DHFWSBidar (@dhfwsbidar) 's Twitter Profile
DHFWSBidar

@dhfwsbidar

Health Department IEC Wing Bidar

ID: 1363762689844019208

calendar_today22-02-2021 08:09:11

1,1K Tweet

158 Takipçi

55 Takip Edilen

DHFWSBidar (@dhfwsbidar) 's Twitter Profile Photo

ಸ್ತನ್ಯಪಾನದ ಮಹತ್ವವನ್ನು ತಿಳಿಸಲು ವಿಶ್ವ ಸ್ತನ್ಯಪಾನ ಸಪ್ತಾಹ ಇಂದಿನಿಂದ ಆಗಸ್ಟ್ 1ರಿಂದ 7ರವರೆಗೆ ಆಚರಿಸಲಾಗುತ್ತಿದೆ.

ಇಂದು ದಿನಾಂಕ 5.08.2025 ರಂದು ತಾಯಿ ಮಕ್ಕಳ ಆರೈಕೆ ಕೇಂದ್ರ ನೂರು ಹಾಸಿಗೆಗಳ ಆಸ್ಪತ್ರೆ, ಬೀದರನಲ್ಲಿ "ವಿಶ್ವ ಸ್ತನ್ಯಪಾನ ಸಪ್ತಾಹ" ದಿನಾಚರಣೆ ಸಸಿಗೆ ನೀರರೆಯುದರ ಮೂಲಕ ಡಾ. ಶಿವಶಂಕರ್ ಬಿ ಜಿಲ್ಲಾ ಆರ್. ಸಿ.ಎಚ್ ಅಧಿಕಾರಿಗಳು ಉದ್ಘಾಟಿಸಿದರು. ಅಧಿಕಾರಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

ತಾಯಿ ಮತ್ತು ಮಕ್ಕಳ ಆರೈಕೆ ಕೇಂದ್ರ ನೂರು ಹಾಸಿಗೆ ಆಸ್ಪತ್ರೆ ಬೀದರ್ ನಲ್ಲಿ ಆಯೋಜಿಸಲಾದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದ ಉದ್ಘಾಟನೆಯ ಪತ್ರಿಕ ತುಣುಕು

ಹುಚ್ಚುನಾಯಿ ಹಾಗೂ ಸಾಮಾನ್ಯ ನಾಯಿ ಕಡಿತವಾದಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ಕೊಟ್ಟು ಉಚಿತವಾಗಿ ರೇಬಿಸ್ ಲಸಿಕೆ ಪಡೆಯುವ ಬಗ್ಗೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಸ. ಆ. ಕೇಂದ್ರ ಮನ್ನಾಎಖೆಳ್ಳಿಯಲ್ಲಿ ಮೈಕಿಂಗ್ ಹಾಗೂ ವಿಡಿಯೋ ಪ್ರದರ್ಶನ ಮಾಡಿ ಜನ ಜಾಗೃತಿ ಮೂಡಿಸಲಾಯಿತು

ಇಂದು ದಿ. 12.08.2025 ರಂದು ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಪ್ರಾ. ಆ. ಕೇಂದ್ರ ಬೇಮಳಖೆಡ ದಲ್ಲಿ ಹುಚ್ಚುನಾಯಿ ಹಾಗೂ ಸಾಮಾನ್ಯ ನಾಯಿ ಕಡಿತವಾದಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ಕೊಟ್ಟು ಉಚಿತವಾಗಿ ರೇಬಿಸ್ ಲಸಿಕೆ ಪಡೆಯುವ ಬಗ್ಗೆ ಮೈಕಿಂಗ್ ಹಾಗೂ ವಿಡಿಯೋ ಪ್ರದರ್ಶನ ಮಾಡಿ ಜನ ಜಾಗೃತಿ ಮೂಡಿಸಲಾಯಿತು.

