
Devayya Guttedar
@guttedardevavk
Resident Editor, Vijay karnataka, Kalaburagi ( Views are personal)
ID: 833333999212908546
https://vijaykarnatakaepaper.com 19-02-2017 15:14:42
2,2K Tweet
1,1K Followers
81 Following

ರಾಜ್ಯದ ಇತರ ಭಾಗಗಳಿಗೆ ಹೋಲಿಸಿದರೆ ಕಲ್ಯಾಣ ಕರ್ನಾಟಕದಲ್ಲೇ ಅರಣ್ಯ ಭೌಗೋಳಿಕ ಪ್ರದೇಶ ಅತ್ಯಂತ ಕಮ್ಮಿ. ಅರಣ್ಯ ಸಚಿವ Eshwar Khandre ಈ ಙಾಗದವರು. ಹೆಚ್ಚು ಕಾಳಜಿ ವಹಿಸಬೇಕು. vijaykarnataka Sudarshan Channangihalli Rajeeva C J Dr Ajay Singh Baghela Priyank Kharge / ಪ್ರಿಯಾಂಕ್ ಖರ್ಗೆ KKRDB Kalaburagi Kalyana-Karnataka-Grahakara-Vedike


ಹೆಮ್ಮೆಯ ಕನ್ನಡತಿಯರಾದ ಬಾನು ಮುಷ್ತಾಕ್ ಮತ್ತು ದೀಪಾ ಭಸ್ತಿ ಅವರಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಜಂಟಿಯಾಗಿ ಒಲಿದಿದೆ. ಇಬ್ಬರನ್ನು vijaykarnataka ಅಭಿನಂದಿಸುತ್ತದೆ. ಹಾರ್ಟ್ ಲ್ಯಾಂಪ್ ಕಿರುಕಥಾ ಸಂಕಲನವೊಂದು ಮೊದಲ ಬಾರಿಗೆ ಆಯ್ಕೆಯಾಗಿದೆ. ಕಥೆ ಬರೆಯುವ ಎಲ್ಲ ಭಾರತೀಯರು ಇದನ್ನು ಸಂಭ್ರಮಿಸಲಿ #BookerPrize2025 Sudarshan Channangihalli


SSLC ರಿಸಲ್ಟ್ ನಲ್ಲಿ #ಕಲಬುರಗಿ_ಲಾಸ್ಟ್. ಈ ಬಗ್ಗೆ vijaykarnataka ಸರಣಿ ವರದಿ ಪ್ರಕಟಿಸಿ ಸರಕಾರದ ಗಮನ ಸೆಳೆಯುತ್ತಿದೆ. ಕಲ್ಯಾಣದ ಹೈಸ್ಕೂಲ್ ಟೀಚರ್ ಬಡ್ತಿ ಡೋಲಾಯಮಾನ-13 Sudarshan Channangihalli Rajeeva C J Madhu Bangarappa KKRDB Kalaburagi Priyank Kharge / ಪ್ರಿಯಾಂಕ್ ಖರ್ಗೆ Dr. Ajay Dharam Singh / ಡಾ. ಅಜಯ ಸಿಂಗ್ #ಶಿಕ್ಷಣ_ವಿಕ_ಸರಣಿ


SSLC ರಿಸಲ್ಟ್ ನಲ್ಲಿ #ಕಲಬುರಗಿ_ಲಾಸ್ಟ್. ಈ ಬಗ್ಗೆ vijaykarnataka ಸರಣಿ ವರದಿ ಪ್ರಕಟಿಸಿ ಸರಕಾರದ ಗಮನ ಸೆಳೆಯುತ್ತಿದೆ. ಹೋಗೋರೇ ಹೆಚ್ಚು: ಬರೋರು ಕಮ್ಮಿ-15 Sudarshan Channangihalli Rajeeva C J Madhu Bangarappa KKRDB Kalaburagi Priyank Kharge / ಪ್ರಿಯಾಂಕ್ ಖರ್ಗೆ Dr. Ajay Dharam Singh / ಡಾ. ಅಜಯ ಸಿಂಗ್ #ವಿಕ_ಶಿಕ್ಷಣ_ಸರಣಿ


SSLC ರಿಸಲ್ಟ್ ನಲ್ಲಿ #ಕಲಬುರಗಿ_ಲಾಸ್ಟ್. ಈ ಬಗ್ಗೆ vijaykarnataka ಸರಣಿ ವರದಿ ಪ್ರಕಟಿಸಿ ಸರಕಾರದ ಗಮನ ಸೆಳೆಯುತ್ತಿದೆ. ಇಂದಿನದು "ಫಲಿತಾಂಶ ನುಂಗಿದ ಉರ್ದು ಮಾಧ್ಯಮ"-16 Sudarshan Channangihalli Rajeeva C J Madhu Bangarappa KKRDB Kalaburagi Priyank Kharge / ಪ್ರಿಯಾಂಕ್ ಖರ್ಗೆ Dr. Ajay Dharam Singh / ಡಾ. ಅಜಯ ಸಿಂಗ್ #ಶಿಕ್ಷಣ_ವಿಕ_ಸರಣಿ


