Divakar B M
@divakarbm9845
District Officer Mainorty Kodagu
ID: 916879497349152768
08-10-2017 04:14:41
24 Tweet
398 Takipçi
711 Takip Edilen
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು 2022-23ನೇ ಸಾಲಿನಲ್ಲಿ ಬಿ.ಎಡ್ ಮತ್ತು ಡಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ವಿಶೇಷ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. Manivannan P 🇮🇳 Department of Minority Welfare, Govt of Karnataka Raghavendra T @
Manivannan P 🇮🇳 Respected Sir our school alumni student Jyoti B.Murud got medical seat in first round, Congratulations to her achievement and spl thanks to u and Kreis officer's for the care of educational development. Regards Anaveer Harasoor.
ಪ್ರೀತಿಯ ಮಕ್ಕಳಿಗೆ 'ಮಕ್ಕಳ ದಿನಾಚರಣೆ'ಯ ಹಾರ್ದಿಕ ಶುಭಾಶಯಗಳು. ನಿಮ್ಮ ಆಸಕ್ತಿಯ ವಿಷಯಗಳನ್ನು ಕಲಿಯುವ ಮೂಲಕ ಜೀವನದ ಗುರಿಯ ಕಡೆಗೆ ಉತ್ಸಾಹ, ಸಮಚಿತ್ತದಿಂದ ಸಾಗಿ. ಯಶಸ್ಸು ಖಂಡಿತ ನಿಮ್ಮದಾಗುತ್ತದೆ. Department of Minority Welfare, Govt of Karnataka Manivannan P 🇮🇳 Raghavendra T Dr APJ Abdul Kalam Residential School Kodlipet #ChildrensDay2022
2022-23 ನೇ ಸಾಲಿನ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವಿದ್ಯಾ ಸಿರಿ ಯೋಜನೆ ಅಡಿ ಅರ್ಜಿಗಳನ್ನು ಸ್ವೀಕರಿಸುವ ದಿನಾಂಕವನ್ನು 30-11-2022 ರ ವರೆಗೆ ವಿಸ್ತರಿಸಲಾಗಿದೆ Manivannan P 🇮🇳 Raghavendra T micsomwarpetkodagu Bhagamandala Coorg Karnataka Coorg The Kashmir of Karnataka
ನಮ್ಮ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ದಕ್ಷ-ಪ್ರಾಮಾಣಿಕ. ಕ್ರಿಯಾಶೀಲ. ನಮ್ಮೆಲ್ಲರ ಹೆಮ್ಮೆಯ ಅಧಿಕಾರಿಗಳಾದ .ಮನಿವನ್ನಣ್ಣ್ ಸರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು 💐💐 Manivannan P 🇮🇳 Raghavendra T Department of Minority Welfare, Govt of Karnataka micsomwarpetkodagu DO Minority Kodagu Divakar B M
2023ರ ಮಾರ್ಚ್-ಏಪ್ರಿಲ್‌ನಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಮಾರ್ಚ್ 31ರಿಂದ ಏಪ್ರಿಲ್ 15ರವರೆಗೆ ಪರೀಕ್ಷೆ ನಡೆಯಲಿವೆ. Raghavendra T Veerabhadrabh micsomwarpetkodagu Manivannan P 🇮🇳 Department of Minority Welfare, Govt of Karnataka
ನಾಡ್‌ರ ಮಾಜನಕ್ ಪುತ್ತರಿ ನಮ್ಮೆರ ನಲ್ಲಾಮೆ ಕೊಡಗಿನ ಸಮಸ್ತ ಜನತೆಗೆ ಹುತ್ತರಿ ಹಬ್ಬದ ಹಾರ್ದಿಕ ಶುಭಾಶಯಗಳು. ಧಾನ್ಯಲಕ್ಷ್ಮೀಯನ್ನು ಶ್ರದ್ಧಾ ಭಕ್ತಿಯಿಂದ ಮನೆಗೆ ತುಂಬಿಸಿಕೊಳ್ಳುವ ಈ ವಿಶೇಷ ಹಬ್ಬದ ದಿನದಂದು, ಸಮಸ್ತ ಜೀವ ಸಂಕುಲಕ್ಕೆ ಅನ್ನ ನೀಡುವ ಭೂಮಿತಾಯಿಗೆ ಕೃತಜ್ಞತೆ ಸಲ್ಲಿಸೋಣ. Department of Minority Welfare, Govt of Karnataka Manivannan P 🇮🇳 Raghavendra T
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು 2022-23ನೇ ಸಾಲಿನಲ್ಲಿ ಬಿ.ಎಡ್ ಮತ್ತು ಡಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ವಿಶೇಷ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 31/12/2022 ರ ವರೆಗೆ ವಿಸ್ತರಿಸಲಾಗಿದೆ Manivannan P 🇮🇳 Department of Minority Welfare, Govt of Karnataka Divakar B M micsomwarpetkodagu
