
Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು
@drmmchandru
ಕರ್ನಾಟಕದ ಮೇರು ಕಲಾವಿದ ಮತ್ತು ಎಎಪಿ ಕರ್ನಾಟಕದ ರಾಜ್ಯಾಧ್ಯಕ್ಷ ಡಾ ಮುಖ್ಯಮಂತ್ರಿ ಚಂದ್ರುರವರ ಅಧಿಕೃತ ಟ್ವಿಟ್ಟರ್ ಖಾತೆ
ID: 1622836498298208256
http://fb.com/DrMMChandru 07-02-2023 05:55:59
942 Tweet
431 Takipçi
26 Takip Edilen




ಕರ್ನಾಟಕದ ಶಾಂತಿಪ್ರಿಯತೆಯನ್ನೇ ದುರ್ಬಳಕೆ ಮಾಡಿಕೊಂಡ ಕೆಲವು ಪುಂಡರು ರಾಜ್ಯದ ಸರ್ಕಾರಿ ನೌಕರರ ಮೇಲೆ ದೌರ್ಜನ್ಯ ಎಸಗಿದ್ದು, ಈ ಪುಂಡರಿಗೆ ತಕ್ಕ ಪಾಠ ಕಲಿಸುವುದು CM of Karnataka ಜವಾಬ್ದಾರಿಯಾಗಿರುತ್ತದೆ. ನಮ್ಮದು ಹೇಗೆ ಬಸವಣ್ಣನವರ ನಾಡೋ, ಹಾಗೆಯೇ ಬೆಳವಾಡಿ ಮಲ್ಲಮ್ಮ, ರಾಜ ಚಿಕ್ಕದೇವರಾಜ ಒಡೆಯರ್, ತೈಲಪ, ಪುಲಿಕೇಶಿಯಂತಹ ವೀರರ ನಾಡೂ ಹೌದು


ನನ್ನ ಆತ್ಮೀಯರಾದ ಮತ್ತು ಪಕ್ಷದ ಏಳಿಗೆಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಎಎಪಿ ರಾಷ್ಟ್ರೀಯ ಜಂಟಿ ಕಾರ್ಯದರ್ಶಿಗಳಾದ ಶ್ರೀ Prithvi Reddy ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು








ರಾಜ್ಯದ ಜನ ನೆಮ್ಮದಿಯಿಂದ ಹಬ್ಬ ಮಾಡಲು ಬಿಡದ ಹಾಗೆ ಭಾಗ್ಯಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ Karnataka Congress ಯುಗಾದಿ ಹಬ್ಬಕ್ಕೆ ದುರ್ಭಾಗ್ಯಗಳನ್ನು ನೀಡಿದೆ. ಬಡವರ ಹೊಟ್ಟೆ ಮೇಲೆ ಹೊಡೆದಿದೆ ಬಸ್ ದರಗಳ ವಿಪರೀತ ಏರಿಕೆ ದುರ್ಭಾಗ್ಯ⚡ ವಿದ್ಯುತ್ ದರ ಏರಿಕೆಯ ದುರ್ಭಾಗ್ಯ ⚡ ಹಾಲಿನ ದರ ಏರಿಕೆಯ ದುರ್ಭಾಗ್ಯ ⚡ #ಕರಾಳಕರಸರ್ಕಾರ









ಗುಜರಾತ್ ಮತ್ತು ಪಂಜಾಬ್ ರಾಜ್ಯಗಳ ಉಪಚುನಾವಣೆಗಳಲ್ಲಿ ಭರ್ಜರಿ ಗೆಲುವು ಸಾಧಿಸಿ, ಎಎಪಿಯ ನೂತನ ಶಾಸಕರಾಗಿ ಆಯ್ಕೆಯಾದ ಶ್ರೀ Gopal Italia ಮತ್ತು ಶ್ರೀSanjeev Arora ಅಭಿನಂದನೆಗಳು💐 #AamAadmiParty