#SSLC ರಿಸಲ್ಟ್ ನಲ್ಲಿ #ಕಲಬುರಗಿ_ಲಾಸ್ಟ್. ಈ ಬಗ್ಗೆ vijaykarnataka ಸರಣಿ ನಡೆಸಿ ಸರಕಾರದ ಗಮನ ಸೆಳೆಯುತ್ತಿದೆ. ಶೂನ್ಯ ರಿಸಲ್ಟ್: ಅನುದಾನಿತ ಶಾಲೆಗಳಿಗೆ ದಂಡಾಸ್ತ್ರ-17 Sudarshan Channangihalli Rajeeva C J Madhu Bangarappa KKRDB Kalaburagi Priyank Kharge / ಪ್ರಿಯಾಂಕ್ ಖರ್ಗೆ Dr. Ajay Dharam Singh / ಡಾ. ಅಜಯ ಸಿಂಗ್ #ಶಿಕ್ಷಣ_ವಿಕ_ಸರಣಿ


#SSLC ರಿಸಲ್ಟ್ ನಲ್ಲಿ #ಕಲಬುರಗಿ_ಲಾಸ್ಟ್. ಈ ಬಗ್ಗೆ vijaykarnataka ಸರಣಿ ನಡೆಸಿ ಸರಕಾರದ ಗಮನ ಸೆಳೆಯುತ್ತಿದೆ. ನಾಲ್ಕು ವರ್ಷಗಳಲ್ಲಿ ಶೇ 46ರಷ್ಟು ಕುಸಿದ ಫಲಿತಾಂಶ-18 Sudarshan Channangihalli Rajeeva C J Madhu Bangarappa KKRDB Kalaburagi Priyank Kharge / ಪ್ರಿಯಾಂಕ್ ಖರ್ಗೆ Dr. Ajay Dharam Singh / ಡಾ. ಅಜಯ ಸಿಂಗ್ #ಶಿಕ್ಷಣ_ವಿಕ_ಸರಣಿ


#SSLC ರಿಸಲ್ಟ್ ನಲ್ಲಿ #ಕಲಬುರಗಿ_ಲಾಸ್ಟ್. ಈ ಬಗ್ಗೆ vijaykarnataka ಸರಣಿ ನಡೆಸಿ ಸರಕಾರದ ಗಮನ ಸೆಳೆಯುತ್ತಿದೆ ಕಲ್ಯಾಣದ ಜಿಲ್ಲೆಗಳಿಗೆ ಮಾದರಿಯಾದ ಯಾದಗಿರಿ ರಿಸಲ್ಟ್-19 Sudarshan Channangihalli Rajeeva C J Madhu Bangarappa KKRDB Kalaburagi Priyank Kharge / ಪ್ರಿಯಾಂಕ್ ಖರ್ಗೆ Dr. Ajay Dharam Singh / ಡಾ. ಅಜಯ ಸಿಂಗ್ #ಶಿಕ್ಷಣ_ವಿಕ_ಸರಣಿ


#SSLC ರಿಸಲ್ಟ್ ನಲ್ಲಿ #ಕಲಬುರಗಿ_ಲಾಸ್ಟ್. ಈ ಬಗ್ಗೆ vijaykarnataka ಸರಣಿ ನಡೆಸಿ ಸರಕಾರದ ಗಮನ ಸೆಳೆಯುತ್ತಿದೆ ಶೂನ್ಯ ಸುತ್ತಿದ ಶಾಲೆಗಳು ಕಲಬುರಗಿಯಲ್ಲೇ ಹೆಚ್ಚು-20 Sudarshan Channangihalli Rajeeva C J Madhu Bangarappa KKRDB Kalaburagi Priyank Kharge / ಪ್ರಿಯಾಂಕ್ ಖರ್ಗೆ Dr. Ajay Dharam Singh / ಡಾ. ಅಜಯ ಸಿಂಗ್ #ಶಿಕ್ಷಣ_ವಿಕ_ಸರಣಿ


