Thoogudeepa Team - R (@dteam7999) 's Twitter Profile
Thoogudeepa Team - R

@dteam7999

THOOGUDEEPA 'D' TEAM - R Verified Official © | Only about Demigod DBOSS & Star Director Dinakar Anna

ID: 3313531081

linkhttps://youtube.com/@DTEAM7999 calendar_today12-08-2015 15:29:20

29,29K Tweet

85,85K Followers

12 Following

Thoogudeepa Team - R (@dteam7999) 's Twitter Profile Photo

ಇಂದು ನಾಲ್ಕನೇ ಹಾಗೂ ಕಡೆಯ ಆಷಾಡ ಶುಕ್ರವಾರದ ಪ್ರಯುಕ್ತ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಡಿ ಬಾಸ್ ಹೆಸರಲ್ಲಿ ಅನ್ನ ಸಂತರ್ಪಣೆ ಮಾಡಿದ ಅಭಿಮಾನಿಗಳು 🙏 #DBoss 👑 #BossOfSandalwood #DevilTheHero Darshan Thoogudeepa

Guru (@rajbahaddur99) 's Twitter Profile Photo

A thread 🧵 on 100 days movies of Vishnudada in KG road Note : This list doesn't include shifted 100 days movies #Vishnuvardhan #Vishnudada

A thread 🧵 on 100 days movies of Vishnudada in KG road 

Note : This list doesn't include shifted 100 days movies 
#Vishnuvardhan #Vishnudada
Thoogudeepa Group's - R (@thoogudeepa_tm) 's Twitter Profile Photo

ಒಳಿತು ಮಾಡು ಮನುಷ... ನೀ ಇರೋದು ಮೂರು ದಿವಸ... ನಮ್ಮಿಂದ ನಾಲ್ಕು ಜನಕ್ಕೆ ಒಳ್ಳೆಯದಾಗಿದೆ ಕೆಟ್ಟದೆಂತು ಆಗಿಲ್ಲ... #darshanthoogudeepasrinivas #dbossfans #dboss #thoogudeepagroups

Thoogudeepa Team - R (@dteam7999) 's Twitter Profile Photo

ಸಿಪಾಯಿ ದಂಗೆಗೆ ಮೊದಲು ಬ್ರಿಟಿಷರ ವಿರುದ್ದ ಸ್ವಾತಂತ್ರ್ಯ ಸಮರ ಸಾರಿದ ವೀರ ಯೋಧ, ಕರುನಾಡಿನ ಜನರ ಮನೆ-ಮನಗಳಲ್ಲಿ ಕ್ರಾಂತಿ ಜ್ಯೋತಿಯನ್ನು ಹಚ್ಚಿದ ವೀರ ಸೇನಾನಿ, ಕೊನೆಯುಸಿರಿನವರೆಗೂ ಸ್ವತಂತ್ರ ದೇಶಕ್ಕಾಗಿ ಹೋರಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಕೆಚ್ಚೆದೆಯ ದೇಶ ಪ್ರೇಮವನ್ನು ಹೆಮ್ಮೆಯಿಂದ ಸ್ಮರಿಸುತ್ತ ಜನ್ಮದಿನದ ಗೌರವ ನಮನಗಳು🙏🏻

ಮಾಗಡಿ ರಸ್ತೆ ಪ್ರಸನ್ನ ಸೇರಿದಂತೆ ರಾಜ್ಯಾದ್ಯಂತ ನಿಮ್ಮ ನೆಚ್ಚಿನ ಚಿತ್ರಂದಿರಗಳಲ್ಲಿ ಕರಿಯ ಮರು ಬಿಡುಗಡೆಗೆ ಸಿದ್ದವಾಗಿದೆ 🙏🏻 #DBoss 👑 #BossOfSandalwood #Kariya #KariyaReReleaseAgust30

ಮಾಗಡಿ ರಸ್ತೆ ಪ್ರಸನ್ನ ಸೇರಿದಂತೆ ರಾಜ್ಯಾದ್ಯಂತ ನಿಮ್ಮ ನೆಚ್ಚಿನ ಚಿತ್ರಂದಿರಗಳಲ್ಲಿ ಕರಿಯ ಮರು ಬಿಡುಗಡೆಗೆ ಸಿದ್ದವಾಗಿದೆ 🙏🏻
#DBoss 👑 #BossOfSandalwood #Kariya #KariyaReReleaseAgust30
PREM❣️S (@directorprems) 's Twitter Profile Photo

