Minority Welfare Department Dharwad
@dharwaddom
all information for minorities community schemes regarding
ID: 1422486897331376129
https://dom.karnataka.gov.in/dharwad/public/english 03-08-2021 09:18:27
181 Tweet
1,1K Takipçi
1,1K Takip Edilen
ಇಂದು ಜಿಲ್ಲಾ ಅಲ್ಫಸಂಖ್ಯಾತರ ಕಲ್ಯಾಣ ಇಲಾಖೆ ಧಾರವಾಡ ಕಛೇರಿಯಲ್ಲಿ 74ನೇ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು Department of Minority Welfare, Govt of Karnataka Hubballi Dharwad ಸಮಾಜ ಕಲ್ಯಾಣ ಇಲಾಖೆ #RepublicDay2023 #KarnatakaMWD
#ಕಂದಾಯ_ಅದಾಲತ್ ಕಾರ್ಯಕ್ರಮದ ಮೂಲಕ ಪಹಣಿ ತಿದ್ದುಪಡಿ ಅಧಿಕಾರವನ್ನು ತಹಶೀಲ್ದಾರರಿಗೆ ಪ್ರತ್ಯಾಯೋಜಿಸುವ ಅವಧಿಯನ್ನು ವಿಸ್ತರಿಸುವ ಕುರಿತು..Department of Minority Welfare, Govt of Karnataka ಸಮಾಜ ಕಲ್ಯಾಣ ಇಲಾಖೆ
#ಪರಿಶಿಷ್ಟ_ಜಾತಿ #ಪರಿಶಿಷ್ಟ_ವರ್ಗ #ಅಲ್ಫಾಸಂಖ್ಯಾತರ ವರ್ಗದ ಅಭ್ಯರ್ಥಿ ಗಳಿಗೆ ಸುವರ್ಣ ಅವಕಾಶ vist sw.kar.in Last Date 15/02/2023 ಸಮಾಜ ಕಲ್ಯಾಣ ಇಲಾಖೆ Department of Minority Welfare, Govt of Karnataka Tribal Welfare Dept, Gok
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಡಲು, ಹೊಸದಾಗಿ ನೊಂದಾಯಿಸಲು, ನಿಮ್ಮ ವಿವರಗಳನ್ನು ತಿದ್ದುಪಡಿ ಮಾಡಲು, ವಿಳಾಸ ಬದಲಾಯಿಸಲು ಇಂದೇ ವೋಟರ್ ಹೆಲ್ಪ್ ಲೈನ್ ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಿ ಮತ್ತು ಸದುಪಯೋಗ ಪಡೆದುಕೊಳ್ಳಿ Spokesperson ECI Election Commission of India #karnatakaassemblyelection2023
2023-24 ನೇ ಶೈಕ್ಷಣಿಕ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ/ಏ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಗಳಿಗೆ ಉಚಿತ 6 ನೇ ತರಗತಿ ಪ್ರವೇಶಕ್ಕಾಗಿ ಆನ್ಲೈನ್ ಅರ್ಜಿಯನ್ನು ಆಹ್ವಾನಿಸಲಾಗಿದೆ Gopal H Lamani Department of Minority Welfare, Govt of Karnataka
Public Notice: Minorities Post Metric Hostels (only for PUC and Equivalent courses) online applications are open Start Date: 15/6/23 Last Date: 25/7/23 Department of Minority Welfare, Govt of Karnataka
About NSP scholrship Minority Department Kind information for students Department of Minority Welfare, Govt of Karnataka Gopal H Lamani A. K. Nadaf🇮🇳 Anjuman BBA & BCA College Dharwad