Geetha Pictures (@geethapictures) 's Twitter Profile
Geetha Pictures

@geethapictures

A film production house from Karnataka primarily involved in making Kannada Films|Bhairathi Ranagal On Prime - app.primevideo.com/detail?gti=amz…

ID: 1369644343078789123

linkhttps://linktr.ee/geethapictures calendar_today10-03-2021 13:40:43

1,1K Tweet

4,4K Takipçi

4 Takip Edilen

DrShivaRajkumar (@nimmashivanna) 's Twitter Profile Photo

Hi ಟೋಟೊ, Congratulations! ಈ ದಿನ ಬಹಳ ವಿಶೇಷವಾದ ದಿನ, ನಮ್ಮೆಲ್ಲರಿಗೂ ಬಹಳ ಹೆಮ್ಮೆಯ ದಿನ. You made me and dodappa very proud. Lots of good memories with ಅಪ್ಪು, ಅಶ್ವಿನಿ, you and ನುಕ್ಕಿ. ನೀನು ನಗುವಾಗ, ನಡೆಯುವಾಗ ಅಪ್ಪು ಬಂದಂತೆ, ನಿನ್ನಲಿಯೇ ಅಪ್ಪು. ನಮ್ಮೆಲ್ಲರ ಪ್ರೀತಿಯ ಅಪ್ಪುಗೆ. Congratulations once

Geetha Pictures (@geethapictures) 's Twitter Profile Photo

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು Naveen shankar ನಿಮ್ಮ ಮುಂದಿನ ಸಿನಿಮಾ ಪಯಣವು ಬಹಳಷ್ಟು ಎತ್ತರಕ್ಕೆ ಬೆಳೆಯಲಿ

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು <a href="/Nwinshankar/">Naveen shankar</a> ನಿಮ್ಮ ಮುಂದಿನ ಸಿನಿಮಾ ಪಯಣವು ಬಹಳಷ್ಟು ಎತ್ತರಕ್ಕೆ ಬೆಳೆಯಲಿ
Geetha Pictures (@geethapictures) 's Twitter Profile Photo

ಕೆ ಎಸ್ ಅಶ್ವಥ್ ಅವರ ಜನ್ಮದಿನದ ಸವಿನೆನಪು!! #BirthdayMemories #GeethaPictures

ಕೆ ಎಸ್ ಅಶ್ವಥ್ ಅವರ ಜನ್ಮದಿನದ ಸವಿನೆನಪು!!

#BirthdayMemories #GeethaPictures
Geetha Pictures (@geethapictures) 's Twitter Profile Photo

ರೆಬೆಲ್ ಸ್ಟಾರ್ ಅಂಬರೀಷ್ ಅವರ ಹುಟ್ಟುಹಬ್ಬದ ಸವಿನೆನಪು!! ಕನ್ನಡ ಸಿನಿಮಾ ರಂಗಕ್ಕೆ ನಿಮ್ಮ ಕೊಡುಗೆ ಅಪಾರ. ನಿಮ್ಮ ನಟನೆ, ಮಾತು, ಜನರ ಮೇಲಿನ ಪ್ರೀತಿ ನಮ್ಮೆಲ್ಲರ ಹೃದಯದಲ್ಲಿ ಅಚ್ಚಳಿಯದಂತೆ ಉಳಿದಿದೆ!! #GeethaPictures #BirthdayMemories

ರೆಬೆಲ್ ಸ್ಟಾರ್ ಅಂಬರೀಷ್ ಅವರ ಹುಟ್ಟುಹಬ್ಬದ ಸವಿನೆನಪು!! ಕನ್ನಡ ಸಿನಿಮಾ ರಂಗಕ್ಕೆ ನಿಮ್ಮ ಕೊಡುಗೆ ಅಪಾರ. ನಿಮ್ಮ ನಟನೆ, ಮಾತು, ಜನರ ಮೇಲಿನ ಪ್ರೀತಿ ನಮ್ಮೆಲ್ಲರ ಹೃದಯದಲ್ಲಿ ಅಚ್ಚಳಿಯದಂತೆ ಉಳಿದಿದೆ!!

#GeethaPictures #BirthdayMemories
Geetha Pictures (@geethapictures) 's Twitter Profile Photo

Crazy ಡೈಲಾಗ್, Crazy ಲುಕ್, Crazy ಲವ್...ಇದುವೇ ಇವರ Craze... ಕ್ರೇಜಿ ಸ್ಟಾರ್ #vravichandran ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು #GeethaPictures #HappyBirthday

Crazy ಡೈಲಾಗ್, Crazy ಲುಕ್, Crazy ಲವ್...ಇದುವೇ ಇವರ Craze... 
ಕ್ರೇಜಿ ಸ್ಟಾರ್ #vravichandran ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 

#GeethaPictures #HappyBirthday
Geetha Pictures (@geethapictures) 's Twitter Profile Photo