ಬದಲಾಗುತ್ತಿರುವ ಕೋವಿಡ್ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪಾಲಸಬೇಕಾದ ಶಿಷ್ಟಾಚಾರ ಕ್ರಮಗಳ ಕುರಿತು ಸುತ್ತೋಲೆ. Manivannan P 🇮🇳 Raghavendra T Veerabhadrabh micsomwarpetkodagu Department of Minority Welfare, Govt of Karnataka MAM SCHOOL KUSHALANAGARA Dr APJ Abdul Kalam Residential School Kodlipet Divakar B M
ಮಾಹಿತಿ ಕೇಂದ್ರ ಮಡಿಕೇರಿ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ಕರುಣಾಕರ್ ಅವರು ಆಯುಷ್ ಇಲಾಖೆ ಇಲ್ಲಿ FDA ಆಗಿ ನೇಮಕಗೊಂಡು ಇರುತ್ತಾರೆ ಇವರಿಗೆ ಜಿಲ್ಲಾ ಕಚೇರಿ ಇಂದ ಸನ್ಮಾನ ಮಾಡಲಾಯಿತು Department of Minority Welfare, Govt of Karnataka Manivannan P 🇮🇳 micsomwarpetkodagu MAM SCHOOL KUSHALANAGARA ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ DC Kodagu Divakar B M
ದೇಶದ ಅಭಿವೃದ್ಧಿಗೆ ಯುವಕರ ಅಭಿವೃದ್ಧಿ ಅತ್ಯಗತ್ಯ; ನೈತಿಕ ಮೌಲ್ಯಗಳ ಜಾಗೃತಿ ಯುವ ಸಮುದಾಯವನ್ನು ಸದೃಢಗೊಳಿಸುವುದು ಎಂದು ಸಾರಿದ ಸ್ವಾಮಿ ವಿವೇಕಾನಂದರ ಜಯಂತಿ ಶುಭಾಶಯಗಳು. Manivannan P 🇮🇳 Department of Minority Welfare, Govt of Karnataka MAM SCHOOL KUSHALANAGARA ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ micsomwarpetkodagu mic Divakar B M
2022-23ನೇ ಸಾಲಿನ #UPSC, #KAS, #BANKING, #RRB, #SSC, Group C, and #Judiciary servicesಗಳ ಪರೀಕ್ಷಾ ಪೂರ್ವ ತರಬೇತಿಗೆ ಆಯ್ಕೆಯಾದ ಕೊಡಗು ಜಿಲ್ಲೆಯ ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಮೂಲ ದಾಖಲಾತಿಗಳ ಪರಿಶೀಲನೆಯನ್ನು ದಿ:21.01.2023 ರ ವರೆಗೂ ಜಿಲ್ಲಾ ಕಛೇರಿ ಕೊಡಗು ಇಲ್ಲಿ ನಡೆಸಲಾಗುವುದು. Manivannan P 🇮🇳 Department of Minority Welfare, Govt of Karnataka
ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಅರ್ಜಿ ಗ್ರಾಮ ವಿರಾಜಪೇಟೆ ಕೊಡಗು ಜಿಲ್ಲೆ Manivannan P 🇮🇳 Department of Minority Welfare, Govt of Karnataka MAM SCHOOL KUSHALANAGARA micsomwarpetkodagu DC Kodagu Divakar B M KODAGUDISTRICTPOLICE ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ mamatha mic Dr APJ Abdul Kalam Residential School Kodlipet
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವತಿಯಿಂದ IAS KAS SSC BANKING GROP C ಹುದ್ದೆಗಳಿಗೆ ಪರೀಕ್ಷಾ ಪೂರ್ವ ತರಬೇತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮಡಿಕೇರಿ ಇಲ್ಲಿ ಮೂಲ ಅಂಕ ಪಟ್ಟಿಗಳನ್ನು ಪರಿಶೀಲನೆ ಮಾಡಲಾಯಿತು Manivannan P 🇮🇳 Department of Minority Welfare, Govt of Karnataka MAM SCHOOL KUSHALANAGARA Dr APJ Abdul Kalam Residential School Kodlipet Divakar B M
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ'ಯ ಶುಭಾಶಯಗಳು😍😍💐💐💐💐💐💐 Coffee with hostel girlas today as part of national girls child day. Department of Minority Welfare, Govt of Karnataka Manivannan P 🇮🇳 micsomwarpetkodagu DC Kodagu Divakar B M ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ Prathik Ponnanna Kodagu Zilla Panchayat Kodagu Connect Raghavendra T KODAGUDISTRICTPOLICE