ಅವರೊಂದಿಗೆ ಜ್ಯೋತಿ ಲ್ಯಾಬ್ಸ್, ಎಸಿಸಿ ಸಿಮೆಂಟ್, ಜೆ.ಎಲ್.ಎಲ್ ಇಂಡಿಯಾದಂತಹ ವಿವಿಧ ಉದ್ಯಮ ಮತ್ತು ವ್ಯಾಪಾರ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಯಿತು.

ಜನವರಿ 2020ರಲ್ಲಿ ಹುಬ್ಬಳ್ಳಿಯಲ್ಲಿ ನಡೆಯಲಿರುವ ಇನ್ವೆಸ್ಟ್ ಕರ್ನಾಟಕ - ಹುಬ್ಬಳ್ಳಿ ಕಾರ್ಯಕ್ರಮದ ಅಂಗವಾಗಿ ಇಂದು ಮುಂಬೈನಲ್ಲಿ ಕೇಂದ್ರ ಸಚಿವರಾದ ಶ್ರೀ Pralhad Joshi ಅವರೊಂದಿಗೆ ಮಹೀಂದ್ರಾ ಸಮೂಹದ ಅಧ್ಯಕ್ಷರಾದ ಶ್ರೀ anand mahindra ಅವರ ನೇತೃತ್ವದ ತಂಡದೊಂದಿಗೆ ಸಭೆ ನಡೆಸಿ, ಚರ್ಚಿಸಲಾಯಿತು. #InvestKarnatakaHubballi

ಜನವರಿ 2020ರಲ್ಲಿ ಹುಬ್ಬಳ್ಳಿಯಲ್ಲಿ ನಡೆಯಲಿರುವ ಇನ್ವೆಸ್ಟ್ ಕರ್ನಾಟಕ - ಹುಬ್ಬಳ್ಳಿ ಕಾರ್ಯಕ್ರಮದ ಅಂಗವಾಗಿ ಇಂದು ಮುಂಬೈನಲ್ಲಿ ಕೇಂದ್ರ ಸಚಿವರಾದ ಶ್ರೀ Pralhad Joshi ಅವರೊಂದಿಗೆ ಮಹೀಂದ್ರಾ ಸಮೂಹದ ಅಧ್ಯಕ್ಷರಾದ ಶ್ರೀ anand mahindra ಅವರ ನೇತೃತ್ವದ ತಂಡದೊಂದಿಗೆ ಸಭೆ ನಡೆಸಿ, ಚರ್ಚಿಸಲಾಯಿತು.

#InvestKarnatakaHubballi
Jagadish Shettar (@jagadishshettar) 's Twitter Profile Photo

ಜನವರಿಯಲ್ಲಿ ನಡೆಯಲಿರುವ "ಇನ್ವೆಸ್ಟ್ ಕರ್ನಾಟಕ - ಹುಬ್ಬಳ್ಳಿ" ಕಾರ್ಯಕ್ರಮದ ನಿಟ್ಟಿನಲ್ಲಿ ಇಂದು ಮುಂಬೈಯಲ್ಲಿ ಕೇಂದ್ರ ಸಚಿವರಾದ ಶ್ರೀ Pralhad Joshi ಅವರೊಂದಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಹೂಡಿಕೆ ಅವಕಾಶಗಳ ಬಗ್ಗೆ ಗೋದ್ರೇಜ್ ಸಮೂಹದ ಅಧ್ಯಕ್ಷರಾದ ಶ್ರೀ ಆದಿ ಗೋದ್ರೇಜ್ ಅವರೊಂದಿಗೆ ಚರ್ಚಿಸಲಾಯಿತು. #InvestKarnatakaHubballi

ಜನವರಿಯಲ್ಲಿ ನಡೆಯಲಿರುವ "ಇನ್ವೆಸ್ಟ್ ಕರ್ನಾಟಕ - ಹುಬ್ಬಳ್ಳಿ" ಕಾರ್ಯಕ್ರಮದ ನಿಟ್ಟಿನಲ್ಲಿ ಇಂದು ಮುಂಬೈಯಲ್ಲಿ ಕೇಂದ್ರ ಸಚಿವರಾದ ಶ್ರೀ Pralhad Joshi ಅವರೊಂದಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಹೂಡಿಕೆ ಅವಕಾಶಗಳ ಬಗ್ಗೆ ಗೋದ್ರೇಜ್ ಸಮೂಹದ ಅಧ್ಯಕ್ಷರಾದ ಶ್ರೀ ಆದಿ ಗೋದ್ರೇಜ್ ಅವರೊಂದಿಗೆ ಚರ್ಚಿಸಲಾಯಿತು.

#InvestKarnatakaHubballi
ಕಟಕ್_ರೊಟ್ಟಿ_ಹುಡುಗ (@sourabh_7406) 's Twitter Profile Photo

In the Air mode. 😍✈️ It was clear wraiths of sky while i eas travelling from Hindon(VDX) to Hubballi (HBX) . Am a travel photographer i couldn't resist my self to post ths one. Star Air gives sme amazing things 2 see this is one among it. #Shotonphone by me. #hubballi

In the Air mode. 😍✈️
It was clear wraiths of sky while i eas travelling from Hindon(VDX) to Hubballi (HBX)
. Am a travel photographer i couldn't resist my self to post ths one.
Star Air gives sme amazing things 2 see this is one among it.
#Shotonphone by me.
#hubballi
Pralhad Joshi (@joshipralhad) 's Twitter Profile Photo

Participated in Invest Karnataka Road show in Mumbai along with Industrial Minister Jagdish shettar in Mumbai for the upcoming ‘Invest in Karnataka’ – Hubli event in Mumbai.

Participated in Invest Karnataka Road show in Mumbai along with Industrial Minister Jagdish shettar in Mumbai for the upcoming
‘Invest in Karnataka’ – Hubli event in Mumbai.
Pralhad Joshi (@joshipralhad) 's Twitter Profile Photo

Hubballi will be linked to Mumbai by @airindiain from 20th January 2020 by #Airbus #A320 , 4 days in a week -Monday, Thursday, Friday and Sunday. Flt No AI 0693- BOM 9.25 HBX 10.25 Flt No AI 0694- HBX 11.00 BOM 12.00 Hubballi Dharwad Infra Hubballi Dharwad Infra ಹುಬ್ಬಳ್ಳಿ ವಿಮಾನನಿಲ್ದಾಣ: Hubballi Airport

Hubballi will be linked to Mumbai by @airindiain from 20th  January 2020 by #Airbus #A320 ,
4 days in a week -Monday, Thursday, Friday and Sunday.
Flt No AI 0693- BOM 9.25  HBX 10.25
Flt No AI 0694- HBX 11.00 BOM 12.00
Hubballi Dharwad Infra Hubballi Dharwad Infra ಹುಬ್ಬಳ್ಳಿ ವಿಮಾನನಿಲ್ದಾಣ: Hubballi Airport
HDDF - Hubballi Dharwad Development Forum (@hddforum) 's Twitter Profile Photo

HDDF chairman Shri Vijay Sankeshwar and Vice Chairman Dr. Ashok Shettar and Shri M V Karmari inspecting the Neeligin Road works and interacting with officers and workers with District Incharge Minister Shri Jagadish Shettar