"ಅಮ್ಮ, ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ" ಎನ್ನುತ್ತಲೇ ಹೃದಯಗಳನ್ನು ತಟ್ಟಿದ ಕವಿಯ ಅಕ್ಷರಗಳ ತೂಗುಮಂಚ ಇಂದು ಕಣ್ಮರೆಯಾಗಿದೆ!! ಭಾವಪೂರ್ಣ ಶ್ರದ್ದಾಂಜಲಿ ಎಚ್.ಎಸ್.ವೆಂಕಟೇಶಮೂರ್ತಿ #OmShanti #GeethaPictures

"ಅಮ್ಮ, ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ" ಎನ್ನುತ್ತಲೇ ಹೃದಯಗಳನ್ನು ತಟ್ಟಿದ ಕವಿಯ ಅಕ್ಷರಗಳ ತೂಗುಮಂಚ ಇಂದು ಕಣ್ಮರೆಯಾಗಿದೆ!! ಭಾವಪೂರ್ಣ ಶ್ರದ್ದಾಂಜಲಿ ಎಚ್.ಎಸ್.ವೆಂಕಟೇಶಮೂರ್ತಿ

#OmShanti #GeethaPictures
Geetha Pictures (@geethapictures) 's Twitter Profile Photo

ಕೆಲವೊಮ್ಮೆ ಬಿಟ್ಟುಕೊಡುವವರು ಗೆಲ್ಲುತ್ತಾರೆ!! Say no to Tobacco and Yes for a healthier life #WorldNoTobaccoDay #GeethaPictures

ಕೆಲವೊಮ್ಮೆ ಬಿಟ್ಟುಕೊಡುವವರು ಗೆಲ್ಲುತ್ತಾರೆ!! 
Say no to Tobacco and Yes for a healthier life

#WorldNoTobaccoDay #GeethaPictures
Geetha Pictures (@geethapictures) 's Twitter Profile Photo

ಲಕ್ಷಾಂತರ ಹೃದಯಗಳನ್ನು ಗೆದ್ದ ಧ್ವನಿ - #RajeshKrishnan ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು #GeethaPictures #HappyBirthday

ಲಕ್ಷಾಂತರ ಹೃದಯಗಳನ್ನು ಗೆದ್ದ ಧ್ವನಿ - #RajeshKrishnan ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು   
 
#GeethaPictures #HappyBirthday
Geetha Pictures (@geethapictures) 's Twitter Profile Photo

ಈ ಸಲ not just Burning Crackers, Burning Memes too🏆❤️ Congratulations Champs Royal Challengers Bengaluru #RCB #ESCN #IPL2025 #Champions #RoyalChallengersBengaluru #RCBvsPBKS

ಈ ಸಲ not just Burning Crackers, Burning Memes too🏆❤️
Congratulations Champs <a href="/RCBTweets/">Royal Challengers Bengaluru</a>

#RCB #ESCN #IPL2025 #Champions #RoyalChallengersBengaluru #RCBvsPBKS
Geetha Pictures (@geethapictures) 's Twitter Profile Photo

ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನದ ಸವಿನೆನಪು!! #BirthdayMemories #GeethaPictures

ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನದ ಸವಿನೆನಪು!!

#BirthdayMemories #GeethaPictures
Geetha Pictures (@geethapictures) 's Twitter Profile Photo

ಮನೆಗೊಂದು ಮರ ಮನಸಿಗೊಂದು ನೆಮ್ಮದಿ!! ವಿಶ್ವ ಪರಿಸರ ದಿನದ ಶುಭಾಶಯಗಳು #WorldEnvironmentDay #GeethaPictures

ಮನೆಗೊಂದು ಮರ ಮನಸಿಗೊಂದು ನೆಮ್ಮದಿ!! ವಿಶ್ವ ಪರಿಸರ ದಿನದ ಶುಭಾಶಯಗಳು

#WorldEnvironmentDay #GeethaPictures
Geetha Pictures (@geethapictures) 's Twitter Profile Photo

Massಉ ಇದೆ, clasಉ ಇದೆ, mindಉ blow ಆಗೋ stylಉ ಇದೆ ! That’s our Rakshit Shetty 💥 HBD to the man who makes even silence look stylish! #HappyBirthday #GeethaPictures

Massಉ ಇದೆ, clasಉ ಇದೆ, mindಉ blow ಆಗೋ stylಉ ಇದೆ ! That’s our <a href="/rakshitshetty/">Rakshit Shetty</a> 💥 HBD to the man who makes even silence look stylish! 

#HappyBirthday #GeethaPictures
DrShivaRajkumar (@nimmashivanna) 's Twitter Profile Photo

Hope you’ll have loved watching #Firefly as much as I have. Firefly Streaming On prime video IN app.primevideo.com/detail?gti=amz… @vamshi_krishna_s_m @nivedithasrk Shri Mutthu Cine Services