Dhananjaya(@Dhananjayaka) 's Twitter Profileg
Dhananjaya

@Dhananjayaka

Actor

ID:1493744474

linkhttps://www.facebook.com/dhananjaya.ka/ calendar_today08-06-2013 19:38:59

12,3K Tweets

383,7K Followers

262 Following

Follow People
Colors Kannada(@ColorsKannada) 's Twitter Profile Photo

ಕೋಟ್ಯಂತರ ವೀಕ್ಷಕರಿಗೆ 'ಕೋಟಿ' ಮನರಂಜನೆ!

ಕೋಟಿ ಮನರಂಜನೆ | ಜೂನ್ 2 ರಾತ್ರಿ 7:30

account_circle
Dhananjaya(@Dhananjayaka) 's Twitter Profile Photo

ಜಡೆ ಹಾಕಕ್ ಯಾರ್ ಯಾರಿಗೆ ಬರತ್ತೆ ಕೈ ಎತ್ತಿ✋

in theaters from June 14th.
ನೀವು ಬನ್ನಿ ನಿಮ್ಮ ಕುಟುಂಬದವರನ್ನು ಕರೆತನ್ನಿ♥️

account_circle
Harish Arasu PRO(@PROHarisarasu) 's Twitter Profile Photo

'ಸಖಿಯೇ ಸಖಿಯೇ ಮಾತನಾಡೋದು ಹೇಗಂತ ಹೇಳಿಕೊಡು'🎶🥳
ಕೋಟಿಯ 'ಮಾತು ಸೋತು' ಎಲ್ಲಾ ಕಡೆ ಟ್ರೆಂಡಿಂಗು! ಕೇಳಿಲ್ಲ ಅಂದ್ರೆ ಈಗ್ಲೇ ಕೇಳಿ😎 'Maathu Sothu' trending everywhere🥳 Go to Saregama Kannada YouTube channel and give it a listen!

Link to the song: youtu.be/jrwCjWefgJ8?si…

Jio Studios

account_circle
KRG Connects(@KRG_Connects) 's Twitter Profile Photo

ಉತ್ತರ ಕರ್ನಾಟಕಕ್ ವಾಡೆ ಚಂದ್ ಹಂಗಾ ಉತ್ತರಕಾಂಡ ಸಿನಿಮಾಕ್ ಕರ್ನಾಟಕದ್ ಕಿಂಗ್ ಶಿವಣ್ಣ ಬಂದ್ರ ಇನ್ನೂ ಚಂದ್! 💥🔥



🔗 youtu.be/xebYNzHErMQ

KRG Studios DrShivaRajkumar Dhananjaya Rohit Padaki Karthik Gowda Yogi G Raj Amit Trivedi diganthmanchale aishwarya rajesh Chaithra Achar

account_circle
Dhananjaya(@Dhananjayaka) 's Twitter Profile Photo

ನಂದು ಒಂದು reelsu:) ಇದೇ ಜೂನ್ 14ರಿಂದ “ಕೋಟಿ” ನಿಮ್ಮ ಮುಂದೆ🙏

account_circle
Saregama South(@saregamasouth) 's Twitter Profile Photo

300K+ views Rayya Rayya Rayya Oh Yeah!🥳 ವಾಸುಕಿ ವೈಭವ್ ಬರೆದು, ಸಂಯೋಜಿಸಿರುವ 'ಜನತಾ ಸಿಟಿ' ಹಾಡಿಗೆ ಮೂರು ಲಕ್ಷ ನೋಟಗಳು✨ 'Janatha City' winning hearts and going strong with 300k+ views✨

Link to Janatha City: youtu.be/RgKDpqcdhtw?si…

Jio Studios @vaishnostudios_

account_circle
Dhananjaya(@Dhananjayaka) 's Twitter Profile Photo

ಕೋಟಿಯ ಎರಡನೇ ಹಾಡು 'ಜನತಾ ಸಿಟಿ'ಯ ಲಿರಿಕಲ್ ವಿಡಿಯೋವನ್ನು ಈಗ ನೋಡಿ ಸರೆಗಮ ಕನ್ನಡ ಯೂಟ್ಯೂಬ್ ಚಾನೆಲ್ಲಿನಲ್ಲಿ🎉
Watch the lyrical video of Kotee's second song, 'Janatha City,' now on the Saregama Kannada YouTube channel🥳