#SSLC ರಿಸಲ್ಟ್ ನಲ್ಲಿ #ಕಲಬುರಗಿ_ಲಾಸ್ಟ್. ಈ ಬಗ್ಗೆ vijaykarnataka ಸರಣಿ ನಡೆಸಿ ಸರಕಾರದ ಗಮನ ಸೆಳೆಯುತ್ತಿದೆ ಹಲ್ಲು ಕಿತ್ತ ಹಾವಿನಂತಾದ ಶಿಕ್ಷಣ ಆಯುಕ್ತಾಲಯ -21 Sudarshan Channangihalli Rajeeva C J Madhu Bangarappa KKRDB Kalaburagi Priyank Kharge / ಪ್ರಿಯಾಂಕ್ ಖರ್ಗೆ Dr. Ajay Dharam Singh / ಡಾ. ಅಜಯ ಸಿಂಗ್ #ಶಿಕ್ಷಣ_ವಿಕ_ಸರಣಿ


ಫೈನಲಿ,ಕಪ್ ನಮ್ದು ಗುರು! -ಇದು,2025ನೇ ಜೂನ್ 3ರ ರಾತ್ರಿ ಮೊಳಗಿದ ಕೋಟಿ ಕೋಟಿ ಕನ್ನಡಿಗರ ಪ್ರೀತಿಯ ಗರ್ಜನೆ. ಕನ್ನಡಿಗರ ನೆಚ್ಚಿನ #RCB ಮಂಗಳವಾರ ರಾತ್ರಿ #IPL2025 ಗೆದ್ದಾಗ, ಕರ್ನಾಟಕದ ಸಾವಿರಾರು ತರುಣ ಮನಸ್ಸುಗಳಿಗೆ ದೀಪಾವಳಿ, ಜಾಗರಣೆ ಮತ್ತು ಯುಗಾದಿ... ಈ ಸಂಭ್ರಮವನ್ನು vijaykarnataka ಕಟ್ಟಿಕೊಟ್ಟಿರುವ ಬೆರಗು Sudarshan Channangihalli



ರಾಜ್ಯದಲ್ಲಿ ಸಿಜೇರಿಯನ್ ಹೆರಿಗೆ ಪ್ರಮಾಣ ದೇಶದ ಸರಸರಿಗಿಂತಲೂ ಹೆಚ್ಚು! ಅಪಾಯಕಾರಿ ಸಂದೇಶ vijaykarnataka Sudarshan Channangihalli Rajeeva C J Dinesh Gundu Rao/ದಿನೇಶ್ ಗುಂಡೂರಾವ್ CM of Karnataka Dr. Sharan Prakash Patil


ಅಪರೂಪದ ಪಕ್ಷಿ #Indian_gray_hornbill ಬೀದರ್ ನ ಪಾಪನಾಶ ಕೆರೆಯಲ್ಲಿ vijaykarnataka ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ. VK Editor Sudarshan Channangihalli Rajeeva C J DIPR Karnataka Eshwar Khandre Priyank Kharge / ಪ್ರಿಯಾಂಕ್ ಖರ್ಗೆ KKRDB Kalaburagi #Sharanu_Bennur BIDAR Update


ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ. ಇನ್ಮುಂದೆ ಐಎಸ್, ಕೆಎಎಸ್ ಸೇರಿದಂತೆ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಕಲಬುರಗಿಯಲ್ಲಿ ರೆಡಿಯಾಗಿದೆ. VK Editor Sudarshan Channangihalli Rajeeva C J DIPR Karnataka CM of Karnataka Priyank Kharge / ಪ್ರಿಯಾಂಕ್ ಖರ್ಗೆ Kalyana-Karnataka-Grahakara-Vedike Dr.Venkatesh



ಗುಲ್ಬರ್ಗ ವಿವಿ ಬಿ.ಇಡಿ ಮೌಲ್ಯಮಾಪನ ಅಕ್ರಮ CIDKarnataka ತನಿಖೆಗೆ. ಪರೀಕ್ಷೆ ಬರೆದು 6 ತಿಂಗಳಾದರೂ ಬಾರದ ಫಲಿತಾಂಶ. vijaykarnataka VK Editor Sudarshan Channangihalli Rajeeva C J Dr MC Sudhakar Priyank Kharge / ಪ್ರಿಯಾಂಕ್ ಖರ್ಗೆ Brahmanand A Nidagunda


"ಪರಿಸರ ಸ್ನೇಹಿ ಹೆಜ್ಜೆ" ಪ್ಲಾಸ್ಟಿಕ್ ಬ್ಯಾಗ್, ಮಿನರಲ್ ವಾಟರ್ ಬಾಟಲ್ ಹಾಗೂ ನಿರುಪಯುಕ್ತ ಪ್ಲಾಸ್ಟಿಕ್ ನಿಂದ ಪರಿಸರ ಸ್ನೇಹಿ ಟೈಲ್ಸ್ ತಯಾರಿಕೆ. ವಾಡಿ ಪುರಸಭೆಯ ವಿನೂತನ ಪ್ರಯೋಗ. DIPR-KALABURAGI Devayya Guttedar Priyank Kharge / ಪ್ರಿಯಾಂಕ್ ಖರ್ಗೆ
