DHFWS Dharwad (@dhfwsd) 's Twitter Profile
DHFWS Dharwad

@dhfwsd

Welcome to the official page of the District Health & Family Welfare Office Dharwad

ID: 1394557024613007361

calendar_today18-05-2021 07:35:05

2,2K Tweet

88 Takipçi

5 Takip Edilen

Karnataka Health Department (@dhfwka) 's Twitter Profile Photo

ಕ್ಷಯರೋಗದಿಂದ ದೂರವಿರಲು ತಂಬಾಕು ತ್ಯಜಿಸಿ. ತಂಬಾಕು ಸೇವನೆ ತ್ಯಜಿಸಲು ಈ ಸಲಹೆಗಳನ್ನು ಪಾಲಿಸಿ. CM of Karnataka DIPR Karnataka

ಕ್ಷಯರೋಗದಿಂದ ದೂರವಿರಲು ತಂಬಾಕು ತ್ಯಜಿಸಿ.
ತಂಬಾಕು ಸೇವನೆ ತ್ಯಜಿಸಲು ಈ  ಸಲಹೆಗಳನ್ನು ಪಾಲಿಸಿ.

CM of Karnataka DIPR Karnataka
Karnataka Health Department (@dhfwka) 's Twitter Profile Photo

ಪ್ರತಿ ಶಸ್ತ್ರಚಿಕಿತ್ಸೆಯ ಆಧಾರಸ್ತಂಭವಾದ ಅರಿವಳಿಕೆ ತಜ್ಞರಿಗೆ ಕೃತಜ್ಞತೆ ಸಲ್ಲಿಸೋಣ. ವಿಶ್ವ ಅರಿವಳಿಕೆ ದಿನದ ಹಾರ್ದಿಕ ಶುಭಾಶಯಗಳು. #Anesthesia_World_Day CM of Karnataka DIPR Karnataka

ಪ್ರತಿ ಶಸ್ತ್ರಚಿಕಿತ್ಸೆಯ ಆಧಾರಸ್ತಂಭವಾದ ಅರಿವಳಿಕೆ ತಜ್ಞರಿಗೆ ಕೃತಜ್ಞತೆ ಸಲ್ಲಿಸೋಣ.

ವಿಶ್ವ ಅರಿವಳಿಕೆ ದಿನದ ಹಾರ್ದಿಕ ಶುಭಾಶಯಗಳು.
#Anesthesia_World_Day

CM of Karnataka DIPR Karnataka
Karnataka Health Department (@dhfwka) 's Twitter Profile Photo

Every second counts in trauma care. 🕒 On #WorldTraumaDay, let’s pledge to be aware, prepared and proactive in saving lives. #KarnatakaHealth #TraumaCare CM of Karnataka DIPR Karnataka

Every second counts in trauma care. 🕒
On #WorldTraumaDay, let’s pledge to be aware, prepared and proactive in saving lives.
#KarnatakaHealth #TraumaCare

CM of Karnataka DIPR Karnataka
Karnataka Health Department (@dhfwka) 's Twitter Profile Photo

ತಂಬಾಕು ಸೇವನೆ ನಿಮ್ಮ ದೇಹಕ್ಕೆ ಏನೆಲ್ಲ ಅಪಾಯ ತಂದೊಡ್ಡಬಹುದು? ಇಲ್ಲಿ ತಿಳಿಯಿರಿ. ಇಂದೇ ತಂಬಾಕು ತ್ಯಜಿಸಿ. ಆರೋಗ್ಯಕರ ಜೀವನವನ್ನು ಆಯ್ದುಕೊಳ್ಳಿ. #TobaccoFreeYouthCampaign3.0 CM of Karnataka DIPR Karnataka

ತಂಬಾಕು ಸೇವನೆ ನಿಮ್ಮ ದೇಹಕ್ಕೆ ಏನೆಲ್ಲ ಅಪಾಯ ತಂದೊಡ್ಡಬಹುದು? ಇಲ್ಲಿ ತಿಳಿಯಿರಿ.
ಇಂದೇ ತಂಬಾಕು ತ್ಯಜಿಸಿ. ಆರೋಗ್ಯಕರ ಜೀವನವನ್ನು ಆಯ್ದುಕೊಳ್ಳಿ.
#TobaccoFreeYouthCampaign3.0

CM of Karnataka DIPR Karnataka
Karnataka Health Department (@dhfwka) 's Twitter Profile Photo

ನೀವು ಅಥವಾ ನಿಮ್ಮ ಹತ್ತಿರದವರು ತಂಬಾಕು ಸೇವನೆ ಮಾಡುತ್ತಿದ್ದರೆ, ಅದು ಹುಟ್ಟುವ ಮಕ್ಕಳ ಮೇಲೆ ಯಾವ ಪರಿಣಾಮ ಬೀರುತ್ತದೆ? ಇಲ್ಲಿ ತಿಳಿಯಿರಿ. ತಂಬಾಕು ತ್ಯಜಿಸಿ. ‌ಆರೋಗ್ಯಕರ ಜೀವನವನ್ನು ಆಯ್ಕೆ ಮಾಡಿಕೊಳ್ಳಿ. #TobaccoFreeYouthCampaign3.0 CM of Karnataka DIPR Karnataka