ಇಂದು ದಿನಾಂಕ 14.08.2025 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ ಬೀದರ ಇಲಾಖೆಯ ಆವರಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಅಧಿಕಾರಿಗಳು ಸಿಬ್ಬಂದಿ ವರ್ಗದವರು ಎಲ್ಲರೂ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಇಂದು ದಿನಾಂಕ 14.08.2025 ರಂದು ಜಿಲ್ಲಾಡಳಿತ ಬೀದರ್ ವತಿಯಿಂದ ಹಮ್ಮಿಕೊಂಡ 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹರ್ ಘರ್ ತಿರಂಗ ಅಭಿಯಾನದ ಪ್ರಯುಕ್ತ ತಿರಂಗ ಮೇಳ ಭಾವೈಕ್ಯತೆ ನಡಿಗೆಯಲ್ಲಿ ವಿಡಿಯೋ ವಾಹನ ದೊಂದಿಗೆ ಆರೋಗ್ಯ ಇಲಾಖೆಯ ಎಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡರು.

ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ತಿಳಿಯಿರಿ. ಮಾನಸಿಕ ಬೆಂಬಲಕ್ಕಾಗಿ ರಾಷ್ಟ್ರೀಯ ಮಾದಕವಸ್ತು ಸಹಾಯವಾಣಿ - 14446 ಗೆ ಕರೆ ಮಾಡಿ.

ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ತಿಳಿಯಿರಿ. 

ಮಾನಸಿಕ ಬೆಂಬಲಕ್ಕಾಗಿ ರಾಷ್ಟ್ರೀಯ ಮಾದಕವಸ್ತು ಸಹಾಯವಾಣಿ - 14446 ಗೆ ಕರೆ ಮಾಡಿ.
DHFWSBidar (@dhfwsbidar) 's Twitter Profile Photo

ದಿನಾಂಕ 22/8/2025 ರಂದು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ತಾಂಡಾ ಗಳಲ್ಲಿ ಮಾಹಿತಿ ಶಿಕ್ಷಣ ಸಂವಹನ ವಿಭಾಗ ವತಿಯಿಂದ ಜಿಲ್ಲೆಯಾದ್ಯಂತ ಬಹಳ ಮಳೆಯಾಗುತ್ತಿರುವ ಪ್ರಯುಕ್ತ ವಾಂತಿ ಭೇದಿ ಪ್ರಕರಣಗಳು ಉಲ್ಬಣವಾಗದಂತೆ ಸ್ವಚ್ಛತೆ ಕಾಪಾಡಿಕೊಳ್ಳಲು ವಿಡಿಯೋ ವಾಹನ ಮುಖಾಂತರ ವಿಡಿಯೋ ತುಣುಕುಗಳನ್ನು ಪ್ರದರ್ಶಿಸಿ ಮೈಕಿಂಗ್ ಮಾಡಿ ಅರಿವು ಮೂಡಿಸಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಸಭಾಂಗಣ ಬೀದರ್ ದಲ್ಲಿ ಬೀದರ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಯ ಮೇಲ್ವಿಚಾರಕರಿಗೆ ಡೆಂಗ್ಯೂ/ಮಲೇರಿಯಾ/ ಫೈಲೇರಿಯಾ / ಚಿಕ್ಕುಂಗುನ್ಯಾ ರೋಗಗಳು ಹರಡುವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತ್ತು

ಡೆಂಗು, ಮಲೇರಿಯಾ, ಚಿಕ್ಕುನಗುನ್ಯಾ, ಫೈಲೇರಿಯಾ ರೋಗಗಳ ಕುರಿತು ಜಾಗೃತಿ ಕಾರ್ಯಕ್ರಮ ದ ಪತ್ರಿಕೆ ತುಣುಕು

ಹಣ್ಣು – ತರಕಾರಿಗಳು ಪ್ರಕೃತಿ ನೀಡಿರುವ ಶಕ್ತಿಗಳು. ನಿಮ್ಮ ತಟ್ಟೆಯನ್ನು ವರ್ಣಮಯವಾಗಿಸಿ, ಶರೀರವನ್ನು ಆರೋಗ್ಯಕರವಾಗಿಸಿ. ಏಕೆಂದರೆ, ಉತ್ತಮ ಬದುಕು ಸರಿಯಾದ ಆಹಾರದಿಂದ ಮೊದಲಾಗುತ್ತದೆ. `ರಾಷ್ಟ್ರೀಯ ಪೌಷ್ಟಿಕ ಸಪ್ತಾಹ` ಅಂಗವಾಗಿ ಪೌಷ್ಟಿಕಾಂಶ ಆಹಾರದ ಬಗ್ಗೆ ಅರಿವು ಸಭೆಗಳು

