Dr. H M Prasanna ( Modi ka Parivar )(@DrHMPrasanna) 's Twitter Profileg
Dr. H M Prasanna ( Modi ka Parivar )

@DrHMPrasanna

President: Federation of Private Hospitals & Nursing-homes Association-India | Orthopaedic Super Surgeon | 18000+ complex surgeries | Policies | Governance

ID:924519612909154304

linkhttp://drhmprasanna.com calendar_today29-10-2017 06:13:47

3,0K Tweets

130 Followers

152 Following

Dr. H M Prasanna ( Modi ka Parivar )(@DrHMPrasanna) 's Twitter Profile Photo

ಅ.ನ.ಕೃ. ಎಂದೇ ಖ್ಯಾತರಾದ ಕಾದಂಬರಿಗಳ ಸಾರ್ವಭೌಮ ಅ. ನ. ಕೃಷ್ಣರಾಯರ ಜನ್ಮದಿನದ ಸ್ಮರಣೆಗಳು.

ಅ.ನ.ಕೃ. ಎಂದೇ ಖ್ಯಾತರಾದ ಕಾದಂಬರಿಗಳ ಸಾರ್ವಭೌಮ ಅ. ನ. ಕೃಷ್ಣರಾಯರ ಜನ್ಮದಿನದ ಸ್ಮರಣೆಗಳು. #ANaKru #ಅನಕೃ
account_circle
Dr. H M Prasanna ( Modi ka Parivar )(@DrHMPrasanna) 's Twitter Profile Photo

ಸಮಾಜ ಸುಧಾರಕ, ಬ್ರಿಟೀಷರ ವಿರುದ್ಧ ಕೋಟ್ಯಂತರ ಭಾರತೀಯರ ಧ್ವನಿಗೆ ಹೊಸ ಚೈತನ್ಯವನ್ನು ನೀಡಿದ ಸ್ವಾತಂತ್ರ್ಯ ಹೋರಾಟಗಾರ ಗೋಪಾಲ ಕೃಷ್ಣ ಗೋಖಲೆ ಅವರ ಜನ್ಮದಿನದ ಸ್ಮರಣೆಗಳು.

ಸಮಾಜ ಸುಧಾರಕ, ಬ್ರಿಟೀಷರ ವಿರುದ್ಧ ಕೋಟ್ಯಂತರ ಭಾರತೀಯರ ಧ್ವನಿಗೆ ಹೊಸ ಚೈತನ್ಯವನ್ನು ನೀಡಿದ ಸ್ವಾತಂತ್ರ್ಯ ಹೋರಾಟಗಾರ ಗೋಪಾಲ ಕೃಷ್ಣ ಗೋಖಲೆ ಅವರ ಜನ್ಮದಿನದ ಸ್ಮರಣೆಗಳು. #GopalaKrishnaGokhale
account_circle
Dr. H M Prasanna ( Modi ka Parivar )(@DrHMPrasanna) 's Twitter Profile Photo

ದೇಶ, ಧರ್ಮ, ಸಂಸ್ಕೃತಿಯನ್ನು ರಕ್ಷಿಸಲು, ತನ್ನ ಜನರ ಮಾನ, ಪ್ರಾಣ, ಸ್ವಾಭಿಮಾನಗಳನ್ನು ರಕ್ಷಿಸಲು ತನ್ನ ಜೀವವನ್ನೇ ಪಣಕ್ಕಿಟ್ಟು ಹೋರಾಡಿದ ಮೇವಾಡದ ರಾಜ, ಧೀರ ಪರಾಕ್ರಮಿ, ಮಹಾರಾಣಾ ಪ್ರತಾಪ್ ಜಯಂತಿಯಂದು ಶತ ಶತ ನಮನಗಳು.