ನೀವು ಅಥವಾ ನಿಮ್ಮ ಹತ್ತಿರದವರು ತಂಬಾಕು ಸೇವನೆ ಮಾಡುತ್ತಿದ್ದರೆ, ಅದು ಹುಟ್ಟುವ ಮಕ್ಕಳ ಮೇಲೆ ಯಾವ ಪರಿಣಾಮ ಬೀರುತ್ತದೆ? ಇಲ್ಲಿ ತಿಳಿಯಿರಿ.

ತಂಬಾಕು ತ್ಯಜಿಸಿ. ‌ಆರೋಗ್ಯಕರ ಜೀವನವನ್ನು ಆಯ್ಕೆ ಮಾಡಿಕೊಳ್ಳಿ.

#TobaccoFreeYouthCampaign3.0

CM of Karnataka DIPR Karnataka
Karnataka Health Department (@dhfwka) 's Twitter Profile Photo

ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬಸ್ಥರಿಗಾಗಿ ಜಾರಿಗೊಳಿಸಲಾದ ಮಹತ್ವಾಕಾಂಕ್ಷಿ ಯೋಜನೆ 'ಆರೋಗ್ಯ ಸಂಜೀವಿನಿ'. ಉತ್ತಮ ನಗದು ರಹಿತ ವೈದ್ಯಕೀಯ ಸೇವೆ ಒದಗಿಸುವ ಈ ಯೋಜನೆಯ ಮಾಹಿತಿ ಇಲ್ಲಿದೆ. CM of Karnataka DIPR Karnataka

ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬಸ್ಥರಿಗಾಗಿ ಜಾರಿಗೊಳಿಸಲಾದ ಮಹತ್ವಾಕಾಂಕ್ಷಿ ಯೋಜನೆ 'ಆರೋಗ್ಯ ಸಂಜೀವಿನಿ'.

ಉತ್ತಮ ನಗದು ರಹಿತ ವೈದ್ಯಕೀಯ ಸೇವೆ ಒದಗಿಸುವ ಈ ಯೋಜನೆಯ ಮಾಹಿತಿ ಇಲ್ಲಿದೆ.

CM of Karnataka DIPR Karnataka
Karnataka Health Department (@dhfwka) 's Twitter Profile Photo

ತಂಬಾಕು ತ್ಯಜಿಸಿ. ಆರೋಗ್ಯವನ್ನು ಆಯ್ದುಕೊಳ್ಳಿ. ಬದುಕಿನ ಹಾದಿಯನ್ನು ಸುಗಮಗೊಳಿಸಿ. #TobaccoFreeYouthCampaign3.0 CM of Karnataka DIPR Karnataka

ತಂಬಾಕು ತ್ಯಜಿಸಿ. ಆರೋಗ್ಯವನ್ನು ಆಯ್ದುಕೊಳ್ಳಿ.
ಬದುಕಿನ ಹಾದಿಯನ್ನು ಸುಗಮಗೊಳಿಸಿ.
#TobaccoFreeYouthCampaign3.0

CM of Karnataka DIPR Karnataka
Karnataka Health Department (@dhfwka) 's Twitter Profile Photo

ಲಿಂಗ ಪತ್ತೆ ಮತ್ತು ಆಯ್ಕೆ ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ 1994 ರ ಅನುಸಾರ ಶಿಕ್ಷಾರ್ಹ ಅಪರಾಧ. ಬದುಕು ಹೆಣ್ಣುಮಗುವಿನ ಹಕ್ಕು.‌ ಭ್ರೂಣ ಹತ್ಯೆ‌ ತಡೆಗಟ್ಟಿ. ಜಾಗೃತಿ ಮೂಡಿಸಿ DIPR Karnataka

Karnataka Health Department (@dhfwka) 's Twitter Profile Photo

ಪ್ರತಿ ಹನಿಯೂ ಮುಖ್ಯ 💧 ಪ್ರತಿ ಮಗುವೂ ಸುರಕ್ಷಿತವಾಗಿರುವುದನ್ನು ಹಾಗೂ ದೇಶ ಪೋಲಿಯೋ ಮುಕ್ತವಾಗುವುದನ್ನು ಖಾತ್ರಿಪಡಿಸೋಣ. #WorldPolioDay CM of Karnataka DIPR Karnataka

ಪ್ರತಿ ಹನಿಯೂ ಮುಖ್ಯ 💧

ಪ್ರತಿ ಮಗುವೂ ಸುರಕ್ಷಿತವಾಗಿರುವುದನ್ನು ಹಾಗೂ ದೇಶ ಪೋಲಿಯೋ ಮುಕ್ತವಾಗುವುದನ್ನು ಖಾತ್ರಿಪಡಿಸೋಣ.