Link to Janatha City : youtu.be/RgKDpqcdhtw?si…

ಕೋಟಿಯ ಎರಡನೇ ಹಾಡು 'ಜನತಾ ಸಿಟಿ'ಯ ಲಿರಿಕಲ್ ವಿಡಿಯೋವನ್ನು ಈಗ ನೋಡಿ ಸರೆಗಮ ಕನ್ನಡ ಯೂಟ್ಯೂಬ್ ಚಾನೆಲ್ಲಿನಲ್ಲಿ🎉 Watch the lyrical video of Kotee's second song, 'Janatha City,' now on the Saregama Kannada YouTube channel🥳 Link to Janatha City : youtu.be/RgKDpqcdhtw?si… #JyotiDeshpande
account_circle
Saregama South(@saregamasouth) 's Twitter Profile Photo

ಕೋಟಿಯ ಎರಡನೇ ಹಾಡು 'ಜನತಾ ಸಿಟಿ'ಯ ಲಿರಿಕಲ್ ವಿಡಿಯೋವನ್ನು ಈಗ ನೋಡಿ ಸರೆಗಮ ಕನ್ನಡ ಯೂಟ್ಯೂಬ್ ಚಾನೆಲ್ಲಿನಲ್ಲಿ🎉Watch the lyrical video of Kotee's second song, 'Janatha City,' now on the Saregama Kannada YouTube channel🥳

🔗youtube.com/watch?v=RgKDpq…

Jio Studios @vaishnostudios_

account_circle
Dhananjaya(@Dhananjayaka) 's Twitter Profile Photo

ಮಹಾನಗರಗಳಲ್ಲಿ ಬದುಕು‌ ಕಟ್ಟಿಕೊಳ್ಳಲು ಸೆಣೆಸಾಡೋ ಎಲ್ರ ಹಾಡು 'ಜನತಾ ಸಿಟಿ' ಇಂದು ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದೆ🎊
Kotee's second single, 'Janatha City,' is releasing this evening at 5 PM on the Saregama Kannada YouTube channel✨

Jio Studios @vaishnostudios_ Saregama South

ಮಹಾನಗರಗಳಲ್ಲಿ ಬದುಕು‌ ಕಟ್ಟಿಕೊಳ್ಳಲು ಸೆಣೆಸಾಡೋ ಎಲ್ರ ಹಾಡು 'ಜನತಾ ಸಿಟಿ' ಇಂದು ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದೆ🎊 Kotee's second single, 'Janatha City,' is releasing this evening at 5 PM on the Saregama Kannada YouTube channel✨ #JyotiDeshpande @jiostudios @vaishnostudios_ @saregamasouth
account_circle
Dhananjaya(@Dhananjayaka) 's Twitter Profile Photo

ಮಹಾನಗರಗಳ ಮೋಡಿಗೆ ಬೀಳದವರೇ ಇಲ್ಲ! ಇಂತ ಮಹಾನಗರದ ಬಗ್ಗೆ ವಾಸುಕಿ ವೈಭವ್ ಬರೆದು ಸಂಯೋಜಿಸಿ, ಸಂಜಿತ್ ಹೆಗ್ಡೆ‌ ಹಾಡಿರುವ ಹಾಡು 'ಜನತಾ ಸಿಟಿ' ಬರಲಿದೆ ಇದೇ ಬುಧವಾರ🥳
Get ready for Kotee's second single, 'Janatha City,' written and composed by Vasuki Vaibhav and sung by Sanjith Hegde. Releasing on May 22nd!

ಮಹಾನಗರಗಳ ಮೋಡಿಗೆ ಬೀಳದವರೇ ಇಲ್ಲ! ಇಂತ ಮಹಾನಗರದ ಬಗ್ಗೆ ವಾಸುಕಿ ವೈಭವ್ ಬರೆದು ಸಂಯೋಜಿಸಿ, ಸಂಜಿತ್ ಹೆಗ್ಡೆ‌ ಹಾಡಿರುವ ಹಾಡು 'ಜನತಾ ಸಿಟಿ' ಬರಲಿದೆ ಇದೇ ಬುಧವಾರ🥳 Get ready for Kotee's second single, 'Janatha City,' written and composed by Vasuki Vaibhav and sung by Sanjith Hegde. Releasing on May 22nd!
account_circle
Dhananjaya(@Dhananjayaka) 's Twitter Profile Photo

“ಕೋಟಿ” ಕುಟುಂಬ, ಅಮ್ಮ ತಮ್ಮ ತಂಗಿ ಮತ್ತು ಕೋಟಿ. Love your family. Family is forever.
June 14 ರಿಂದ “ಕೋಟಿ” ನಿಮ್ಮ ಮುಂದೆ❤️

“ಕೋಟಿ” ಕುಟುಂಬ, ಅಮ್ಮ ತಮ್ಮ ತಂಗಿ ಮತ್ತು ಕೋಟಿ. Love your family. Family is forever. June 14 ರಿಂದ “ಕೋಟಿ” ನಿಮ್ಮ ಮುಂದೆ❤️
account_circle
Dhananjaya(@Dhananjayaka) 's Twitter Profile Photo

ಬಂತು ಬಂತು 'ಮಾತು ಸೋತು' ಮನಸ ಗೆಲ್ಲೋಕೆ🥰 ಗಂಡ್ ಹೈಕ್ಳೆಲ್ಲ ನಿಮ್ ಹುಡ್ಗಿಗೆ ಈ ಹಾಡ್ ಹೇಳೋಕೆ ರೆಡಿ ಆಗಿ😎 ‘Maathu Sothu’, the first single from 'Kotee', is out now!