ಭಾರತೀಯ ಚಿತ್ರರಂಗದಲ್ಲಿ ಇದೊಂದು Milestone, #kariya ಇದು ನಿಮ್ಮಿಂದ. celebraties 🙏 ಶಾಂತಿ ತಾಳ್ಮೆ ಹಾಗು ಪ್ರೀತಿ ಇಂದ ಕರಿಯನನ್ನು ಹರಸಿ ಹಾರೈಸಿ ,ಯಾವುದೇ ಅತಿರೇಕಗಳನ್ನು ಮಾಡದೇ ಹಾಗು ನಿಮ್ಮ online ಬರವಣಿಗೆಗಳು ಬೇರೆಯವರಿಗೆ ನೋವುತರದಿರಲಿ 🙏, #darshanthoogudeepa ಕಾನೂನು ಮುಕ್ತರಾಗಿ ಆದಷ್ಟು ಬೇಗ ಹೊರಗೆ ಬಂದು ನಿಮ್ಮ

ಭಾರತೀಯ ಚಿತ್ರರಂಗದಲ್ಲಿ ಇದೊಂದು Milestone, #kariya ಇದು ನಿಮ್ಮಿಂದ. celebraties 🙏   ಶಾಂತಿ ತಾಳ್ಮೆ ಹಾಗು ಪ್ರೀತಿ ಇಂದ ಕರಿಯನನ್ನು ಹರಸಿ ಹಾರೈಸಿ ,ಯಾವುದೇ ಅತಿರೇಕಗಳನ್ನು ಮಾಡದೇ ಹಾಗು ನಿಮ್ಮ online ಬರವಣಿಗೆಗಳು ಬೇರೆಯವರಿಗೆ ನೋವುತರದಿರಲಿ 🙏, #darshanthoogudeepa ಕಾನೂನು ಮುಕ್ತರಾಗಿ ಆದಷ್ಟು ಬೇಗ ಹೊರಗೆ ಬಂದು ನಿಮ್ಮ
Thoogudeepa Team - R (@dteam7999) 's Twitter Profile Photo

ನಮ್ಮ Darshan Thoogudeepa ಬಾಸ್ ಅಭಿನಯದ ಮೆಗಾ ಬ್ಲಾಕ್ಬಸ್ಟರ್ "ಕರಿಯ" ಚಿತ್ರ 30-08-2024 ರಿಂದ ರಾಜ್ಯದಾದ್ಯಂತ ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಮರುಬಿಡುಗಡೆಯಾಗುತ್ತಿದೆ🙏🏻 #DBoss𓃰 #BossOfSandalwood #Kariya #KariyaReReleaseOnAug30th

ನಮ್ಮ <a href="/dasadarshan/">Darshan Thoogudeepa</a> ಬಾಸ್ ಅಭಿನಯದ ಮೆಗಾ ಬ್ಲಾಕ್ಬಸ್ಟರ್ "ಕರಿಯ" ಚಿತ್ರ 30-08-2024 ರಿಂದ ರಾಜ್ಯದಾದ್ಯಂತ ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಮರುಬಿಡುಗಡೆಯಾಗುತ್ತಿದೆ🙏🏻
#DBoss𓃰 #BossOfSandalwood #Kariya #KariyaReReleaseOnAug30th
Thoogudeepa Team - R (@dteam7999) 's Twitter Profile Photo

"ಕತ್ತೆ ಬಾಲ ಕುದುರೆ ಜುಟ್ಟು" ಅಂದವರೇ ಈಗ ಕತ್ತೆ ಆಗೋದ್ರು 😄😂 #DBoss #BossOfSandalwood #DevilTheHero #Kariya #KariyaReRelease #KariyaReReleaseOnAug30th

Thoogudeepa Team - R (@dteam7999) 's Twitter Profile Photo

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ಬಾಸ್ ಅಭಿನಯದ ಮೆಗಾ ಬ್ಲಾಕ್ಬಸ್ಟರ್ "ಕರಿಯ" ಚಿತ್ರ 30-08-2024 ರಿಂದ ರಾಜ್ಯದಾದ್ಯಂತ ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಮರುಬಿಡುಗಡೆಯಾಗುತ್ತಿದ್ದು, ಮಾಗಡಿ ರೋಡ್ ಪ್ರಸನ್ನ ಚಿತ್ರಮಂದಿರದಲ್ಲಿ ರಾರಾಜಿಸುತ್ತಿದೆ ಡಿ ಬಾಸ್ ರವರ ಕರಿಯ ಚಿತ್ರದ ಕಟೌಟ್ 😍 #DBoss #Kariya