ದೇಶ, ಧರ್ಮ, ಸಂಸ್ಕೃತಿಯನ್ನು ರಕ್ಷಿಸಲು, ತನ್ನ ಜನರ ಮಾನ, ಪ್ರಾಣ, ಸ್ವಾಭಿಮಾನಗಳನ್ನು ರಕ್ಷಿಸಲು ತನ್ನ ಜೀವವನ್ನೇ ಪಣಕ್ಕಿಟ್ಟು ಹೋರಾಡಿದ ಮೇವಾಡದ ರಾಜ, ಧೀರ ಪರಾಕ್ರಮಿ, ಮಹಾರಾಣಾ ಪ್ರತಾಪ್ ಜಯಂತಿಯಂದು ಶತ ಶತ ನಮನಗಳು. #MaharanaPratapJayanthi
account_circle
Dr. H M Prasanna ( Modi ka Parivar )(@DrHMPrasanna) 's Twitter Profile Photo

ರಾಷ್ಟ್ರಗೀತೆಯನ್ನು ರಚಿಸಿದ ಮಹಾನ್ ಸಾಹಿತಿ, ಶ್ರೇಷ್ಠ ದಾರ್ಶನಿಕ, ನೊಬೆಲ್‌ ಪ್ರಶಸ್ತಿ ಪುರಸ್ಕೃತರಾದ ಗುರುದೇವ ರವೀಂದ್ರನಾಥ ಠಾಗೋರ್‌ ಅವರ ಜನ್ಮದಿನದ ಸ್ಮರಣೆಗಳು.

ರಾಷ್ಟ್ರಗೀತೆಯನ್ನು ರಚಿಸಿದ ಮಹಾನ್ ಸಾಹಿತಿ, ಶ್ರೇಷ್ಠ ದಾರ್ಶನಿಕ, ನೊಬೆಲ್‌ ಪ್ರಶಸ್ತಿ ಪುರಸ್ಕೃತರಾದ ಗುರುದೇವ ರವೀಂದ್ರನಾಥ ಠಾಗೋರ್‌ ಅವರ ಜನ್ಮದಿನದ ಸ್ಮರಣೆಗಳು. #RabindranathTagore
account_circle
Dr. H M Prasanna ( Modi ka Parivar )(@DrHMPrasanna) 's Twitter Profile Photo

ಪ್ರಜಾಪ್ರಭುತ್ವದ ಹಬ್ಬದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳೋಣ. ದೇಶದ ಅಭಿವೃದ್ಧಿಯಲ್ಲಿ ನಾವೂ ಭಾಗಿಯಾಗೋಣ.

ಬನ್ನಿ, ಮತದಾನ ಮಾಡೋಣ, ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸೋಣ.

ಪ್ರಜಾಪ್ರಭುತ್ವದ ಹಬ್ಬದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳೋಣ. ದೇಶದ ಅಭಿವೃದ್ಧಿಯಲ್ಲಿ ನಾವೂ ಭಾಗಿಯಾಗೋಣ. ಬನ್ನಿ, ಮತದಾನ ಮಾಡೋಣ, ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸೋಣ. #ModiKiGuarantee #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
account_circle
Dr. H M Prasanna ( Modi ka Parivar )(@DrHMPrasanna) 's Twitter Profile Photo

Congress punished their National Media Coordinator, Radhika Khera, for visiting Ram Mandir in Ayodhya.

She has been with Congress for 22 years, and eventually what she got was misbehaviour and being locked in a room for following her Dharma.

account_circle
Dr. H M Prasanna ( Modi ka Parivar )(@DrHMPrasanna) 's Twitter Profile Photo

ರೈತರನ್ನು ಸಾವಿನ ದವಡೆಗೆ ನೂಕಿದ ಪಾಪಿ ಕೈ, ರೈತ ಮಕ್ಕಳ ವಿದ್ಯಾರ್ಥಿವೇತನವನ್ನೂ ಕಿತ್ತುಕೊಂಡಿದೆ.

ಈ ಬಾರಿ ಇವಿಎಂ ಬಟನ್‌ ಒತ್ತುವ ಮುನ್ನ ಎಚ್ಚರ ಇರಲಿ.