#WorldPolioDay
CM of Karnataka DIPR Karnataka
Karnataka Health Department (@dhfwka) 's Twitter Profile Photo

ನೀವು‌ ತಂಬಾಕು ಸೇವಿಸುತ್ತಿದ್ದೀರಾ? ತಂಬಾಕು ನಿಮ್ಮ ಬದುಕನ್ನೇ ತಿನ್ನುತ್ತಿದೆಯೇ? ಯೋಚಿಸಿ. ಇಂದೇ ತಂಬಾಕು ತ್ಯಜಿಸಿ. ‌ಆರೋಗ್ಯಕರ ಬದುಕನ್ನು ಆಯ್ದುಕೊಳ್ಳಿ. #TobaccoFreeYouthCampaign3.0 CM of Karnataka DIPR Karnataka

ನೀವು‌ ತಂಬಾಕು ಸೇವಿಸುತ್ತಿದ್ದೀರಾ? ತಂಬಾಕು ನಿಮ್ಮ ಬದುಕನ್ನೇ ತಿನ್ನುತ್ತಿದೆಯೇ?
ಯೋಚಿಸಿ. ಇಂದೇ ತಂಬಾಕು ತ್ಯಜಿಸಿ. ‌ಆರೋಗ್ಯಕರ ಬದುಕನ್ನು ಆಯ್ದುಕೊಳ್ಳಿ.

#TobaccoFreeYouthCampaign3.0

CM of Karnataka DIPR Karnataka
Karnataka Health Department (@dhfwka) 's Twitter Profile Photo

ನಿಮ್ಮ ಆರೋಗ್ಯವೇ ನಮ್ಮ ಆದ್ಯತೆ. ಕಾಳಜಿ ವಹಿಸೋಣ.‌ ಆರೋಗ್ಯ ಕಾಪಾಡೋಣ.‌ #ICareForYouDay CM of Karnataka DIPR Karnataka

ನಿಮ್ಮ ಆರೋಗ್ಯವೇ ನಮ್ಮ ಆದ್ಯತೆ.

ಕಾಳಜಿ ವಹಿಸೋಣ.‌ ಆರೋಗ್ಯ ಕಾಪಾಡೋಣ.‌
#ICareForYouDay

CM of Karnataka DIPR Karnataka
Karnataka Health Department (@dhfwka) 's Twitter Profile Photo

ಸಣ್ಣ ‌ಹೆಜ್ಜೆಗಳು, ಮಹತ್ತರ ಬದಲಾವಣೆ ಮಕ್ಕಳ ಆರೋಗ್ಯ ಕಾಪಾಡೋಣ.‌ ಸಂತೋಷವಾದ ಪೀಳಿಗೆಯನ್ನು ನಿರ್ಮಿಸೋಣ.‌ #ನಿಮ್ಮ‌ಆರೋಗ್ಯನಮ್ಮ‌ಆದ್ಯತೆ CM of Karnataka DIPR Karnataka

ಸಣ್ಣ ‌ಹೆಜ್ಜೆಗಳು, ಮಹತ್ತರ ಬದಲಾವಣೆ

ಮಕ್ಕಳ ಆರೋಗ್ಯ ಕಾಪಾಡೋಣ.‌ ಸಂತೋಷವಾದ ಪೀಳಿಗೆಯನ್ನು ನಿರ್ಮಿಸೋಣ.‌

#ನಿಮ್ಮ‌ಆರೋಗ್ಯನಮ್ಮ‌ಆದ್ಯತೆ

CM of Karnataka DIPR Karnataka
Karnataka Health Department (@dhfwka) 's Twitter Profile Photo

ವೈ-ಫೈ ತಂತ್ರಜ್ಞಾನಕ್ಕೆ ಸಂಪರ್ಕ ನೀಡಿದರೆ, ರಕ್ತದಾನ ಮಾನವೀಯತೆಗೆ ಸಂಪರ್ಕ ನೀಡುತ್ತದೆ . 💉❤️ ರಕ್ತದಾನ ಮಾಡಿ, ಜೀವಗಳನ್ನು ಉಳಿಸಿ. CM of Karnataka DIPR Karnataka

ವೈ-ಫೈ ತಂತ್ರಜ್ಞಾನಕ್ಕೆ ಸಂಪರ್ಕ ನೀಡಿದರೆ, ರಕ್ತದಾನ ಮಾನವೀಯತೆಗೆ ಸಂಪರ್ಕ ನೀಡುತ್ತದೆ . 💉❤️

ರಕ್ತದಾನ ಮಾಡಿ, ಜೀವಗಳನ್ನು ಉಳಿಸಿ.

CM of Karnataka DIPR Karnataka