ತೋಟದಿಂದ ತಟ್ಟೆಯವರೆಗೆ, ಪ್ರತಿಯೊಂದು ಹಂತದಲ್ಲೂ ಸ್ವಚ್ಛತೆ ಮುಖ್ಯ. 🍎🥗 ಸುರಕ್ಷಿತ ಆಹಾರ ಸೇವಿಸಿ, ಆರೋಗ್ಯವಾಗಿರಿ.! #ರಾಷ್ಟ್ರೀಯಪೌಷ್ಟಿಕಸಪ್ತಾಹ

ತೋಟದಿಂದ ತಟ್ಟೆಯವರೆಗೆ, ಪ್ರತಿಯೊಂದು ಹಂತದಲ್ಲೂ ಸ್ವಚ್ಛತೆ ಮುಖ್ಯ. 🍎🥗 
ಸುರಕ್ಷಿತ ಆಹಾರ ಸೇವಿಸಿ, ಆರೋಗ್ಯವಾಗಿರಿ.! #ರಾಷ್ಟ್ರೀಯಪೌಷ್ಟಿಕಸಪ್ತಾಹ
DHFWSBidar (@dhfwsbidar) 's Twitter Profile Photo

ಗರ್ಭಾವಸ್ಥೆಯಿಂದ ಮಗುವಿನ ಮೊದಲ ಹುಟ್ಟುಹಬ್ಬದವರೆಗೆ ಉಚಿತ ಆರೋಗ್ಯ ಸಲಹೆಗಳು ನಿಮ್ಮ ಮೊಬೈಲ್ ನಲ್ಲಿಯೇ ಲಭ್ಯ. ಕಿಲ್ಕಾರಿ ಸಂಖ್ಯೆ1600103660 ಸೇವ್ ಮಾಡಿ ವಾರದ ಕರೆಗಳನ್ನು ಕೇಳಿ.

ಗರ್ಭಾವಸ್ಥೆಯಿಂದ ಮಗುವಿನ ಮೊದಲ ಹುಟ್ಟುಹಬ್ಬದವರೆಗೆ ಉಚಿತ ಆರೋಗ್ಯ ಸಲಹೆಗಳು ನಿಮ್ಮ ಮೊಬೈಲ್ ನಲ್ಲಿಯೇ ಲಭ್ಯ. 
ಕಿಲ್ಕಾರಿ ಸಂಖ್ಯೆ1600103660 ಸೇವ್ ಮಾಡಿ ವಾರದ ಕರೆಗಳನ್ನು ಕೇಳಿ.
DHFWSBidar (@dhfwsbidar) 's Twitter Profile Photo

ದೃಷ್ಟಿಯ ಉಡುಗೊರೆ, ಬೆಳಕಿನ ಪರಂಪರೆ. ನೇತ್ರದಾನಕ್ಕೆ ಪ್ರತಿಜ್ಞೆ ಮಾಡಿ, ಬದುಕಿನಾಚೆಗೂ ಬೆಳಕಾಗಿ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಜೀವ ಸಾರ್ಥಕತೆ/ SOTTO Website jeevasarthakathe.karnataka.gov.in

ದೃಷ್ಟಿಯ ಉಡುಗೊರೆ, ಬೆಳಕಿನ ಪರಂಪರೆ.
ನೇತ್ರದಾನಕ್ಕೆ ಪ್ರತಿಜ್ಞೆ ಮಾಡಿ, ಬದುಕಿನಾಚೆಗೂ ಬೆಳಕಾಗಿ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಜೀವ ಸಾರ್ಥಕತೆ/ SOTTO Website
jeevasarthakathe.karnataka.gov.in
DHFWSBidar (@dhfwsbidar) 's Twitter Profile Photo

ಹದಿಹರೆಯದ ಹೆಣ್ಣುಮಕ್ಕಳಲ್ಲಿನ ರಕ್ತಹೀನತೆ ತಡೆಗೆ ಪರಿಣಾಮಕಾರಿ ಕ್ರಮ. ಶಾಲಾ ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶ ಬಲವರ್ಧನೆಗೆ ಪೂರಕ ಚಿಕಿತ್ಸೆ.