Link to the song: youtu.be/jrwCjWefgJ8?si…

Jio Studios @vaishnostudios_ Saregama South

ಬಂತು ಬಂತು 'ಮಾತು ಸೋತು' ಮನಸ ಗೆಲ್ಲೋಕೆ🥰 ಗಂಡ್ ಹೈಕ್ಳೆಲ್ಲ ನಿಮ್ ಹುಡ್ಗಿಗೆ ಈ ಹಾಡ್ ಹೇಳೋಕೆ ರೆಡಿ ಆಗಿ😎 ‘Maathu Sothu’, the first single from 'Kotee', is out now! Link to the song: youtu.be/jrwCjWefgJ8?si… #JyotiDeshpande @jiostudios @vaishnostudios_ @saregamasouth #ParameshwarGundkal
account_circle
Harish Arasu PRO(@PROHarisarasu) 's Twitter Profile Photo

ಹಾರ್ಟಲ್ಲಿರೊ ಫ಼ೀಲಿಂಗ್ಸ್‌ನ ಮಾತಲ್ಲಿ ಹೇಳೋಕೆ ಇಪ್ಪತ್ತೊಂದು ಸಾರಿ ಪ್ರಯತ್ನಿಸಿ ಈಗ ಮತ್ತೊಂದು ಬಾರಿ ನಿಮ್ಮೆದುರೆ ಈ ಸಾಹಸ ಮಾಡೋಕೆ ಬರ್ತಿದಾನೆ ನಮ್ಮ 'ಕೋಟಿ' 🥰 ಕೋಟಿಯ ಮೊದಲ‌ ಹಾಡು ಇವತ್ತು ಸಂಜೆ 5 ಗಂಟೆಗೆ✨ Kotee's first single releasing in 2 hours!

Jio Studios @vaishnostudios_ Saregama South

account_circle
Dhananjaya(@Dhananjayaka) 's Twitter Profile Photo

ವಾಸುಕಿ ವೈಭವ್ - ಯೋಗರಾಜ್ ಭಟ್ - ಅರ್ಮಾನ್ ಮಲಿಕ್ ಮ್ಯಾಜಿಕ್ ಕೇಳಲು ಕೇವಲ ಒಂದೇ ಒಂದು ದಿನ ಬಾಕಿ 😎
Just one day left to immerse yourself in the mesmerizing melody of Vasuki Vaibhav, Yogaraj Bhat and Armaan Malik trio😎

Jio Studios @vaishnostudios_

ವಾಸುಕಿ ವೈಭವ್ - ಯೋಗರಾಜ್ ಭಟ್ - ಅರ್ಮಾನ್ ಮಲಿಕ್ ಮ್ಯಾಜಿಕ್ ಕೇಳಲು ಕೇವಲ ಒಂದೇ ಒಂದು ದಿನ ಬಾಕಿ 😎 Just one day left to immerse yourself in the mesmerizing melody of Vasuki Vaibhav, Yogaraj Bhat and Armaan Malik trio😎 #JyotiDeshpande @jiostudios @vaishnostudios_ #ParameshwarGundkal
account_circle
Dhananjaya(@Dhananjayaka) 's Twitter Profile Photo

ಕಸರತ್ತು ಮಾಡಿ ಬೆಳೆಸಿದ ದಪ್ಪ ತೋಳಿನ ಸಾರ್ಥಕತೆ ಗೊತ್ತಾದದ್ದು ನನ್ನಮ್ಮ ನನ್ನ ತೋಳಿಗೊರಗಿ ನಿದ್ರಿಸಿದಾಗ. ಬದುಕ ಸಾರ್ಥಕತೆ ಕೂಡ.

ಜಗದ ಎಲ್ಲ ಅಮ್ಮಂದಿರಿಗು “ಕೋಟಿ” ಶುಭಾಶಯಗಳು.

ಜೂನ್ 14 ರಿಂದ “ಕೋಟಿ” ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ❤️
Jio Studios @vaishnostudios_

account_circle