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ <a href="/dasadarshan/">Darshan Thoogudeepa</a> ಬಾಸ್ ಅಭಿನಯದ ಮೆಗಾ ಬ್ಲಾಕ್ಬಸ್ಟರ್ "ಕರಿಯ" ಚಿತ್ರ 30-08-2024 ರಿಂದ ರಾಜ್ಯದಾದ್ಯಂತ ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಮರುಬಿಡುಗಡೆಯಾಗುತ್ತಿದ್ದು, ಮಾಗಡಿ ರೋಡ್ ಪ್ರಸನ್ನ ಚಿತ್ರಮಂದಿರದಲ್ಲಿ ರಾರಾಜಿಸುತ್ತಿದೆ ಡಿ ಬಾಸ್ ರವರ ಕರಿಯ ಚಿತ್ರದ ಕಟೌಟ್ 😍

#DBoss #Kariya
Thoogudeepa Team - R (@dteam7999) 's Twitter Profile Photo

ಸಮಸ್ತ ಡಿ ಬಾಸ್ ಅಭಿಮಾನಿಗಳಲ್ಲಿ ವಿನಂತಿ 🙏🏻 #DBoss #BossOfSandalwood #Kariya #KariyaReRelease #KariyaReReleaseAgust30

ಸಮಸ್ತ ಡಿ ಬಾಸ್ ಅಭಿಮಾನಿಗಳಲ್ಲಿ ವಿನಂತಿ 🙏🏻

#DBoss #BossOfSandalwood #Kariya #KariyaReRelease #KariyaReReleaseAgust30
Thoogudeepa Team - R (@dteam7999) 's Twitter Profile Photo

ಕೆಂಚಾಲೋ ಮಚ್ಚಾಲೋ ಸಾಂಗ್ ಕ್ರೇಜ್ 🔥🔥🔥 #DBoss𓃰 #BossOfSandalwood #Kariya

Thoogudeepa Team - R (@dteam7999) 's Twitter Profile Photo

ಸಮಯ ನೋಡ್ಕೊಂಡು ಕೈ ಕೊಡೋದು ಸ್ವಾರ್ಥಿಗಳು, ಎಲ್ಲಾ ಸಮಯದಲ್ಲೂ ಜೊತೆ ನಿಲ್ಲೋರೆ ನಿಮ್ಮ ಸೆಲೆಬ್ರಿಟಿಗಳು ಬಾಸ್ 🙏🏻 Yamuna Srinidhi ಧನ್ಯವಾದಗಳು ಅಮ್ಮ 🙏🏻 #DBoss 👑 #Bossofsansalwood #DevilTheHero #kariya #KariyaReRelease

Thoogudeepa Team - R (@dteam7999) 's Twitter Profile Photo

ಇಂದು ಮಾಗಡಿ ರಸ್ತೆ ಪ್ರಸನ್ನ ಚಿತ್ರಮಂದಿರದ ಡಿ ಬಾಸ್ ಕಟೌಟ್ ಗೆ ಹೂವಿನ ಅಲಂಕಾರ 🙏 King Is Always King 👑 #DBoss #kariya #KariyaReRelease #BossOfSandalwood

ಇಂದು ಮಾಗಡಿ ರಸ್ತೆ ಪ್ರಸನ್ನ ಚಿತ್ರಮಂದಿರದ ಡಿ ಬಾಸ್ ಕಟೌಟ್ ಗೆ ಹೂವಿನ ಅಲಂಕಾರ 🙏 King Is Always King 👑

#DBoss #kariya #KariyaReRelease #BossOfSandalwood
Thoogudeepa Team - R (@dteam7999) 's Twitter Profile Photo

ಇಂದು ಕಮಲ ನಗರ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ "ಕೆಂಚಾಲೋ ಮಚ್ಚಾಲೋ" ಹಾಡಿಗೆ ಕುಣಿದು ಕುಪ್ಪಳಿಸಿದ ಡಿ ಬಾಸ್ ಅಭಿಮಾನಿಗಳು 🙏 #KariyaReRelease redefining craze and that undisputed AURA 🗿❤️‍🔥 #DBoss𓃰 #BossOfSandalwood #Kariya

Thoogudeepa Team - R (@dteam7999) 's Twitter Profile Photo

ಸುಮಾರು 200 ಕ್ಕೂ ಹೆಚ್ಚು ಮಹಿಳೆರಿಗೆ ತನ್ನ ಮರ್ಮಾಂಗದ ಫೋಟೋ ಕಳಿಸಲಾಗಿದೆ.😳😡 #DBoss𓃰 #BossOfSandalwood #DevilTheHero