Dharma Kirthiraj
@dharmakirthiraj
Actor
ID: 857100073133629440
26-04-2017 05:12:36
853 Tweet
4,4K Takipçi
22 Takip Edilen
ನವಗ್ರಹ ಚಿತ್ರದಿಂದ ಇಲ್ಲಿಯವರೆಗೂ ನೀವು ಕೋಟಿರುವಂತಹ ಪ್ರೋತ್ಸಹ ತೋರಿಸಿರುವಂತಹ ಪ್ರೀತಿನ ನಾನು ಮರ್ಯೋಕೆ ಸಾಧ್ಯವಿಲ್ಲ.ನಿಮ್ಮ ಜೊತೆ ನಾನು ಸದಾ ಇರ್ತೀನಿ . ನಿಮ್ಮ - ಕ್ಯಾಡ್ಬರಿಸ್ ಧರ್ಮ ಕೀರ್ತಿರಾಜ್❤ Darshan Thoogudeepa anna 🤗
Congratulations Darshan Thoogudeepa Anna On 24 years In Kannada Industry. Many More Years Ahead. Lots Of Love 🤗
ಆನೆಗಳು ಎದುರಿಸುತ್ತಿರುವ ಕಷ್ಟಗಳು ಮತ್ತು ಬೆದರಿಕೆಗಳಿಂದ ರಕ್ಷಿಸುವ ಸಲುವಾಗಿ 2011 ರಿಂದ ವಿಶ್ವ ಆನೆ ದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು. ಅಗಸ್ಟ್ 12, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಕೇತವಾಗಿರುವ ವಿಶ್ವ ಆನೆಗಳ ದಿನದ ಶುಭಾಶಯಗಳು. #WorldElephantDay2021 Karnataka Forest Department
ಮದರ್ ಇಂಡಿಯಾ ಸುಮಲತಾ ಅಮ್ಮಾವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು 🎂. ನಿಮ್ಮ ಎಲ್ಲಾ ಇಷ್ಟಾರ್ಥಗಳು ಈಡೇರಲಿ. ನಿಮಗೆ ಇನ್ನು ಹೆಚ್ಚಿನ ಆಯಸ್ಸು ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ Sumalatha Ambareesh 🇮🇳 ಸುಮಲತಾ ಅಂಬರೀಶ್
ಗಣೇಶ ಚತುರ್ಥಿ ಪ್ರಯುಕ್ತ ನಾಳೆ ನಮ್ಮ ಮೀಡಿಯಾ ಹೌಸ್ ಸ್ಟುಡಿಯೋ ಬತ್ತಳಿಕೆಯಿಂದ ಬರಲಿರುವ #D55 ಚಿತ್ರದ ಶೀರ್ಷಿಕೆ ಬೆಳಗ್ಗೆ 9 ಗಂಟೆಗೆ ಅನಾವರಣಗೊಳ್ಳಲಿದೆ. ನಿಮ್ಮ ಪ್ರೀತಿ-ಪ್ರೋತ್ಸಾಹ ಸದಾ ಹೀಗೆ ಇರಲಿ Shylaja Nag B.Suresha V Harikrishna
ಅಪ್ಪಾಜಿಯವರ ಆ ಕಾಳಜಿಯುಳ್ಳ ಹೃದಯ ಮತ್ತು ಆಕರ್ಷಕ ನಗುವನ್ನು ನಾವು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ. ವಿಶೇಷ ಮಾರ್ಗದರ್ಶಕರಾಗಿ, ಅವರು ಯಾವಾಗಲೂ ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ಇದ್ದರು. ಈ ಪುಣ್ಯತಿಥಿಯಂದು ನಾವೆಲ್ಲರೂ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಅಪ್ಪಾಜಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. Sumalatha Ambareesh 🇮🇳 ಸುಮಲತಾ ಅಂಬರೀಶ್
February 8th 2002 a new star was born. His passion for movies and his struggle and hardwork has made him a superstar today. Congratulations challenging star Darshan Thoogudeepa anna on completing 20 yrs in kannada film industry. Many more yrs to go. Lots of love . 🤗
Happy birthday Darshan Thoogudeepa anna🤗 Always stay happy and smiling. Loads of love 🤗❤️
Learn to fight alone Media House Studio V Harikrishna Shylaja Nag B.Suresha D BEATS #Kranti #ಕ್ರಾಂತಿ #KrantiBegins #D55 #RachitaRam #MediaHouseStudio #VHarikrishna #ShylajaNag #BSuresha #dbeats