ರೈತರನ್ನು ಸಾವಿನ ದವಡೆಗೆ ನೂಕಿದ ಪಾಪಿ ಕೈ, ರೈತ ಮಕ್ಕಳ ವಿದ್ಯಾರ್ಥಿವೇತನವನ್ನೂ ಕಿತ್ತುಕೊಂಡಿದೆ. ಈ ಬಾರಿ ಇವಿಎಂ ಬಟನ್‌ ಒತ್ತುವ ಮುನ್ನ ಎಚ್ಚರ ಇರಲಿ.
account_circle
Dr. H M Prasanna ( Modi ka Parivar )(@DrHMPrasanna) 's Twitter Profile Photo

ರಾಜ್ಯದ ಸರ್ಕಾರದ ಆಡಳಿತದಲ್ಲಿ ಹಿಂದೂಗಳು ಧೈರ್ಯವಾಗಿ, ಗಟ್ಟಿಯಾಗಿ ಜೈ ಶ್ರೀರಾಮ್‌ ಎಂದು ಹೇಳುವ ಹಾಗಿಲ್ಲ, ಹನುಮಾನ್‌ ಚಾಲೀಸಾ ಸಹ ಪಠಿಸುವ ಹಾಗಿಲ್ಲ.

ಇವಿಎಂ ಬಟನ್‌ ಒತ್ತುವ ಮುನ್ನ ಇರಲಿ ಎಚ್ಚರ!

ರಾಜ್ಯದ #INCKarnataka ಸರ್ಕಾರದ ಆಡಳಿತದಲ್ಲಿ ಹಿಂದೂಗಳು ಧೈರ್ಯವಾಗಿ, ಗಟ್ಟಿಯಾಗಿ ಜೈ ಶ್ರೀರಾಮ್‌ ಎಂದು ಹೇಳುವ ಹಾಗಿಲ್ಲ, ಹನುಮಾನ್‌ ಚಾಲೀಸಾ ಸಹ ಪಠಿಸುವ ಹಾಗಿಲ್ಲ. ಇವಿಎಂ ಬಟನ್‌ ಒತ್ತುವ ಮುನ್ನ ಇರಲಿ ಎಚ್ಚರ!
account_circle
Dr. H M Prasanna ( Modi ka Parivar )(@DrHMPrasanna) 's Twitter Profile Photo

ಭಾಗ್ಯಲಕ್ಷ್ಮಿ ಬಾಂಡ್‌ ರದ್ದು ಮಾಡಿ ಹೆಣ್ಣು ಮಕ್ಕಳ ಭವಿಷ್ಯ ಕಿತ್ತುಕೊಂಡಿದೆ ಸರ್ಕಾರ.

ಈ ಬಾರಿ ಇವಿಎಂ ಬಟನ್‌ ಒತ್ತುವ ಮುನ್ನ ಎಚ್ಚರ ಇರಲಿ.

ಭಾಗ್ಯಲಕ್ಷ್ಮಿ ಬಾಂಡ್‌ ರದ್ದು ಮಾಡಿ ಹೆಣ್ಣು ಮಕ್ಕಳ ಭವಿಷ್ಯ ಕಿತ್ತುಕೊಂಡಿದೆ #INCKarnataka ಸರ್ಕಾರ. ಈ ಬಾರಿ ಇವಿಎಂ ಬಟನ್‌ ಒತ್ತುವ ಮುನ್ನ ಎಚ್ಚರ ಇರಲಿ.
account_circle
Dr. H M Prasanna ( Modi ka Parivar )(@DrHMPrasanna) 's Twitter Profile Photo

ಚುನಾವಣೆಗೆ ಮೊದಲು- ಕಾರ್ಯಕರ್ತರೇ ದೇವರು!

ಚುನಾವಣೆಯ ನಂತರ- ಕಾರ್ಯಕರ್ತರಿಗೆ ಕಪಾಳ ಮೋಕ್ಷ.

ಚುನಾವಣೆಗೆ ಮೊದಲು- ಕಾರ್ಯಕರ್ತರೇ ದೇವರು! ಚುನಾವಣೆಯ ನಂತರ- ಕಾರ್ಯಕರ್ತರಿಗೆ ಕಪಾಳ ಮೋಕ್ಷ.
account_circle