ದಿ.08/9/2025 ರಂದು ಹುಮನಾಬಾದ ತಾಲೂಕಿನ ಹಳ್ಳಿಖೇಡ್ ಗ್ರಾಮದಲ್ಲಿ ಮಾಹಿತಿ ಶಿಕ್ಷಣ. ಸಂವಹನ ವಿಭಾಗ ವತಿಯಿಂದ ಪಿ. ಸಿ& ಪಿ. ಏನ್. ಡಿ. ಟಿ. ಬಗ್ಗೆ ಹಾಗೂ ಸಾಂಕ್ರಾಮಿಕ ರೋಗಗಳಾದ ಡೆಂಗು ಮಲೇರಿಯಾ ಚಿಕನ್ಗುನ್ಯಾ ಆನೆಕಾಲುರೋಗ ಸೇರಿದಂತೆ ರಾಷ್ಟ್ರೀಯ ಕಾರ್ಯಕ್ರಮಗಳ ಬಗ್ಗೆ ವಿಡಿಯೋ ವಾಹನ ಮುಖಾಂತರ ವಿಡಿಯೋ ತುಣುಕುಗಳನ್ನು ಪ್ರದರ್ಶಿಸಲಾಯಿತು

ಲಕ್ಷಣಗಳನ್ನು ಗುರುತಿಸುವುದರಿಂದ ಜೀವ ಉಳಿಸಬಹುದು‌. ಆತ್ಮಹತ್ಯೆ ತಡೆಗಟ್ಟಲು ಒಟ್ಟಾಗೋಣ‌. ಮಾನಸಿಕ ಬೆಂಬಲಕ್ಕಾಗಿ 14416ಕ್ಕೆ ಕರೆ ಮಾಡಿ.

ಲಕ್ಷಣಗಳನ್ನು ಗುರುತಿಸುವುದರಿಂದ ಜೀವ ಉಳಿಸಬಹುದು‌.  ಆತ್ಮಹತ್ಯೆ ತಡೆಗಟ್ಟಲು ಒಟ್ಟಾಗೋಣ‌. 
ಮಾನಸಿಕ ಬೆಂಬಲಕ್ಕಾಗಿ 14416ಕ್ಕೆ ಕರೆ ಮಾಡಿ.
DHFWSBidar (@dhfwsbidar) 's Twitter Profile Photo

ದಿನಾಂಕ 15/9/2025 ರಂದು ಚಾಂಗಲೆರಾ ಗ್ರಾಮದಲ್ಲಿ ಮಾಹಿತಿ ಶಿಕ್ಷಣ ಸಂವಹನ ವತಿಯಿಂದ ತಾತ್ಕಾಲಿಕ ವಿಧಾನಗಳ ಬಗ್ಗೆ, ಪಿ. ಸಿ& ಪಿ. ಏನ್. ಡಿ. ಟಿ. ಬಗ್ಗೆ ಹಾಗೂ ಸಾಂಕ್ರಾಮಿಕ ರೋಗಗಳಾದ ಡೆಂಗು ಮಲೇರಿಯಾ ಚಿಕನ್ ಗುನ್ಯಾ ಆನೆಕಾಲು ರೋಗ ಸೇರಿದಂತೆ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ವಿಡಿಯೋ ವಾಹನ ಮುಖಾಂತರ ವಿಡಿಯೋ ತುಣುಕು ಪ್ರದರ್ಶನ

ಪ್ರಥಮ ಚಿಕಿತ್ಸೆಯು ಕಾಳಜಿ ಮತ್ತು ಜವಾಬ್ದಾರಿಯ ಸಂಕೇತವಾಗಿದೆ. ಈ #ವಿಶ್ವಪ್ರಥಮಚಿಕಿತ್ಸಾದಿನದಂದು, ಮನೆಗಳಲ್ಲಿ, ರಸ್ತೆಗಳಲ್ಲಿ ಮತ್ತು ಹವಾಮಾನ ತುರ್ತು ಪರಿಸ್ಥಿತಿಗಳಲ್ಲಿ ಪ್ರಥಮ ಚಿಕಿತ್ಸೆಯ ಮಹತ್ವದ ಕುರಿತು ಜಾಗೃತಿ ಮೂಡಿಸೋಣ.